ಆಳ್ವಾಸ್ ವಿರಾಸತ್ 2ನೇ ದಿನ
ಮೂಡುಬಿದರೆ: ಆಳ್ವಾಸ್ ವಿರಾಸತ್ 2ನೇ ದಿನ ಪುತ್ತಿಗೆಪದವಿನ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲುರಂಗಮಂದಿರದಲ್ಲಿ ಸೇರಿರುವ ಜನಸ್ತೋಮ.
ಮೂಡುಬಿದರೆ: ಆಳ್ವಾಸ್ ವಿರಾಸತ್ 2ನೇ ದಿನ ಪುತ್ತಿಗೆಪದವಿನ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲುರಂಗಮಂದಿರದಲ್ಲಿ ಸೇರಿರುವ ಜನಸ್ತೋಮ.
ಬಂಟ್ವಾಳ ತಾಲ್ಲೂಕಿನ ನಯನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಗುರುವಾರ ಸಂಜೆ ಆರಂಭಗೊಂಡ ವಾರ್ಷಿಕ ವಿಶೇಷ ಶಿಬಿರವನ್ನು ಜಿಲ್ಲಾ…
ಬಂಟ್ವಾಳ :ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲಿನ ಭೀತಿ ಅರಿತುಕೊಂಡ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಅವರು ಮತದಾರರಿಗೆ ತಲಾ ರೂ 10ಸಾವಿರದಂತೆ ಹಣ ಹಂಚಿಕೆ ಆರಂಭಿಸಿ…
ಬಂಟ್ವಾಳ:ಈ ಬಾರಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಗೊಂದಲ ಮತ್ತು ಬಿಜೆಪಿ ಅಸಮಾಧಾನವು ಜೆಡಿಎಸ್ಗೆ ವರದಾನವಾಗಲಿದೆ ಎಂದು ಜೆಡಿಎಸ್…
ರೈಲು ಯಾನದಲ್ಲಿ ಅನಾಗರಿಕ ವರ್ತನೆ ಬೇಡ:ಶಿಮಂತೂರು ಉದಯ ಶೆಟ್ಟಿ ಮುಂಬಯಿ, : ರತ್ನಗಿರಿಯಲ್ಲಿ ಮತ್ಸ ್ಯಗಂಧ ರೈಲ್ವೇ ಘಟನೆ ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ…
ಮುಂಬಯಿ, ಮಹಾನಗರದಲ್ಲಿನ ಹಿರಿಯ ಉದ್ಯಮಿ, ಸಮಾಜ ಸೇವಕ, ಆರ್.ಎಂ ಕಾಮತ್ (ಹಾಥಿ ಛಾಪ್ ಪಂಢರ್ಪುರಿ) ಸಂಸ್ಥೆಯ ಮಾಲಕ ದಿ| ಹರಿಶ್ಚಂದ್ರ ಮಾಧವ ಕಾಮತ್ ಮೂಲ್ಕಿ ಅವರ ಧರ್ಮಪತ್ನಿ…
ಮಂಗಳೂರು: ಯು ಟು ಸಿನಿಮಾ ಟಾಕೀಸ್ ಲಾಂಛನದಲ್ಲಿ ಶೋಭರಾಜ್ ಪಾವೂರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ‘ಏಸ’ ಹೊಸ ತುಳು ಚಿತ್ರಕ್ಕೆ ಕಾಂತಾವರ ಕಾಂತೇಶ್ವರ ದೇವರ ಸನ್ನಿಧಿಯಲ್ಲಿ…
ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ (ರಿ) ದ.ಕ. ಮಂಗಳೂರು ಇದರ 96ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಡಿಸೆಂಬರ್ 29ರಂದು ಮಂಗಳವಾರ ಬೆಳಿಗ್ಗೆ 11ಗಂಟೆಗೆ ಬಂಟ್ಸ್…
ಮೂಡುಬಿದಿರೆ: ಕಲೆ ಮತ್ತು ಸಂಸ್ಕøತಿಯ ನಿತ್ಯೋತ್ಸವಕ್ಕೆ ವೇದಿಕೆಯಾಗುತ್ತಿರುವ ಜ್ಞಾನಕಾಶಿ ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಾಲ್ಕು ದಿನಗಳ ಕಾಲ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ…
ನೆಲ್ಲಿತೀರ್ಥ: ಶ್ರೀ ಸೋಮನಾಥೇಶ್ವರ ಗುಹಾಲಯ ಇಲ್ಲಿ ವರ್ಷಾವ ಜಾತ್ರಾ ಮಹೋತ್ಸೋವ ಧ್ವಜಾರೋಹಣದೊಂದಿಗೆ ಧಾರ್ಮಿಕ ಹಾಗೂ ಸಾಂಪ್ರದಾುಕ “ಗಳೊಂದಿಗೆ ಪ್ರಾರಂಭಗೊಂಡಿತು. ಬಗ್ಗಮಜಲು ಸುಬ್ರಹ್ಯಣ ತಂತ್ರಿಗಳ ನೇತ್ರತ್ವದಲ್ಲಿ ಧರ್ಮದರ್ಶಿ ಪಿ.ಸುಬ್ರಯ…
ಮುಂಬಯಿ, ಕ್ರಿಸ್ಮಸ್ ಮತ್ತು ನೂತನ ವರ್ಷಾಚರಣಾ ಸಲುವಾಗಿ ರೈಲು ಪ್ರಾಯಾಣಿಕರ ಅನುಕೂಲತೆಗೆ ಕೊಂಕಣ ರೈಲು ಮಾರ್ಗದಲ್ಲಿ ಅಹ್ಮದಾಬಾದ್-ಮಂಗಳೂರು ಮತ್ತು ಮುಂಬಯಿ ಸೆಂಟ್ರಲ್ ಮಂಗಳೂರು ವಿಶೇಷ ರೈಲು ಸೇವೆಗೆ…
ಕೈಕಂಬ:ಪೊಂಪೈ ಮಾತೆ ದೇವಾಲಯ ಗುರುಪುರ ಕೈಕಂಬ ಕ್ರಿಸ್ಮಸ್ ಸೌಹಾರ್ದಕೂಟವನ್ನು ಕೈಕಂಬ ಪೇಟೆಯಲ್ಲಿ ಡಿ.23ರಂದು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಪ್ರಾರ್ಥನೆಯೊಂದಿಗೆ ಕಾರ್ಯಕಮ್ರಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಂಪೈ ಮಾತೆ…
“ ಸರ್ವ ಪ್ರಗತಿ ಪಥದ ಮೂಲ ಆದಿ ಮತೃಭಾಷೆ” – ಶ್ರೀ ರಮೇಶ್ ಶೆಣೈ ಶಾಲಾ ವಾರ್ಷಿಕೋತ್ಸವದಕನ್ನಡ ಹಬ್ಬದಲ್ಲಿ ಪಾಲುದಾರನಾಗಿರುವುದು ತುಂಬ ಸಂತೋಷವನ್ನುಂಟು ಮಾಡಿದೆ. ಅನ್ಯ ಭಾಷೆಗಳ…
ಮುಂಬೈ,:ಭಾರತ ಸಂವಿಧಾನದಿಂದ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಒಂದಾದ ಮೈಥಿಲಿ ಭಾಷೆಯ 12ನೆಯ ಅಂತಾರಾಷ್ಟ್ರೀಯ ಮೈಥಿಲಿ ಸಮ್ಮೇಲನವು ಈ ವರ್ಷ ಮುಂಬಯಿಯಲ್ಲಿ ಆಯೋಜಿಸಲಾಗಿದ್ದು, ಡಿಸೆಂಬರ್ 22 ಹಾಗೂ…