Month: November 2015

ಮೊಗರ್ನಾಡು-ನಾಟಿ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ಮನವಿ

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ನಾಟಿಬೀದಿ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಜನವರಿ 16ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಂಪೂರ್ಣ ಹದಗೆಟ್ಟಿರುವ ಇಲ್ಲಿನ ಮೊಗರ್ನಾಡು-ನಾಟಿ ರಸ್ತೆ ವಿಸ್ತರಣೆ ಮತ್ತು…

ಪಜೀರು ಬೀಜಗುರಿಯ ಸಾಮೂಹಿಕ ಗೋಪೂಜೆ

ಉಳ್ಳಾಲ,ನ.16: ಗೋಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಸಹಕಾರಿ ಸಂಘಗಳು ಪಶುಸಂಗೋಪನೆಯ ಸೇವಾ ಕಾರ್ಯಕ್ಕೆ ಪೂರ್ಣ ಸಹಕಾರ ನೀಡಬೇಕು ಎಂದು ಕ್ಯಾಂಪ್ಕೊ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷ ಎಸ್.ಆರ್.…

ಪ್ರಶಾಂತ್ ಕೊಲೆ ಪ್ರಕರಣ ಏಳು ಆರೋಪಿಗಳು ಬಜ್ಪೆ ಪೊಲೀಸ್ ವಶಕ್ಕೆ

ಮೂಡುಬಿದರೆ: ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪೈಕಿ ಏಳು ಮಂದಿಯನ್ನು ಪೆಮರ್ುದೆಯಲ್ಲಿ ನಡೆದ ಬೇಕರಿ ವ್ಯಾಪಾರಿಯ ಕೊಲೆ ಯತ್ನ…

ಹರೀಶ್ ಕುಟುಂಬಕ್ಕೆ ಪ್ರಶಾಂತ್ ಪೂಜಾರಿಯ ತಂದೆ ತಾಯಿಯಿಂದ 1.ಲಕ್ಷ ರೂ.

ಬಂಟ್ವಾಳ; ಇತ್ತೀಚೆಗಷ್ಟೇ ತನ್ನ ಏಕೈಕ ಪುತ್ರ ಪ್ರಶಾಂತ್ ಪೂಜಾರಿಯನ್ನು ಕಳೆದುಕೊಂಡ ಮೂಡಬಿದ್ರೆಯ ಆನಂದ ಪೂಜಾರಿ ಯಶೋಧ ದಂಪತಿಗಳು ಕಳೆದ ಗುರುವಾರ ಬಂಟ್ವಾಳ ಸಮೀಪದ ನಾವೂರು ಹಳೆಗೇಟು ವಿನಲ್ಲಿ…

ಪಣಪಿಲ : ಎರಡೇ ದಿನದಲ್ಲಿ 18 ಅಡಿ ಆಳದ ಬಾವಿ ತೋಡಿ ನೀರು ತಂದ 9 ಜನ ಮಕ್ಕಳು

ಮೂಡುಬಿದಿರೆ: ಹಲವು ವರ್ಷಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ. ಕುಡಿಯಲು ನೀರು ಬೇಕು ಎನ್ನುವ ಗ್ರಾಮಸ್ಥರ ಭಾವನೆಗೆ ಸ್ಪಂದಿಸಿದ್ದು ಸ್ಥಳಿಯಾಡಳಿತವಲ್ಲ, ಜನಪ್ರತಿನಿಧಿಗಳಲ್ಲ. ತಮ್ಮ ಸಾಮಥ್ರ್ಯ ಮೀರಿ, ಪರಿಶ್ರಮದ…

ನ.18ಕ್ಕೆ ಕಟೀಲು ಕ್ಷೇತ್ರದಲ್ಲಿ ಆರು ಮೇಳಗಳ ಸೇವೆಯಾಟ

ಬಜಪೆ: ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದಿಂದ ಪ್ರವರ್ತಿತ ಆರು ದಶಾವತಾರ ಯಕ್ಷಗಾನ ಮಂಡಳಿಗಳ ವರ್ಷದ ತಿಂಗಾಟ ಪ್ರಾರಂಭಕ್ಕೆ ಪೂರ್ವಭಾವಿಯಾಗಿ ರಥಬೀದಿಯಲ್ಲಿ ಆರು ರಂಗಸ್ಥಳಗಳಲ್ಲಿ…

ಬ್ರಹ್ಮ ಕಲಶೋತ್ಸವ ಪೂರ್ವಬಾವೀ ಸಭೆ

ಬಜಪೆ: ಶ್ರೀ ಬ್ರಹ್ಮ ದೇವಸ್ಥಾನ ಸುರಭಿಕಟ್ಟೆ ಕೊಳಂಬೆ ಇಲ್ಲಿನ ಬ್ರಹ್ಮಕಲಶೋತ್ಸವ ಪ್ರಯುಕ್ತ ಪೂರ್ವಭಾವೀ ಸಮಾಲೋಚನಾ ಸಭೆ ಭಾನುವಾರ ಜರಗಿತ್ತು. ಸ್ಥಳೀಯ ಪ್ರಮುಖರುಗಳಾದ ಶ್ರೀಧರ ಅಳ್ವ, ಮಂಜಯ್ಯ ಶೆಟ್ಟಿ,…

ತುಂಬೆ ಬೊಳ್ಳಾರಿ ನೇತ್ರಾವತಿ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ

ಬಂಟ್ವಾಳ: ತುಂಬೆ ಬೊಳ್ಳಾರಿ ನೇತ್ರಾವತಿ ಕಾಂಕ್ರಿಟೀಕೃತ ರಸ್ತೆಯ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಆರೋಗ್ಯ ಸಚಿವ ಯು.ಟಿ.ಖಾದರ್ ನೆರವೇರಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ…

ತುಂಬೆ ಮಜಿ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ

ಬಂಟ್ವಾಳ: ತುಂಬೆ ಮಜಿ ಕಾಂಕ್ರಿಟೀಕೃತ ರಸ್ತೆಯ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಆರೋಗ್ಯ ಸಚಿವ ಯು.ಟಿ.ಖಾದರ್ ನೆರವೇರಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷ…

ತುಂಬೆ ಗ್ರಾಮದ ಕಡೆಗೋಳಿ ಮಲ್ಲಿ ರಸ್ತೆಯ ಉದ್ಘಾಟನೆ

ಬಂಟ್ವಾಳ : ತುಂಬೆ ಗ್ರಾಮದ ಕಡೆಗೋಳಿ ಮಲ್ಲಿ ರಸ್ತೆಯ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಆರೋಗ್ಯ ಸಚಿವ ಯು.ಟಿ.ಖಾದರ್ ನೆರವೇರಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಕೆ.ಪಿ.ಸಿ.ಸಿ ಕಾರ್ಮಿಕ…

ಮುಂಬೈ ನ ಮಲಾಡ್ ನಲ್ಲಿ ಕುಡಿಯುವ ನೀರಿನ ಪೂರೈಕೆ ವಿರುದ್ಧ ರಾಸ್ತಾ ರೋಕೊ ಪ್ರತಿಭಟನೆ

ಮುಂಬೈ ನವೆಂಬರ್ 05: ಮುಂಬೈ ನ ಮಲಾಡ್ ನಲ್ಲಿ ಕುಡಿಯುವ ನೀರಿನ ಪೂರೈಕೆ ವಿರುದ್ಧ ರಾಸ್ತಾ ರೋಕೊ ಪ್ರತಿಭಟನೆ. ಮಲಾಡ್ ವಾರ್ಡ್ನ ಕೋಪಗೊಂಡ ಜನರು ಕಳೆದ ಐದು…