Month: May 2015

ಉಳ್ಳಾಲ ಬೀಚ್ನಲ್ಲಿ ಇತ್ತಂಡಗಳ ಹೊಡೆದಾಟ ಪ್ರಕರಣ, ಪ್ರತೀಕಾರದ ಹಲ್ಲೆ : ನಾಲ್ವರ ಬಂಧನ

ಮಂಗಳೂರು: ಸಮುದ್ರಕ್ಕೆ ಸ್ನಾನ ಮಾಡಲು ಇಳಿದ ಇಬ್ಬರನ್ನು ತಡೆದ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ನಡುವೆ ನಡೆದ ಹೊಡೆದಾಟ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ…

ಪಾದಚಾರಿಗೆ ಬಸ್ ಡಿಕ್ಕಿ: ಗಂಭೀರ

ಉಳ್ಳಾಲ: ಪಾದಚಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಿಲಾರು ಲಕ್ಷ್ಮೀಗುಡ್ಡೆ ನಿವಾಸಿ ಸೋಮನಾಥ(36)ಎಂಬವರು ಗಂಭೀರ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ವಿನಮ್ರಾ ಬಾರಿನ ಎದುರುಗಡೆ ನಿನ್ನೆ ಬೆಳಿಗ್ಗೆ ಸಂಭವಿಸಿದೆ.…

ಮುಡಿಪು ಜ್ಞಾನದೀಪ ಶಾಲೆಗೆ ಹೆತ್ತವರಿಂದ ಮುತ್ತಿಗೆ

ಉಳ್ಳಾಲ: ಸೂರಜ್ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುವ ಜ್ಞಾನದೀಪ ಹೈಸ್ಕೂಲ್ ಮತ್ತು ಪಿ.ಯು ಕಾಲೇಜಿನ ಆಡಳಿತ ಮಂಡಳಿ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿ ಹೆತ್ತವರು…

ಬೆಳ್ಳೂರು ಕಾವೇಶ್ವರದಲ್ಲಿ ಇಂದು “ಶ್ರೀ ದೇವಿ ಮಹಾತ್ಮೆ”

ಸುದ್ದಿ 9 ಬಡಗಬೆಳ್ಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಇಂದು ಮೇ. 12 ರಂದು ಮಂಗಳವಾರ ರಾತ್ರಿ ಗಂಟೆ 8-30ಕ್ಕೆ ಸರಿಯಾಗಿ ಶ್ರೀ ಕಾವೇಶ್ವರ…

ಶಾಸಕ ಜೆ. ಆರ್. ಲೋಬೊ ಮತ್ತು ಮಂಗಳೂರು ನಗರಾಭಿವ್ರದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್ ಯು. ಶ್ರೀನಿವಾಸ ಮಲ್ಯ ನಗರ ಬಡಾವಣೆಗೆ ಭೇಟಿ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಮತ್ತು ಮಂಗಳೂರು ನಗರಾಭಿವ್ರದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್, ಬಡಾವಣೆ ಕ್ಷೇಮಾಭಿವೃದ್ಧಿ ಸಂಘದವರು ಸಲ್ಲಿಸಿದ…

ಉಳ್ಳಾಲ ಬೀಚಿನಲ್ಲಿ ಮಾರಾಮಾರಿ: ಮೂವರು ಆಸ್ಪತ್ರೆಗೆ ದಾಖಲು

ಉಳ್ಳಾಲ: ಸಮುದ್ರಕ್ಕೆ ಇಳಿದ ಇಬ್ಬರನ್ನು ತಡೆದ ಹಿನ್ನೆಲೆಯಲ್ಲಿ ಇತ್ತಂಡಗಳ ನಡುವೆ ವಾಗ್ವಾದ ಸಂಭವಿಸಿ ಹೊಡೆದಾಟ ನಡೆದು, ಉಳ್ಳಾಲ ಪೊಲೀಸರು ಲಘು ಲಾಠಿ ಚಾಜ್ರ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ…

ಕಡೇಶಿವಾಲಯ: ಶ್ರೀ ಪಿಲಿಚಾಮುಂಡಿ ಉಳ್ಳಾಕ್ಲು ದೈವಸ್ಥಾನ ಬ್ರಹ್ಮಕಲಶೋತ್ಸವ

ಬಂಟ್ವಾಳ:ಧಾರ್ಮಿಕ ಕೇಂದ್ರಗಳು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಒಗ್ಗೂಡಿಸುವ ಮೂಲಕ ಪರಸ್ಪರ ದ್ವೇಷ-ಅಸೂಯೆಗೆ ಅವಕಾಶ ನೀಡಬಾರದು. ಆ ಮೂಲಕ ಒಟ್ಟು ಸಾಮಾಜಿಕ ಮತ್ತು ಧಾರ್ಮಿಕ ಬೆಳವಣಿಗೆ ಸಾಧ್ಯವಾಗುತ್ತದೆ.…

ಕೈಗಾರಿಕ ಘಟಕ ನಿರ್ಮಿಸುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಆಕ್ಷೇಪ

ಬಂಟ್ವಾಳ: ಕಾವಳಪಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಾಡಬೆಟ್ಟು ಎಂಬಲ್ಲಿ ಕೃಷಿ ಆಧಾರಿತ ಜನವಸತಿ ಪ್ರದೆಶದಲ್ಲಿ ಖಾಸಗಿ ವ್ಯಕ್ತಿಯೋರ್ವರು ಕೈಗಾರಿಕ ಘಟಕ ನಿರ್ಮಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.…

ಸಚಿವ ರೈ ಕಚೇರಿಯಲ್ಲಿ ವರ್ಲಿ ಕಲಾಕೃತಿಗಳ ರಚನೆ

ಬಂಟ್ವಾಳ: ಈ ಸರ್ಕಾರಿ ಇಲಾಖೆ-ಯೋಜನೆಗಳ ಮಾಹಿತಿ ಇಲ್ಲಿ ಕೇವಲ ಗೋಡೆ ಅಲಂಕರಿಸುವ ಚಿತ್ರಗಳಲ್ಲ, ಬದುಕು ಅರಳಿಸುವ ಚಿತ್ತಾರಗಳಾಗಬೇಕು ಎನ್ನುವುದು ಸಚಿವ ರೈ ಆಶಯ. ಚಿತ್ರಗಳಲ್ಲಿ ಅಡಗಿರುವ ವಿವಿಧ…

ಉಳ್ಳಾಲ: ವೈದ್ಯರು ಹಣಗಳಿಸುವ ಯಂತ್ರವಲ್ಲ

ನೇಪಾಳದಿಂದ ಮರಳಿದ ನಿಟ್ಟೆ ವಿವಿ ವೈದ್ಯರ ತಂಡಕ್ಕೆ ಕೆ.ಎಸ್.ಹೆಗ್ಡೆಯಲ್ಲಿ ಅಭಿನಂದಿಸಿ ವಿನಯ್ ಹೆಗ್ಡೆ ಉಳ್ಳಾಲ: ನೇಪಾಳ ಭೂಕಂಪಪೀಡಿತ ಪ್ರದೇಶಕ್ಕೆ ತೆರಳಿ ಗಾಯಾಳುಗಳ ಸೇವೆ ಮಾಡುವ ಮೂಲಕ ವೈದ್ಯ…

ಗುರುಪುರ ಪಲ್ಗುಣಿ ನದಿಯಲ್ಲಿ ಅಪರಿಚಿತ ಶವ ಪತ್ತೆ

ಕೈಕಂಬ: ಗುರುಪುರ ಪಲ್ಗುಣಿ ನದಿಯಲ್ಲಿ ಅಪರಿಚಿತ ಶವ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸರು ಶವ ಪರಿಶೀಲನೆ ನಡೆಸಿದ್ದಾರೆ.

ಮೂಡಬಿದಿರೆ : ವಿಶ್ವಹಿಂದೂ ಪರಿಷತ್‌ ರಾಜ್ಯ ಮಟ್ಟದ ಶಿಕ್ಷಾವರ್ಗ ಆರಂಭ

ಮೂಡಬಿದಿರೆ : ಬದುಕಿನ ಸೂತ್ರ, ವಿಶಾಲ ಮನೋಭಾವ, ಧಾರ್ಮಿಕ, ಸಾಂಸ್ಕೃತಿಕ ಚೌಕಟ್ಟನ್ನು ಹಿಂದೂಗಳು ತಮ್ಮ ಹಿರಿಯರಿಂದ ಬಳುವಳಿಯಾಗಿ ಪಡೆದಿದ್ದು, ಇಂದಿನ ಸವಾಲುಗಳೊಂದಿಗೆ ಅವುಗಳನ್ನು ಜತನದಿಂದ ಕಾಪಾಡಿ ಮುನ್ನಡೆಯಬೇಕಾಗಿದೆ…