Month: November 2015

ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ರಾಮಣ್ಣ ಪಿಲಿಂಜ ಆಯ್ಕೆ

ಬಂಟ್ವಾಳ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ (ರಿ) ಕಲ್ಲಡ್ಕ ಇದರ 2015-16 ನೇ ಸಾಲಿನ ಅಧ್ಯಕ್ಷರಾಗಿ ರಾಮಣ್ಣ ಪಿಲಿಂಜ ಇವರು ಎರಡನೇ ಬಾರಿಗೆ ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ…

ಜ್ಯೋತಿ ಕ್ರೆಡಿಟ್ ಸೊಸೈಟಿಯ ಉಪಕಾರ್ಯಾಧ್ಯಕ್ಷ ಕರುಣಾಕರ ಜೆ. ಮೂಲ್ಯ ನಿಧನ

ಮುಂಬಯಿ : ಕುಲಾಲ ಸಂಘ ಮುಂಬಯಿ ಪ್ರಾಯೋಜಿತ ಜ್ಯೋತಿ ಕೋ. ಆಪ್. ಕ್ರೆಡಿಟ್ ಸೊಸೈಟಿಯ ಉಪಕಾರ್ಯಾಧ್ಯಕ್ಷ, ಮಲಾಡ್ ಪಶ್ಚಿಮ ಚಿಂಚೋಲಿಯ ಡಾಲಿ ಅಪಾರ್ಟ್ ಮೆಂಟ್ ನ ನಿವಾಸಿ…

ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಸಮಿತಿ ವಿಧ್ಯುಕ್ತವಾಗಿ ಸೇವಾರ್ಪಣೆ , ಗಣ್ಯ ಕಲಾವಿದರ ಸಂಗಮದಲ್ಲಿ `ಮಾನಿಪಾದ’ ಯಕ್ಷಗಾನ ಬಯಲಾಟ ಪ್ರದರ್ಶನ

ಮುಂಬಯಿ: ನ.15: ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಸಮಿತಿ ಇಂದಿಲ್ಲಿ ಭಾನುವಾರ ಸಂಜೆ ಕುರ್ಲ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವಿಧ್ಯುಕ್ತವಾಗಿ…

ಹರೀಶ್ ಪೂಜಾರಿ ಮನೆಗೆ ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಬಂಟ್ವಾಳ: ಕರಾವಳಿ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ…

ಹರೀಶ್ ಪೂಜಾರಿಯವರ ನಿವಾಸಕ್ಕೆ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಭೇಟಿ

ಬಂಟ್ವಾಳ : ಟಿಪ್ಪುವಿನ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಬೆಂಕಿ ಹಚ್ಚುವ ಕೆಲಸ ಮಾಡಿದ್ದು, ಕೊಡಗು ಬಂಟ್ವಾಳದಲ್ಲಾಗಿರುವ ಕೊಲೆ ಪ್ರಕರಣ ಸಹಿತ ಇಡೀ ಘಟನೆಯ ಕುರಿತು ಉನ್ನತಮಟ್ಟದ ನ್ಯಾಯಾಂಗ…

ಬಿಲ್ಲವ ಭವನದಲ್ಲಿ ತಾರುಣ್ಯರಲ್ಲಿ ಸ್ಪೂರ್ತಿ ಮೂಡಿಸಿದ ಬಿಲ್ಲವರ ಯುವೋತ್ಸವ

ಮುಂಬಯಿ, ನ.15: ರಾಷ್ಟ್ರದ ಭವಿಷ್ಯ ಯುವ ಪೀಳಿಗೆಯಲ್ಲಿದ್ದು ತಮ್ಮ ತಮ್ಮ ಯುವ ಜನತೆ ಸಮಾಜವನ್ನು ಯುವ ಜನತೆ ಮುನ್ನಡೆಸಿದಾಗ ರಾಷ್ಟ್ರದ ಒಟ್ಟು ಏಳಿಗೆ ಸಾಧ್ಯವಾಗುವುದು. ಆದುದರಿಂದ ಯುವ…

ಮಾರುತಿ ಓಮಿನಿ ಕಾರ್ ವಿದ್ಯುತ್ ಕಂಬಕ್ಕೆ ಡಿಕ್ಕಿ

ಕೈಕಂಬ: ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಪುಂಚಮೆ ಎಂಬಲ್ಲಿ ಭಾನುವಾರ ಬೆಳಗ್ಗೆ ಮಾರುತಿ ಓಮಿನಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬೆಂಜನಪದವಿನಿಂದ ಪೊಳಲಿ ಕಡೆಗೆ ಬರುತ್ತಿದ್ದ…

ಮಕ್ಕಳ ಜೊತೆ ಮಹಿಳೆ ಆತ್ಮಹತ್ಯೆ, ಬೋಳಿಯಾರ್ನಲ್ಲಿ ನಡೆದ ಘಟನೆ

ಉಳ್ಳಾಲ: ಬೋಳಿಯಾರ್ ಗ್ರಾಮದ ಜಳಕದಕಟ್ಟೆ ಎಂಬಲ್ಲಿ ಕೂಲಿ ಕಾರ್ಮಿಕ ಮಹಿಳೆಯೋರ್ವರು ಇಬ್ಬರು ಮಕ್ಕಳ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಕುರುವಿನಕೊಪ್ಪ ಸೌಂದತ್ತಿ ನಿವಾಸಿ ಅಶೋಕ್…

ಪಂಚಮಿಗೆ ರಾಷ್ಟ್ರಪ್ರಶಸ್ತಿ ಪ್ರದಾನ

ಮೂಡುಬಿದರೆ: ಮಕ್ಕಳ ದಿನಾಚರಣೆಯಂದು ಭಾರತ ಸರ್ಕಾರ ಕೊಡಮಾಡುವ ರಾಷ್ಟ್ರಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ , ಬಹುಮುಖ ಪ್ರತಿಭೆಯ ಪಂಚಮಿ ಮಾರೂರಿಗೆ ಶನಿವಾರ ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ…

ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ವಿಶ್ವರೂಪದರ್ಶನ

ಬಂಟ್ವಾಳ: ಮುಂಜಾನೆಯ ಹಕ್ಕಿಗಳ ಇಂಪಾದ ಚಿಲಿಪಿಲಿಯ ಕಲರವ, ತನ್ಮನೆಯ ತಂಗಾಳಿಯೊಂದಿಗೆ ಚುಮು-ಚುಮು ಚಳಿ, ಇನ್ನೊಂದೆಡೆ ಜೀವನದಿ ನೇತ್ರಾವತಿ ವೈಯಾರದಿಂದ ಹರಿಯುವ ಜುಳು-ಜುಳುವಿನ ನೀನಾದ ಮತ್ತೊಂದೆಡೆ ಭಜನೆಯ ಗಾನ…

ಉಳ್ಳಾಲದಲ್ಲಿ ದುಷ್ಕರ್ಮಿಗಳಿಂದ ಸಮುದ್ರದಲ್ಲೇ ಹಲ್ಲೆ

ಉಳ್ಳಾಲ: ವಿಚಾರಣೆಗೆಂದು ಕರೆದ ಪೊಲೀಸರನ್ನು ಕಂಡು ಸಮುದ್ರದಲ್ಲಿ ಈಜಿ ಪರಾರಿಯಾಗಲು ಯತ್ನಿಸುತ್ತಿದ್ದ ಮೂರು ಮಂದಿಯ ತಂಡಕ್ಕೆ ದೋಣಿಯಲ್ಲಿ ಇದ್ದ ದುಷ್ಕರ್ಮಿಗಳು ದೊಣ್ಣೆಯಿಂದ ತಲೆಗೆ ಬಡಿದು ಸಮುದ್ರದಲ್ಲೇ ಹಲ್ಲೆ…

ಉಳ್ಳಾಲ: ಯುವಕನಿಗೆ ಚೂರಿ ಇರಿತ

ಉಳ್ಳಾಲ: ಕೆಲಸ ಮುಗಿಸಿ ಮನೆಗೆ ಸ್ನೇಹಿತನ ಜತೆಗೆ ಬೈಕಿನಲ್ಲಿ ತೆರಳುತ್ತಿದ್ದ ಯುವಕನಿಗೆ ಬೇರೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಶನಿವಾರ ತಡರಾತ್ರಿ ತೊಕ್ಕೊಟ್ಟು…

ಗುರುಪುರ ಕೈಕಂಬದಲ್ಲಿ ಮೂಗು ಮುಚ್ಚಿ!

ಕೈಕಂಬ: ಗುರುಪುರ ಕೈಕಂಬಕ್ಕೆ ಆಗಮಿಸುವ ಸಾರ್ವಜನಿಕರು ಈಗ ಮೂಗುಮುಚ್ಚುವ ಸ್ಥಿತಿಗೆ ಬಂದಿದ್ದಾರೆ. ಕಾರಣ ಇಷ್ಟೆ ಹಲವು ತಿಂಗಳ ಹಿಂದೆ ಗಂಜಿಮಠ ಪಂಚಾಯತ್ನವರು ಒಳಚರಂಡಿಯನ್ನು ತೆರೆದಿದ್ದು, ಆ ಬಳಿಕ…

ಮೃತ ಹರೀಶ್ ಕುಟುಂಬಕ್ಕೆ ಯುವಕಾಂಗ್ರೆಸ್ ವತಿಯಿಂದ ಆರ್ಥಿಕ ನೆರವು

ಬಂಟ್ವಾಳ: ಗುರುವಾರ ರಾತ್ರಿ ಮಣಿಹಳ್ಳದಲ್ಲಿ ದುಷ್ಕರ್ಮಿಗಳ ಚೂರಿ ಇರಿತಕ್ಕೆ ಬಲಿಯಾದ ನಾವೂರು ಗ್ರಾಮದ ಹಳೆಗೇಟು ನಿವಾಸಿ ಹರೀಶ್ ಅವರ ಕುಟುಂಬಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ 50…