ವಿಶು ಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭ
ಬಂಟ್ವಾಳ: ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಆಗಸ್ಟ್ 9 ರಂದು ಮೆಲ್ಕಾರ್ ಬಿರ್ವ ಆಡಿಟೋರಿಯಂನಲ್ಲಿ ಜರಗಿದ ವಿಶು ಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯುವ ಸಾಹಿತಿ ಚಂದ್ರಹಾಸ್…
ಬಂಟ್ವಾಳ: ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಆಗಸ್ಟ್ 9 ರಂದು ಮೆಲ್ಕಾರ್ ಬಿರ್ವ ಆಡಿಟೋರಿಯಂನಲ್ಲಿ ಜರಗಿದ ವಿಶು ಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯುವ ಸಾಹಿತಿ ಚಂದ್ರಹಾಸ್…
ಬಂಟ್ವಾಳ: ಮಂಚಿ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀ, ಕ್ಷೇ.ಧ.ಗ್ರಾ. ಯೋ,(ರಿ.) ಕುಕ್ಕಾಜೆ ಮತ್ತು ಮಂಚಿ ಒಕ್ಕೂಟದ ವತಿಯಿಂದ ಆಟಿ-ತಮ್ಮನ ಲೇಸ್ ಆ.09 ಭಾನುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ…
ಬಂಟ್ವಾಳ : ಶ್ರೀ ವೀರಾಂಜನೇಯ ವ್ಯಾಯಮ ಶಾಲೆ ಭಜನಾ ಮಂದಿರ ಕಾರಾಜೆ ಸಜೀಪ ಮೂಡ ವಾರ್ಷಿಕ ಮಹಾಸಭೆಯಲ್ಲಿ 2015-16 ನೂತನ ಅಧಿಕಾರ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತ್ತು.…
ಬಂಟ್ವಾಳ :ಬಂಟ್ವಾಳ ದಿ|| ದಯಾನಂದ್ ಪೂಜಾರಿ ಕಾರಾಜೆ ಇವರ 4ನೇ ವರ್ಷದ ಸ್ವರಣಾರ್ಥವಾಗಿ ಭಾರತ ಸೇವ ಆಶ್ರಮ ಕನ್ಯಾನ, ವಿಟ್ಲದಲ್ಲಿ ಆಶ್ರಮದ ಮಕ್ಕಳಿಗೆ ಮತ್ತು ವೃದ್ಧರಿಗೆ ಶ್ರೀ…
ಬಂಟ್ವಾಳ: ಬಂಟ್ವಾಳ ದಿ|| ದಯಾನಂದ ಪೂಜಾರಿ ಕರಾಜೆ ಇವರ ಸವಿ ನೆನಪಿಗಾಗಿ 4ನೇ ವರ್ಷದ ಸ್ವರಾಣಾರ್ಥವಾಗಿ ಸದಾ ನಗರ ಎಂ¨ ನೂತನ ಕಟ್ಟೆಯನ್ನು ಶ್ರೀ ವೀರಾಂಜನೇಯ ವ್ಯಾಯಮ…
ಬಂಟ್ವಾಳ: ವಿಟ್ಲ ಮೇಗಿನಪೇಟೆ ಅಂಗನವಾಡಿ ಕೇಂದ್ರದಲ್ಲಿ ವಿಟ್ಲ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್, ಸ್ತ್ರೀ ಶಕ್ತಿ ಗುಂಪುಗಳು ಮತ್ತು ಅಂಗನವಾಡಿ ಕೇಂದ್ರಗಳ ಸಹಯೋಗದೊಂದಿಗೆ, ವಿಶ್ವ ಸ್ತನ್ಯಪಾನ ಸಪ್ತಾಹ…
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ರಾಯಿ-ಕೊಯಿಲ-ಅರಳ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಎಸ್.ಪಿ.ಶ್ರೀಧರ ಅಣ್ಣಳಿಕೆ ಇವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚಂದ್ರಹಾಸ ಕುಟ್ಟಿಕಳ, ಮಹಾಬಲ ಪೂಜಾರಿ, ಪ್ರಧಾನ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ 1ರಿಂದ 10ನೇ ತರಗತಿ ಓದುತ್ತಿರುವ ಬೀಡಿ ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಇಲಾಖೆಯು ವಿದ್ಯಾರ್ಥಿ ವೇತನಕ್ಕಾಗಿ ಜು.27ರಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ವಿದ್ಯಾರ್ಥಿಗಳು ನಿಗದಿತ…
ಬಂಟ್ವಾಳ: ದೇಶದಲ್ಲಿ ಬದಲಾವಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿ ಕೊಡಲು ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳುವ ಮೂಲಕ ರೈತರ…
ಪುತ್ತೂರು: ಭಂಡಾರಿ ಸಮಾಜ ಸಂಘ(ರಿ) ಪುತ್ತೂರು ಇದರ ಆಶ್ರಯದಲ್ಲಿ “ಆಟಿಡೊಂಜಿ ದಿನ” ಕಾರ್ಯಕ್ರಮವು ಆ.9ರಂದು ಭಾನುವಾರ ಕೇಶವ ಭಂಡಾರಿ ಕೈಪಾ ನಿವಾಸದಲ್ಲಿ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ…
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಕಂದೂರು ಎಂಬಲ್ಲಿ ಗುರುವಾರ ತಡರಾತ್ರಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕೂಲಿ ಕಾರ್ಮಿ ಕ ನಾಸಿರ್ (30) ಎಂಬವರನ್ನು ತಲವಾರಿನಿಂದ ಕಡಿದು ಹತ್ಯೆ…
ವಾಷಿಂಗ್ಟನ್: ಮಂಗಳ ಗ್ರಹದ ಸುತ್ತ ಸುತ್ತುತ್ತಿರುವ ನಾಸಾದ ಕ್ಯೂರಿಯಾಸಿಟಿ ಕೃತಕ ಉಪಗ್ರಹ, ಮಂಗಳ ಗ್ರಹದ ಕಲ್ಲಿನ ಮೇಲೆ ನಿಂತಿರುವ ಉದ್ದ ಕೂದಲಿನ ಹೆಣ್ಣಿನ ಚಿತ್ರವನ್ನು ಕಳುಹಿಸಿದೆ. ಇದು…
ಮೂಡುಬಿದರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಮೂಡುಬಿದರೆ ತಹಸೀಲ್ದಾರರ ಕಚೇರಿ ಎದುರು ಸಿಪಿಐಎಂ ವತಿಯಿಂದ ಜನಾಂದೋಲನ ಕಾರ್ಯಕ್ರಮ ಸೋಮವಾರ ನಡೆಯಿತು. ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ…
ಬಂಟರ ಸ್ವಂತಿಕೆಯ ಬ್ಯಾಂಕ್ ಸ್ಥಾಪನೆಯೇ ನಮ್ಮ ಗುರಿ: ರತ್ನಾಕರ್ ಮುಂಡ್ಕೂರು ಮುಂಬಯಿ : ಬಂಟರ ಸಂಘ ಮುಂಬಯಿ ಸಂಯೋಜಕತ್ವದ ಮಾತೃಭೂಮಿ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಇದರಇಪ್ಪತ್ತೇಳನೇ…