Month: May 2015

ಗ್ರಾಮ ಪಂಚಾಯತ್ಗೆ ಪ್ರವೇಶಿಸಲು ಹಳ್ಳಿ ರಾಜಕಾರಣಿಗಳ ದರ್ಬಾರ್

ಬಂಟ್ವಾಳ: ಹಳ್ಳಿಗಳಲ್ಲಿ ಈಗ ಗ್ರಾಮ ಪಂಚಾಯತ್ ಚುನಾವಣೆಯದ್ದೆ ಜಪ… ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರು ಏನಿಸಿರುವ ಗ್ರಾಮ ಪಂಚಾಯತ್ ಪ್ರವೇಶಿಸಲು ಹಳ್ಳಿ ರಾಜಕಾರಣಿಗಳು ತಯಾರಾಗುತ್ತಿದ್ದಾರೆ. ಹಾಲಿ ಸದಸ್ಯರ ಸಹಿತ…

ಬಂಟ್ವಾಳ : ತಹಶೀಲ್ದಾರ್ ಮರಳು ಅಡ್ಡೆಗೆ ದಿಢೀರ್ ದಾಳಿ

ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಅಡಿ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಮರಳು ಅಡ್ಡೆಗೆ ಕೊನೆಗೂ ಎಚ್ಚೆತ್ತ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಶುಕ್ರವಾರ ಮಧ್ಯಾಹ್ನ ದಿಢೀರ್…

ಅಕ್ರಮ ಕೊಳವೆ ಬಾವಿ ಕೊರೆದ ಬಗ್ಗೆ ಜಿಲ್ಲಾಧಿಕಾರಿಗೆ ದೂರು

ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು-ಬಂಗ್ಲೆಗುಡ್ಡೆಯಲ್ಲಿ ಸ್ಥಳೀಯ ಸದಸ್ಯೆಯ ಗಮನಕ್ಕೆ ಬಾರದೆ ಕೊರೆದ ಕೊಳವೆ ಬಾವಿ ಬಗ್ಗೆ ಮುಖ್ಯಾಧಿಕಾರಿಗೂ ಯಾವುದೇ ಮಾಹಿತಿ ಇಲ್ಲದೆ ಇರುವುದರಿಂದ ಇದು…

ಲಾರಿ ಹಾಗೂ ಮಾರುತಿ ಆಲ್ಟೋ ಡಿಕ್ಕಿ ಮಹಿಳೆ ಸ್ಥಳದಲ್ಲೇ ಸಾವು, ಮೂವರು ಗಂಭೀರ

ವಿಟ್ಲ: ಅಕ್ರಮ ಮರಳು ಸಾಗಾಟ ಲಾರಿ ಹಾಗೂ ಮಾರುತಿ ಆಲ್ಟೋ ನಡುವೆಡಿಕ್ಕಿ ಸಂಭವಿಸಿ ಮಹಿಳೆ ಸ್ಥಳದಲ್ಲೇ ಮೃತ ಪಟ್ಟು, ಮೂರು ಮಂದಿಗೆ ಗಂಭೀರಗಾಯವಾದಘಟನೆಶುಕ್ರವಾರಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಸೂರಿಕುಮೇರಿಯಲ್ಲಿ…

ಬಿ.ಸಿ.ರೋಡಿನಲ್ಲಿ ನಿತ್ಯ ಉಂಟಾಗುವ ಟ್ರಾಫಿಕ್ ಜಾಂ ಸಮಸ್ಯೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಸಮರ್ಪಕ ಕಾರ್ಯನಿರ್ವಹಣೆ ಕಾರಣ

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ನಿತ್ಯ ಉಂಟಾಗುವ ಟ್ರಾಫಿಕ್ ಜಾಂ ಸಮಸ್ಯೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಸಮರ್ಪಕ ಕಾರ್ಯ ನಿರ್ವಹಣೆ ಹಾಗೂ ಇನ್ನೂ ರೈಲು ಮೇಲ್ಸೆತುವೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸದೇ…

ಬಂಟ್ವಾಳ: ವಕೀಲರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ: ವಕೀಲರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಚಂದ್ರಶೇಖರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಚಂದ್ರಶೇಖರ ರಾವ್ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಮೋಹನ್ ಪ್ರಭು…

ಬಂಟ್ವಾಳ : ಸೌರ ವಿದ್ಯುತ್ ದೀಪ , ಸೂರ್ಯನ ತಾಪದಿಂದ ನೀರು ಬಿಸಿ ಮಾಡುವ ಯಂತ್ರ ವಿತರಣೆ

ಬಂಟ್ವಾಳ : ಅರಣ್ಯ ಇಲಾಖೆ ಬಂಟ್ವಾಳ ವಲಯದ 2014-15ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಮತ್ತು ಗಿರಿಜನ ಉಪಯೋಜನೆಯಡಿ ಫಲಾನುಭವಿಗಳಿಗೆ ಸೌರ ವಿದ್ಯುತ್ ದೀಪ ಮತ್ತು ಸೂರ್ಯನ…

ಮಧ್ವ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಚಾರಿ ಆಸ್ಪತ್ರೆಯ ಉಚಿತ ಚಿಕಿತ್ಸಾ ಶಿಬಿರ ಉದ್ಘಾಟನಾ ಕಾರ್ಯಕ್ರಮ

ಬಂಟ್ವಾಳ :: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಮತ್ತು ಶ್ರೀ ಕ್ಷೇ.ಧ.ಗ್ರಾ.ಯೋ. ಇವರ ಸಹಯೋಗದೊಂದಿಗೆ, ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾ.ಪಂ., ಕಾವಳಪಡೂರು ಮಧ್ವ ಮಹಿಳಾ ವಿವಿಧೋದ್ದೇಶ…

ಬಂಟ್ವಾಳ : ಶ್ರೀ ಧ.ಮಂ.ಸಂಚಾರಿ ಆಸ್ಪತ್ರೆಯ ಉಚಿತ ಚಿಕಿತ್ಸಾ ಶಿಬಿರ

ಬಂಟ್ವಾಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ , ಶ್ರೀ ಕ್ಷೇ.ಧ.ಗ್ರಾ.ಯೋಜನೆ ದೇವಸ್ಯಪಡೂರು, ಅಲ್ಲಿಪಾದೆ ಶ್ರೀ ರಾಮ ಸೇವಾ ಟ್ರಸ್ಟ್ , ಶ್ರೀ ರಾಮ ಯುವ…

ನಯನಾಡು ಸಂತ ಫ್ರಾನ್ಸಿಸ್ ಅಸ್ಸಿಸಿ ನೂತನ ಚರ್ಚ್ ಕಟ್ಟಡದ ಪ್ರಥಮ ವಾರ್ಷಿಕೋತ್ಸವ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮ

ಬಂಟ್ವಾಳ :ಬಂಟ್ವಾಳ ತಾಲೂಕು ನಯನಾಡು ಸಂತ ಫ್ರಾನ್ಸಿಸ್ ಅಸ್ಸಿಸಿ ನೂತನ ಚರ್ಚ್ ಕಟ್ಟಡದ ಪ್ರಥಮ ವಾರ್ಷಿಕೋತ್ಸವ ಹಾಗೂ ನೂತನ ಚರ್ಚ್ ನಿವಾಸದ ಶಂಕುಸ್ಥಾಪನಾ ಕಾರ್ಯಕ್ರಮ ಮೇ 8ರಂದು…

ಅಪಾಯಕಾರಿ ಕಲ್ಲಿನಕೋರೆ, ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ದ.ಕನ್ನಡ ಜಿಲ್ಲೆಯಲ್ಲಿ ತೆರೆದ ಸ್ಥಿತಿಯಲ್ಲಿರುವ ಕೊಳವೆಬಾವಿ ಹಾಗೂ ಅಪಾಯಕಾರಿ ಕಲ್ಲಿನಕೋರೆಗಳನ್ನು ಪತ್ತೆ ಹಚ್ಚಿ ಮೇ 20ರೊಳಗೆ ವರದಿ ಸಿದ್ಧಪಡಿಸಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ತಾಲೂಕುಗಳ…

ಬಂಟ್ವಾಳ : ಪ್ರಾಮಾಣಿಕತೆ ಮೆರೆದ ಪೂಂಜಾಲಕಟ್ಟೆ ರಿಕ್ಷಾ ಚಾಲಕ

ಬಂಟ್ವಾಳ :ದಾರಿಯಲ್ಲಿ ಸಿಕ್ಕಿದ ಒಂದೂವರೆ ಲಕ್ಷ ರೂಪಾಯಿ ಹಣದ ಗಂಟನ್ನು ವಾರೀಸುದಾರರಿಗೆ ಹಿಂತಿರುಗಿಸಿದ ರಿಕ್ಷಾ ಚಾಲಕರೋರ್ವರು ಪ್ರಾಮಾಣಿಕತೆ ಮೆರೆದ ಘಟನೆ ಪೂಂಜಾಲಕಟ್ಟೆ ಎಂಬಲ್ಲಿಂದ ತಡವಾಗಿ ವರದಿಯಾಗಿದೆ. ಪೂಂಜಾಲಕಟ್ಟೆ…

ಬಿ. ಸಿ ರೋಡಿನ ಹೆದ್ದಾರಿ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು

ಬಂಟ್ವಾಳ : ಮಳೆಗಾಲ ಪ್ರಾರಂಭದ ಮುನ್ಸೂಚನೆ ದೊರೆಯುತ್ತಿದ್ದಂತೆ ಬಿ ಸಿ ರೋಡಿನಲ್ಲಿ ಪ್ರಯಾಣಿಕರು ಸೂಕ್ತ ಬಸ್ಸು ತಂಗುದಾಣವಿಲ್ಲದೆ ಪರದಾಟ ನಡೆಸಲು ಆರಂಭಿಸಿದ ಲಕ್ಷಣಗಳೂ ಕಂಡು ಬರತೊಡಗಿದೆ. ಚತುಷ್ಪಥ…