Month: October 2015

ನಗರ ಪೋಲೀಸ್ ಠಾಣೆಯಲ್ಲಿ ಆಯುಧ ಪೂಜಾ

ಬಂಟ್ವಾಳ: ಇಲ್ಲಿನ ನಗರ ಪೋಲೀಸ್ ಠಾಣೆಯಲ್ಲಿ ವಿಜಯದಶಮಿಯ ಸಂದರ್ಭ ಆಯುಧ ಪೂಜಾ ಕಾರ್ಯಕ್ರ ನಡೆಯಿತು. ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಡಾ| ಪ್ರಭಾಕರ ಭಟ್, ನ್ಯಾಯರ್ಮೂತಿಗಳಾದ ಮಹೇಶ್…

ಕಲ್ಲಡ್ಕ ಪೇಟೆಯನ್ನು ಬಲಿತೆಗೆದುಕೊಳ್ಳಬೇಡಿ, ಬೈಪಾಸ್ ರಸ್ತೆ ನಿರ್ಮಿಸಿ ಜಿಲ್ಲಾಧಿಕಾರಿಗೆ ಮನವಿ

ಬಂಟ್ವಾಳ; ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿಗೆ ಕಲ್ಲಡ್ಕ ಪೇಟೆಯನ್ನು ಬಲಿತೆಗೆದುಕೊಳ್ಳಬೇಡಿ, ಬೈಪಾಸ್ ರಸ್ತೆ ನಿರ್ಮಿಸಿ ಎಂದು ಆಗ್ರಹಿಸಿ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ರವರನ್ನು ಆಗ್ರಹಿಸುವ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಭಕ್ತಿ ರಸಮಂಜರಿ

ಪೊಳಲಿ: ವಿಜಯದಶಮಿಯ ಪ್ರಯುಕ್ತ ರಾಮಕೃಷ್ಣ ತಪೋವನದಲ್ಲಿ ಅ.22ರಂದುಗುರುವಾರ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಹಾಗೂ ವಿದೂಷಿ ಪವಿತ್ರ ರೂಪೇಶ್ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಕೀಬೋರ್ಡ್ ರಾಜಶೇಖರ…

ಸುರತ್ಕಲ್: ಸರ್ವೀಸ್ ರಸ್ತೆಯಲ್ಲಿ ಘನವಾಹನಗಳ ಸರ್ಕಸ್, ಪೊಲೀಸರು ಸೈಲೆಂಟ್!

ಮಂಗಳೂರು: ಸುರತ್ಕಲ್ ಜಂಕ್ಷನ್‍ನಲ್ಲಿ ರಾ.ಹೆ. ಪ್ರಾಧಿಕಾರ ಕಾಣದ `ಕೈ’ಗಳ ಪ್ರಭಾವಕ್ಕೆ ಮಣಿದು ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ಸರ್ವೀಸ್ ರಸ್ತೆ ನಿರ್ಮಾಣ ಮಾಡಿದ್ದು ಹಳೇ ಸುದ್ದಿ. ಆದರೆ…

ಕಾರ್ಕಳ: ದೇವಸ್ಥಾನ ಸಮೀಪ ಸ್ಫೋಟಕ ಪತ್ತೆ

ಕಾರ್ಕಳ: ಕಾರ್ಕಳದ ದುರ್ಗಾ ಎಂಬಲ್ಲಿ ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ಪತ್ತೆಯಾಗಿದೆ. ಈ ಬಗ್ಗೆ ಖಚಿತ ಮಾಹಿತಿಯರಿತ ಪೊಲೀಸರು ಎಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.…

(ಸಿಸಿಸಿಐ) ಸಂಸ್ಥೆಯ ನೂತನ ಕಾರ್ಯಾಧ್ಯಕ್ಷ-ಆ್ಯಂಟನಿ ಸಿಕ್ವೇರಾ ಆಯ್ಕೆ

ಮುಂಬಯಿ:ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಸಿಸಿಸಿಐ) ಸಂಸ್ಥೆಯ 2015- 18ನೇ ಸಾಲಿನ ನೂತನ ಕಾರ್ಯಾಧ್ಯಕ್ಷರಾಗಿ ಆ್ಯಂಟನಿ ಸಿಕ್ವೇರಾ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಿಸಿಸಿಐ…

ಕೊಂಕಣಿ ಅಕಾಡೆಮಿ ಪ್ರಶಸ್ತಿ ವಿಜೇತ ಕಲಾವಿದ ಗಜಾನನ ಮಹಾಲೆ ನಿಧನ

ಕೊಂಕಣಿ ಅಕಾಡೆಮಿಯ ಜನಪದ ಗೌರವ ಪ್ರಶಸ್ತಿ ಪಡೆದ ಪ್ರಸಾದನ ಕಲಾವಿದ ಗಜಾನನ ಮಹಾಲೆ, ಧಾರವಾಡ ಇವರು (84) ಇಂದು ನಿಧನರಾದರು. ಶ್ರೀಯುತರು ನೃತ್ಯ, ನಾಟಕ, ಚಲನಚಿತ್ರ ಮತ್ತು…

ಬೈಕ್-ಕಾರು ಅಪಘಾತ: ಇಬ್ಬರು ದಾರುಣ ಸಾವು

ಉಳ್ಳಾಲ: ಬೈಕ್ ಹಾಗೂ ಇನ್ನೋವಾ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಚ್ಚಿಲ ಸಂಕೊಳಿಗೆ ಎಂಬಲ್ಲಿ ಬುಧವಾರ ಮಧ್ಯಾಹ್ನ ವೇಳೆ…

ವೀರೇಂದ್ರ ಹೆಗ್ಗಡೆ ಮೇಲೆ ಅವಹೇಳನಕಾರಿ ವಿರುದ್ಧಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗೆ ಆಗ್ರಹ

ಬೆಂಗಳೂರು21: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯಕ್ರಮಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದುಗುರುವಾಯನಕೆರೆ ನಾಗರಿಕ ಸೇವಾ ಸಮಿತಿ…

ಬಡಗಬೆಳ್ಳೂರು ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದೆ.

ಕೈಕಂಬ: ಬಡಗಬೆಳ್ಳೂರು ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದಾ ದೇವಿಯ ವಿಸರ್ಜನೆಯು ಅ. 22ರಂದು ಗುರುವಾರ ವಿಸರ್ಜಿ ಸಲಾಗುವುದು. ಅ.13ರಂದು ಪ್ರಾರಂಭಗೊಂಡು ಅ. 22ರವರೆಗೆ ವಿವಿಧ ಪೂಜಾ…

ಶ್ರೀ ಪೇಜಾವರ ಮಠದಲ್ಲಿ ರಂಗೇರಿಸಿದ ನೃತ್ಯ ಚಿಂತನ ಕಾರ್ಯಕ್ರಮ

ನೃತ್ಯ ನಿಕೇತನ ಕೊಡವೂರು ಉಡುಪಿ ಬಳಗ ಪ್ರಸ್ತುತ ಪಡಿಸಿದ ನೃತ್ಯವೈಭವ ಮುಂಬಯಿ: ಪೇಜಾವರ ಮಠ ಮುಂಬಯಿ ಶಾಖೆಯು ಕಳೆದ ಮಂಗಳವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯ…

ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ನೆರವೇರಿಸಲ್ಪಟ್ಟ ಶ್ರಿದುರ್ಗಾ ಹೋಮ

ಇಂದು ವಾರ್ಷಿಕ ವಿಜಯ ದಶಮಿ-ದಸರೋತ್ಸವ ಸಂಭ್ರಮ ಮುಂಬಯಿ : ಜೆರಿಮೆರಿಯಲ್ಲಿನ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ವರ್ಷಂಪ್ರತೀಯಂತೆ ಈ ಬಾರಿಯೂ ವಾರ್ಷಿಕ ಶರನ್ನವರಾತ್ರಿ ಉತ್ಸವ ಆಚರಿಸುತ್ತಿದ್ದು, ಇಂದಿಲ್ಲಿ…

ಕೊಯಿಲ: ‘ಒಂದಾದ ಎರಡು ಶಾರದೋತ್ಸವ’ ಭಕ್ತರಲ್ಲಿ ಇಮ್ಮಡಿ ಸಂತಸ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಮತ್ತು ಶಾರದೋತ್ಸವ ಸಮಿತಿ ಹೆಸರಿನಲ್ಲಿ ಕಳೆದ ವರ್ಷ ಒಂದೇ ಪರಿಸರದಲ್ಲಿ ಎರಡೆರಡು ಶಾರದೋತ್ಸವ ಆಚರಿಸಿ ಭಕ್ತರಲ್ಲಿ ಗೊಂದಲ…