Month: April 2015

ವಿಜೃಂಭಣೆಯಿಂದ ನಡೆದ ಮಹಾರಥೋತ್ಸವ

ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವ ಏ.11ರಂದು ಸಂಜೆ ಘಂಟೆ 7ಕ್ಕೆ ಮಹಾರಥೋತ್ಸವ ನಡೆಯಿತು. ಪೂರ್ವಾಹ್ನ ದೇವರಲ್ಲಿ ವಿಧಿವತ್ತಾಗಿ ಪ್ರಾರ್ಥಿಸಿ…

ಬಂಟ್ವಾಳ: ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಪುತ್ತೂರಿನ ಆರೋಪಿ ಸೆರೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕು ಮಾತ್ರವಲ್ಲದೆ ರಾಜ್ಯದ ಹಲವೆಡೆ ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ಮೊತ್ತದ ವಂಚನೆ ಮಾಡಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಆರೋಪಿಯನ್ನು ಪುಂಜಾಲಕಟ್ಟೆ ಠಾಣೆ ಪೊಲೀಸರು ಬೆಂಗಳೂರಿನಲ್ಲಿ…

ಜಾತಿಗಣತಿಗೆ ‘ಭಂಡಾರಿ’ ನಮೂದಿಸಲು ಸೂಚನೆ

ಬಂಟ್ವಾಳ:ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿಗಣತಿ ವೇಳೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸಮಸ್ತ ಭಂಡಾರಿ ಸಮಾಜದವರು ‘ಭಂಡಾರಿ’…

ಬಂಟ್ವಾಳ: ಅಕ್ರಮ ಮರಳು ಸಾಗಾಟ ಪ್ರಕರಣರೂ 2.13ಲಕ್ಷ ದಂಡ

ಬಂಟ್ವಾಳ: ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರದಲ್ಲಿ ಕಳೆದ ಭಾನುವಾರ ವಶಪಡಿಸಿಕೊಂಡ ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಬೋಟ್ಗಳಿಗೆ ರೂ 1.68 ಲಕ್ಷ ಹಾಗೂ ಕಡೇಶ್ವಾಲ್ಯ…

ಪತ್ರಕರ್ತರ ಸಂಘದ ವತಿಯಿಂದ ರೋನ್ಸ್ ಬಂಟ್ವಾಳ್ ದಂಪತಿಯನ್ನು ಸನ್ಮಾನಿಸಲಾಯಿತು

ಮಂಗಳೂರು: ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿ ಬೆಂಗಳೂರು, ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ, ಕರ್ನಾ ಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ…

ಮುಂಬಯಿ :ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶ

ಮುಂಬ್ಯೆ: ಭಾಷೆ ಮತ್ತು ಗಡಿ ವಿಚಾರದಲ್ಲಿ ನಡೆಯುವ ಗಲಭೆಗಳಿಗೆ ಮಾಧ್ಯಮಗಳು ಹೆಚ್ಚಿನ ಪ್ರಾಶಸ್ತ್ಯ ನೀಡಬಾರದು. ಸಮಾಜಮುಖಿ ಚಿಂತನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು…

ಡಾ.ವೀರೇಂದ್ರ ಹೆಗ್ಗಡೆ ಅಭಿನಂದನಾ ಸಮಾರಂಭಕ್ಕೆ ಮೂಡುಬಿದಿರೆ ಸಜ್ಜು

ಮೂಡುಬಿದಿರೆ: ಡಾ.ವೀರೇಂದ್ರ ಹೆಗ್ಗಡೆ ಅಭಿನಂದನಾ ಸಮಾರಂಭಕ್ಕೆ ವಿದ್ಯಾಗಿರಿಯ ಆಳ್ವಾಸ್ ಪ್ಯಾಲೇಸ್ ಗ್ರೌಂಡ್ ಸಜ್ಜಾಗಿದೆ. ಶನಿವಾರ ಸಂಜೆಯೊಳಗಡೆ ಅಭಿನಂದನಾ ಸಮಾರಂಭ ಪೂರ್ಣಗೊಂಡಿದೆ. ಅವಿಭಜಿತ ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ…

ಪೊಳಲಿ ಮಹಾರಥಕ್ಕೆ ಹೂವಿನ ಶ್ರಂಗಾರ

ಸುದ್ದಿ9 ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗುತ್ತಿದ್ದು ಇಲ್ಲಿಯ ಮಹಾರಥೋತ್ಸವಕ್ಕೆ ಹೂವಿನ ಶ್ರಂಗಾರವನ್ನು ಮಂಗಳೂರು ಕಾರ್ಸ್ಟ್ರೀಟ್ ಪ್ಲವರ್ ಮಾರ್ಕೆಟ್ ಜಯರಾಜಶೆಟ್ಟಿ ಅವರು ಸೇವಾರೂಪದಲ್ಲಿ…

ಪೊಳಲಿ ಚೆಂಡೆ ನ್ರತ್ಯ ಪ್ರದರ್ಶನ

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ನಡೆಯಲಿದ್ದು ಆ ಪ್ರಯುಕ್ತ ಎ.11ಶನಿವಾರ ಮಧ್ಯಾಹ್ನ ಮಂಗಳೂರಿನ ಕೊಂಚಾಡಿ ದೇರೆಬೈಲ್ ಶ್ರೀ ಮೂಕಾಂಬಿಕಾ ಚೆಂಡೆಸೆಟ್ ಅವರಿಂದ…

ಮಾಜಿ ಶಾಸಕ ದಿ| ಇದಿನಬ್ಬ ಮನೆಯಲ್ಲಿ ಕಳವು

ಉಳ್ಳಾಲ: ಮಾಜಿ ಶಾಸಕ ಹಾಗೂ ಕವಿ ದಿ| ಇದಿನಬ್ಬ ಅವರ ಪುತ್ರನಿರುವ ಮನೆಗೆ ಶುಕ್ರವಾರ ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣವನ್ನು ದೋಚಿರುವ ಘಟನೆ ಉಳ್ಳಾಲದ…

ಪೊಳಲಿಯಲ್ಲಿ ಇಂದು ರಥೋತ್ಸವ

ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವ ಏ.11ರಂದು ಶನಿವಾರ ಮಹಾರಥೋತ್ಸವ ನಡೆಯಲಿದೆ. ಪೂರ್ವಾಹ್ನ ವಿಧಿವತ್ತಾಗಿ ದೇವರಲ್ಲಿ ಪ್ರಾರ್ಥಿಸಿ ಮಹಾಪೂಜೆ ಆದ…

ಮೆಲ್ಕಾರ್: ಟ್ರಾಫಿಕ್ ಪೊಲೀಸ್ ಠಾಣೆ ಉದ್ಘಾಟನೆ

ಬಂಟ್ವಾಳ: ಜಿಲ್ಲೆಯಲ್ಲಿ ಪೊಲೀಸ್ ಸಿಬಂದಿ ಕೊರತೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಹೊಸ ನೇಮಕಾತಿಯಲ್ಲಿ ಜಿಲ್ಲೆಗೆ ಹೆಚ್ಚಿನ ಸಿಬ್ಬಂದಿ ದೊರಕಿಸಿಕೊಡಲು ಮುಖ್ಯಮಂತ್ರಿ ಮತ್ತು ಗೃಹಸಚಿವರಿಗೆ ವಿನಂತಿಸಿಕೊಳ್ಳಲಾಗಿದೆ.…

ಅಕ್ರಮ ಮರಳುಗಾರಿಕೆಯನ್ನು ಸಕ್ರಮಗೊಳಿಸಲು ಒತ್ತಾಯ :ಭರತ್ ಶೆಟ್ಟಿಮಾಣಿ

ಬಂಟ್ವಾಳ: ಅಕ್ರಮ ಮರಳುಗಾರಿಕೆಯನ್ನು ಸಕ್ರಮಗೊಳಿಸಬೇಕು.ಗಣಿ ಇಲಾಖೆ ಪರವಾನಿಗೆಯನ್ನು ನೀಡಿ ಕಾನೂನು ಬದ್ದಗೊಳಿಸಬೇಕೆಂದು ಬಂಟ್ವಾಳ ತಾಲೂಕು ಮರಳು ಗಣಿ ಗುತ್ತಿಗೆದಾರರ ಸಂಘ ಆಗ್ರಹಿಸಿದೆ. ಶುಕ್ರವಾರ ಬಿ ಸಿ ರೋಡ್…

ಸ್ತ್ರೀ ಶಕ್ತಿಯಿಂದ ಸಮಾಜ ಪರಿವರ್ತನೆ ಸಾಧ್ಯ. – ಜೆ. ಆರ್. ಲೋಬೊ.

ಮಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು, ಶಕ್ತಿನಗರ 2ನೇ ವಲಯ, ಅಂಗನವಾಡಿ ಕೇಂದ್ರಗಳ ಸ್ತ್ರೀಶಕ್ತಿ ಗುಂಪುಗಳ ದಶಮಾನೋತ್ಸವ ಸಂಭ್ರಮ…