ಪಾಣೆಮಂಗಳೂರು : ನರಹರಿ ಪರ್ವತದಲ್ಲಿ ಆಟಿ ಅಮವಾಸ್ಯೆ
ಬಂಟ್ವಾಳ: ಪಾಣೆಮಂಗಳೂರು ನರಹರಿ ಪರ್ವತದಲ್ಲಿ ಆ.14ರಂದು ಆಟಿ ಅಮವಾಸ್ಯೆ ತೀರ್ಥಸ್ನಾನ ಜರಗಿತು. ಬೋರ್ಗರೆದು ಮುನ್ನುಗುತ್ತಿರುವ ಕಡಲಿನ ಅಬ್ಬರದ ತೆರೆಗಳಿಗೆ ಕೈಯಿಂದಲೇ ತಡೆದು ನಿಲ್ಲಿಸಿ ಹಿಂದೆ ಸರಿ ಎಂದು…
ಬಂಟ್ವಾಳ: ಪಾಣೆಮಂಗಳೂರು ನರಹರಿ ಪರ್ವತದಲ್ಲಿ ಆ.14ರಂದು ಆಟಿ ಅಮವಾಸ್ಯೆ ತೀರ್ಥಸ್ನಾನ ಜರಗಿತು. ಬೋರ್ಗರೆದು ಮುನ್ನುಗುತ್ತಿರುವ ಕಡಲಿನ ಅಬ್ಬರದ ತೆರೆಗಳಿಗೆ ಕೈಯಿಂದಲೇ ತಡೆದು ನಿಲ್ಲಿಸಿ ಹಿಂದೆ ಸರಿ ಎಂದು…
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.22ರಂದು ಶನಿವಾರ ಸ್ಪರ್ಧೆಗಳನ್ನು ಎರ್ಪಡಿಸಲಾಗಿದೆ. ಪ್ರಬಂಧ, ಚಿತ್ರಕಲಾ ಮತ್ತು ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ತಮ್ಮ…
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಪೇಟೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದು ಬಳಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಗುರುವಾರ ನಡೆದಿದೆ. ಇಲ್ಲಿನ ಸಂಗಬೆಟ್ಟು ನಿವಾಸಿ ಸುದರ್ಶನ್…
ಬಜ್ಪೆ: ಸ್ಕೂಟರ್ಗಳ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಒಬ್ಬ ಸಾವಿಗೀಡಾದ ಘಟನೆ ಬಜ್ಪೆ ಸಮೀಪದ ಭಟ್ರಕೆರೆ- ಕತ್ತಲ್ಸಾರ್ ರಸ್ತೆಯಲ್ಲಿ ಇತ್ತೀಚೆಗೆ ಸಂಭವಿಸಿದೆ. ಮೃತರನ್ನು ಕತ್ತಲ್ಸಾರ್ ನಿವಾಸಿ ಗಂಗಾಧರ…
ಬಜ್ಪೆ: ಯುವತಿಯೋರ್ವಳಿಗೆ ಮದುವೆಯಾಗುವ ಭರವಸೆ ನೀಡಿ ಆಕೆಯ ಜೊತೆ ಅಕ್ರಮ ದೈಹಿಕ ಸಂಪರ್ಕ ಬೆಳೆಸಿಕೊಂಡು ಮಗು ಜನನಕ್ಕೆ ಕಾರಣನಾದ ಆರೋಪಿಯನ್ನು ಬುಧವಾರ ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಮೂಲ್ಕಿಯ…
ಬಜ್ಪೆ: ಮಹಿಳೆಯೋರ್ವರನ್ನು ಮನೆಗೆ ಬರದಂತೆ ತಡೆದು ವರದಕ್ಷಿಣೆ ಹಣಕ್ಕಾಗಿ ಪೀಡಿಸಿದ್ದಾರೆಂದು ಮಹಿಳೆಯೋರ್ವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ದೂರಿನನ್ವಯ ಆಕೆಯ ಗಂಡ ಶಾಹಿದ್ ಹುಸೈನ್, ಆತನ…
ಮಂಗಳೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೋಳಾರ ಮಂಗಳೂರು ದಕ್ಷಿಣ ವಲಯ ಮತ್ತು ಸೇಕ್ರೆಡ್ ಹಾಟ್ರ್ಸ್ ಪ್ರೌಢಶಾಲೆ ಕುಲಶೇಖರ, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ 2015-2016ನೇ ಸಾಲಿನ ಗುರುಪುರ…
ಮುಂಬಯಿ : ಜಿಎಸ್ಬಿ ಸಭಾ ಮಲಾಡ್ ಕಾಂದಿವಲಿ ಇದರ ವತಿಯಿಂದ 5ನೇ ವಾರ್ಷಿಕ ಸ್ನೇಹ ಸಮ್ಮೀಲನವು ಕಳೆದ ರವಿವಾರ ಮಲಾಡ್ನ ಬಿಎಂಸಿ ಆರೋಗ್ಯ ಧನಾಸಂಪದಾ ಸಭಾಗೃಹದಲ್ಲಿ ವಿಜೃಂಭಣೆಯಲ್ಲಿ…
ತುಳುನಾಡು ಕವಿಗಳ ಸ್ವರ್ಗ : ವಿ. ಶಿವಾನಂದ ಕರ್ಕೇರ ಮಂಗಳೂರು : ‘ತುಳುನಾಡಿನ ಪ್ರಕೃತಿ ನೆಲ- ಜಲ ಹಾಗೂ ಜನಜೀವನ ಕವಿ- ಸಾಹಿತಿಗೆ ಸ್ಫೂರ್ತಿದಾಯಕ. ಇದು ಕವಿಗಳ…
ಆಟಿಯಲ್ಲಿ ತುಳುವರ ಮೂಲನಂಬಿಕೆ ಪ್ರಕಟ : ಪುನರೂರು ಮಂಗಳೂರು : ‘ತುಳುನಾಡಿನ ದೈವಾರಾಧನೆ ಮತ್ತಿತರ ಆಚರಣೆಗಳನ್ನು ಮೂಢನಂಬಿಕೆಗಳೆಂದು ಹಳಿಯುವ ಮಂದಿ ನಮ್ಮ ಸಂಪ್ರದಾಯ ವಿಧಿ-ವಿಧಾನಗಳನ್ನು ಹತ್ತಿರದಿಂದ ನೋಡುವ…
ಬಂಟ್ವಾಳ : ಶ್ರೀ ಗೋಪಾಲ್ ಕೃಷ್ಣ ಸೇವಾ ವಿಶ್ವಸ್ಥ ಮಂಡಳಿ ರಿ. ಕನಕಗಿರಿ ಮಂಚಿಯಲ್ಲಿ ಆ.17-08-2015ರ ಸೋಮವಾರದಿಂದ 23-08-2015ರ ವರೆಗೆ ಪ್ರತಿದಿನ ಸಾಯಂಕಾಲ 6.30ರಿಂದ 8.30ರವರೆಗೆ ವಿದ್ವಾನ್…
ಬಂಟ್ವಾಳ : ನಮ್ಮ ಹಿರಿಯರು ಸುಮಾರು 80ವರ್ಷಗಳ ಹಿಂದೆ ಈಗಿನ ಹಾಗೆ ಸೌಲಭ್ಯಗಳಿಲ್ಲದಿದ್ದರೂ ಸಮಾಜಬಂಧುಗಳ ಹಿತಕ್ಕಾಗಿ ಒಂದೂರಿನಿಂದ ಇನ್ನೊಂದೂರಿಗೆ ನಡೆದುಕೊಂಡು ಹೋಗಿ ಒಟ್ಟು ಸೇರಿ ಇಂದಿನ ನಮ್ಮ…
ಮುಂಬಯಿ: ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್’ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯು ವಾರ್ಷಿಕವಾಗಿ ಪ್ರದಾನಿಸುವ `ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ’ವನ್ನು ತೃತೀಯ ಬಾರಿ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ)…
ಕರಕೌಶಲ್ಯದ ಶಿಕ್ಷಣದಲ್ಲಿ ದೇಶದ ಪ್ರಗತಿ ಅಡಗಿದೆ- ಶ್ರೀಯುತ ವಿದ್ಯಾಸಾಗರ ರಾವ್ ದೇಶದಪ್ರಗತಿಯ ಸಾಧನೆಯಲ್ಲಿ ಶಿಕ್ಷಣದ ಪಾತ್ರ ಅಡಗಿದೆ. ಶಿಕ್ಷಣವನ್ನು ಧಾರೆಯೆರೆಯುವುದರ ಜೊತೆಗೆ ಸ್ವ-ಸಾಮಥ್ರ್ಯ, ಸೃಜನಶೀಲ ಕೌಶಲ್ಯದ ಶಿಕ್ಷಣವನ್ನು…