Month: February 2016

ಕರಾಟೆ ಸ್ಪರ್ದೆಯಲ್ಲಿ ಹಾಗೂ 30 ಕೆ ಜಿ ವಿಭಾಗದ ಕುಮಿಟೆ ವಿಭಾಗದಲ್ಲಿ ಸಂಜಯ್ ಪ್ರಥಮ

ಬಂಟ್ವಾಳ: ಪುತ್ತೂರು ಸುಭದ್ರಾ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ದೆಯಲ್ಲಿ 12 ವರ್ಷದ ಒಳಗಿನ ವಿಭಾಗದ ಕರಾಟೆ ಸ್ಪರ್ದೆಯಲ್ಲಿ ಪ್ರಥಮ ಹಾಗೂ 30 ಕೆ…

ಭಾರತ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಪತ್ನಿ ಶ್ರೀಮತಿ. ಜಶೊದಬೆನ್ ಮುಂಬೈನ ಡೆಮಾಲಿಷನ್ ನಿಲ್ಲಿಸುವ ಬಗ್ಗೆ ಹಸಿವು ಸ್ಟ್ರೈಕ್ ಹಾಜರಾಗಲು ಮುಂಬೈಗೆ ಆಗಮಿಸಿದರು.

ಮುಂಬೈ ಫೆಬ್ರವರಿ 12: ಭಾರತ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಪತ್ನಿ ಶ್ರೀಮತಿ. ಜಶೊದಬೆನ್ ಮುಂಬೈನ ಅಜಾದ್ ಮೈದಾನದಲ್ಲಿ ಮಳೆಗಾಲದಲ್ಲಿ ಕೊಳಚೆ ಡೆಮಾಲಿಷನ್ ನಿಲ್ಲಿಸುವ ಬಗ್ಗೆ ಹಸಿವು…

74ನೇ ಹುಟ್ಟುಹಬ್ಬ ಆಚರಿಸಿದ ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ವಿದ್ಯಾಸಾಗರ್ ರಾವ್

ಮುಂಬೈ 12 ಫೆಬ್ರವರಿ: 74ನೇ ಹುಟ್ಟುಹಬ್ಬ ಆಚರಿಸಿದ ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ವಿದ್ಯಾಸಾಗರ್ ರಾವ್. ಹಲವು ಗಣ್ಯರು ಶುಭಾಶಯ ಕೋರಿದರು. ಭಾರತದ ಉಪಾಧ್ಯಕ್ಷ ಮೊಹಮ್ಮದ್ ಹಮೀದ್ ಅನ್ಸಾರಿ…

ಮುಂಬೈನ ಬಿಜೆಪಿ ಅಲ್ಪಸಂಖ್ಯಾತ ಕಾರ್ಯಕರ್ತರು ಭಯೋತ್ಪಾದನೆ ಮತ್ತು ಐಸಿಸ್ ಸಂಘಟನೆಗಳ ವಿರುದ್ದ ಪ್ರತಿಭಟನೆ ನಡೆಸಿದರು

ಮುಂಬೈ ಫೆಬ್ರವರಿ 12: ಮುಂಬೈನ ಧಾರಾವಿನಲ್ಲಿ ಬಿಜೆಪಿ ಅಲ್ಪಸಂಖ್ಯಾತ ಕಾರ್ಯಕರ್ತರು ಭಯೋತ್ಪಾದನೆ ಮತ್ತು ಐಸಿಸ್ ಸಂಘಟನೆಗಳ ವಿರುದ್ದ ಪ್ರತಿಭಟನೆ ನಡೆಸಿದರು.

ಗುರುಪುರ ಫೆ.14 ರಿಂದ ಕಾಲಾವಧಿ ಬಂಡಿ ಜಾತ್ರೆ

ಗುರುಪುರ: ಶ್ರೀ ಮುಂಡಿತ್ತಾಯ ದೈವಸ್ಥಾನ ಮೂಳೂರು ಇಲ್ಲಿಯ ವಾರ್ಷಿಕ ಬಂಡಿ ಜಾತ್ರೆಯು ಫೆ.14 ರಂದು ಭಾನುವಾರ ಪ್ರಾತಾಕಾಲ ಭಂಡಾರ ಹೊರಡುವುದು ಬೆಳಗ್ಗೆ 9.30ಕ್ಕೆ ಧ್ವಜಾರೋಹಣ ಬೆಳಗ್ಗೆ 11.…

ಅಮ್ಮುಂಜೆ ಮರ್ಲ್ ಜುಮಾದಿ ದೈವಕ್ಕೆ ನೇಮೋತ್ಸವ

ಅಮ್ಮುಂಜೆ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಶ್ರೀ ವಿನಾಯಕ ಜನಾರ್ಧನ ದೇವಸ್ಥಾನದ ಕ್ಷೇತ್ರದಲ್ಲಿ ನೆಲೆ ನಿಂತಿರುವ ಮರ್ಲ್ ಜುಮಾದಿ ದೈವದ ನೇಮೋತ್ಸವ ಹಾಗೂ ಶ್ರೀ ರಕ್ತೇಶ್ವರೀಗೆ ಪರ್ವ…

ಕಲ್ಲಡ್ಕ: ಸ್ವಚ್ಛ ಸಪ್ತಾಹದ ಸಮಾರೋಪ ಸಮಾರಂಭ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಣವ ವಿದ್ಯಾರ್ಥಿ ಸಂಘ ಆಯೋಜಿತ ಸ್ವಚ್ಛ ಸಪ್ತಾಹದ ಸಮಾರೋಪ ಸಮಾರಂಭ ಶುಕ್ರವಾರ ಸಂಜೆ ಕಾಲೇಜಿನಲ್ಲಿ ನಡೆಯಿತು.ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ…

ನೈಸರ್ಗಿಕ ನಾಗಮಂಡಲ ಪುಣ್ಯೋತ್ಸವದಿಂದ ಪುಣ್ಯಪ್ರಾಪ್ತಿ ಶ್ರೀಕ್ಷೇತ್ರ ಮುಚ್ಚೂರು ಧಾರ್ಮಿಕ ಸಭೆಯಲ್ಲಿ ಪಂಜ ಭಾಸ್ಕರ ಭಟ್

ಮುಚ್ಚೂರು:ನಾಗಮಂಡಲ ಉತ್ಸವವು ಶಿವ ನಾಗ, ವಿಷ್ಣುನಾಗ ಇವುಗಳ ವ್ಯತ್ಯಾಸ ಅರಿತು ನಾಗಾರಾಧನೆ ನಡೆಯಬೇಕು. ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿ ನಾಗಮಂಡಲ ಮಾಡಬೇಕು. ರಾಸಾಯನಿಕ ವಸ್ತುಗಳನ್ನು ಬಳಸಿ, ನಾಗರಾಧನೆ ಮಾಡಿವುದರಿಂದ…

ಸಂಗಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳಿಂದ ಮತಯಾಚನೆ

ಬಂಟ್ವಾಳ; ತಾಲೂಕಿನ ಸಂಗಬೆಟ್ಟು ಜಿಲ್ಲಾ ಪಂಚಾಯತ್ ಕಾಂಗ್ರೇಸ್ ಅಭ್ಯರ್ಥಿ ಮಾಯಿಲಪ್ಪ ಸಾಲ್ಯಾನ್ ಅವರು ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಹಾಗೂ ಕಾರ್ಯಕರ್ತರ ಸಭೆ ನಡೆಸಿ…

ಇಂಡೋ-ಶ್ರೀಲಂಕಾ ಹಿರಿಯರ ಕ್ರೀಡಾಕೂಟ ಹ್ಯಾಮರ್ ಎಸೆತದಲ್ಲಿ ಪ್ರೇಮನಾಥ ಶೆಟ್ಟಿ ನೂತನ ಕೂಟ ದಾಖಲೆ

ಮೂಡುಬಿದಿರೆ: ಶ್ರೀಲಂಕಾದಲ್ಲಿ ಜರಗಿದ ಇಂಡೋ-ಶ್ರೀಲಂಕಾ ಹಿರಿಯರ ಕ್ರೀಡಾಕೂಟದಲ್ಲಿ 45ರ ವಯೋಮಿತಿ ವಿಭಾಗದ ಹ್ಯಾಮರ್ ಎಸೆತದಲ್ಲಿ ಪ್ರೇಮನಾಥ ಶೆಟ್ಟಿ ಅವರು ನೂತನ ಕೂಟ ದಾಖಲೆಯೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.…

ಇಸ್ಲಾಮಿಕ್ ಮೊಡುಲ್ ಎಕ್ಸ್ಪೊ 2016 : ಅಲ್ ಪುರ್ಖಾ ನ್ ಪ್ರಥಮ

ಮೂಡುಬಿದಿರೆ : ಹಿದಾಯ ಮೆಸ್ಕೊ ಅರೆಬಿಕ್ ಅಕಾಡೆಮಿ ಮಂಗಳೂರು ಆಯೋಜಿಸಿದ ಅವಿಭಜಿತ ದ.ಕ ಜಿಲ್ಲಾಮಟ್ಟದಪ್ರೌಢಶಾಲಾ ಇಸ್ಲಾಮಿಕ್ ಮೊಡ್ಯುಲ್ ಸ್ಪರ್ದೆಯಲ್ಲಿ ಮೂಡುಬಿದಿರೆ-ಅಲ್ ಫುರ್ಖಾನ್ ಇಸ್ಲಾಮಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್…

ಸಮಾಜ ಸುಧಾರಣೆಯಲ್ಲಿ ಪತ್ರಕರ್ತರು ಹಾಗೂ ಮಾಧ್ಯಮ ಛಾಯಾಗ್ರಾಹಕರ ಜವಬ್ದಾರಿ ಮಹತ್ತರವಾಗಿದೆ: ಡಾ.ಭಟ್

ಬಂಟ್ವಾಳ: ಕಿಶೋರ್ ಅವರ ಛಾಯಾಗ್ರಹಣ ಅದ್ಭುತ ಸಾಧನೆಯಾಗಿದೆ, ಒಂದೊಂದು ಛಾಯಾಚಿತ್ರಗಳಿಂದ ಅದರದ್ದೇ ಆದ ಭಾವನೆಗಳು ವ್ಯಕ್ತವಾಗುತ್ತಿದ್ದು, ಮನಮುಟ್ಟುವಂತಿದೆ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ.ಪ್ರಭಾಕರ ಭಟ್…

ನಾಗರಹೊಳೆಯಲ್ಲಿ ಛಾಯಾಚಿತ್ರೀಕರಣಕ್ಕೆ ವಿಶೇಷ ಅವಕಾಶ: ಸಚಿವ ರೈ

ಬಂಟ್ವಾಳ: ವನ್ಯಜೀವಿ ಛಾಯಾಚಿತ್ರಗ್ರಹಣಕ್ಕೆ ಅಂತರ್ರಾಷ್ಟ್ರೀಯ ಮಟ್ಟದ ಮನ್ನಣೆಯಿದ್ದು, ಈ ನಿಟ್ಟಿನಲ್ಲಿ ತಾಲೂಕಿನ ವನ್ಯಜೀವಿ ಛಾಯಾಚಿತ್ರದ ಆಸಕ್ತರಿಗೆ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಛಾಯಾಚಿತ್ರೀಕರಣಕ್ಕೆ ವಿಶೇಷ ಅವಕಾಶ ನೀಡುವುದಾಗಿ ರಾಜ್ಯ…