Month: August 2015

ಪೊಳಲಿ ಸರಕಾರಿ ಪ್ರೌಢಶಾಲೆಯಲ್ಲಿ ‘ಆಟಿಡೊಂಜಿ ದಿನ’

ಬಂಟ್ವಾಳ:ಅಗೋಸ್ಟ್ 08: ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿ ಆಟಿಡೊಂಜಿ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಚೆನ್ನಮಣೆ ಆಟದೊಂದಿಗೆ ಪ್ರಾರಂಭವಾದ ಈ ಸರಳ ಸಮಾರಂಭದಲ್ಲಿ ಸ್ಥಳೀಯರಾದ ಸುಶೀಲ ಇವರು…

ಬಿಜೆಪಿ ಬೆಂಬಲಿತ ಸದಸ್ಯರ ಅಭಿನಂದನ ಕಾರ್ಯಕ್ರಮದಲ್ಲಿ ಉಮಾನಾಥ್ ಕೋಟ್ಯಾನ್

ಕಿನ್ನಿಗೋಳಿ: ಮುಲ್ಕಿ ಮೂಡಬಿದ್ರೆಯ ಒಟ್ಟು 30 ಗ್ರಾಮ ಪಂಚಾಯತ್ ನಲ್ಲಿ 21 ಪಂಚಾಯತ್ ಬಿಜೆಪಿ ಬಹುಮತ ಗಳಿಸಿದ್ದು ದಿನದಿಂದ ದಿನಕ್ಕೆ ಬಿಜೆಪಿ ವರ್ಚಸ್ಸು ಹೆಚ್ಚಾಗುತ್ತಿದೆ ಎಂದು ಜಿಲ್ಲಾ…

ಬಂಟ್ವಾಳ: ಆಟಿಡೊಂಜಿ ಕೂಟ ಕಾರ್ಯಕ್ರಮ

ಬಂಟ್ವಾಳ: ನಮ್ಮ ಹಿಂದಿನ ಕಾಲದಲ್ಲಿ ಸಮಾಜದಲ್ಲಿ ಬಹಳಷ್ಟು ಕಷ್ಟವಿದ್ದ ದಿನವಿತ್ತು, ಕೃಷಿ ಪ್ರದಾನವಾದ ಜಿಲ್ಲೆಯಲ್ಲಿ ಬೇಸಾಯ ಮುಗಿದ ನಂತರ ಬಹಳಷ್ಟು ಕಷ್ಟದ ದಿನದಲ್ಲಿ ಸೊಪ್ಪು ತರಕಾರಿಗಳಲ್ಲಿ ಔಷದೀಯ…

ರಕ್ತದಾನ ಶಿಬಿರ ಹಾಗೂ ರಕ್ತ ವರ್ಗೀಕರಣ ಶಿಬಿರ

ಕೈಕಂಬ: ಪೊಂಪೈ ಕ್ರೀಡೆ ಮತ್ತು ಸಾಂಸ್ಕ್ರತಿಕ ಸಂಘ ಹಾಗೂ ಪೊಂಪೈ ಯಂಗ್‍ಸ್ಟಾರ್ಸ್, ಲೈಯನ್ಸ್ ಕ್ಲಬ್ ಇದರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ರಕ್ತ ವರ್ಗೀಕರಣ ಶಿಬಿರವು…

ಎಡಪದವು: ಆಟಿದ ಐತಾರೊ ಕಾರ್ಯಕ್ರಮ

ಎಡಪದವು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆ(ರಿ) ಕುಡ್ಲ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಜ್ಞಾನವಿಕಾಸ ಮಹಿಳಾ ಕೇಂದ್ರ ಕೈಕಂಬ ಸೀಮೆ, ಶ್ರೀ ರಾಮ ಮಂದಿರ(ರಿ)…

ಬಂಟ್ವಾಳ : ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರಾಗಿ ಶಶಿಕಿರಣ್ ಪೂಜಾರಿ ಆಯ್ಕೆ

ಬಂಟ್ವಾಳ : ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ದ.ಕ.ಜಿಲ್ಲೆ ಇದರ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಶಶಿಕಿರಣ್ ಪೂಜಾರಿ ಬಡಗಬೆಳ್ಳೂರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಧವ ಕರ್ಬೆಟ್ಟು, ಸುರೇಶ್ ವಗ್ಗ ,…

ಇಸ್ಕಾನ್ ಅನುಯಾಯಿ ಕೊಲೆ

ಉಳ್ಳಾಲ: ಇಸ್ಕಾನ್ ಸಂಸ್ಥೆಯ ಅನುಯಾಯಿ ಬೆಂಗಳೂರು ಮೂಲದ ಎಂ.ಟೆಕ್ ಪದವೀಧರನ ಕೊಳೆತ ಶವ ಸಂಶಯಾಸ್ಪದವಾಗಿ ಉಳ್ಳಾಲ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯ ಆಡಂಕುದ್ರು ಬಳಿ ಭಾನುವಾರ ಮಧ್ಯಾಹ್ನ…

ಭವಾನಿ ಫೌಂಡೇಶನ್ ಮುಂಬಯಿ ಸಂಸ್ಥೆಯಿಂದ ನಡೆಸಲ್ಪಟ್ಟ ರಕ್ತದಾನ ಶಿಬಿರ

ಮುಂಬಯಿ : ಮಹಾನಗರ ಮುಂಬಯಿಯಲ್ಲಿನ ಉದ್ಯಮಿ, ಸಮಾಜ ಸೇವಕ, ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಚೆಲ್ಲಡ್ಕ ಕುಸುಮೋದರ…

ಕಲ್ಲಡ್ಕ ಬಂಟರಯಾನೆ ನಾಡವರ ಸಂಘ ವಲಯ ಇದರ ಆಶ್ರಯದಲ್ಲಿ ಆಟಿಡೊಂಜಿ ಕೂಟ

ಬಂಟ್ವಾಳ: ದ.ಕ. ಜಿಲ್ಲೆಯ ಅಭಿವೃದ್ದಿಯಲ್ಲಿ ಬಂಟರ ಕೊಡುಗೆ ಅಪಾರ ಇದೆ. ಸಮಾಜ ಸೇವೆ ಎನ್ನುವುದು ಬಂಟ ಸಮಾಜಕ್ಕೆ ರಕ್ತಗತವಾಗಿ ಬಂದಿದೆ. ಬಂಟರಲ್ಲಿರುವ ನಾಯಕತ್ವ ಗುಣವನ್ನು ಇತರ ಸಮಾಜದವರು…

ವಿಶುಕುಮಾರ್ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ

ಬಂಟ್ವಾಳ, ಆ. 4:ಯಾವುದೇ ಕೃತಿಯನ್ನು ಸಂಪೂರ್ಣ ಓದದೆ ಅದರ ಬಗ್ಗೆ ಪರ ಮತ್ತು ವಿರೋಧ ವ್ಯಕ್ತ ಮಾಡುವ ಪ್ರವೃತ್ತಿ ಈಗ ಹೆಚ್ಚಾಗುತ್ತಿದೆ. ಇದಕ್ಕಾಗಿ ನಾವು ಪ್ರತಿಯೊಂದು ಕೃತಿಯನ್ನು…

ನಮ್ಮ ಆದ್ಯತೆ- ನಮ್ಮ ಸ್ವಚ್ಚತೆ ಕಾರ್ಯಕ್ರಮದಡಿ ಶ್ರಮದಾನ

ಬಂಟ್ವಾಳ: ಇಲ್ಲಿನ ಮೂಡುನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ವತಿಯಿಂದ ನಮ್ಮ ಆದ್ಯತೆ- ನಮ್ಮ ಸ್ವಚ್ಚತೆ ಕಾರ್ಯಕ್ರಮದಡಿ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ…

ಶ್ರೀಕ್ಷೇತ್ರ ನಿಟಿಲಾಪುರದಲ್ಲಿ ದೇವವನ ಅಭಿಯಾನ

ಬಂಟ್ವಾಳ, ಆ. 9: ದೇವಾಲಯಗಳನ್ನು ಕಟ್ಟುವಾಗ ಅನೇಕ ವೃಕ್ಷ ಸಂಪತ್ತು ಹಲವಾರು ಕಾರಣಗಳಿಂದ ನಾಶ ಆಗುತ್ತದೆ. ಇದಕ್ಕೆ ಪ್ರಾಯಶ್ಚಿತ್ತವಾಗಿ ಮತ್ತು ವೃಕ್ಷ ದೇವತೆಗಳ ಅನುಗ್ರಹ ಪ್ರಾಪ್ತಿಗಾಗಿ ದೇವ…

ಕಲ್ಲಿನ ಕ್ವಾರಿಯ ನೀರಿನಲ್ಲಿ ಮುಳುಗಿ ಯುವಕರಿಬ್ಬರ ಸಾವು

ಉಳ್ಳಾಲ: ಕಲ್ಲಿನ ಕ್ವಾರಿಯಲ್ಲಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇರಾ ಸಮೀಪದ ಚೇಳೂರು ಗ್ರಾಮದ ಬಾವಲಿಗುರಿ ಕೆಐಎಡಿಬಿ ಸೈಟಿನಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಚೇಳೂರು…