Month: March 2015

ಕಮ್ಮಾಜೆ: ಸೂಪರ್ ಸಿಕ್ಸ್ ಪಂದ್ಯಾಟ

ಕಮ್ಮಾಜೆ:ನಾಗಶ್ರೀ ಮಿತ್ರವೃಂದದ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದಾಟವು ಮಾ.22ರಂದು ಭಾನುವಾರ ತೆಂಕಬೆಳ್ಳೂರು ಕಾವೇಶ್ವರ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ನಡೆಯಲಿದೆ. ಸೂಪರ್ ಸಿಕ್ಸ್ ಪಂದ್ಯಾಟದ ಪ್ರಥಮ ಬಹುಮಾನ…

ಮಗುವಿನ ಅತ್ಯಾಚಾರ ಯತ್ನ ಆರೋಪ ,ಉಳ್ಳಾಲ-ತೊಕ್ಕೊಟ್ಟುವಿನಲ್ಲಿ ಗುಂಪಿನಿಂದ ದಾಂಧಲೆ

ಉಳ್ಳಾಲ: ಮೂರುವರೆ ವರ್ಷದ ಮಗುವಿನ ಅತ್ಯಾಚಾರ ಯತ್ನ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ತೊಕ್ಕೊಟ್ಟು ಖಾಸಗಿ ಶಾಲೆಯ ವಾಹನದ ಚಾಲಕನನ್ನು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಉದ್ರಿಕ್ತ…

ನೆಲ್ಲಿಕಾರು : ಮುಗ್ರೋಡಿ ಜಲ್ಲಿ ಕೃಷರ್ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ

ಮೂಡುಬಿದಿರೆ : ಯಾವುದೇ ಕ್ರಷರ್ಗಳಿಗೆ ಅನುಮತಿ ನೀಡಬೇಕಾದರೆ ಕ್ರಷರ್ಗಿಂತ 500 ಮೀಟರ್ನೊಳಗೆ ಯಾವುದೇ ಶಾಲೆ, ಮನೆಗಳು ಇರಬಾರದೆಂದು ನಿಯಮವಿದೆ ಆದರೆ ನೆಲ್ಲಿಕಾರು ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಭಾವಿಗಳ ಕೈವಾಡ…

ಕಲ್ಲಡ್ಕ: ಕ್ರಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ /ಡಾ ಭಟ್

ಬಂಟ್ವಾಳ: ಊರಿಗೊಂದು ಶಾಲೆ, ಗ್ರಾಮಕ್ಕೊಂದು ಪಂಚಾಯತ್ ಹೇಗೆ ಮುಖುವೋ ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘವು ಅಷ್ಟೇ ಪ್ರಾಮುಖ್ಯವಾಗಿದೆ ಎಂದು ಆರ್.ಎಸ್.ಎಸ್.ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ…

ಕೊಣಾಜೆ ಪಿ.ಎ ಕಾಲೇಜಿನ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಪೀಠೋಪಕರಣ ಧ್ವಂಸ

ಉಳ್ಳಾಲ: ಊಟದಲ್ಲಿ ಹಲ್ಲಿ ಇದೆ ಎಂದು ಆರೋಪಿಸಿ ಕೊಣಾಜೆ ನಡುಪದವು ಪಿ.ಎ ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್ನ ಪೀಠೋಪಕರಣಗಳನ್ನು ಧ್ವಂಸಗೈದು ಪ್ರತಿಭಟಿಸಿದ ಘಟನೆ ಶುಕ್ರವಾರ ಸಂಭವಿಸಿದೆ. ಕೊಣಾಜೆ ಪಿ.ಎ…

ದೇರಳಕಟ್ಟೆ : ರಸ್ತೆ ಬದಿ ಅಂಗಡಿ ತೆರವು

ಉಳ್ಳಾಲ: ತೊಕ್ಕೊಟ್ಟು-ಮೆಲ್ಕಾರ್ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರುಗಡೆ ಕಾರ್ಯಾಚರಿಸುತ್ತಿದ್ದ ಗೂಡಂಗಡಿಗಳನ್ನು ಶುಕ್ರವಾರ ಲೋಕೋಪಯೋಗಿ ಇಲಾಖೆ ತೆರವುಗೊಳಿಸಿತು. 12 ದಿನಗಳ ಹಿಂದೆ ರಸ್ತೆಬದಿಯಲ್ಲೇ…

ಬಂಟ್ವಾಳ 20ನೇ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್

ಬಂಟ್ವಾಳ : ಸೂರತಾನಿ ಪ್ರೊವೆನ್ಸಿಯೆಲ್ ಸ್ಟೇಡಿಯಂ ನಲ್ಲಿ ನಡೆದ 20ನೇ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 60ರ ವಯೋಮಾನದ ಗುಂಪಿನಲ್ಲಿ ಭಾರತವನ್ನು ಪ್ರತಿನಿಧಿಸಿದ ಬಂಟ್ವಾಳ…

ಕೌಟುಂಬಿಕ ದೌರ್ಜನ್ಯ ತಡೆ ಮಾಹಿತಿ ಕಾರ್ಯಗಾರ

ಸುದ್ದಿ9 ಕೈಕಂಬ: ಮೌನ ಹಾಗೂ ಪ್ರತಿಭಟನೆ ಇಲ್ಲದಿರುವುದೇ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮೂಲ ಕಾರಣವಾಗಿದೆ. ಸಮಾಜ , ಕುಟುಂಬ, ಸಂಘ ಸಂಸ್ಥೆಗಳು ರ್ದೌಜನ್ಯ ತಡೆಯುವಲ್ಲಿ ಮಹತ್ವದ ಕಾರ್ಯನಿರ್ವಹಿಸಬೇಕಾಗಿದೆ…

ಬೋಳಂತೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಸಭೆ

ಬಂಟ್ವಾಳ: ಬೋಳಂತೂರು ಗ್ರಾಮದಲ್ಲಿ ನಿರ್ದಿಷ್ಟ ಸಮುದಾಯದ ಗುಂಪೊಂದು ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಬೋಳಂತೂರು ಹಿಂದೂ ಜನಜಾಗೃತಿ…

73 ವರ್ಷಗಳ ಬಳಿಕ ಗುಬ್ಬಿ ಜಾತಿಗೆ ಸೇರಿದ ಪಕ್ಷಿ ಪತ್ತೆ

ಮಯನ್ಮಾರ್: ಗುಬ್ಬಿ ಜಾತಿಗೆ ಸೇರಿದ ಪಕ್ಷಿಯೊಂದು ಸುಮಾರು 73 ವರ್ಷಗಳ ಬಳಿಕ ಮಯನ್ಮಾರ್‍ನಲ್ಲಿ ಪತ್ತೆಯಾಗಿದೆ. ಸೆಂಟ್ರಲ್ ಬಾಗೋ ಪ್ರದೇಶದಲ್ಲಿ ಈ ಪಕ್ಷಿ ಕಂಡು ಬಂದಿದೆ. ಮಯನ್ಮಾರ್ ದೇಶದಲ್ಲಿ…

ಮೂರನೇ ಮಹಾಯುದ್ಧದ ಭೀಕರತೆ; ಅಗ್ನಿಹೋತ್ರದ ಮಹತ್ವ

ಮೂರನೇ ಮಹಾಯುದ್ಧದಲ್ಲಿ ಪೃಥ್ವಿಯ ಮೇಲಿನ ಶೇ. ೨೦ ರಷ್ಟು ಜನಸಂಖ್ಯೆ, ಅಂದರೆ ೧೩೦ ಕೋಟಿ ಜನರು ನಾಶವಾಗುವವರಿದ್ದಾರೆ; ಜೊತೆಗೆ ಯುದ್ಧದಲ್ಲಿ ಅಣುಬಾಂಬಿನ ವಿಕಿರಣಗಳಿಂದಾಗುವ ಪ್ರದೂಷಣೆಯಿಂದ ಇನ್ನೂ ೨…

ರಾಮಮಂದಿರ ನಿರ್ಮಾಣಕ್ಕೆ ಮೋದಿಗೆ ಮೇವರೆಗೆ ಗಡು ವಿಧಿಸಿದ ವಿಹಿಂಪ

ನವದೆಹಲಿ : ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಕಟ್ಟುವ ಸಂದರ್ಭದಲ್ಲಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರುವ ಮೇ ತಿಂಗಳಿನವರೆಗೆ ಅವಕಾಶವನ್ನು ನೀಡಲಾಗಿದ್ದು, ಅಷ್ಟರಲ್ಲಿ ನಿರ್ಣಯವನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ…

ಎಲ್‌ಇಟಿ ಮುಖ್ಯಸ್ಥ ಲಖ್ವಿ ಬಿಡುಗಡೆಗೆ ಇಸ್ಲಾಮಾಬಾದ್‌ ಹೈಕೋರ್ಟ್‌ ಆದೇಶ

ಇಸ್ಲಾಮಾಬಾದ್‌ : ಮುಂಬೈ ದಾಳಿ ಪ್ರಕರಣದ ಆರೋಪಿ, ಲಷ್ಕರ್‌–ಎ ತಯಬಾ (ಎಲ್‌ಇಟಿ) ಮುಖ್ಯಸ್ಥ ಝಕಿವುರ್‌ ರೆಹಮಾನ್‌ ಲಖ್ವಿ ಬಂಧನ ಅನೂರ್ಜಿತ ಎಂದು ಹೇಳಿರುವ ಇಸ್ಲಾಮಾಬಾದ್‌ ಹೈಕೋರ್ಟ್‌ ಲಖ್ವಿ…

ಮೀನುಗಾರಿಕೆ ಉತ್ತೇಜನಕ್ಕೆ ಶೂನ್ಯ ಬಡ್ಡಿದರದಲ್ಲಿ ಲಕ್ಷಾಂತರ ಸಾಲ

ಬೆಂಗಳೂರು: ರಾಜ್ಯದಲ್ಲಿ ಮೀನುಗಾರಿಕೆ ಉತ್ತೇಜಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ‘ಮೀನುಗಾರಿಕೆಗೆ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ 1 ಲಕ್ಷದವರೆಗೆ ಸಾಲ ನೀಡಲಾಗುವುದು. ಯಾಂತ್ರೀಕೃತ…