Month: March 2015

ಶಿಕ್ಷಕಿಯ ಸ್ನಾನದ ವಿಡಿಯೋ ಶೂಟಿಂಗ್ ಪ್ರಕರಣ; ಆರೋಪಿಗಳು ಬ್ಲೂಫಿಲ್ಮ್ ಜಾಲದಲ್ಲಿ ಶಾಮೀಲು?

ವಿಟ್ಲ: ಬಾಡಿಗೆ ಮನೆಯಲ್ಲಿ ವಾಸ ವಿರುವ ಶಿಕ್ಷಕಿಯೊಬ್ಬರು ಸ್ನಾನ ಮಾಡು ವುದನ್ನು ಯುವಕನೊಬ್ಬ ವೆಂಟಿಲೇಟರ್ ಮೂಲಕ ಇಣುಕಿ ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದು, ಈ ಬಗ್ಗೆ ವಿಚಾರಿಸಲು ಬಂದ…

`ಹೆತ್ತವರ ಪತ್ತೆಯೂ ಆಗಿಲ್ಲ, ಬಾಯಿಯೂ ಬಿಟ್ಟಿಲ್ಲ’

ಉಳ್ಳಾಲ: ಆತ ಸುಮಾರು 20-21ರ ಹರೆಯದ ಯುವಕ. ನೋಡಲು ಸ್ಫುರದ್ರೂಪಿ ಯುವಕನಾದರೂ ಮಾತನಾಡಲೂ ಆಗುವುದಿಲ್ಲ, ಸರಿಯಾಗಿ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಸ್ವಯಂ ಸೇವಕರೊಬ್ಬರ ಸಹಾಯದಿಂದ ಆಸ್ಪತ್ರೆ ಸೇರಿ…

ಬಡಗಬೆಳ್ಳೂರು : ಬಾಳಿಕೆ ರಸ್ತೆ ಶಿಲಾನ್ಯಾಸ

ಬಂಟ್ವಾಳ : ಬಡಗಬೆಳ್ಳೂರು ಗ್ರಾಮದ ಬಾಳಿಕೆ ರಸ್ತೆ ಶಿಲಾನ್ಯಾಸವನ್ನು ಅರಣ್ಯ ,ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಪಾಣೆ ಮಂಗಳೂರು ಬ್ಲಾಕ್…

ಮಾರ್ಚ್ 15ರಿಂದ ವಿದ್ಯಾರ್ಥಿ ಪ್ರವೇಶಾತಿ ಅರ್ಜಿ ವಿತರಣೆ

ಮೂಡುಬಿದರೆ : ಸಾರ್ವಜನಿಕ ಶಿಕ್ಷಣ ಇಲಾಖೆಯ 2015-16ನೇ ಸಾಲಿನಲ್ಲಿ ಖಾಸಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಫ್ರೌಡಶಾಲೆಗಳಲ್ಲಿ ವಿದ್ಯಾರ್ಥಿ ಪ್ರವೇಶಾತಿಯನ್ನು ನಿಯಂತ್ರಿಸಲು ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು ಮೂಡುಬಿದರೆ…

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟ

ಮೂಡುಬಿದರೆ: ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಕ್ರೀಡಾಪಟುಗಳು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು…

ಭಾರತೀಯರೇ…. ಮೋಸ ಹೋಗುವ(ಪುಸ್ತಕ) ಮುನ್ನ …..?

ಬಂಟ್ವಾಳ: ಭಾರತೀಯರೇ…. ಮೋಸ ಹೋಗುವ(ಪುಸ್ತಕ) ಮುನ್ನ ಎಂದು ಬರೆದ ಬ್ಯಾನರೊಂದು ಕೋಮು ಸೂಕ್ಷ್ಮ ದ.ಕ.ಜಿಲ್ಲೆಯ ಅಲ್ಲಲ್ಲಿ ರಾರಾಜಿಸುತ್ತಿದ್ದು ಜಿಲ್ಲೆಯ ಜನರನ್ನು ನಿದ್ದೆಗೆಡಿಸಿದೆ. ಜಿಲ್ಲೆಯ ಪಟ್ಟಣಗಳ ಮುಖ್ಯ ಪೇಟೆಯಲ್ಲಿ…

ಶಿರ್ತಾಡಿ ಶಿಬಿರದಲ್ಲಿ 90 ಮಂದಿ ಎಂಡೋ ಪೀಡಿತರ ಪತ್ತೆ

ಮೂಡುಬಿದರೆ : ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಎಂಡೋ ಪೀಡಿತರಿಗೆ ವೈದ್ಯಕೀಯ ಹಾಗೂ ಎಂಡೋ ಪೀಡಿತರು ಹಾಗೂ ಅಂಗವಿಕಲ ತಪಾಸಣೆಯಲ್ಲಿ 90 ಮಂದಿ ಎಂಡೋ ಪೀಡಿತರೆಂದು…

ಕಮ್ಮಾಜೆ ರಸ್ಥೆಯಿದ ಕಾವೇಶ್ವರ ಕೂಡು ರಸ್ತೆಗೆ ಭೂಮಿಪೂಜೆ

ಸುದ್ದಿ9 ಕೈಕಂಬ: ದನುಪೂಜೆ ಕೆಳಗಿನ ಕಮ್ಮಾಜೆಯಿಂದ ಕಾವೇಶ್ವರ ದೇವಸ್ಥಾನದ ಕೂಡು ರಸ್ಥೆಗೆ ಪುದು ಜಿಲ್ಲಾಪಂಚಾಯತ್ ಸದಸ್ಯೆ ಜಯಶ್ರೀ ಕೆ.ಎ ಅವರ 5 ಲಕ್ಷದ ಅನುದಾನದಿಂದ ಹಾಗೂ ಸಂಸದ…

ಮೂಡುಬಿದರೆ: ನೇಣು ಬಿಗಿದುಯುವಕ ಆತ್ಮಹತ್ಯೆ

ಮೂಡುಬಿದರೆ: ಇಲ್ಲಿನ ಗಾಂಧಿನಗರ ನಿವಾಸಿ ಸುಂದರ ಎಂಬವರ ಪುತ್ರ ದಿವಿತ್ (22) ಗುರುವಾರ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಇವರು ಮಂಗಳೂರಿನಲ್ಲಿ ಕೊರಿಯರ್ ಕಂಪೆನಿಯಲ್ಲಿ ಕೆಲಸ…

ಹ್ಯಾಪಿ ಕ್ಲಬ್ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ

ಮೂಡುಬಿದರೆ: ಹ್ಯಾಪಿ ಕ್ಲಬ್ ಪುತ್ತಿಗೆಪದವು ಇದರ 5 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರಗೌಡ, ನಾಟಕಕಾರ ಜಿ.ಜಿ…

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಕಸವಿಲೇವಾರಿ ಸಮಸ್ಯೆ ಕುರಿತು ವಿಶೇಷ ಸಭೆ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಕಸವಿಲೇವಾರಿ ಸಮಸ್ಯೆ ಉದ್ಭವಿಸಲು ಜಿಲ್ಲಾಧಿಕಾರಿಯೇ ಹೊಣೆ ಎಂದು ಶುಕ್ರವಾರ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ತಾಕತ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ…