Month: August 2015

ಮುಂಬೈನ ಚಾಂಡಿವಾಲಿ ಅಂಧೇರಿ ಬಳಿ ತಮ್ಮ ಶಾಲೆಯನ್ನು ಕೆಡವುದನ್ನು ನಿಲ್ಲಿಸಲು ಮಕ್ಕಳು ಪ್ರತಿಭಟನೆ ನಡೆಸಿದರು.

ಮುಂಬೈ 12 ಅಗಸ್ಟ್: ಮುಂಬೈನ ಚಾಂಡಿವಾಲಿ ಅಂಧೇರಿ ಬಳಿ ತಮ್ಮ ಶಾಲೆಯನ್ನು ಕೆಡವುದನ್ನು ನಿಲ್ಲಿಸಲು ಮಕ್ಕಳು ಪ್ರತಿಭಟನೆ ನಡೆಸಿದರು.

ಪಶ್ಚಿಮ ಮುಂಬೈನ ಭಗತ್ ಸಿಂಗ್ ನಗರದ ಹತ್ತಿರ ಅಕ್ರಮ ವೇಪನ್ ಇರಿಸಿಕೋಡಿರುವಾತನ ಬಂಧನ.

ಮುಂಬೈ: 12: ಪಶ್ಚಿಮ ಮುಂಬೈನ ಭಗತ್ ಸಿಂಗ್ ನಗರದ ಹತ್ತಿರ API. ದೊರ್ಕರ್ ಮತ್ತು ಅವರ ತಂಡ ಖಚಿತ ಮಾಹಿತಿಯಾ ಮೇರೆಗೆ ನಡೆಸಿದ ಕಾರ್ಯಾಚರಣೆಗೆ ಭಾನುಪ್ರತಾಪ್ ರಾಮ್…

ಪಾಣೆಮಂಗಳೂರು: 852ನೇ ಮದ್ಯ ವರ್ಜನ ಶಿಬಿರದ ಮಾಹಿತಿ ಮಾರ್ಗದರ್ಶನ

ಬಂಟ್ವಾಳ: ಶಿಬಿರಾರ್ಥಿಗಳು ಒತ್ತಯಪೂರ್ವಕವಾಗಿ ಶಿಬಿರದಲ್ಲಿ ಭಾಗವಹಿಸಿದ್ದಿರಬಹುದು. ಆದರೆ ಎಂಟು ದಿನಗಳ ಈ ಕಾರ್ಯಕ್ರಮ ಮುಂದೆ ನಿಮ್ಮ ಬದುಕಿಗೆ ಬೆಳಕು ನೀಡಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿತದ ಚಟ…

ಬಿ.ಸಿ.ರೋಡು ವಿವೇಕಾನಂದ ವೃತ್ತದಿಂದ ತಾಲೂಕು ಕಛೇರಿಯರೆಗೆ ಪಂಜಿನ ಮೆರವಣಿಗೆ

ಬಂಟ್ವಾಳ: ಬಿ.ಸಿ.ರೋಡು ಪೊಳಲಿ ಕೈಕಂಬ ಮಹಾದ್ವಾರದ ಬಳಿಯಿಂದ ಹೊರಟು ಬಿ.ಸಿ.ರೋಡು ವಿವೇಕಾನಂದ ವೃತ್ತದಿಂದ ಹಿಂತಿರುಗಿ ತಾಲೂಕು ಕಛೇರಿಯವರೆಗೆ ಆ.14 ಶುಕ್ರವಾರ ಪಂಜಿನ ಮೆರವಣಿಗೆ.ಬಳಿಕ ರಾತ್ರಿಗಂಟೆ8.00ಕ್ಕೆ ಅಖಂಡ ಭಾರತ…

ರಾಜೀವ್ ಗಾಂಧಿ ಸದ್ಭಾವನಾ ಯಾತ್ರೆಗೆ ದೀಪೋಜ್ವಲನದೊಂದಿಗೆ ಚಾಲನೆ

ಬಂಟ್ವಾಳ : ರಾಜೀವ್ ಗಾಂಧಿ ಸದ್ಭಾವನಾ ಯಾತ್ರೆಯನ್ನು ಪೆರಂಬದೂರಿನ ರಾಜೀವ್ ಗಾಂಧಿ ಸಮಾಧಿ ಬಳಿ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ದೀಪೋಜ್ವಲನದೊಂದಿಗೆ ಚಾಲನೆ…

ಎರಡು ರೂಪಾಯಿ ವಿವಾದ, ಖಾಸಗಿ ಬಸ್ ನಿರ್ವಾಹಕಗೆ ತಂಡದಿಂದ ಹಲ್ಲೆ

ಉಳ್ಳಾಲ: ಎರಡು ರೂಪಾಯಿ ಚಿಲ್ಲರೆ ವಿಚಾರಕ್ಕಾಗಿ ಪ್ರಯಾಣಿಕನೋರ್ವ ತಂಡವನ್ನು ಸೇರಿಸಿ ಉಳ್ಳಾಲದಿಂದ ಸ್ಟೇಟ್ ಬ್ಯಾಂಕಿಗೆ ತೆರಳುವ ಖಾಸಗಿ ಬಸ್ಸಿನ ನಿರ್ವಾಹಕನಿಗೆ ಕಲ್ಲಿನಿಂದ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ…

ಗೂಸಾ ತಿಂದ ಅಬ್ದುಲ್ ರೆಹಮಾನ್

ಉಳ್ಳಾಲ: ಮಹಿಳೆಯ ಕರಿಮಣಿ ಸರ ಕಳವಿಗೆ ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಹಿಡಿದು ಗೂಸಾ ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ಸೋಮವಾರ ರಾತ್ರಿ ಕುತ್ತಾರು ಬಳಿಯ ಅಜ್ಜನಕಟ್ಟೆ…

ಬಂಟರ ಸಂಘ ಜಪ್ಪಿನಮೊಗರು ಇದರ ವತಿಯಿಂದ ಆಟಿದ ಕೂಟ ಕಾರ್ಯಕ್ರಮ

ಮಂಗಳೂರು: ಬಂಟರ ಸಂಘ ಜಪ್ಪಿನಮೊಗರು (ರಿ) ಇದರ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ಸಂಘದ ಅದ್ಯಕ್ಷರಾದ ಶ್ರೀ ಜೆ ಸೀತಾರಾಮ ಶೆಟ್ಟಿ ಯವರ ಅಧ್ಯಕ್ಷತೆ ಯಲ್ಲಿ ಜರಗಿತು…

ಶಿಲ್ಪಿ ಬಸ್ತಿ ಸದಾಶಿವ ಶೆಣೈ ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ

ಬಂಟ್ವಾಳ : ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ವತಿಯಿಂದ, ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಆರ್ಯಭಟ ಸಾಂಸ್ಕೃತಿಕ ಉತ್ಸವದಲ್ಲಿ ಬಂಟ್ವಾಳದ ಖ್ಯಾತ ಶಿಲ್ಪಿ ಬಸ್ತಿ ಸದಾಶಿವ ಶೆಣೈ…

ಏಳು ದಿನದ ಶ್ರೀಮದ್ ಭಾಗವತ ಸಪ್ತಾಹ ಮುಕ್ತಾಯ

ಕೈಕಂಬ: ವೇದಾಂತ ತತ್ವವನ್ನು ಸಾಮಾನ್ಯ ಜನರಿಗೆ ಅರ್ಥವಾಗಲೇಂದು ಭಗವಂತನ ಇಚ್ಚಾ ಶಕ್ತಿಯಿಂದ ವೇದ ವ್ಯಾಸರಿಂದ ರಚಿಸ್ಪಟ್ಟ ಮಹನ್ ಗ್ರಂಥವೇ ಶ್ರೀ ಮದ್ಭಾಗವತ. 11 ಸ್ಕಂಧಗಳಲ್ಲಿ 18 ಸಾವಿರ…

ದಡ್ಡಲಕಾಡು: ಸರ್ಕಾರಿ ಶಾಲೆ ದತ್ತು ಸ್ವೀಕಾರಕ್ಕೆ ‘ಕರೆಂಕಿ ದುರ್ಗಾ ಫ್ರೆಂಡ್ಸ್ ಕ್ಲಬ್’ ಸಿದ್ಧತೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ಎಂಬಲ್ಲಿ ಕಳೆದ 75ವರ್ಷಗಳಿಗೂ ಮಿಕ್ಕಿ ವರ್ಷ ಸಹಸ್ರಾರು ಮಂದಿಗೆ ಪ್ರಾಥಮಿಕ ಶಿಕ್ಷಣ ನೀಡಿ ಇದೀಗ ಕೇವಲ 30 ಮಂದಿ ವಿದ್ಯಾರ್ಥಿಗಳನ್ನು ಹೊಂದಿ…

ಸಾಮಾಜಿಕ ಲೆಕ್ಕ ಪರಿಶೋದನೆಯ ಗ್ರಾಮ ಸಭೆ

ಸುದ್ದಿ9 ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ 2015-16ನೇ ಸಾಲಿನ ಮೊದಲನೇ ಸುತ್ತಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋದನೆಯ ಗ್ರಾಮ…

ರಾಯಿ: ಗ್ರಾಮ ಪಂಚಾಯಿತಿ ಪಿಡಿಒ ‘ಜಾತಿ ರಾಜಕಾರಣ’ ಗ್ರಾ.ಪಂ.ಸದಸ್ಯರಿಂದ ಆರೋಪ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಕಳೆದ ಮೂರು ವರ್ಷಗಳಿಂದ ಪಿಡಿಒ ಆಗಿರುವ ಪಿ.ವೆಂಕಟೇಶ ಅವರು ತನ್ನ ಅವ್ಯವಹಾರ ಮತ್ತು ದುರ್ನಡತೆಯಿಂದ ಸುದ್ದಿಯಾಗುತ್ತಿರುವುದನ್ನು ಮುಚ್ಚಿಡಲು ಇದೀಗ…

ಗಣೇಶ್ ಬೀಡಿ ಸಂಸ್ಥೆ ಗುತ್ತಿಗೆದಾರಬಾಬು ಪುತ್ರನ್ ನಿಧನ

ಬಂಟ್ವಾಳ: ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಪುತ್ರೋಟಿಬೈಲು ನಿವಾಸಿ, ಗಣೇಶ್ ಬೀಡಿ ಸಂಸ್ಥೆ ಗುತ್ತಿಗೆದಾರ ಬಾಬು ಪುತ್ರನ್(69) ಇವರು ಹೃದಯಾಘಾತದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ…