ರಾಯಿ ಸ್ವಚ್ಛತಾ ಆಂದೋಲನ ಜಾಥಾ
ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ವತಿಯಿಂದ ಕೈತ್ರೋಡಿ -ರಾಯಿ ರಸ್ತೆಯಲ್ಲಿ ಭಾನುವಾರ ನಡೆದ ಸ್ವಚ್ಛತಾ ಆಂದೋಲನ ಜಾಥಾ…
ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ವತಿಯಿಂದ ಕೈತ್ರೋಡಿ -ರಾಯಿ ರಸ್ತೆಯಲ್ಲಿ ಭಾನುವಾರ ನಡೆದ ಸ್ವಚ್ಛತಾ ಆಂದೋಲನ ಜಾಥಾ…
ಬಂಟ್ವಾಳ:ಈ ದೇಶದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರು ಕೂಡಾ ಯಾವುದೇ ಜಾತಿ, ಮತ, ರಾಜಕೀಯ ಬೇಧವಿಲ್ಲದೆ ದೇಶದ ರಕ್ಷಣೆಗಾಗಿ ಸ್ವಯಂ ಸೇನಾನಿಗಳಂತೆ ಕರ್ತವ್ಯ ನಿರ್ವಹಿಸಬೇಕು. ಈ ಬಗ್ಗೆ ಮಕ್ಕಳಿಗೆ…
ವಿಟ್ಲ: ಪಡ್ನೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜಯಿಯಾದ ಸದಸ್ಯರಿಗೆ ಕೊಡಂಗಾಯಿ ಪಂಚಾಯತ್ ಸಭಾಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕಂಗ್ರೆಸ್ ಮುಖಂಡ ಉಮೇಶ್ ಶೆಟ್ಟಿ ಕಾರ್ಯಡ್ಕ ಮತ್ತು ಜೆಡಿಎಸ್…
ಬಂಟ್ವಾಳ: ಹಿಂದೂ ಯುವಸೇನೆ, ದತ್ತಗುರು ಶಾಖೆ ಇದರ ಸಕ್ರಿಯ ಕಾರ್ಯಕರ್ತ ಡೆಂಗ್ಯುಜ್ವರದಿಂದ ಮರಣವನ್ನಪ್ಪಿದ ಹರೀಶ ಎಂಬವರ ಮನೆಯವರಿಗೆ ಹಿಂದೂಯುವಸೇನೆ ತಾಲೂಕು ಘಟಕ ಹಾಗೂ ದತ್ತಗುರು ಶಾಖೆಯ ಕಾರ್ಯಕರ್ತರ…
ವಿಟ್ಲ ಯುವ ಕುಂಬಾರರ ಯಾನೆ ಕುಲಾಲರ ಸಂಘ ಇವರಿಂದ 4 ನೇ ವರ್ಷದ ವನಮಹೋತ್ಸವ, ಪ್ರತಿಭಾ ಪುರಸ್ಕಾರ, ಉಚಿತ ಪುಸ್ತಕ ವಿತರಣೆ ಹಾಗೂ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮವು…
ಮೂಡುಬಿದಿರೆ: ಹಾಸ್ಟೆಲ್ ಕೊಠಡಿ ತನ್ನ ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ನಿಂದಲೇ ನಾಪತ್ತೆಯಾಗಿರುವ ಪ್ರಕರಣ ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದೆ. ಮೂಲತಃ ಶ್ರೀಲಂಕಾ ನಿವಾಸಿಯಾಗಿರುವ ಸಟ್ಟಾಂಬಿರಲಗೆ…
ದಂಡೆಗೋಳಿ : ಸುಮಾರು 75 ಲಕ್ಷ ವೆಚ್ಚದಲ್ಲಿ ಪುನರ್ನಿರ್ಮಾಣಗೊಳ್ಳಲಿರುವ ಬಂಟ್ವಾಳ ತಾಲೂಕಿನ ಬುಡೋಳಿ ಗ್ರಾಮದ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರದಲ್ಲಿ ಪುನರ್ ನಿರ್ಮಾಣದ ಬಗ್ಗೆ ಭಕ್ತಾದಿಗಳ ಸಮಾಲೋಚನಾ…
ಬಂಟ್ವಾಳ: ಎಸ್. ವಿ. ಎಸ್ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಒಂದು ದಿನದ ವಿಶೇಷ ಶಿಬಿರವನ್ನು ಕೂರ್ಯಾಳ – ಭಂಡಸಾಲೆ ರಸ್ತೆ ದುರಸ್ತಿ ಮಾಡುವ ಮೂಲಕ ನೆರವೇರಿಸಿದರು. ಕೆನರಾ…
ಮೋಟಾರ್ ಏಂಡ್ ಜನರಲ್ ಮಜ್ದೂರ್ ಸಂಘ (ರಿ) ಬಿ ಎಂ ಎಸ್ ಇದರ 60 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವಿಟ್ಲದ ಬಿಎಂಎಸ್ ರಿಕ್ಷಾ ಚಾಲಕ ಮಾಲಕ…
ವಿಟ್ಲ: ಇಲ್ಲಿಯ ಸಂತೆ ಮಾರ್ಕೆಟ್ ನಲ್ಲಿ ಕೊಳೆತ ತರಕಾರಿಗಳು ಸೇರಿದಂತೆ ಮೊದಲಾದ ವಸ್ತುಗಳನ್ನು ತೆರವುಗೊಳಿಸದ ದುರ್ನಾತ ಬೀರುತ್ತಿದ್ದು, ಮಾರುಕಟ್ಟೆ ಸುತ್ತಮುತ್ತ ಹುಲ್ಲು ಗಿಡಗಂಟಿಗಳು ಬೆಳೆದಿದ್ದರಿಂದ ವ್ಯಾಪಾರಿಗಳು ಹಾಗೂ…
ಬಂಟ್ವಾಳ,ಜು.26:ಪೆರಾಜೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಗುಡ್ಡೆಚಾಮುಂಡೇಶ್ವರಿ ಟ್ರಸ್ಟ್ ವತಿಯಿಂದ ನಡೆಯುವ ಆರನೇ ವರ್ಷದ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿನಿತ್ ಶೆಟ್ಟಿ ಪೆರಾಜೆ…
ಕೈಕಂಬ: ಮಂಗಳೂರು ಮೂಡಬಿದ್ರೆಯ ಹ್ರದಯಭಾಗದ ಕೈಕಂಬದ ಬಿ ಎಚ್ ಟವರ್ ನಲ್ಲಿ ಇಂಗ್ಲೀಷ್ ಟ್ಯೂಷನ್ ಮತ್ತು ಇಂಗ್ಲೀಷ್ ಮಾತನಾಡಲು ಕಲಿಯುವ ಕೊಠಡಿಯ ಉದ್ಘಾಟನೆಯನ್ನು ನೀಟ ನೆರವೇರಿಸಿದರು. ಪೊಂಪ್ಯೆ…
ಉಡುಪಿ: ಕರ್ನಾಟಕ ರಾಜ್ಯದ ಮಾಜಿ ಸಚಿವರಾಗಿ, ಕಾಪು ಕ್ಷೇತ್ರದಿಂದ ಐದು ಭಾರಿ ಶಾಸಕರಾಗಿ ಸಕ್ರೀಯ ಸಮಾಜ ಸೇವಕರಾಗಿದ್ದ ವಸಂತ್ ವಿ.ಸಾಲ್ಯಾನ್ ಇಂದಿಲ್ಲಿಸಂಜೆ ಉಡುಪಿ ಅಂಬಲಪಾಡಿ ಅಲ್ಲಿನ ಹೈಟೆಕ್…
ಮೂಡುಬಿದಿರೆ:ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಈದು ಗ್ರಾಮದ ವ್ಯಕ್ತಿಯೊಬ್ಬರ ವಿರುದ್ಧ ಸಾಲಗಾರ ನೀಡಿದ ದೂರಿನ ಮೇರೆಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ. ವಾಲ್ಪಾಡಿ ಗ್ರಾಮದ…