Month: March 2015

ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮಾಸಿಕ ಗೌರವಧನವನ್ನು ಕ್ರಮವಾಗಿ 500 ಹಾಗೂ 250 ರೂ. ಹೆಚ್ಚಿಸಲಾಗಿದೆ. ಅಂಗನವಾಡಿ ಕೇಂದ್ರದ ಫಲಾನುಭವಿಗಳ ವಿವರ, ತೀವ್ರ ಅಪೌಷ್ಟಿಕತೆಗೆ ಒಳಗಾದ…

ತಂಬಾಕು, ಬೀಡಿ, ಸಿಗರೇಟ್, ಗುಟ್ಕಾ, ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಳಳ

ಬೆಂಗಳೂರು: ಕೇಂದ್ರ ಸರಕಾರ ಬೀಡಿ, ಸಿಗರೇಟ್, ತಂಬಾಕು ತೆರಿಗೆಯನ್ನು ಹೆಚ್ಚಿಸಿದಂತೆ ರಾಜ್ಯ ಸರಕಾರವೂ ಅದೇ ಹಾದಿಯನ್ನು ತುಳಿದಿದೆ. ಬೀಡಿ, ಸಿಗರೇಟು, ಗುಟ್ಕಾ ಮತ್ತಿತರ ತಂಬಾಕು ಉತ್ಪನ್ನಗಳ ಮೇಲಿನ…

ಜೆಸಿಂತಾ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್

ಮಂಗಳೂರು: ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾಂಗ್ರೆಸ್‍ನ ಜೆಸಿಂತಾ ವಿಜಯ್ ಅಲ್ಫೆಡ್ ಹಾಗೂ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ ಇವರು ಆಯ್ಕೆಯಾದರು. ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್…

ಶಂಭೂರು: ಸಣ್ಣಕುಕ್ಕು-ಮುಗೇರಪಡ್ಪು ರಸ್ತೆ ಡಾಮರೀಕರಣದ ಉದ್ಘಾಟನೆ

ಬಂಟ್ವಾಳ : ನರಿಕೊಂಬು ಗ್ರಾ.ಪಂ. ವ್ಯಾಪ್ತಿಯ ಶಂಭೂರು ಗ್ರಾಮಕ್ಕೆ ಎ.ಎಮ್.ಆರ್ ಪ್ರಾಯೋಜತ ರೂ.6ಲಕ್ಷ ವೆಚ್ಚದ ಸಣ್ಣಕುಕ್ಕು-ಮುಗೇರಪಡ್ಪು ರಸ್ತೆ ಡಾಮರೀಕರಣದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ…

ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಷಷ್ಠಮವಾರ್ಷಿಕೋತ್ಸವ ಸಂಭ್ರಮ

ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಷಷ್ಠಮವಾರ್ಷಿಕೋತ್ಸವವು ಮಾ.11ರಂದು ಬುಧವಾರದಂದು ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಚಂಡಿಕಾಹೋಮದೊಂದಿಗೆ ಪ್ರಾರಂಭಗೊಂಡಿತು. ಆಶ್ರಮದಲ್ಲಿ ಹೋಮ ಪೂಜಾ ವಿಧಿವಿಧಾನಗಳು ನೆರವೇರಿತು.…

ಬಂಟ್ವಾಳ :ಬಂಟ್ವಾಳ ಪೇಟೆಯ ಅಂಗಡಿ ಮುಂಭಾಗದಲ್ಲೇ ಹರಿಯುತ್ತಿರುವ ಚರಂಡಿ ಕೊಳಚೆ ಸ್ಥಳೀಯರ ತೀವ್ರ ಆಕ್ರೋಶ

ಬಂಟ್ವಾಳ : ಮುಖ್ಯ ಪೇಟೆಯ ರಸ್ತೆಯಲ್ಲೇ ಚರಂಡಿ ತ್ಯಾಜ್ಯ ಹರಿಯುತ್ತಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿನ ಅಂಗಡಿ ಮಾಲಕರು ಹಾಗೂ ಸಾರ್ವಜನಿಕರು ದುರ್ನಾತವನ್ನೇ ಉಸಿರಾಡುತ್ತಾ ಜೀವನ ನಡೆಸುವ…

ಕಾರಾಜೆ ನೂರುಲ್ ಹುದಾ ಜುಮಾ ಮಸೀದಿಯ12ನೇ ಸ್ವಲಾತ್ ವಾರ್ಷಿಕೋತ್ಸವ ಹಾಗೂ ಮೂರು ದಿವಸಗಳ ಧಾರ್ಮಿಕ ಉಪನ್ಯಾಸ

ಬಂಟ್ವಾಳ : ಕಾರಾಜೆ ನೂರುಲ್ ಹುದಾ ಜುಮಾ ಮಸೀದಿಯ 12ನೇ ಸ್ವಲಾತ್ ವಾರ್ಷಿಕೋತ್ಸವ ಹಾಗೂ ಮೂರು ದಿವಸಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ಮಾ 20 ರಿಂದ 22…

ನರಿಕೊಂಬು: ನವ ವಿವಾಹಿತ ನೇಣಿಗೆ ಶರಣು

ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಯುವಕನೊಬ್ಬ ಮಂಗಳವಾರ ತಡರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.…

ಕಲ್ಲಡ್ಕ :ನೂತನ ಕುಟೀರ ನಿರ್ಮಾಣ ಶಿಲಾನ್ಯಾಸ

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ನೂತನ ಕುಟೀರ ನಿರ್ಮಾಣ ಕಾಮಗಾರಿಗೆ ವಿರಾಜಪೇಟೆ ಅರಮೇರಿ ಕಳಂಚೇರಿ ಮಠ ಶಾಂತಮಲ್ಲ ಮಲ್ಲಿಕಾರ್ಜುನ ಸ್ವಾಮೀಜಿ ಬುಧವಾರ ಶಿಲಾನ್ಯಾಸ ನೆರವೇರಿಸಿದರು.…

ಬಂಟ್ವಾಳ:ಕ್ರಿಶ್ಚಿಯನ್ ವಿವಾಹ ನೋಂದಾಣಾಧಿಕಾರಿಯಾಗಿ ನೇಮಕ

ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲೆಯ ಕ್ರಿಶ್ಚಿಯನ್ ವಿವಾಹ ನೋಂದಾಣಾಧಿಕಾರಿಯಾಗಿ ವಕೀಲ ಸಂತೋಷ್ ಜೀವನ್ ಲೋಬೋ ಇವರನ್ನು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಾಶ್ ವೈ.ಕೆ. ಇವರು ನೇಮಕಗೊಳಿಸಿ ಆದೇಶಿಸಿದ್ದಾರೆ…

ಬಿ.ಸಿ.ರೋಡ್: ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ಬಂಟ್ವಾಳ ತಾಲ್ಲೂಕಿನ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿ.ಸಿ.ರೋಡ್ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಉದಯ ಕುಮಾರ್ ಮತ್ತಿತರರು ಇದ್ದಾರೆ.…

ಗುರುಪುರ: ಹಿಟಾಚಿ ಯಂತ್ರದ ಮೇಲೆ ಮಣ್ಣು ಬಿದ್ದು ಡ್ರೈವರ್ ಗಂಭೀರ

ಸುದ್ದಿ9 ಕೈಕಂಬ: ಬಜಪೆ ಠಾಣಾ ವ್ಯಾಪ್ತಿಯ ಗುರುಪುರ ಬೆಳ್ಳಿಬೆಟ್ಟು ಎಂಬಲ್ಲಿ ಹಿಟಾಚಿ ಯಂತ್ರದ ಮೂಲಕ ಮಣ್ಣು ತೆಗೆಯುತ್ತಿದ್ದ ವೇಳೆ ಗುಡ್ಡದ ಮಣ್ಣು ಹಾಗೂ ಕಲ್ಲು ಕುಸಿದು ಹಿಟಾಚಿ…

ಹತ್ತು ಕೋಟಿ ಸೊಳ್ಳೆ ಕೊಂದು ಶೇಖರಿಸಿಟ್ಟ ಮಂಗಳೂರಿಗ

ಗಿನ್ನೆಸ್ ದಾಖಲೆ ಸೇರಲು ಸಜ್ಜಾಗಿದೆ ಇರ್ವಿನ್‍ರ ಮಸಣದ ಮನೆ ಮಂಗಳೂರು: ಬಾಲ್ಯದಿಂದಲೇ ಸೊಳ್ಳೆಗಳ ಜೊತೆ ವೈರತ್ವ ಕಟ್ಟಿಕೊಂಡಿದ್ದ ಮಂಗಳೂರಿನ ವ್ಯಕ್ತಿಯೊಬ್ಬರು ಇದೀಗ ಹತ್ತು ಕೋಟಿ ಸೊಳ್ಳೆಗಳ ಮಾರಣ…

ಮಂಗಳೂರು ಗ್ರಾಮೀಣ ಅಂಚೆ ನೌಕರರ ಮುಷ್ಕರ

ಮಂಗಳೂರು : ಗ್ರಾಮೀಣ ಅಂಚೆ ಸೇವಕರನ್ನು ಖಾಯಂಗೊಳಿಸುವುದು ಮತ್ತು ಇಲಾಖಾ ನೌಕರರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ನೀಡುವುದು ಹಾಗೂ ೨೧-೦೨-೧೪ ರ ಒಪ್ಪಂದದಂತೆ ಗ್ರಾಮೀಣ ಅಂಚೆ ಸೇವಕರ…