Month: March 2015

ತಾ.ಪಂ.ನ ಸಾಮಾಥ್ರ್ಯ ಸೌಧದಲ್ಲಿ ರಕ್ತದಾನ ಶಿಬಿರ

ಬಂಟ್ವಾಳ: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಸಂಘ ಬಂಟ್ವಾಳ ಇದರ ವತಿಯಿಂದ ತಾ.ಪಂ.ನ ಸಾಮಾಥ್ರ್ಯ ಸೌಧದಲ್ಲಿ ರಕ್ತದಾನ ಶಿಬಿರ ನಡೆಯಿತು. ತಾ.ಪಂ.ಉಪಾಧ್ಯಕ್ಷೆ ವಿಲಾಸಿನಿ ಕಾರ್ಯಕ್ರಮವನ್ನು…

ನರಿಕೊಂಬು: ಯುವಕರು ಬಲಿಷ್ಟರಾದಾಗ ಪ್ರಬುದ್ದ ಸಮಾಜ ನಿರ್ಮಾಣ ಸಾಧ್ಯ , ರಾಜೇಶ್ ನಾಯಕ್

ಬಂಟ್ವಾಳ: ಸಂಘ ಮತ್ತು ಸಂಸ್ಥೆಗಳನ್ನು ಹುಟ್ಟುಹಾಕುವುದು ಸುಲಭ ಅದನ್ನು ಉಳಿಸಿ ಬೆಳೆಸುವುದು ಇಂದಿನ ಯುವಕರಿಗೆ ಸವಾಲು, ಸವಾಲಿನ ಜೊತೆ ಎದೆಯೊಡ್ಡಿ ನಿಂತು ಯುವಕರು ಬಲಿಷ್ಟರಾದಾಗ ಪ್ರಬುದ್ದ ಸಮಾಜ…

ಬಿ.ಸಿ.ರೋಡ್: ‘ಸುದ್ದಿ ಪೆಟ್ಟಿಗೆ’ ಉದ್ಘಾಟನೆ , ಸುದ್ದಿ ಸಂಗ್ರಹಕ್ಕೆ ಅನುಕೂಲ: ಸಚಿವ ರೈ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು ಮತ್ತು ಕೆಲವೊಂದು ಸಾರ್ವಜನಿಕ ಸಮಸ್ಯೆಗಳ ಬಗ್ಗೆಯೂ ನಾಗರಿಕರು ಪತ್ರಿಕೆಗಳಿಗೆ ತ್ವರಿತವಾಗಿ ಸುದ್ದಿ ಚಿತ್ರ…

ಅಮ್ಟೂರು: ಪ್ರಭಾ ಶೆಟ್ಟಿ ಅಂತ್ಯಸಂಸ್ಕಾರ ಅಂತಿಮ ನಮನಕ್ಕೆ ಜನಸಾಗರ

ಬಂಟ್ವಾಳ: ಆಸ್ಟ್ರೇಲಿಯಾದ ಸಿಡ್ನಿ ಟೆಕ್ಕಿ ಪ್ರಭಾ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಹುಟ್ಟೂರು ಅಮ್ಟೂರಿನಲ್ಲಿ ಭಾನುವಾರ ಸಂಜೆ ನಡೆಯಿತು. ಮಂಗಳೂರು ವಿಮಾನ ನಿಲ್ದಾಣದಿಂದ ಅಂಬ್ಯುಲೆನ್ಸ್ ಮೂಲಕ ಪ್ರಭಾ…

`ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಸಂಘಟನೆಯನ್ನು ನಿಷೇಧಿಸಿ: ಹಿಂದೂ ಜನಜಾಗೃತಿ ಸಮಿತಿ

ಮಂಗಳೂರು: `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಸಂಘಟನೆಯ ಅನೇಕ ಕಾರ್ಯಕರ್ತರ ಮೇಲೆ ಹತ್ಯೆ, ಹತ್ಯೆಯ ಪ್ರಯತ್ನ, ಕೋಮು ಗಲಭೆ ಸೃಷ್ಟಿಸುವುದು, ಬಾಂಬ್ ತಯಾರಿಸುವುದು ಇಂತಹ ಅನೇಕ ಅಪರಾಧ…

ಇರ್ವತ್ತೊರ್ಂಭ ಪೋಪಿನಾನಿ ಐತಾರದಿನತಾನಿ ಆರಡ

ಪೊಳಲಿ ಸಾವಿರ ಸೀಮೆಯ ಜನಸಾಗರದ ಮಧ್ಯೆ “ಡಂಗುರ” ಮಾದರಿಯ ಘೋಷಣೆ ಸುದ್ದಿ9ಕೈಕಂಬ: ಇತಿಹಾಶ ಪ್ರಸಿದ್ಧವಾದ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವವು ಸಂಕ್ರಮಣದ…

ಶಂಭೂರು ಸಸ್ಯ ಪಾಲನಾ ಕ್ಷೇತ್ರಕ್ಕೆಸಚಿವ ಬಿ.ರಮಾನಾಥ ರೈ ಭೇಟಿ

ಬಂಟ್ವಾಳ : ಅರಣ್ಯ ಇಲಾಖೆಯ ಶಂಭೂರು ಸಸ್ಯ ಪಾಲನಾ ಕ್ಷೇತ್ರಕ್ಕೆ ಅರಣ್ಯ ,ಪರಿಸರ ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದರು. ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ರಾವ್…

ಪೊಳಲಿಯಲ್ಲಿ ಜಾತ್ರೆ ಆರಂಭ

ಸುದ್ದಿ9 ಕೈಕಂಬ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವವು ವರ್ಷಂಪ್ರತಿಯಂತೆ ಮಾ.14ರಂದು ದ್ವಜರೋಹಣಗೊಂಡಿತು. ಸಂಕ್ರಮಣದಂದು ಸಂಜೆ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟ ನಂತರ ಪೊಳಲಿಯಲ್ಲಿ…

ಯುವಕರ ಮೂಲಕ ಗ್ರಾಮ ವಿಕಾಸ

ಸುದ್ದಿ9 ಕೈಕಂಬ: ರಾಷ್ಟ್ರೀಯ ಸ್ವಯಂಸೇವಕ ಸಂಘ ಗ್ರಾಮ ವಿಕಾಸ ಜಿಲ್ಲಾ ಸಮಿತಿ ಪುತ್ತೂರು ಜಿಲ್ಲಾ ಸಮಿತಿಯ ಮಾಚರ್್ ತಿಂಗಳ ಕಾರ್ಯಕ್ರಮವು ಕೊಡ್ಮಾಣ್ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

ಈ ಸಲ ಪೊಳಲಿಯಲ್ಲಿ ಎಷ್ಟು ದಿನದ ಜಾತ್ರೆ? ಜಾತ್ರೆಯ ದಿನ ನಿಗದಿಪಡಿಸುವುದು ಹೇಗೆ?

ಸುದ್ದಿ9ಕೈಕಂಬ: ಪೊಳಲಿ ದೇವಸ್ಥಾನದಲ್ಲಿ ಪ್ರತೀ ವರ್ಷ ಒಂದು ತಿಂಗಳ ಅವಧಿಯ ಜಾತ್ರೆ ನಡೆಯುತ್ತದೆ. ಇಡೀ ದಕ್ಷಿಣ ಭಾರತದಲ್ಲಿ ಒಂದು ತಿಂಗಳ ಜಾತ್ರೆ ಇರುವುದು ಪೊಳಲಿಯಲ್ಲಿ ಮಾತ್ರ. ಈ…

ಗುದನಾಳದಲ್ಲಿ ಅಡಗಿಸಿದ್ದ ಚಿನ್ನ ವಶ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತೆ ಮತ್ತೆ ಚಿನ್ನ ವಶಪಡಿಸುತ್ತಲೇ ಇದ್ದು ನಿನ್ನೆ ಮತ್ತೆ ಯಾನಿಯೊಬ್ಬ ಗುದನಾಳದಲ್ಲಿ ಅಡಗಿಸಿದ್ದ ಚಿನ್ನದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ದುಬೈಯಿಂದ…

ಮೀನು ಹಿಡಯುವ ಜಾತ್ರೆ

ಸುರತ್ಕಲ್: ಕುಳಾಯಿ ಬಳಿಯ ಪುರಾತನ ಕೋಟೆದ ಬಬ್ಬು ದೈವಸ್ಥಾನದ ವರ್ಷಾವಧಿ ಜಾತ್ರೆ ಸಂದರ್ಭ ಇಲ್ಲಿನ ಬಗ್ಗುಂಡಿ ಕೆರೆಯಲ್ಲಿ ಶನಿವಾರರ ಮೀನು ಹಿಡಿಯುವ ಸಾಮೂಹಿಕ ಜಾತ್ರೆ ನಡೆದಿದ್ದು ಕೆರೆಯಲ್ಲಿ…

ವಕೀಲರ ವಾರ್ಷಿಕ ಸೌಹಾರ್ದ ಕ್ರೀಡಾಕೂಟ

ಬಂಟ್ವಾಳ : ವರ್ಷವಿಡೀ ದೈಹಿಕ ಚಟುವಟಿಕೆಯ ಹೊರತಾಗಿ ಕೇವಲ ಕೋರ್ಟ್ ಕಲಾಪಗಳಲ್ಲೇ ತಮ್ಮ ತಮ್ಮ ವ್ಯಾಜ್ಯಗಳದ್ದೇ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಮನಸ್ಸು ಭಾರವಾದಾಗ ಇಂತಹ ವಕೀಲರ ಸಂಘದ ಕ್ರೀಡಾಕೂಟದಿಂದಾಗಿ…

ನರಿಕೊಂಬು :ಹೈ ಮ್ಯಾಕ್ಸ್ ದೀಪಕ್ಕೆ ಚಾಲನೆ

ಬಂಟ್ವಾಳ : ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಶಂಭೂರು ಚರ್ಚ್ ಬಳಿಗೆ ಶಾಸಕರ ಅನುದಾನದ ಹೈ ಮ್ಯಾಕ್ಸ್ ದೀಪವನ್ನು ಅರಣ್ಯ, ಪರಿಸರ , ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ…