Month: July 2015

ಸಮಾಲೋಚನ ಸಭೆಯಲ್ಲಿ ರಾಷ್ಟ್ರೀಯ ಎಕರೂಪದ ಶಿಕ್ಷಣ ನೀಡಲು ಒತ್ತಾಯ

ಸುದ್ದಿ9 ಪೊಳಲಿ: ಸಮಾಲೋಚನ ಸಭೆಯಲ್ಲಿ ಮಾತಾನಾಡಿದ ಸ್ವಾಮಿವಿವೇಕ ಚೈತನ್ಯನಂದ ಅವರು ರಾಷ್ಟ್ರಾದ್ಯಂತ ಏಕರೂಪದ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದು ಇಂದು ಅಗತ್ಯವಾಗಿದೆ. ಎಳೆಯ ಮಕ್ಕಳಲ್ಲಿ ಬಾಲ್ಯದಲ್ಲೆ ಪೋಷಕರು ಅಥಾವ…

ಉಚಿತ ನೇತ್ರ ತಪಾಸಣಾ ಶಿಬಿರ

ಸುದ್ದಿ9 ಕೈಕಂಬ: ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್, ಯೇನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಜಿಲ್ಲಾ ಅಂಧತ್ವ ನಿಯಂತ್ರಣ…

ಮುನ್ನೂರು ಮುದೆಲ್ ಮುಟ್ಟಿ ದೈವಸ್ಥಾನದ ವಿಜ್ಞಾಪನಾ ಪತ್ರ ಬಿಡುಗಡೆ

ಬಂಟ್ವಾಳ : ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೊ ದ್ಧಾರ ಅಂಗವಾಗಿ ನೂತನವಾಗಿ ಶಿಲಾಮಯ ಗರ್ಭಗುಡಿ ಮತ್ತು…

ಲಕ್ಷವೃಕ್ಷ ಅಭಿಯಾನ ಹಾಗೂ ವನಮಹೋತ್ಸವ ಕಾರ್ಯಕ್ರಮ

ಬಂಟ್ವಾಳ : ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಹಾಗೂ ಕರ್ನಾಟಕ ಅರಣ್ಯ ಇಲಾಖೆ ಬಂಟ್ವಾಳ ವಲಯ ಇವರ ಜಂಟಿ ಆಶ್ರಯದಲ್ಲಿ ಲಕ್ಷವೃಕ್ಷ ಅಭಿಯಾನ…

ಮೇರಮಜಲು ಗ್ರಾ. ಪಂಚಾಯತಿಗೆ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆ

ಮೇರಮಜಲು: ಬಂಟ್ವಾಳ ತಾಲೂಕಿನ ಮೇರಮಜಲು ಗ್ರಾಮದ ನೂತನ ಅಧ್ಯಕ್ಷರಾಗಿ ಕೊಡ್ಮಾಣ್ ಕೋಡಿ ಸತೀಶ್ ನಾಯ್ಕ ಉಪಾಧ್ಯಕ್ಷರಾಗಿ ಜಯಶ್ರೀ ಕೆ. ಕರ್ಕೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತಿಗೆ ಒಟ್ಟು…

ಗೋಳ್ತಮಜಲು: ಹುಡುಗಿಯರಿಗೆ ಕೀಟಲೆ ಆರೋಪ, ಬಸ್ ಚಾಲಕನಿಗೆ ಹಲ್ಲೆ, ದೂರು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ಬಸ್ನಿಲ್ದಾಣ ಬಳಿ ಮಂಗಳೂರಿನಿಂದ ವಿಟ್ಲ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸೊಂದನ್ನು ತಡೆದ ಐವರ ತಂಡವು ಬಸ್ ಚಾಲಕನಿಗೆ ಹಲ್ಲೆ…

ಕರಿಂಗಾನ: ವಿಕೃತ ಕಾಮಿಗೆ ನ್ಯಾಯಾಂಗ ಬಂಧನ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಟೂರು ಗ್ರಾಮದ ಕರಿಂಗಾನ ಎಂಬಲ್ಲಿ ಮಹಿಳೆಯೊಬ್ಬರು ತನ್ನ ಮನೆಯ ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿರುವುದನ್ನು ಇಣುಕಿ ನೋಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ…

ಶಿರ್ತಾಡಿಯಲ್ಲಿ ಆರೋಗ್ಯ ಜಾಥಾ

ಮೂಡುಬಿದಿರೆ: ಡೆಂಗ್ಯೂ ಹಾಗೂ ಮಲೇರಿಯಾ ವಿರೋಧಿ ಮಾಸಾಚರಣೆಯ ಪ್ರಯುಕ್ತ ಶಿರ್ತಾಡಿಯಲ್ಲಿ ಆರೋಗ್ಯ ಜಾಥವನ್ನು ಹಮ್ಮಿಕೊಳ್ಳಲಾಯಿತು. ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರಯದಲ್ಲಿ, ಶಿರ್ತಾಡಿ ಹಾಗೂ ವಾಲ್ಪಾಡಿ ಗ್ರಾ.ಪಂನ…

ವಾಲ್ಪಾಡಿ ಪಂಚಾಯತ್ ಅಧ್ಯಕ್ಷೆಯಾಗಿ ವಸಂತಿ, ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಶೆಟ್ಟಿ

ಮೂಡುಬಿದರೆ: ಹೋಬಳಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಾಲ್ಪಾಡಿ ಗ್ರಾ.ಪಂನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವಸಂತಿ ಅಧ್ಯಕ್ಷೆಯಾಗಿದ್ದು ಅರುಣ್ ಕುಮಾರ್ ಶೆಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ…

ಬೈಕ್ಗಳ ಡಿಕ್ಕಿ; ಇಬ್ಬರಿಗೆ ಗಾಯ

ಬಜ್ಪೆ: ಬೈಕ್ ಗಳೆರಡು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮತ್ತೊಂದು ಬೈಕ್ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪೊಳಲಿ ದ್ವಾರದ ಸಮೀಪದ ಬೆಳ್ಳಿಗುತ್ತು ಎಂಬಲ್ಲಿ ಜು.2ರಂದು ಸಂಜೆ…

ಉಳಾಯಿಬೆಟ್ಟು ಗ್ರಾ ಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಕೈಕಂಬ: ಉಳಾಯಿಬೆಟ್ಟು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವಸಂತ ಪೂಜಾರಿ ಉಪಾಧ್ಯಕ್ಷೆ ಸೌಮ್ಯ ಪಂಡಿತ್ ಅಯ್ಕೆ ಯಾಗಿದ್ದಾರೆ. ಒಟ್ಟು 11 ಸದಸ್ಯರ ಪೈಕಿ…

ಪಲ್ಲಿಪಾಡಿ ವಿಠೋಬಾ ಬಾಲ ಭಜನಾ ಮಂದಿರದಲ್ಲಿ ಗುರುಪೂಜೆ

ಪಲ್ಲಿಪಾಡಿ: ವಿಶ್ವ ಹಿಂದೂ ಪರಿಷತ್ ಭಜರಂಗದಳ ವಜ್ರಕಾಯ ಶಾಖೆ ಇದರ ಜಂಟಿ ಆಶ್ರಯದಲ್ಲಿ ಗುರುಪೂಜೆ ಜೂ.30 ಮಂಗಳವಾರ ವಿಠೋಭಾ ಬಾಲ ಭಜನಾ ಮಂದಿರ ಪಲ್ಲಿಪಾಡಿಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು…

ರಕ್ಷಣೆ ಇಲ್ಲದ ಗೃಹ ರಕ್ಷಕರು , ತುರ್ತ್ ಪರಿಸ್ಥಿತಿಯಲ್ಲಿ ನೆರವಾಗುವ ಶಿಸ್ತಿನ ಸೈನಿಕರಿವರು

ಯಾವುದೇ ತುರ್ತ್ ಸಂದರ್ಭದಲ್ಲಿ ನಾನಾ ರಕ್ಷಣೆ ಇಲಾಖೆಗಳ ಖಾಲಿ ಜಾಗಗಳನ್ನು ಭರ್ತಿ ಮಾಡಲು ಇವರೇ ಬೇಕು. ಮಂತ್ರಿ-ಮಾಗಧರ ಕಾರ್ಯಕ್ರಮದಲ್ಲಿ ರಕ್ಷಕರಾಗಿಯೂ ಇವರೇ ಬೇಕು. ಜನಸಾಮಾನ್ಯರಿಂದ ಹಿಡಿದು ಮೇಲಿನ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಅಖಂಡ ಭಜನೆ ಸಪ್ತಾಹ

ಸುದ್ದಿ9 ಪೊಳಲಿ: ಇತಿಹಾಶ ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ನಿರಂತರ 7 ದಿನದ ಭಜನಾ ಸಪ್ತಾಹವು ನಡೆಯಲಿದ್ದು. ಮೂರು ವರ್ಷಕ್ಕೊಮ್ಮೆ ಆಗುವಂತಹ ಸಪ್ತಾಹವು…