Month: July 2015

ಕೃಷಿ ವಿಚಾರ ವಿನಿಮಯ ಕೇಂದ್ರದಿಂದ ಡಾ.ಸೋನ್ಸ್ಗೆ ಸನ್ಮಾನ

ಮೂಡುಬಿದರೆ: ಕೃಷಿ ವಿಚಾರ ವಿನಿಮಯ ಕೇಂದ್ರದ ವತಿಯಿಂದ ಬನ್ನಡ್ಕ ಸೋನ್ಸ್ ಫಾರ್ಮ್ ಪ್ರಗತಿಪರ ಕೃಷಿಕ, ಕೇಂದ್ರ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಡಾ.ಎಲ್.ಸಿ. ಸೋನ್ಸ್ ಅವರನ್ನು ಶನಿವಾರ ಸಮಾಜಮಂದಿರ…

ಶ್ರೀರಾಮ ವಿದ್ಯಾಲಯ ಕಲ್ಲಡ್ಕ – ಕೆಸರುಗದ್ದೆ ಆಟ.

“ಪಾಠದ ಜೊತೆಗೆ ಆಟ” – ಕಲ್ಲಡ್ಕ ಶ್ರೀರಾಮ ವಿದ್ಯಾಲಯದಲ್ಲಿ ಮಕ್ಕಳಿಗೆ ಕೆಸರುಗದ್ದೆ ಆಟ. ಶಾಲೆಯಲ್ಲಿ ಪಾಠದ ಜೊತೆಗೆ ಆಟ ಆಡಿಸುವ ಮೂಲಕ ಮಕ್ಕಳಲ್ಲಿ ಚೈತನ್ಯ ಶಕ್ತಿ ಹೆಚ್ಚಿಸುತ್ತಿರುವ…

ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿ ಕಥಾಗೋಷ್ಠಿಗೆ ಸಣ್ಣ ಕಥೆಗಳ ಆಹ್ವಾನ

ಕಟೀಲು: ಜು.25: ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಸಂದರ್ಭದಲ್ಲಿ ಆಗಸ್ಟ್ ತಿಂಗಳಲ್ಲಿ ಕಟೀಲಿನಲ್ಲಿ ನಡೆಯಲಿರುವ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನದ ವಿದ್ಯಾರ್ಥಿ ಕಥಾಗೋಷ್ಠಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಆಯ್ಕೆಗಾಗಿ…

ಆಟಿ ಬಂತು ; ಮನದ ರೋಗ ಕಳೆಯಲು ಅಧುನಿಕ ಮಾರಿ ಬರಲಿ

ಆಟಿ ತಿಂಗಳು ನಿಜವಾಗಿಯೂ ಅತ್ಯಂತ ಕಷ್ಟಕರ ಕಾಲವಾಗಿತ್ತು.ಆದರೆ ಕಾಲಘಟ್ಟ ಬದಲಾಗಿ ಬಡತನ, ರೋಗರುಜಿನಗಳು ಕಡಿಮೆಯಾಗಿದೆ.ತೆರೆದ ಮನೆ ಹೋಗಿ ಮುಚ್ಚಿದ ಬಾಗಿಲುಗಳ ಮನೆಗಳು ಇವೆ.ಮನೆಗಳು ಅಧುನೀಕರಣಗೊಂಡು ಟೆರೆಸ್ ಮನೆ,ಪ್ಲಾಟ್ಗಳು…

ಸುಪ್ತಪ್ರತಿಭೆ ಹೊರಹೊಮ್ಮಲು ಎನ್ಎಸ್ಎಸ್ ಸಹಕಾರಿ ; ಸ್ವಾಮೀಜಿ

ಮಂಗಳೂರು: ಶಿಕ್ಷಣ ಕೇವಲ ಪರೀಕ್ಷೆಗೆ ಮಾತ್ರ ಸಿಮೀತವಾಗದೆ ಪಠ್ಯೇತರಕ್ಕೂ ಪೂರಕವಾಗಿದ್ದಾಗ ಸುಪ್ತ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದು ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಹೇಳಿದ್ದಾರೆ. ಮಂಗಳೂರು ವಿವಿ ಅವರಣದಲ್ಲಿರುವ…

ಪಿಲಿಕುಳದಲ್ಲಿ ತುಳು, ಬ್ಯಾರಿ, ಕೊಂಕಣಿ ಭಾಷೆಗಳ ಸಂಭ್ರಮ

ಮುಂಬಯಿ (ಮಂಗಳೂರು), ಜು.24: ರಾಜ್ಯದ ವಿವಿಧ ಅಕಾಡಮಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ…

ಭೋಗ ಜೀವನ ರೋಗಕ್ಕೆ ಮೂಲ-ಪ್ರದೀಪ್ ಕುಮಾರ್ ಕಲ್ಕೂರ

ವಾಮಂಜೂರು: ಬದುಕು ಹಸನಾಗಲು ಯೋಗ ಜೀವನದ ಚಿಂತನೆ ಅಗತ್ಯ. ಭೋಗ ಜೀವನದಿಂದ ದೇಹ ರೋಗಕ್ಕೆ ಈಡಾಗುತ್ತದೆ. ಸಾತ್ವಿಕ ಆಹಾರ ಸೇವಿಸುವುದರಿಂದ ಮನಸ್ಸು ದೇಹ ಹಗುರವಾಗುತ್ತದೆ. ಯೋಗ ಮಾರ್ಗದ…

ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ದಿನ

ಬಂಟ್ವಾಳ : ಸಿಂಡಿಕೇಟ್ ಬ್ಯಾಂಕ್ ಬಿ.ಸಿ.ರೋಡ್ ಶಾಖೆಯಲ್ಲಿ ಗ್ರಾಹಕರ ಸಮಾವೇಶ ಕಾರ್ಯಕ್ರಮವು ಬಂಟ್ವಾಳದ ಸ್ವರ್ಣೋದ್ಯಮಿ ಬಿ. ಸುರೇಶ್ ದಾಮೋದರ ಬಾಳಿಗಾ ಅಧ್ಯಕ್ಷತೆಯಲ್ಲಿ ಜರಗಿತು. ಹಿರಿಯ ನಾಗರಿಕ ವಾಸುದೇವ್…

ಹಿರಿಯ ಲೇಖಕ ಡಾ: ಬಿ.ಎ. ಸಾನದಿ ಅವರಿಗೆ ಬೆಂಗಳೂರು ಪ್ರಶಸ್ತಿ.

ಬೆಂಗಳೂರು ಜುಲೈ 24: ಸಾಹಿತ್ಯ ಕ್ಷೇತ್ರದ ಹಿರಿಯ ಲೇಖಕ ಡಾ: ಬಿ.ಎ. ಸಾನದಿ ಅವರಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಸಚಿವ ಆಂಜನೇಯ ಅವರು ಬೆಂಗಳೂರು…

NCC Cadets ಸಮಯದಲ್ಲಿ ಪ್ರದರ್ಶಿಸಲು ಸ್ಕೊಬಾ ಡೈವಿಂಗ್ ಹೊಸದಾಗಿ ಕಲಿತ ಕೌಶಲ್ಯಗಳ ತರಬೇತಿ.

ಮುಂಬೈ ಜುಲೈ24: NCC Cadets ಮುಂಬೈನಲ್ಲಿ ನಿರ್ವಹಿಸಲ್ಪಟ್ಟಿರುವ ನೇಷನ್ ಕಡೆಟ್ಸ್ ಪಡೆಯ ಕಾರ್ಯಾಕ್ಷೇತ್ರಗಳನ್ನು ಕಡೇಟ್ಸ್ ಫಾರ್ ಡೈವಿಂಗ್ ಶಿಬಿರ ಸಮಾರೋಪ ಸಮಾರಂಭದಲ್ಲಿ ಸ್ಕೂಬಾ ಸೆಟ್ ಡೈವಿಂಗ್ ಹೊಸದಾಗಿ…

ಶ್ರೀ ಸುದೀರ್ ಮಂಗ್ನಿತ್ವರ್ ಹಣಕಾಸು, ಅರಣ್ಯ ಮತ್ತು ಯೋಜನಾ ಸಾದರಪಡಿಸುವ ಸಚಿವರು ರಪ್ತು ಅತ್ಯುತ್ತಮ ಪ್ರಶಸ್ತಿ ಪಡೆದರು

ಮುಂಬೈ ಜುಲೈ 23: ಶ್ರೀ ಸುದೀರ್ ಮಂಗ್ನಿತ್ವರ್ ಹಣಕಾಸು, ಅರಣ್ಯ ಮತ್ತು ಯೋಜನಾ ಸಾದರಪಡಿಸುವ ಸಚಿವರು ರಪ್ತು ಅತ್ಯುತ್ತಮ ಪ್ರಶಸ್ತಿ ಪಡೆದರು. ಭಾರತಿಯ ರಪ್ತು ಸಂಘಟನೆಗಳ ಒಕ್ಕೂಟ(FIEO)…

ಮಂಗಳೂರಿನ ನಂತೂರು ಬಳಿ ಭೀಕರ ರಸ್ತೆ ಆಪಘಾತ.

ಮಂಗಳೂರು ಜುಲೈ 25: ಇಂದು ಮುಂಜಾನೆ 9.00ಗಂಟೆಗೆ ಮಂಗಳೂರಿನ ನಂತೂರು ಬಳಿ ಭೀಕರ ರಸ್ತೆ ಆಪಘಾತ ಸಂಭವಿಸಿದೆ . ನಂತೂರು ಕಡೆಯಿಂದ ಬರುತ್ತಿದ್ದ ಸರ್ವೆಸ್ ಬಸ್ಸು ಶಿವಭಾಗ್…

ಮೆಗಾಸಿಟಿ ಮಿಡಿಯಾ 2ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ

ಕೈಕಂಬ: ಮೆಗಾ ಸಿಟಿ ಮೀಡಿಯಾ ಇದರ 2ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮವು ಜು.25ರಂದು ಶನಿವಾರ ರವೀಂದರ ಕಲಾಭವನ ಮಂಗಳೂರು ಯುನಿವರ್ಸಿಟಿ…

ಕೊಡಂಗೆ: ಔಷಧೀಯ ಸಸ್ಯ ವಿತರಣೆ

ಬಂಟ್ವಾಳ: ಸಮಾಜದಲ್ಲಿ ದೇಶೀಯ ಪರಂಪರೆಗೆ ಪೂರಕವಾಗಿ ಪ್ರತಿಯೊಬ್ಬರು ಕೂಡಾ ಔಷಧೀಯ ಸಸ್ಯಗಳನ್ನು ಬೆಳೆಸಿ ಪೋಷಿಸಿದಾಗ ಪರಿಶುದ್ಧ ವಾತಾವರಣ ಸೃಷ್ಟಿಯಾಗುವುದರ ಜೊತೆಗೆ ಆರೋಗ್ಯ ವೃದ್ಧಿಯೂ ಸಾಧ್ಯವಾಗುತ್ತದೆ ಎಂದು ವಲಯ…