Month: August 2015

ಒಡಿಯೂರು: ಕನ್ಯಾನದಿಂದ ನೆಲ್ಲಿಕಟ್ಟೆವರೆಗಿನರಸ್ತೆ ಹೊಂಡತುಂಬಿಸುವ ಕಾರ್ಯಕ್ರಮ

ವಿಟ್ಲ:ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆ.11ರಂದು ಶ್ರೀ ಗುರುದೇವಾನಂದ ಸ್ವಾಮೀಜಿಗಳ 55ನೇ ಜನ್ಮದಿನೋತ್ಸವದ ಅಂಗವಾಗಿ ನಡೆಯುವ ಗ್ರಾಮೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ರಸ್ತೆ ತೊಂದರೆಯಾಗಬಾರದೆಂದು ಭಾನುವಾರ…

ಪೊಳಲಿ ಬ್ರಹತ್ ಬೈಕ್ ರ್ಯಾಲಿ

ಪೊಳಲಿ:ಬಂಟ್ವಾಳ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಇದರ ಪ್ರಯುಕ್ತ ಆ.9ರಂದು ಭಾನುವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದ ಮಂಬಾಗದಲ್ಲಿ ಬೈಕ್ ರ್ಯಾಲಿಗೆ…

ತರುಣ ಸಮವೇಶದಲ್ಲಿ ಹ್ರದಯ ಚಿಕಿತ್ಸೆಗೆ ಧನಸಹಾಯ.

ಕೈಕಂಬ: ವಿಶ್ವಹಿಂದೂ ಪರಿಷತ್ ಗುರುಪುರ ಪ್ರಖಂಡ ಭಜರಂಗಧಳ ಇದರ ವತಿಯಿಂದ ನಡೆದ ತರುಣ ಸಮಾವೇಶದಲ್ಲಿ ಮೂರು ವರ್ಷದ ವರ್ಷಿಣಿ ಪಲ್ಲಮಜಲು ಎಂಬ ಮಗುವಿನ ಶಸ್ತ್ರ ಚಿಕಿತ್ಸೆಗೆ ಸುಮಾರು…

ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ‘ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟಕ’ ಪ್ರಶಸ್ತಿ

ಬಂಟ್ವಾಳ: ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ 2013-14ನೇ ಸಾಲಿನ ‘ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟಕ’ ಪ್ರಶಸ್ತಿಯನ್ನು ಬಂಟ್ವಾಳ ಸರಕಾರಿ…

ಯಂತ್ರ ನಾರ್ಯಸು ಪೂಜ್ಯಂತೆ ರಮಂತೆ ತತ್ರು ದೇವತ:

ಯಂತ್ರ ನಾರ್ಯಸು ಪೂಜ್ಯಂತೆ ರಮಂತೆ ತತ್ರು ದೇವತ: ಎಂಬ ಮನು ಉಕ್ತಿಯು ನಮ್ಮೆಲ್ಲರ ನಡುವೆ ಜನಜನಿತ. ಎಲ್ಲಿ ನಾರಿಯರು ಪೂಜ್ಯ ಮತ್ತು ಗೌರವಾಧಾರಗಳಿಂದ ನಡೆಸಿಕೊಳ್ಳುತ್ತಾರೋ ಅಲ್ಲಿ ದೇವತೆಗಳು…

ವೀರಕಂಭ: ಆಟಿಡೊಂಜಿ ದಿನ ಕಾರ್ಯಕ್ರಮ

ಬಂಟ್ವಾಳ: ಆಟಿ ತಿಂಗಳಿನಲ್ಲಿ ಬರುವ ಆಟಿ ಕಳಂಜ ಹಿಂದಿನ ಕಾಲದಲ್ಲಿ ಆಪ್ತಸಮಾಲೋಚಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಜನರ ಕಷ್ಟಗಳಿಗೆ ಸಾಂತ್ವನ ನೀಡುವ ಮೂಲಕ ಸ್ಪಂದಿಸುತ್ತಿದ್ದ ಎಂದು ತುಳು ಸಾಹಿತ್ಯ ಅಕಾಡೆಮಿ…

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ದೊರಕಿಸಿ ಕೊಟ್ಟ ಆಕರ್ಷಕ ಚಿತ್ರ

ಬಂಟ್ವಾಳ: ಪಶ್ಚಿಮ ಬಂಗಾಳದ ಐಪಿಎ ಇಂಟರ್‍ನ್ಯಾಶನಲ್ ಸರ್ಕಿಟ್-2015 ಇದರ ವತಿಯಿಂದ ಏರ್ಪಡಿಸಿದ್ದ ಅಂತರ್‍ರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ‘ಫೋಟೊ ಟ್ರಾವೆಲ್ ವಿಭಾಗದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ ಇವರು ಕ್ಲಿಕ್ಕಿಸಿದ…

ಸಜಿಪಮುನ್ನೂರು: ತಲವಾರಿನಿಂದ ಕಡಿದು ಕಾರ್ಮಿಕನ ಹತ್ಯೆ ,ಐಜಿಪಿ ಅಮೃತ್‍ಪಾಲ್ ಭೇಟಿ, ಹಲವರು ವಶಕ್ಕೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಕಂದೂರು ಎಂಬಲ್ಲಿ ರಿಕ್ಷಾವೊಂದರಲ್ಲಿ ಪ್ರಯಾಣಿಸುತ್ತಿದ್ದ ಸಜಿಪಮುನ್ನೂರು ಗ್ರಾಮದ ಮಲೈಬೆಟ್ಟು ನಿವಾಸಿ ಕಾರ್ಮಿಕ ನಾಸೀರ್ (30)ಎಂಬವರನ್ನು ನಾಲ್ವರ ತಂಡವೊಂದು ರಸ್ತೆ…

20ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶಿಕ್ಷಣ ಸಿದ್ದಾಂತಿ ಡಾ.ಎನ್ ಸುಕುಮಾರ ಗೌಡ ಆಯ್ಕೆ

ಕಟೀಲು: ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ಆ. 28 ರಿಂದ 30 ರ ವರೆಗೆ ಜರಗಲಿರುವ 20ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ…

ಬೆಂಗಳೂರಿನ ಮಹಾಬೋಧಿ ಸೊಸೈಟಿಯಿಂದ ಉದಯಕುಮಾರ ಹಬ್ಬು ಅವರಿಗೆ ಸನ್ಮಾನ

ಕಿನ್ನಿಗೋಳಿ: ಬೆಂಗಳೂರಿನ ಮಹಾ ಬೋಧಿ ಸೊಸೈಟಿಯವರು 2604ರ ಧಮ್ಮಚಕ್ಕಪವತ್ತನ ಉತ್ಸವದ ದಿನ ಪೂಜ್ಯ ಕಸ್ಸಪ ಮಹಾಥೇರ ಅವರು ಉದಯಕುಮಾರ ಹಬ್ಬು ಅವರನ್ನು ಜು.31ಭಾನುವಾರ ಸನ್ಮಾನಿಸಿದರು. ಉದಯಕುಮಾರ ಹಬ್ಬು…

ಬಿ.ಸಿರೋಡ್ :27ನೇ ವಾರ್ಷಿಕ ಮಹಾಸಭೆ

ಬಂಟ್ವಾಳ: ರಿಕ್ಷಾ ಚಾಲಕರು ಪ್ರಮಾಣಿಕ ಸೇವೆಯ ಮೂಲಕ ಪ್ರಯಾಣಿಕರ ವಿಶ್ವಾಸವನ್ನು ಗಳಿಸಿಕೊಳ್ಳಿ ಎಂದು ಬಂಟ್ವಾಳ ಟ್ರಾಫಿಕ್ ಉಪನಿರೀಕ್ಷಕ ಚಂದ್ರಶೇಖರಯ್ಯ ಅವರು ಹೇಳಿದರು. ಅವರು ಅಟೋ ರಿಕ್ಷಾ ಚಾಲಕ…

ಕಾಯರ್‍ಮಾರ್ : ಅಡಿಕೆ ತೋಟದಲ್ಲಿ ಸೆರೆ ಸಿಕ್ಕ 13 ಅಡಿ ಉದ್ದದ ಕಾಳಿಂಗ ಸರ್ಪ

ಬಂಟ್ವಾಳ: ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕಾಯರ್‍ಮಾರ್ ಎಂಬಲ್ಲಿ ಕಾಂಗ್ರ್ರೆಸ್ ನಾಯಕ್ ಕೆ.ಹರಿಕೃಷ್ಣ ಬಂಟ್ವಾಳರವರ ಅಡಿಕೆ ತೋಟದಲ್ಲಿ ಸುಮಾರ್ 13 ಅಡಿ ಉದ್ದದ ಕಾಳಿಂಗ ಸರ್ಪ (ಕಿಂಗ್…

ಮೊಡಂಕಾಪು : ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಸಮನ್ವಯ ಸಮಿತಿ ಅಂ. ಕೇಂದ್ರ, ಮೊಡಂಕಾಪು ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ಪುರಸಭಾ ಸದಸ್ಯ…