Month: July 2015

ನೆತ್ರಕೆರೆ: ಆಟಿಡೊಂಜಿ ಗಮ್ಮತ್ತ್ ‘ಆಟಿ ತಿನಿಸು ಔಷಧೀಯವಾಗಿದೆ’

ಬಂಟ್ವಾಳ:ತುಳುನಾಡಿನಲ್ಲಿ ಕೃಷಿ ಚಟುವಟಿಕೆ ಜೊತೆಗೆ ಆಟಿ ತಿಂಗಳಿನಲ್ಲಿ ಪ್ರಕೃತಿದತ್ತವಾಗಿ ಸಿಗುವ ವಿವಿಧ ಔಷಧೀಯ ಗುಣ ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಕೃಷಿಕರು ಯುವಜನತೆಗೆ ಸೂಕ್ತ ಮಾರ್ಗದರ್ಶನ…

ಮೆಲ್ಕಾರ್: ಮೋರಿ ತಡೆಗೋಡೆ ಕುಸಿತ ,ಸುಸಜ್ಜಿತ ಚರಂಡಿ ನಿರ್ಮಿ ಸಲು ಆಗ್ರಹ

ಬಂಟ್ವಾಳ:ಬಂಟ್ವಾಳ ಪುರಸಭಾ ವ್ಯಾಪ್ತಿಯ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಈಚೆಗೆ ಸುರಿದ ಭಾರೀ ಮಳೆಗೆ ನೆರೆ ನೀರು ಹರಿದು ಹೋಗಲು ಸೂಕ್ತ ಚರಂಡಿ ಇಲ್ಲದೆ ನೀರಿನ ರಭಸಕ್ಕೆ…

ಪಾಣೆಮಂಗಳೂರು: 26ರಂದು ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ಇದೇ 26ರಂದು ಬೆಳಿಗ್ಗೆ ಪಾಣೆಮಂಗಳೂರು ಸುಮಂಗಲಾ ಸಮುದಾಯ ಭವನದಲ್ಲಿ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ…

ಕಲ್ಲಡ್ಕ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭಾರೀ ವಿರೋಧ

ಬಂಟ್ವಾಳ : ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಗಾಗಿ ಬೈಪಾಸ್ ನಿರ್ಮಾಣದ ಬಗ್ಗೆ ಇರುವ ಪ್ರಸ್ತಾಪವನ್ನು ಕೈಬಿಡುವಂತೆ ಬಾಳ್ತಿಲ ಹಾಗೂ ಗೋಳ್ತಮಜಲು ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.…

ಬಿ.ಸಿ.ರೋಡ್: ಮುಖ್ಯವೃತ್ತಕ್ಕೆ ಇನ್ನೊಂದು ಹೆಸರು ಸೇರ್ಪಡೆ ‘ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ವೃತ್ತ’ ನಾಮಕರಣಕ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಪ್ರಮುಖ ವೃತ್ತದ ನಾಮಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪುರಸಭಾ ಸದಸ್ಯರೊಬ್ಬರಿಂದ ಶುಕ್ರವಾರ ಇನ್ನೊಂದು ಹೆಸರಿನ ಮನವಿ ಸಲ್ಲಿಕೆಯಾಗಿದೆ. ಬಂಟ್ವಾಳ ತಾಲೂಕಿನ…

ಹಿಂದೂ ರುದ್ರಭೂಮಿಯ ಅವ್ಯವಸ್ಥೆ ಪರಿಶೀಲನೆ

ಮೂಡುಬಿದಿರೆ:ಜ್ಯೋತಿನಗರದ ಹಿಂದೂ ರುದ್ರಭೂಮಿಯ ಅವ್ಯವಸ್ಥೆ ವಿರುದ್ಧ ಸಾರ್ವಜನಿಕ ದೂರುಗಳು ಕೇಳಿಬಂದಿರುವುದರಿಂದ ಪುರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿಂದೂ ರುದ್ರಭೂಮಿಯಲ್ಲಿ…

ಕಲೆ ಬದುಕನ್ನು ಕಟ್ಟಿಕೊಳ್ಳುವ ವೃತ್ತಿಯಾಗಿ ಮಾರ್ಪಟ್ಟಿದೆ, ಪತ್ರಕರ್ತ ಗೋಪಾಲ್ ಅಂಚನ್

ಕಲೆ ಬದುಕನ್ನು ಕಟ್ಟಿಕೊಳ್ಳುವ ವೃತ್ತಿಯಾಗಿ ಮಾರ್ಪಟ್ಟಿದೆ ಎಂದು ಕಲಾವಿದ ಮತ್ತು ಪತ್ರಕರ್ತ ಗೋಪಾಲ್ ಅಂಚನ್ ಹೇಳಿದರು. ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ…

ಬಂಟ್ವಾಳ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮೌನೇಶ ವಿಶ್ವಕರ್ಮ ಆಯ್ಕೆ

ಬಂಟ್ವಾಳ; ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾಗಿ ಮೌನೇಶ ವಿಶ್ವಕರ್ಮ ಪುನರಾಯ್ಕೆಯಾಗಿದ್ದು. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ನಿಶಾಂತ್ ಬಿಲ್ಲಂಪದವು ಆಯ್ಕೆಯಾಗಿದ್ದಾರೆ. ಗುರುವಾರ ಬಿ.ಸಿ.ರೋಡಿನ ಪ್ರೆಸ್ಕ್ಲಬ್…

ಯಕ್ಷ ತುಳು ಪರ್ಬ ಸಪ್ತಾಹದ ಪ್ರಯುಕ್ತ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

ಬಂಟ್ವಾಳ : ಮಂಗಳೂರು ಯಕ್ಷ ತುಳು ಪರ್ಬ ಸಪ್ತಾಹ ಸಮಿತಿ ವತಿಯಿಂದ ಜರಗಿದ ತುಳು ಯಕ್ಷಗಾನ ಸಪ್ತಾಹದ ಪ್ರಯುಕ್ತ ಹಿರಿಯ ಯಕ್ಷಗಾನ ಕಲಾವಿದ ಪಟ್ಲಗುತ್ತು ಮಹಾಬಲ ಶೆಟ್ಟಿ…

ಮೊಗವೀರಪಟ್ನದಲ್ಲಿ ಬೃಹತ್ ತಿಮಿಂಗಿಲ ಪತ್ತೆ

ಉಳ್ಳಾಲ: ಬೃಹತ್ ಗಾತ್ರದ ಸತ್ತು ಬಿದ್ದ ತಿಮಿಂಗಿಲ ಮೊಗವೀರಪಟ್ನ ಸಮುದ್ರ ತೀರದಲ್ಲಿ ಶುಕ್ರವಾರ ಮುಂಜಾನೆ ವೇಳೆ ಪತ್ತೆಯಾಗಿದೆ. 15 ಅಡಿ ಉದ್ದವಿರುವ ತಿಮಿಂಗಿಲ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ.…

ಪ್ರೊ.ಬಿ.ಎ.ಯತಿಕುಮಾರ ಸ್ವಾಮಿಗೆ ಡಾಕಟರೇಟ್

ಮೂಡುಬಿದರೆ: ಆಳ್ವಾಸ್ ಕಾಲೇಜು ಆಫ್ ನರ್ಸಿಂಗ್ ಪ್ರಾಂಶುಪಾಲ ಪ್ರೊ.ಬಿ.ಎ.ಯತಿಕುಮಾರ ಸ್ವಾಮಿ ಗೌಡ ಅವರು ಯೆನಪೊಯ ವಿ.ವಿ.ಯಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಮಧ್ಯ ವಯಸ್ಕರಲ್ಲಿ ಕಂಡುಬರುವ ಅತಿಯಾದ ತೂಕ…