ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟ: ಆಳ್ವಾಸ್ಗೆ ಪ್ರಶಸ್ತಿ
ಮೂಡುಬಿದರೆ: ಬೆಂಗಳೂರಿನ ಜೈನ್ ಯುನಿವರ್ಸಿಟಿ ಅವರು ಆಯೋಜಿಸಿದ ಆಲ್ ಇಂಡಿಯಾ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡ ತಮಿಳುನಾಡಿನ ಗುರುನಾನಕ್ ಯುನಿರ್ವಸಿಟಿ ತಂಡವನ್ನು ಸೋಲಿಸಿ…
ಮೂಡುಬಿದರೆ: ಬೆಂಗಳೂರಿನ ಜೈನ್ ಯುನಿವರ್ಸಿಟಿ ಅವರು ಆಯೋಜಿಸಿದ ಆಲ್ ಇಂಡಿಯಾ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡ ತಮಿಳುನಾಡಿನ ಗುರುನಾನಕ್ ಯುನಿರ್ವಸಿಟಿ ತಂಡವನ್ನು ಸೋಲಿಸಿ…
ಬಂಟ್ವಾಳ; ಖಾಸಗಿ ಜಮೀನೊಂದರಲ್ಲಿ ಬಾಯ್ದೆರೆದು ಕೊಂಡಿರುವ ಪಾಳು ಬಾವಿಯೊಂದು ಜೀವ ಬಲಿ ಪಡೆಯಲು ಹವಣಿಸುತ್ತಿರುವ ವಿದ್ಯಮಾನ ನಾವೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಮಣಿಹಳ್ಳ-ಸರಪಾಡಿ ಮುಖ್ಯರಸ್ತೆಗೆ ತಾಗಿಕೊಂಡಿರುವ…
ಉಳ್ಳಾಲ: ತೊಕ್ಕೊಟ್ಟುವಿನಲ್ಲಿ 3.5 ವರ್ಷದ ಮಗವಿನ ಮೇಲೆ ಲೈಂಗಿಕ ಶೋಷಣೆ ನಡೆದಿರುವುದು ಅತ್ಯಂತ ಹೀನ ಕೃತ್ಯ. ಇದರಿಂದ ಬುದ್ಧಿವಂತರ ಜಿಲ್ಲೆಗೆ ಅಪಮಾನ ಮಾಡಿದಂತಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು…
ಬಂಟ್ವಾಳ: ಸಜೀಪಮೂಡ ಗ್ರಾಮದ ಜಾಡಕೋಡಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಶಿಲಾನ್ಯಾಸವನ್ನು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ದಕ್ಷಿಣ ಕನ್ನಡ ಜಿಲ್ಲಾ…
ಬಂಟ್ವಾಳ: ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆಯಲ್ಲಿ ನಿರ್ಮಿಸಲಾದ ಮಂಚಿ ಗ್ರಾಮದ ಪುದ್ದೋಟ್ಟು – ನೂಜಿ ರಸ್ತೆಯನ್ನು ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ…
ಬಂಟ್ವಾಳ: ಇತ್ತೀಚಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ವ್ಯತಿರಿಕ್ತ ಪರಿಣಾಮಗಳು ಉದ್ಭವಿಸುತ್ತಿದ್ದು ಕಾನೂನಿನ ಅರಿವು ಕೊರತೆಯಿಂದಾಗಿ ವಿನಾ ಕಾರಣ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು ಈ ನಿಟ್ಟಿನಲ್ಲಿ ಯುವಜನತೆ ಕಾನೂನು ಪಾಲನೆಯಲ್ಲಿ…
ಬಂಟ್ವಾಳ: ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲಿನ ಹೊಳವೂರು ಸಮೀಪದ ಮನೆಯ ಬಾವಿಗೆ ಮಾ.18ರಂದು ಮುಂಜಾನೆ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ನಡೆದಿದೆ. ಇಂದು ಬೆಳ್ಳಗ್ಗಿನ ಜಾವ ಕೋಳಿಯನ್ನು ಹಿಡಿಯಲು…
ಬಂಟ್ವಾಳ: ಇಲ್ಲಿಗೆ ಸುಸಜ್ಜಿತ ಆಸ್ಪತ್ರೆ ಯೊಂದು ಬೇಕು ಎನ್ನುವ ಕೂಗು ಹಲವು ವರ್ಷಗಳ ಹಿಂದಿನದು. ಅದಕ್ಕೆ ಮಂಜೂರಾತಿ ಸಿಕ್ಕಿ ಹಲವು ವರ್ಷ ಕಳೆದರೂ ಬಂಟ್ವಾಳದ ಜನತೆಗೆ ಮಾತ್ರ…
ಬಂಟ್ವಾಳ; ಇಲ್ಲಿನ ಪುರಸಭೆಯು 2011-12 ನೇ ಸಾಲಿನಲ್ಲಿ ಕರವಸೂಲಾತಿಗೆ ಸಂಬಂಧಿಸಿ ಜಾರಿಗೊಳಿಸಿದ ವಿಶೇಷ ಕಾರ್ಯಕ್ರಮಕ್ಕೆ ಸಿಎಂಎಕೆ ಬೆಂಗಳೂರು ಸಂಸ್ಥೆಯ ರಾಜ್ಯಮಟ್ಟದ ಬಹುಮಾನ ಲಭಿಸಿದೆ. ರಾಜ್ಯದ ನಗರ ಸ್ಥಳಿಯಾಡಳಿತ…
ಮೂಡುಬಿದಿರೆ : ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಬಡವರಿಗೆ ಅಪತ್ಬಾಂಧವನಾಗಿ, ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿದ್ದ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರು ಸೋಮವಾರ ಬೆಂಗಳೂರಿನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು…
ಬಂಟ್ವಾಳ: ಪ್ರತಿಯೊಬ್ಬ ವ್ಯಕ್ತಿಯೂ ಆರ್ಥಿಕವಾಗಿ ಅಭಿವೃದ್ದಿ ಕಂಡಾಗ ಮಾತ್ರ ದೇಶವೂ ಕೂಡ ಸಮಗ್ರವಾಗಿ ಅಭಿವೃದ್ದಿ ಕಾಣಲು ಸಾಧ್ಯ. ಸಚಿವ, ಸಂಸದರಿಗಿಂತಲೂ ಹೆಚ್ಚಾಗಿ ಗ್ರಾಮೀಣ ಬಾಗದ ಜನರು ಜನಪ್ರತಿನಿಧಿಗಳಂತೆ…
ಮೂಡುಬಿದರೆ: ಡಾ.ಎಂ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾ.19ರಿಂದ ಸ್ಪ್ಲಾಶ್-2015 ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವ ನಡೆಯಲಿದೆ. ಮಾರ್ಚ್ 19 ರಂದು ಬೆಳಿಗ್ಗೆ 9.00 ಗಂಟೆಗೆ ಗಜೇಂದ್ರಗಢ ಸರ್ಕಾರಿ ಪಾಲಿಟಿಕ್ನಿಕ್…
ಪುತ್ತೂರು:’ಬೃಹತ್ ಕೈಗಾರಿಕೆಗಳು ತುಳುನಾಡಿಗೆ ಪ್ರವೇಶಿಸಿ, ನಮ್ಮಹಲವುಪುಣ್ಯಕ್ಷೇತ್ರಗಳು ಸ್ಥಳಾಂತರವಾಗುತ್ತಿವೆ. ಪಾರಂಪರಿಕಮಹತ್ತ್ವವುಳ್ಳವಸ್ತುಗಳು, ಭೌತಿಕಸಾಮಾಗ್ರಿಗಳು ನಾಶವಾಗುತ್ತಿವೆ. ಜನಪದಸಾಹಿತ್ಯಕಣ್ಮರೆಯಾಗುತ್ತಿವೆ. ಇಂಥ ವಿಷಯ ಪರಿಸ್ಥಿತಿಯಲ್ಲಿ ಆಯಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಸ್ಥಳ ಪುರಾಣ, ಐತಿಹ್ಯಗಳನ್ನು ಕಲೆ…
ಹೊಸದಿಲ್ಲಿ: ಹರಿಯಾಣದ ಹಿಸಾರ್‌ನಲ್ಲಿನ ಚರ್ಚ್ ಕೆಡಹಲಾದುದನ್ನು ಸಮರ್ಥಿಸಿಕೊಂಡಿರುವ ವಿಶ್ವ ಹಿಂದು ಪರಿಷತ್, ಕ್ರೈಸ್ತರು ವೆಟಿಕನ್‌ನಲ್ಲಿ ಹನುಮಾನ್ ದೇವಸ್ಥಾನವನ್ನು ನಿರ್ಮಿಸಲು ಅವಕಾಶ ಕೊಡುತ್ತಾರೇನು ಎಂದು ಪ್ರಶ್ನಿಸಿದೆ. 1857ರ ಸ್ವಾತಂತ್ರ್ಯ…