Month: March 2015

ದರೆಗುಡ್ಡೆಯಲ್ಲಿ ಪ್ರಮೋದ್ ಮುತಾಲಿಕ್

ಮೂಡುಬಿದರೆ: ಶಿವಮೊಗ್ಗ, ಕುಂದಾಪುರ ಗಲಭೆಯನ್ನು ಮುಂದಿಟ್ಟುಕೊಂಡು ಹಿಂದೂ ಸಮಾಜೋತ್ಸವದಲ್ಲಿ ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾ ಧ್ಯಕ್ಷ ಪ್ರವೀಣ್ ಭಾಯಿ ತೊಗಾಡಿಯಾ ಭಾಗವಹಿಸುವುದಕ್ಕೆ ನಿರ್ಬಂಧ ಹೇರಿರುವುದು ಸರಿಯಲ್ಲ. ಗಲಭೆ ಕಾರಣರಾದವರನ್ನು…

ಚೆಕ್ ಅಮಾನ್ಯ: ಆರೋಪಿ ವಿರುದ್ಧ ಬಂಧನ ವಾರೆಂಟ್

ಮೂಡುಬಿದರೆ: 5 ಲಕ್ಷ ರೂಪಾಯಿ ಚೆಕ್ ಅಮಾನ್ಯ ಪ್ರಕರಣದಲ್ಲಿ ಮೂಡುಬಿದರೆ ಕೋರ್ಟ್ ನಿಂದ ಶಿಕ್ಷೆಗೊಳಗಾಗಿದ್ದ ಗಾಂಧಿನಗರದ ನಿವಾಸಿ ಉಪಾ ಕಿರಣ್ ಅವರ ವಿರುದ್ಧ ಕೋರ್ಟ್ ಬಂಧನ ವಾರಂಟ್…

ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ,

ಬಂಟ್ವಾಳ: ಸಮಾನತೆ-ಸ್ವಾಭಿಮಾನದ ಸಿದ್ದಾಂತಗಳನ್ನಿರಿಸಿಕೊಂಡು ಬಡವರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದ ಜನಪರ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಸರ್ಕಾರದ ಕಾರ್ಯ ಸಾರ್ಥಕವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ…

ಪುಂಜಾಲಕಟ್ಟೆಯಲ್ಲಿ ಬೃಹತ್ ಪ್ರತಿಭಟನೆ

ಬಂಟ್ವಾಳ: ತೀರಾ ಹದಗೆಟ್ಟಿರುವ ಪುಂಜಾಲಕಟ್ಟೆ -ಬೆರ್ಕಳ ರಸ್ತೆಯನ್ನು ಶೀಘ್ರ ದುರಸ್ತಿಪಡಿಸುವಂತೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಶನಿವಾರ ಪುಂಜಾಲಕಟ್ಟೆಯಲ್ಲಿ ಬೃಹತ್…

ಶ್ರೀ ಕಾವೇಶ್ವರದಲ್ಲಿ ಭರತನಾಟ್ಯ ವೈಭವ

ಸುದ್ದಿ9 ಕೈಕಂಬ: ಬೆಳ್ಳೂರು ಕಾವೇಶ್ವರ ದೇವಳದ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಾ ನ್ರತ್ಯಾಂಜಲಿ ಶಿವಾಜಿನಗರ ,ಬೆಂಜನಪದವು ಪ್ರಸ್ತುತ ಪಡಿಸುವ ಸುರೇಶ್ ಕಾರಂತ ಪೆರ್ಮಂಕಿ ನಿರ್ದೇಶನದಲ್ಲಿ ಭರತನಾಟ್ಯ…

ಶ್ರೀ ಕಾವೇಶ್ವರ ದೇವಳದ ರಥೋತ್ಸವ, ಬಲಿ ಉತ್ಸವ

ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದ ವರ್ಷಾವದಿ ಜಾತ್ರಾ ಮಹೋತ್ಸವ ಶನಿವಾರ ವಿಜ್ರಂಭಣೆಯಿಂದ ಜರಗಿತು. ರಥದಲ್ಲಿ ಹೂವಿನ ಪೂಜೆ, ರಥೋತ್ಸವ ದೇವರ ಬಲಿ ಉತ್ಸವದಲ್ಲಿ ಅರಣ್ಯ ಸಚಿವ ರಮಾನಾಥ…

ಒಬ್ಬನ ಜೊತೆ ಇಬ್ಬರು ಹುಡುಗಿಯರು; ಹೋಟೆಲ್‍ಗೆ ಪೊಲೀಸ್ ರೈಡ್

ಮಂಗಳೂರು: ಮೆಲ್ಕಾರ್‍ನ ಪ್ರತಿಷ್ಠಿತ ಹೊಟೇಲ್‍ವೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರ ಜೊತೆ ಯುವಕನೊಬ್ಬ ಚಕ್ಕಾಂದ ಆಡುತ್ತಿದ್ದಾನೆ ಎನ್ನುವ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿದ ಘಟನೆ ನಿನ್ನೆ…

ಮಳಲಿ: ಮಾರ್ಚ್ 8ರಂದು ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ವತಿಯಿಂದ ಸತ್ಯನಾರಾಯಣ ಪೂಜೆ

ಕೈಕಂಬ: ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನ ಬೈಲ್ ಮಳಲಿ ಇದರ 11ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಮಾರ್ಚ್ 8ರ ಭಾನುವಾರ ಸಂಘದ ಆವರಣದಲ್ಲಿ ನಡೆಯಲಿದೆ. ಮಧ್ಯಾಹ್ನ…

ಸಚಿವ ರೈ. ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಬಂಟ್ವಾಳ : ಬಡಗಬೆಳ್ಳೂರು ಗ್ರಾ.ಪಂ.ವ್ಯಾಪ್ತಿಯ ವತಿಯಿಂದ ಕರ್ನಾಟಕ ಸರಕಾರದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ…

ಸಮಾಜೋತ್ಸವ ಹಿನ್ನೆಲೆ: ತೊಗಾಡಿಯಾ ಉಡುಪಿ ಪ್ರವೇಶಿಸದಂತೆ ಒಂದು ವಾರಗಳ ಕಾಲ ನಿಷೇಧ

ಉಡುಪಿ: ಮಾ.9ರಂದು ಉಡುಪಿಯ ಎಂಜಿಎಂ ಕಾಲೇಜ್ ಮೈದಾನದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿರುವುದರಿಂದ ವಿಶ್ವಹಿಂದೂ ಪರಿಷತ್‍ನ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಡಿಯಾ ಅವರಿಗೆ ಉಡುಪಿ ಪ್ರವೇಶಿಸದಂತೆ ಒಂದು…

ವಾಮಂಜೂರು: ಮಹಾರುದ್ರಯಾಗ, ಅನ್ನಸಂತರ್ಪಣೆ

ಮಂಗಳೂರು: ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಾ.3ರಿಂದ ಮಾ.8ರವರೆಗೆ ನಡೆಯಲಿದ್ದು, ಶನಿವಾರ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಹಾಗೂ ದೇವಳದ ಪ್ರಧಾನ…

ಪುಟ್ಟ ಮಗುವಿನ ಜೊತೆಗೆ ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದಾತ ಸೆರೆ

ಮಂಗಳೂರು: ಯುವತಿ ಯೋರ್ವಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ವಿದ್ಯಾರ್ಥಿ ಯೋರ್ವನನ್ನು ಸ್ಥಳೀಯ ಯುವಕರು ಹಲ್ಲೆ ನಡೆಸಿ ಪೋಲಿಸರಿಗೆ ಒಪ್ಪಿಸಿದ ಘಟನೆ ಕೋಡಿಕಲ್ ಸಮೀಪ ನಡೆದಿದ್ದು, ವಿದ್ಯಾರ್ಥಿ ಯನ್ನು…

ವಿಟ್ಲ: ನಾಪತ್ತೆಯಾದ ಜೋಡಿ ಪತ್ತೆ?

ವಿಟ್ಲ: ಕರೋಪಾಡಿ ಗ್ರಾಮದ ಅರಸಳಿಕೆ ಗ್ರಾಮದ ನಿವಾಸಿ ಇಸಮಾಯಿಲ್ ಅವರ ಪುತ್ರಿ ಕನ್ಯಾನ ಸರಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಲಂದರ್ ಬೇಬಿ ಸಮಯ್ಯ(17) ಕೇರಳದಲ್ಲಿ ಪತ್ತೆಯಾಗಿದ್ದಾಳೆ…