Month: October 2015

ಸ್ವಕ್ಷೇತ್ರದಲ್ಲಿ ಶಾಸಕ ನಾರಾಯಣ ಆರ್.ಗೌಡ ಅವರಿಗೆ ಅಭಿನಂದನಾ ಸನ್ಮಾನ

ಕನ್ನಡಿಗರೇ ನಿರಭಿಮಾನಿಗಳಾಗದಿರಿ: ಹಾಸ್ಯ ನಟ ಸಾಧೂ ಕೋಕಿಲ ಮುಂಬಯಿ: ಕನ್ನಡದ ನೆಲ ಜಲಕ್ಕೆ ಧಕ್ಕೆ ಬಂದಾಗ ಕನ್ನಡಿಗರಾದ ನಾವು ಯಾವುದೇ ಹೋರಾಟಕ್ಕೆ ಸದಾ ಸಿದ್ಧರಾಗಿರಬೇಕು. ಕನ್ನಡಿಗರು ನಿರಭಿಮಾನಿಗಳಾಗದೇ…

ಮುಲುಂಡ್ ಫ್ರೆಂಡ್ಸ್‍ನಿಂದ ಜರುಗಿಸಲ್ಪಟ್ಟ 2015ನೇ ವಾರ್ಷಿಕ ಕಬ್ಬಡ್ಡಿ ಪಂದ್ಯಾಟ

ಕಬಡ್ಡಿಯನ್ನು ವಿಶ್ವ ಮಟ್ಟದಲ್ಲಿ ಬೆಳೆಸಬೇಕು: ಡಿ.ಹೆಚ್ ಶಂಕರಮೂರ್ತಿ ಮುಂಬಯಿ: ಗ್ರಾಮೀಣ ಪ್ರದೇಶದ ಕ್ರೀಡೆಗೆ ಭಾರತದಲ್ಲೇ ಸ್ಥಾನಮಾನ ಸಿಗದ ಕಾಲವೊಂದಿತ್ತು ಆದರೆ ಅದು ಮರೆಯಾಗಿ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹದ…

ಸ್ವರ್ಣ ಸಂಭ್ರಮದ ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ದುರ್ಗಾ ನಮಸ್ಕಾರ ಪೂಜೆ

ಶ್ರೀಕೃಷ್ಣ ದೇವದ ಪ್ರತಿಷ್ಠಾಪನೆ-ಬ್ರಹ್ಮ ಕಲಶ ಆಚರಣಾ ಕಛೇರಿ ಶುಭಾರಂಭ ಮುಂಬಯಿ: ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿರುವ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿ ಮಠದ ವತಿಯಿಂದವಾರ್ಷಿಕ ದುರ್ಗಾ…

ನಿಧನ: ದಿನಕರ ಬಂಗೇರ

ಉಳ್ಳಾಲ: ಸಾಹಿತಿ , ಸಾಮಾಜಿಕ ಮುಂದಾಳು ಉಳ್ಳಾಲ ಮೊಗವೀರಪಟ್ಣ ನಿವಾಸಿ ದಿನಕರ ಬಂಗೇರ(75) ಆ. 17ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.…

ಬಾಯಾರ್‍ನಲ್ಲಿ ಪೊಸೋಟ್ ತಂಙಳ್ ಅನುಸ್ಮರಣೆ ಮಜ್ಲಿಸ್

ಬಾಯಾರ್: ಮುಜಮ್ಮಉ ಸ್ಸಖಾಫತಿ ಸುನ್ನಿಯ್ಯದಲ್ಲಿ ಸ್ವಲಾತ್ ಮಜ್ಲಿಸ್ ಹಾಗೂ ಪೊಸೋಟ್ ತಂಙಳ್ ಅನುಸ್ಮರಣೆ ಮಜ್ಲಿಸ್ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕ್ಕೋಯ ಅಲ್-ಬುಖಾರಿ ಬಾಯಾರ್ ತಂಙಳ್ ನೇತೃತ್ವದಲ್ಲಿ ನಡೆಯಲಿದೆ.…

ಶ್ರೀ ಶನಿಮಹಾತ್ಮ ತ್ರಿಭುವನೇಶ್ವರೀ ಸೇವಾ ಸಮಿತಿಯಿಂದ ದಸರಾ ಮಹೋತ್ಸವ

ಶರನ್ನವರಾತ್ರಿ ಉತ್ಸವ ನಿಮಿತ್ತ ನೆರವೇರಿಸಲ್ಪಟ ಚಂಡಿಕಾಹೋಮ ಮುಂಬಯಿ: ಸುಮಾರು ಏಳುವರೆ ದಶಕಗಳಿಂದ ಮುಂಬಯಿಯ ಕೋಟೆ (ವಿಟಿ) ಬೋರಾ ಬಜ್ಹಾರ್‍ನಲ್ಲಿ ಸೇವಾ ನಿರತ ಶ್ರೀ ಶನಿಮಹಾತ್ಮ ತ್ರಿಭುವನೇಶ್ವರೀ ಸೇವಾ…

ಪ್ರಶಾಂತ್ ಕೊಲೆ ಆರೋಪಿಗಳು ಪೋಲಿಸ್ ಕಸ್ಟಡಿಗೆ

ಮೂಡುಬಿದಿರೆ: ಆರೋಪಿಗಳನ್ನು ಪೊಲೀಸರು ಸೋಮವಾರ ಇಲ್ಲಿನ ನ್ಯಾಯಲಯಕ್ಕೆ ಹಾಜರುಪಡಿಸಿದಾಗ ಮೂವರಿಗೆ ನ್ಯಾಯಾಂಗ ಬಂಧನ ಮತ್ತು ಒಬ್ಬನಿಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಪ್ರಾಂತ್ಯದ ಮುಹಮ್ಮದ್ ಇಲಿಯಾಸ್(27), ಬಂಟ್ವಾಳ ನರಿಂಗಾಣದ…

ಕೊಯಿಲ: 21ರಿಂದ ಶಾರದೋತ್ಸವ ಸಡಗರ

ಬಂಟ್ವಾಳ:ತಾಲ್ಲೂಕಿನ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಮತ್ತು ಶಾರದೋತ್ಸವ ಸಮಿತಿ ವತಿಯಿಂದ ಇದೇ 21ರಿಂದ 22ರತನಕ ಇಲ್ಲಿನ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನ ಬಳಿ 13ನೇ…

ನಾವೂರು:ನೇತ್ರಾವತಿ ನದಿಯಲ್ಲಿ ಯುವಕ ಮುಳುಗಿ ಮೃತಪಟ್ಟ ಘಟನೆಯು ತಿರುವು ಪಡೆದುಕೊಂಡಿದೆ.

ಬಂಟ್ವಾಳ; ನಾವೂರು ಗ್ರಾಮದ ನೇತ್ರಾವತಿ ನದಿಯಲ್ಲಿ ಯುವಕ ಮುಳುಗಿ ಮೃತಪಟ್ಟ ಪ್ರಕರಣ ಕೊಲೆಯಾಗಿ ತಿರುವು ಪಡೆದುಕೊಂಡಿದ್ದು, ಈ ಸಂಬಂಧ ಐವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು…

ಪೆರ್ಮುದೆ: ಶ್ರೀ ಶಾರದಾ ಮಾತೆಯ ನೂತನ ಬಿಂಬ ಪ್ರತಿಷ್ಠೆ

ಬಜಪೆ: ಶ್ರೀ ಶಾರದಾ ಯಕ್ಷಗಾನ ಮಂಡಳಿ ಸೋಮನಾಥಧಾಮ ಪೆರ್ಮುದೆ ಇಲ್ಲಿನ ಮಂದಿರದಲ್ಲಿ ಶ್ರೀ ಶಾರದಾ ಮಾತೆಯ ನೂತನ ಬಿಂಬ ಪ್ರತಿಷ್ಠೆ ಸೋಮವಾರ ಧಾರ್ಮಿಕ ವಿಧಿಪೂರ್ವಕ ಜರಗಿತು. ಎಡಪದವು…

ಕೊಂಡೆವೂರಿನಲ್ಲಿ ಶಾರದಾ ಪ್ರತಿಷ್ಠೆ

ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನವರಾತ್ರಿಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರತೀ ದಿನ ಸಂಜೆ ಭಜನಾ ತಂಡಗಳು ಭಜನಾ ಸೇವೆ ನಡೆಸಿಕೊಡುತ್ತಿವೆ. ಈಗಾಗಲೇ ಅ.13.ರಂದು…

ಕರ್ನಾಟಕ ಸಂಘ, ಸಾಂಸ್ಕೃತಿಕ ಸಮುಚ್ಚಯದ ಮಾಹಿತಿ ಪುಸ್ತಿಕೆ ಬಿಡುಗಡೆ

ಮುಂಬಯಿ : ಸುಮಾರು 28 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕರ್ನಾಟಕ ಸಂಘ ಮುಂಬಯಿ ಇದರ ಸಾಂಸ್ಕೃತಿಕ ಸಮುಚ್ಚಯದ ಕುರಿತು ಮಾಹಿತಿ ನೀಡುವ ಪುಸ್ತಿಕೆ ’ನಮ್ಮ ಯೋಜನೆ…

ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ಮೂಡುಬಿದಿರೆ : ಅ.9 ರ ಶುಕ್ರವಾರ ನಡೆದ ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ ನಾಲ್ವರು ಆರೋಪಿಗಳನ್ನು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.…