Month: May 2015

ಪೊಳಲಿ: ಕದ್ರಿ ಗೋಪಾಲನಾಥ್ ಅವರಿಂದ ಸೆಕ್ಷೋಪೋನ್

ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಆವರಣದಲ್ಲಿ ಕಲ್ಯೆಮಾಮಣಿ :ಪದ್ಮಶ್ರೀ ಡಾ| ಕದ್ರಿ ಗೋಪಾಲನಾಥ್ ಇವರು ಸೇವಾರೂಪದಲ್ಲಿ ಸೆಕ್ಷೊಪೋನ್ ಕಛೇರಿ ನಡೆಸಿಕೊಟ್ಟರು. ಸಹಕಲಾವಿದರಾಗಿ ಪಿಟೀಲು ಕಲ್ಯೆಮಾಮಣಿ…

ಜ್ಯೋತಿಷಿ ಮಾತು ಕೇಳಿ ಹೆಣವಾದ ಚಿದಾನಂದ್

ಬಂಟ್ವಾಳ: ” ನಿನ್ನ ಮಗನ ಭವಿಷ್ಯ ಚೆನ್ನಾಗಿಲ್ಲ..! ನಿನ್ನ ಮಗನಿಗೆ ಕಂಟಕವಿದೆ, ನಿನ್ನ ಕನಸುಗಳೆಲ್ಲಾ ನುಚ್ಚುನೂರು.. ನಿನ್ನ ಕಣ್ಣೆದುರೇ ನಿನ್ನ ಮಗ ಸಾವನ್ನಪ್ಪುತ್ತಾನೆ… ಜೂನ್ ..6 ನೆನಪಿನಲ್ಲಿರಲಿ….!…

ಇಂದು ಮೇ.12ರಂದು ಪೊಳಲಿಯಲ್ಲಿ ಸೆಕ್ಷೊಪೋನ್

ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಆವರಣದಲ್ಲಿ ಮೇ. 12ರಂದು ಮಂಗಳವಾರ ಕಲ್ಯೆಮಾಮಣಿ :ಪದ್ಮಶ್ರೀ ಡಾ| ಕದ್ರಿ ಗೋಪಾಲನಾಥ್ ಇವರಿಂದ ಸೆಕ್ಷೊಪೋನ್ ಕಛೇರಿ ನಡೆಸಿಕೊಡಲಿದ್ದಾರೆ. ಸಹಕಲಾವಿದರಾಗಿ…

ಕಂದಾವರ ತಲೆಕಿ ರಸ್ತೆಗೆ ಶಂಕುಸ್ಥಾಪನೆ

ಸುದ್ದಿ9 ಕೈಕಂಬ: ಕಂದಾವರ ತಲೆಕಿ ರಸ್ತೆಗೆ ನಮ್ಮಗ್ರಾಮ ನಮ್ಮರಸ್ತೆ ಯೋಜನೆಯಡಿ ರಸ್ತೆ ಡಾಮರಿಕರಣಗೊಳಿಸಲು ಶಂಕುಸ್ಥಾಪನೆಯನ್ನು ಮಾನ್ಯ ಶಾಸಕರಾದ ಮೊಯಿದಿನ್ ಬಾವರವರು ನೆರವೆರಿಸಿದರು. ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಬಾಸ್ಕರ ಟಿ,…

ಮಲೈಕಾ ಸಂಸ್ಥೆಯಿಂದ ವಕೀಲರ ಸಂಘಕ್ಕೆ ನೀರಿನ ಶುದ್ಧೀಕರಣ ಯಂತ್ರ ಕೊಡುಗೆ

ಬಂಟ್ವಾಳ ತಾಲ್ಲೂಕಿನ ವಕೀಲರ ಸಂಘಕ್ಕೆ ಮಲೈಕಾ ಸಂಸ್ಥೆ ವತಿಯಿಂದ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ಶುದ್ಧೀಕರಣ ಯಂತ್ರವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಜಯಪ್ರಕಾಶ್ ಡಿ.ಆರ್. ಅವರು ಸೋಮವಾರ…

ಬಂಟ್ವಾಳದಲ್ಲಿ ಗುಡುಗು ಮಿಂಚಿನ ರುದ್ರನರ್ತನ

ಬಂಟ್ವಾಳ: ತಾಲೂಕಿನಾದ್ಯಂತ ಸೋಮವಾರ ಸಂಜೆ ಅಬ್ಬರದ ಸಿಡಿಲಿಗೆ ಪಾಣೆಮಂಗಳೂರಿನಲ್ಲಿ ಬಾಲಕನೋರ್ವ ಮೃತಪಟ್ಟರೆ, ಕಡೇಶ್ವಾಲ್ಯದಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದೇ ವೇಳೆ ಅನಂತಾಡಿ, ನೆಟ್ಲ ಮುಡ್ನೂರಿನಲ್ಲಿ…

ಪಂಪ್ವೆಲ್ ವ್ರತ್ತದಲ್ಲಿ ಟ್ರಾಫಿಕ್ ಜ್ಯಾಂ

ಮಂಗಳೂರು: ಸೋಮವಾರ ಸಂಜೆ ಮಳೆಯಾಗುತ್ತಿದ್ದಂತೆಯೇ ಮಂಗಳೂರಿನ ಪಂಪ್ವೆಲ್ ವೃತ್ತದಲ್ಲಿ ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ವಾಹನ ಸಂಚಾರ ಸ್ಥಗಿತಗೊಂಡು ವಾಹನದಟ್ಟಣೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿತು. -ಚಿತ್ರ: ಎಂ.ಕೆ.ಶ್ರೀಯಾನ್…

ಮೊದಲ ಮಳೆಗೆ ಕೆಎಂಸಿ ಆಸ್ಪತ್ರೆಯ ಎದುರು ನೆರೆ ನೀರು

ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆ ಗೇಟಿನ ಬಳಿ ಸೋಮವಾರ ಸಂಜೆ ಭಾರೀ ನೆರೆನೀರು ಸಂಗ್ರಹಗೊಂಡ ಪರಿಣಾಮ ಪಾದಚಾರಿಗಳು ಮತ್ತು ರೋಗಿಗಳನ್ನು ನೋಡಲು ಬರುತ್ತಿದ್ದ ವಾಹನ ಸವಾರರು ಭಾರೀ…

ಪುಂಜಾಲಕಟ್ಟೆ: ಸ್ಕಾರ್ಪಿಯೋ ಉರುಳಿ ಬಿದ್ದು ಮೂವರಿಗೆ ಗಾಯ

ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಸಮೀಪದ ಬಸವನಗುಡಿ ಎಂಬಲ್ಲಿ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಕಾರ್ಪಿಯೊ ವಾಹನ ಉರುಳಿ ಬಿದ್ದು ಮೂವರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಇಲ್ಲಿಗೆ ಸಮೀಪದ…

ಬಂಟ್ವಾಳ: ಗ್ರಾಮಕರಣಿಕ ಮಂಗಳೂರಿನಲ್ಲಿ ನೇಣಿಗೆ ಶರಣು

ಬಂಟ್ವಾಳ: ತಾಲ್ಲೂಕಿನ ತುಂಬೆ ಗ್ರಾಮಕರಣಿಕರೊಬ್ಬರು ಮಂಗಳೂರಿನ ಹೋಟೆಲ್ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ರಾತ್ರಿ ನಡೆದಿದೆ. ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ಜಿಲ್ಲೆ ನಿವಾಸಿ,…

ಬಂಟ್ವಾಳ: ಮಳೆ ಆರಂಭದಲ್ಲೇ ಅನಾಹುತ ಕುಪ್ಪಿಲ: ರೈಲ್ವೆ ಹಳಿಗೆ ಮುರಿದು ಬಿದ್ದ ಮರ

ಬಂಟ್ವಾಳ:ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಕುಪ್ಪಿಲ ಎಂಬಲ್ಲಿ ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ರೈಲ್ವೆ ಹಳಿಗೆ ಮುರಿದು ಬಿದ್ದ ಪರಿಣಾಮ ಕೆಲಹೊತ್ತು…

ಪಾಣೆಮಂಗಳೂರು: ಸಿಡಿಲು ಬಡಿದು ವಿದ್ಯಾರ್ಥಿ ಸಾವು

ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಬಂಗ್ಲೆಗುಡ್ಡೆ ಎಂಬಲ್ಲಿ ಸ್ಥಳೀಯ ನಿವಾಸಿ ಪಿ.ಎಚ್. ಇಸುಬು ಎಂಬವರ ಪುತ್ರ ವಿದ್ಯಾರ್ಥಿ ಅಬೂಬಕ್ಕರ್ ಸಿದ್ದಿಕ್ (16) ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ…

ಅರ್ಕುಳ ಪಾದಚಾರಿಗೆ ಡಿಕ್ಕಿ, ಸ್ಥಳದಲ್ಲಿಯೇ ದಾರುಣ ಸಾವು

ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ರಸ್ತೆ ದಾಟುತ್ತಿದ್ದ ಸಂದರ್ಭ ಲಾರಿ ಪಾದಚಾರಿಯ ಮೇಲೆ ಹರಿದು ಭೀಕರ ಅಪಘಾತ ಸಂಭವಿಸಿದೆ . ಪಾದಚಾರಿಯೊಬ್ಬರನ್ನು…