Month: August 2015

ಐರಿನ್ ವೇಗಸ್‍ರವರಿಗೆ ಪಿಎಚ್‍ಡಿ

ಸುದ್ದಿ9 ಕೈಕಂಬ: ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಸಹ ಪ್ರಾದ್ಯಾಪಕಿ ಐರಿನ್ ವೇಗಸ್ ರವರು ಯೆನೆಪೋಯ ಮೆಡಿಕಲ್ ಕಾಲೇಜಿನ ಫೊರೆನ್ಸಿಕ್ ವಿಭಾಗದ…

ಮೂಡುಬಿದಿರೆ ಪೋಲೀಸರಿಂದ ಜಾಗೃತಿಯ ಪ್ರಚಾರ ಮಳೆಗಾಲದಲ್ಲಿ ಮನೆಗಳ್ಳರ ಬಗ್ಗೆ ಇರಲಿ ಎಚ್ಚರ

ಮೂಡುಬಿದಿರೆ: ಒಂದೆಡೆ ಮಳೆಯ ರಭಸ ದಿನೇ ದಿನೇ ಹೆಚ್ಚುತ್ತಾ ಮಳೆಗಾಲ ತನ್ನ ಅಬ್ಬರ ಹೆಚ್ಚಿಸುತ್ತಾ ಮುನ್ನಡೆದಿದ್ದರೆ ಇನ್ನೊಂದೆಡೆ ಇದೇ ಸಮಯದಲ್ಲಿ ರಾತ್ರಿ ವೇಳೆ ಮನೆಗಳ್ಳತನದ ಬಗ್ಗೆ ಹೊಂಚು…

ಬಂಟ್ವಾಳ : ಪರಿಹಾರ ವಿತರಣೆ

ಬಂಟ್ವಾಳ : ಸೇವಾಂಜಲಿ ಪ್ರತಿಷ್ಟಾನ ವತಿಯಿಂದ ಭಾರತೀಯ ಜೀವ ವಿಮಾ ನಿಗಮದ ಆಮ್ ಆದ್ಮಿ ಯೋಜನೆ ಸದಸ್ಯರಾದ ನೆತ್ತರಕೆರೆ ಲೋಕಯ್ಯ ಪೂಜಾರಿಯವರು ನಿಧನರಾಗಿದ್ದು , ವಿಮಾ ಪರಿಹಾರವಾಗಿ…

‘ತಟಪಟ ಹನಿ’ ಹನಿಕವನ ಬಿಡುಗಡೆ

ಬಂಟ್ವಾಳ: ಯುವವಾಹಿನಿ ಕೇಂದ್ರಸಮಿತಿ ವತಿಯಿಂದ ಆ.09 ಭಾನುವಾರ ಮೆಲ್ಕಾರ್ ನ ಬಿರ್ವ ಆಡಿಟೋರಿಯಂನಲ್ಲಿ ಜರಗಿದ ವಿಶುಕುಮಾರ್ ಪ್ರಶಸ್ತಿಪ್ರಧಾನ ಕಾರ್ಯಕ್ರಮದಲ್ಲಿ ಶ್ರೀ ಬಿ.ತಮ್ಮಯ್ಯನವರು ಬರೆದ ಮತ್ತು ಯುವವಾಹಿನಿ ಪ್ರಕಾಶನ…

ರಜತವರ್ಷ ಆಚರಣಾ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ಹಾಗೂ ಕಾರ್ಯದರ್ಶಿಯಾಗಿ ಸಂದೀಪ್ ಸಾಲ್ಯಾನ್ ಆಯ್ಕೆ

ಬಂಟ್ವಾಳ: ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘ 2015ನ್ನು ರಜತವರ್ಷಚಾರಣೆ ಯನ್ನಾಗಿ ಆಚರಿಸಲು ನಿರ್ಧರಿಸಿದೆ. ಗ್ರಾಮೀಣ ಪತ್ರಕರ್ತರ ಸಂಘವಾಗಿ 1990 ರಲ್ಲಿ ಆರಂಭಗೊಂಡು ಬಳಿಕ ತಾಲೂಕು ಪತ್ರಕರ್ತರ ಸಂಘವಾಗಿ…

852ನೇ ಮದ್ಯ ವರ್ಜನ ಶಿಬಿರ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮ

ಬಂಟ್ವಾಳ: ವಿವಿಧ ಕಾರಣಗಳಿಗೆ ವ್ಯಕ್ತಿ ಕುಡಿತದ ದಾಸನಾಗುತ್ತಾನೆ. ಆದರೆ ಅದರಿಂದ ಮುಕ್ತನಾಗ ಬೇಕಾದರೆ ಚಟದ ಹಿಂದಿನ ಮೂಲವನ್ನೇ ಹುಡಕ ಬೇಕು. ಇಂದು, ನಾಳೆ ಅಲ್ಲದಿದ್ದರೂ ಮುಂದಿನ 10,…

ಸುಮಂಗಲಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ನೂತನವಾಗಿ ಆಯ್ಕೆಗೊಂಡ ನಿರ್ದೇಶಕರಿಗೆ ಅಭಿನಂದನೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ನೂತನವಾಗಿ ಆಯ್ಕೆಗೊಂಡ ನಿರ್ದೇಶಕರನ್ನು ಶುಕ್ರವಾರ ಅಭಿನಂದಿಸಲಾಯಿತು. ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ,…

ಮಂಗಳ ಗ್ರಹದಲ್ಲಿ ಹುಡುಗಿ

ವಾಷಿಂಗ್ಟನ್: ಮಂಗಳ ಗ್ರಹದ ಸುತ್ತ ಸುತ್ತುತ್ತಿರುವ ನಾಸಾದ ಕ್ಯೂರಿಯಾಸಿಟಿ ಕೃತಕ ಉಪಗ್ರಹ, ಮಂಗಳ ಗ್ರಹದ ಕಲ್ಲಿನ ಮೇಲೆ ನಿಂತಿರುವ ಉದ್ದ ಕೂದಲಿನ ಹೆಣ್ಣಿನ ಚಿತ್ರವನ್ನು ಕಳುಹಿಸಿದೆ. ಇದು…

ಬಂಟ್ವಾಳ ಪರಸಭಾ ಕಛೇರಿ ಮುಂಭಾಗ ಸಿಪಿಐ(ಎಂ) ಕಾರ್ಯಕರ್ತರ ಪ್ರತಿಭಟನೆ

ಬಂಟ್ವಾಳ : ಬದಲಾವಣೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ಇಂದು ಬಡವರ ಭೂಮಿಗಳನ್ನು ಬಂಡವಾಳ ಶಾಹಿಗಳಿಗೆ, ಸಾಮ್ರಾಜ್ಯಶಾಹಿಗಳಿಗೆ ಒತ್ತೆ ನೀಡುವ ಮೂಲಕ ಋಣ ತೀರಿಸುತ್ತಿದೆ…

ಕನ್ನಡ ಸೇವಾ ಸಂಘ ಪೊವಾಯಿ `ಆಟಿಡೊಂಜಿ ದಿನ’ಆಚರಣೆ

ಮುಂಬಯಿ : ನಮ್ಮ ತುಳುನಾಡಿನಲ್ಲಿ ಅಂದರೆ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲೆಯಲ್ಲಿ `ಆಟಿ’ ತಿಂಗಳು, ತುಂಬಾ ಮಹತ್ವವನ್ನು ಹೊಂದಿದೆ. ನಮ್ಮ ಬಾಲ್ಯದ ದಿನಗಳಲ್ಲಿನಾವು ಕಂಡಿದ್ದೇವೆ. ಆ…

ಯುವವಾಹಿನಿಯ 28ನೇ ವಾರ್ಷಿಕ ಸಮಾವೇಶ – ಸಂಪನ್ನ

ಬಂಟ್ವಾಳ: ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ. ಸೇಸಪ್ಪ ಕೊಟ್ಯಾನ್ ಯುವವಾಹಿನಿಯ 28ನೇ ವಾರ್ಷಿಕ ಸಮಾವೇಶವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅವರು…

“ಎಮರ್ಜಿಂಗ್ ಟ್ರೆಂಡ್ಸ್ ಇನ್ ಇಂಡಿಯನ್ ಬ್ಯಾಂಕಿಂಗ್ ಎಂಡ್ ಫೈನಾನ್ಸಿಯಲ್ ಇನ್‍ಕ್ಲೂಷನ್ “ವಿಷಯದ ಕುರಿತು ವಿಚಾರ ಸಂಕಿರಣ

ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ಬಂಟ್ವಾಳದ ಅರ್ಥಶಾಸ್ತ್ರ ವಿಭಾಗ, ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಬಿ.ಬಿ.ಎಂ ವಿಭಾಗ ಹಾಗೂ ಮಂಗಳೂರು ವಿ.ವಿ.ಯ ಅರ್ಥಶಾಸ್ತ್ರ ಉಪನ್ಯಾಸಕರ ಸಂಘ ಇವುಗಳ…

ವಿಶುಕುಮಾರ್ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ

ಯಾವುದೇ ಕೃತಿಯನ್ನು ಸಂಪೂರ್ಣ ಓದದೆ ಪರ-ವಿರೋಧ ವ್ಯಕ್ತ ಮಾಡುವ ಪ್ರವೃತ್ತಿ ಸಲ್ಲದು- ಬೊಳುವಾರು ಮಹಮ್ಮದ್ ಕುಂಞ ಬಂಟ್ವಾಳ :ಯಾವುದೇ ಕೃತಿಯನ್ನು ಸಂಪೂರ್ಣ ಓದದೆ ಅದರ ಬಗ್ಗೆ ಪರ…