Month: November 2015

ಮೂಜಿ ದಿನತ್ತ ಬಲಿ ದೆತೊಂದು ಪೋಲ ಬಲಿಯಂದ್ರಾ….ಕೂ….

ಪರಿಸರ, ಕೃಷಿ ಸಂಸ್ಕøತಿ ಜತೆ ಧಾರ್ಮಿಕ ಹಾಗೂ ಹಬ್ಬ ಹರಿದಿನಗಳ ಆಚರಣೆಗಳ ಬೆಸುಗೆ ಒಂದು ನಿದರ್ಶನವೇ ಬಲೀಂದ್ರ ಪೂಜೆ ಮೂಜಿ ದಿನತ್ತ ಬಲಿ ಬಲೀಂದ್ರನನ್ನು ಕರೆವ ಹಾಡಿನ…

ಮೂಡುಬಿದಿರೆ ಪ್ರತಿಭೆ ಪಂಚಮಿಗೆ ರಾಷ್ಟ್ರಪ್ರಶಸ್ತಿ ಇಂದು ಪ್ರದಾನ

ಮೂಡುಬಿದಿರೆ: ಯಕ್ಷಗಾನ, ನೃತ್ಯಗಳಲ್ಲಿ ಮನೆಮಾತಾಗಿರುವ ಬಹುಮುಖ ಬಾಲಪ್ರತಿಭೆ ಪಂಚಮಿ ಮಾರೂರು, ಭಾರತ ಸರ್ಕಾರ ಮಹಿಳಾ ಹಾಗೂ ಶಿಶು ಅಭಿವೃದ್ಧಿ ಇಲಾಖೆ ರಾಷ್ಟ್ರಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದ ಮಹಿಳಾ…

ಉಳ್ಳಾಲ ಯುವಕನ ಮೇಲೆ ತಲವಾರು ದಾಳಿ

ಉಳ್ಳಾಲ:ಬೈಕಿನಲ್ಲಿ ಬರುತ್ತಿದ್ದ ಯುವಕನ ಮೇಲೆ ನಾಲ್ವರು ಅಪರಿಚಿತರ ತಂಡ ತಲವಾರು ದಾಳಿ ನಡೆಸಿದ ಘಟನೆ ಉಳ್ಳಾಲದ ಕೋಟೆಪುರ ಡೀರೋಡ್ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಉಳ್ಳಾಲಬೈಲು…

ಬಜ್ಪೆಯಲ್ಲಿ ಟೈರ್‍ಗೆ ಬೆಂಕಿ, ಆದ್ರೂ ಬಂದ್ ಶಾಂತ

ಬಜ್ಪೆ: ಬಂಟ್ವಾಳದ ಮಾಣಿಹಳ್ಳದಲ್ಲಿ ಹರೀಶ್ ಎಂಬಾತನ ಕೊಲೆಯನ್ನು ಖಂಡಿಸಿ ಹಾಗೂ ಸರಕಾರ ಹಿಂದೂ ದಮನ ನೀತಿಯನ್ನು ಖಂಡಿಸಿ ಬಜರಂಗದಳ ಹಾಗೂ ವಿಹಿಂಪ ಕರೆ ನೀಡಿದ್ದ ಬಂದ್‍ಗೆ ಬಜ್ಪೆ…

ಹರೀಶ್ ಪೂಜಾರಿಯ ಹತ್ಯೆ ಖಂಡಿಸಿ ಬಿಜೆಪಿ ಸಮಿತಿ ವತಿಯಿಂದ ಪ್ರೆಸ್ ಕ್ಲಬ್‍ನ ಸಭೆ

ಬಂಟ್ವಾ:ಳ : ಇಲ್ಲಿನ ನಾವೂರ ಗ್ರಾಮದ ಹಳೆಗೇಟು ಎಂಬಲ್ಲಿ ಸ್ಥಳೀಯ ನಿವಾಸಿ ಹರೀಶ್ ಪೂಜಾರಿಯ ಹತ್ಯೆ ಹಾಗೂ ಶಮೀವುಲ್ಲಾ ಎಂಬವರಿಗೆ ಚೂರಿ ಇರಿತದ ಪ್ರಕರಣವನ್ನು ಖಂಡಿಸಿರುವ ಬಂಟ್ವಾಳ…

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಐಜಿ ಅಮೃತ್‍ಪಾಲ್ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ವಿಶೇಷ ಸಭೆ

ಬಂಟ್ವಾಳ : ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ಸ್ಥಳೀಯ ನಿವಾಸಿ ಹರೀಶ್ ಹತ್ಯೆ ಹಾಗೂ ಶಮೀವುಲ್ಲಾ ಅವರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಎಸ್ಪಿ…

ಬಂಟ್ವಾಳದಲ್ಲಿ ಸಂಪೂರ್ಣ ಯಶಸ್ವಿ

ಬಂಟ್ವಾಳ:ಬಜರಂಗ ದಳ ಶನಿವಾರ ದ.ಕ.ಜಿಲ್ಲಾ ಬಂದ್ ಕರೆಗೆ ಬಂಟ್ವಾಳ ತಾಲೂಕಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ತಾಲೂಕಿನಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.ಬ್ರಹ್ಮರಕೂಟ್ಲು ,ಸೊರ್ನಾಡು,ಕಲ್ಲಡ್ಕ,ಸೂರಿಕುಮೇರು,ಬಡಗ ಬೆಳ್ಳೂರು,ನೆಟ್ಲದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ…

ಮುಡಿಪು: ಬಸ್ಸುಗಳಿಗೆ ಕಲ್ಲು ತೂರಾಟ ಬ್ಯಾನರ್ ಗಳಿಗೆ ಹಾನಿ

ಉಳ್ಳಾಲ: ಟಿಪ್ಪು ಸುಲ್ತಾನ್ ಜಯಂತಿ ವಿಚಾರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಭುಗಿಲೆದ್ದ ಗಲಭೆಗೆ ಸಂಬಂಧಿಸಿ ಬಂಟ್ವಾಳದಲ್ಲಿ ಹತ್ಯೆಗೀಡಾದ ಹರೀಶ್ ಹತ್ಯೆಯನ್ನು ಖಂಡಿಸಿ ಹಿಂದು ಸಂಘಟನೆಗಳು ಕರೆ ನೀಡಿದ…

ಮಹಿಳೆಯರ ಆದಾಯ ಉತ್ಪನ್ನಗಳ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ

ಕೈಕಂಬ: ಪ್ರಜ್ಞಾ ಸಲಹಾ ಕೇಂದ್ರ ವತಿಯಿಂದ ಇ.ಆರ್.ಡಬ್ಲ್ಯೂ.ಸಿ ಯೋಜನೆ ಅಡಿಯಲ್ಲಿ ಕೈಕಂಬ ವಲಯ ವತಿಯಿಂದ ಸಂಘದ ಮಹಿಳೆಯರ ಸ್ವ ಉದ್ಯೋಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮವು…

ಮೂಡಬಿದಿರೆಯಲ್ಲಿ ಬಂದ್

ಮೂಡುಬಿದಿರೆ: ಅಕ್ಟೋಬರ್ 9ರಂದು ಪ್ರಶಾಂತ್ ಕೊಲೆಯಾದ ದಿನ ಹಾಗೂ 10ರಂದು ಬಂದ್ ಆಗಿದ್ದ, ಮೂಡುಬಿದಿರೆ ತಿಂಗಳ ಬಳಿಕ ನ.13ರಂದು ಮತ್ತೊಮ್ಮೆ ಬಂದ್ ಆಗಿದೆ. ನ.10ರಂದು ಟಿಪ್ಪು ಜಯಂತಿ…

ಬಿ.ಸಿ.ರೋಡ್: ಪ್ರತಿಭಟನಾ ಸಭೆ ವೇಳೆ ಕಲ್ಲು ತೂರಾಟ ಪೋಲೀಸರಿಂದ ಲಾಠಿ ಚಾರ್ಜ್, ಗಾಯ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ತಾಲ್ಲೂಕು ಕಚೇರಿ ಎದುರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಸಂಘಟನೆ ವತಿಯಿಂದ ಗುರುವಾರ ಸಂಜೆ ಐದು ಗಂಟೆಗೆ ನಡೆದ ಪ್ರತಿಭಟನೆ…

ಪಣಪಿಲ : ಎರಡೇ ದಿನದಲ್ಲಿ 18 ಅಡಿ ಆಳದ ಬಾವಿ ತೋಡಿ ನೀರು ತಂದ 9 ಜನ ಮಕ್ಕಳು

ಮೂಡುಬಿದಿರೆ: ಹಲವು ವರ್ಷಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ. ಕುಡಿಯಲು ನೀರು ಬೇಕು ಎನ್ನುವ ಗ್ರಾಮಸ್ಥರ ಭಾವನೆಗೆ ಸ್ಪಂದಿಸಿದ್ದು ಸ್ಥಳಿಯಾಡಳಿತವಲ್ಲ, ಜನಪ್ರತಿನಿಧಿಗಳಲ್ಲ. ತಮ್ಮ ಸಾಮಥ್ರ್ಯ ಮೀರಿ, ಪರಿಶ್ರಮದ…

ನಿಧನ: ಸೆಲೆಸ್ತಿನ್ ಪಿಂಟೋ ಶಿರ್ತಾಡಿ

ಮೂಡುಬಿದರೆ: ಶಿರ್ತಾಡಿ ವಾಲ್ಪಾಡಿಯ ದಿ.ಹಿಲಾರಿ ಪಿಂಟೋ ಅವರ ಪತ್ನಿ ಸೆಲೆಸ್ತಿನ್ ಪಿಂಟೋ (84) ನ.12ರಂದು ನಿಧನ ಹೊಂದಿದರು. ವಾಮಂಜೂರು ಇಗರ್ಜಿಯ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ, ಶಿರ್ತಾಡಿ…