Month: August 2015

ಬಂಟ್ವಾಳ: ತಾ.ಪಂ.ಸಾಮಾನ್ಯ ಸಭೆ

ಬಂಟ್ವಾಳ: 94ಸಿ ಯೋಜನೆಯಡಿ ಅಕ್ರಮಗಳು ನಡೆಯುತ್ತಿದ್ದು ಕಂದಾಯಾಧಿಕಾರಿಗಳೇ ಇದರಲ್ಲಿ ನೇರ ಭಾಗಿಗಳಾಗಿರುವುದಾಗಿ ಸದಸ್ಯ ಮಾಧವ ಮಾವೆ ಆರೋಪಿಸಿದ್ದಾರೆ.ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ…

ಕಿನ್ನಿಗೋಳಿ: ಯಕ್ಷಗಾನ ತಾಳಮದ್ದಳೆ

ಕಿನ್ನಿಗೋಳಿ: ಯಕ್ಷ ಲಹರಿಯಂತಹ ಸಂಸ್ಥೆ ಮಳೆಗಾಲದಲ್ಲೂ ಕಲಾವಿದರಿಗೆ ತಾಳ ಮದ್ದಳೆಯಂತಹ ಕಾರ್ಯಕ್ರಮದಲ್ಲಿ ಬಾಗವಹಿಸುವ ಅವಕಾಶ ಕಲ್ಪಿಸಿ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿದ್ದು ಒಂದು…

ಕೊಡೆತ್ತೂರು ದೇವಸ್ಯ ಮಠದಲ್ಲಿ ಅರಳಿದೆ ಬ್ರಹ್ಮಕಮಲ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ದೇವಸ್ಯ ಮಠದಲ್ಲಿ 12 ಬ್ರಹ್ಮ ಕಮಲ ಅರಳಿದೆ ಇದಕ್ಕೆ ರಾತ್ರಿ ರಾಣಿ ಎಂತಲೂ ಕರೆಯುತ್ತಾರೆ. ದಾರ್ಮಿಕ ನಂಬಿಕ ಪ್ರಕಾರ ಕಮಲನಾಭನಾದ ವಿಷ್ಣುವು…

ಸುಂದರ ಮಲೆಕುಡಿಯರ ಮೇಲಿನ ದೌರ್ಜನ್ಯ ಅಮಾನವೀಯ: ಬಿಜೆಪಿ

ಮಂಗಳೂರು: ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಕಾಟಾಜೆ ನಿವಾಸಿ ಸುಂದರ ಮಲೆಕುಡಿಯ ಎಂಬುವರ ಮೇಲೆ ಸ್ಥಳೀಯ ಗೋಪಾಲಕೃಷ್ಣ ಗೌಡ ಎಂಬಾತ ಅಮಾನವೀಯವಾಗಿ ವರ್ತಿಸಿ ದೌರ್ಜನ್ಯವೆಸಗಿರುವುದನ್ನು ಬಿಜೆಪಿ ಜಿಲ್ಲಾ…

ಅಧ್ಯಯನ ಪ್ರಮುಖರ ವಿಭಾಗ ಮಟ್ಟದ ಕಾರ್ಯಗಾರ

ಅಹಿಂದ ಹಾಸ್ಟೆಲ್‍ಗಳ ಅವ್ಯವಹಾರ ತನಿಖೆ ನಡೆಯಲಿ -ಸುನೀಲ್ ಕುಮಾರ್ ಮಂಗಳೂರು : ಪಕ್ಷದ ಮಂಗಳೂರು ವಿಭಾಗ ಮಟ್ಟದ ಎಸ್.ಸಿ., ಎಸ್.ಟಿ., ಹಿಂ.ವ., ಮತ್ತು ಮಹಿಳಾ ಮೋರ್ಚಾಗಳ ವತಿಯಿಂದ…

ಬೆಂಗಳೂರಿನಲ್ಲಿ ಹಿಂದೂ ಸಂಘಟನಾ ಮೇಳ

ಹಿಂದೂ ವಿರೋಧಿ ಕೃತ್ಯಗಳ ವಿರುದ್ಧ ಜಾಗೃತಿ ಮುಖ್ಯ; ಬೆಂಗಳೂರು: ದಿನೇ ದಿನೇ ಹೆಚ್ಚುತ್ತಿರುವ ಹಿಂದೂಗಳ ಮೇಲಿನ ಆಕ್ರಮಣ, ಹಿಂದೂ ವಿರೋಧಿ ಕಾನೂನುಗಳು, ಸಾಧು ಸಂತರ ನಿಂದನೆ, ದೇವಸ್ಥಾನಗಳನ್ನು…

ಕಲ್ಕಟ್ಟ: ಕೇರಳಕ್ಕೆ ಮರಳು ಸಾಗಾಟ , ಲಾರಿಗಳನ್ನು ತಡೆಹಿಡಿದು ಪ್ರತಿಭಟನೆ

ಉಳ್ಳಾಲ: ಕೇರಳಕ್ಕೆ ಮರಳು ಸಾಗಾಟ ನಡೆಸುತ್ತಿರುವುದನ್ನು ವಿರೋಧಿಸಿದ ಮಂಜನಾಡಿ ಗ್ರಾಮದ ನಾಗರಿಕರು ಹಾಗೂ ಕೂಲಿಕಾರ್ಮಿಕರು ಸೇರಿಕೊಂಡು ಮರಳು ಲಾರಿಗಳನ್ನು ತಡೆಹಿಡಿದು ಪ್ರತಿಭಟನೆ ನಡೆಸಿರುವ ಘಟನೆ ಕಲ್ಕಟ್ಟದಲ್ಲಿ ನಡೆದಿದೆ.…

ಕುಕ್ಕಿಪಾಡಿ ಮತ್ತು ಎಲಿಯನಡುಗೋಡು ಗ್ರಾ.ಪಂ. ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮ

ಬಂಟ್ವಾಳ : ಬಿಜೆಪಿ ಮುಖಂಡ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರಿಂದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ದಿಸಿ ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮ ಶುಕ್ರವಾರ ಬಂಟ್ವಾಳ…

ನಾರಳ : ರಸ್ತೆ ಶ್ರಮದಾನ

ಕೈಕಂಬ: ಕಲಾವರ್ಧಕ ಯುವಕ ಮಂಡಲ(ರಿ) ನಾರಳ-ಸಂಕೇಶ ಇದರ ಸದಸ್ಯರು ಜು.26ಬಾನುವಾರ ನಾರಳ ಬಸ್ಸು ತಂಗುದಾಣದಿಂದ ನಾರಳ ಭಜನಾ ಮಂದಿರದವರೆಗೆ ಶ್ರಮದಾನ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಿದರು.

ಅನಾರೋಗ್ಯ ಪೀಡಿತ ಮಹಿಳೆಗೆ ಚೆಕ್ ಹಸ್ತಾಂತರ

ಕೈಕಂಬ: ಗಂಜೀಮಠದ ಮಡಿ ಎಂಬಲ್ಲಿನ ಅನಾರೋಗ್ಯ ಪೀಡಿತ ಮಹಿಳೆಗೆ ಮುಖ್ಯಮಂತ್ರಿಪರಿಹಾರ ನಿಧಿಯಿಂದ ರೂ.40,000 ಮಂಜೂರಾದ ಚೆಕ್ಕನ್ನು ಆಕೆಯ ಮಗನಿಗೆ ಶಾಸಕ ಮೊಯಿದಿನ್ ಬಾವ ಇವರು ಹಸ್ತಾಂತರಿಸಿದರು.

ಗಂಜಿಮಠ ಪಂಚಾಯತ್‍ನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ

ಕೈಕಂಬ: ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರದ ಮೂಲಭೂತ ಸೌಕರ್ಯವಾದ ರಸ್ತೆ, ನೀರು, ಆರೋಗ್ಯ ಮೊದಲಾದ ಸೇವೆಯನ್ನು ಒದಗಿಸುವುದೇ ಸಿದ್ದರಾಮಯ್ಯ ಸರಕಾರದ ಗುರಿ. ಬಡವರಿಗೆ ಉಚಿತ ಅಕ್ಕಿಯನ್ನು…

ಅಪಘಾತ ವಲಯದಿಂದ ರಾ.ಹೆಯಲ್ಲಿ ಅಪಾಯ

ಮೂಡುಬಿದರೆ: ಪ್ರಸ್ತಾಪ, ಭರವಸೆಗಳಲ್ಲೇ ಅಗಲಗೊಳ್ಳುತ್ತಿರುವ ಹೆದ್ದಾರಿ. ಅಲ್ಲಲ್ಲಿ ಸಿಗುವ ತಿರುವುಗಳು. ಹೆಚ್ಚಿದ ವಾಹನ ದಟ್ಟನೆ, ಅದನ್ನು ತಡೆದುಕೊಳ್ಳಲು ಆಗದ ರಸ್ತೆಯ ರಚನೆ. ಎಚ್ಚರ ತಪ್ಪಿದರೆ, ಕಣ್ಣ ಮುಂದೆ…

ಥಾಣೆ ಹಳೆ ಕಟ್ಟಡ ಕುಸಿತ ಬಂಟ್ವಾಳ ಮೂಲದ ಐವರು ದುರ್ಮರಣ

ಮುಂಬಯಿ : ಉಪನಗರ ಥಾಣೆ ಸ್ಟೇಷನ್‍ನ ಪಕ್ಕದಲ್ಲಿರುವ ಬಿ-ಕೆಬಿನ್ ಪರಿಸರದ ಕೃಷ್ಣ ನಿವಾಸ ಬಿಲ್ಡಿಂಗ್ ಇಂದಿಲ್ಲಿ ಮುಂಜಾನೆ ಸುಮಾರು 2.50ರ ವೇಳೆಗೆ ಕುಸಿದು ಬಿದ್ದಿದ್ದು ಬಂಟ್ವಾಳ ಮೂಲದ…

ಗುರುಪುರ ಕೈಕಂಬ: ಮುಂಡಾಲ ಸಮಾಜ ಆಟಿ, ಆಟ- ಊಟ- ಕೂಟ ಕಾರ್ಯಕ್ರಮ

ಗುರುಪುರ ಕೈಕಂಬ: ಗುರುಪುರ – ಸುರತ್ಕಲ್ ಹೋಬಳಿಯ ಮುಂಡಾಲ ಸಮಾಜ ಬಾಂಧವರಿಗಾಗಿ ಕಂದಾವರ ಪದವಿನಲ್ಲಿ ಆ.02 ಭಾನುವಾರ ಆಟಿ, ಆಟ- ಊಟ- ಕೂಟ ಕಾರ್ಯಕ್ರಮ ಜರಗಿತು. ಸಮಾಜ…