Month: September 2016

ಮೂಡುಬಿದಿರೆ: ಜೇಸಿ ಸಪ್ತಾಹ-2016 ಸರಣಿ ಕಾರ್ಯಕ್ರಮಕ್ಕೆ ಚಾಲನೆ

ಮೂಡುಬಿದಿರೆ : ಜೇಸಿಐ ಮೂಡುಬಿದಿರೆ ತ್ರಿಭುವನ್ ಆಶ್ರಯದಲ್ಲಿ ಜೇಸಿ ಸಪ್ತಾಹ-2016 ಸರಣಿ ಕಾರ್ಯಕ್ರಮ ಹಾಗೂ ಸುರಕ್ಷಾ ದಿನಾಚರಣೆಯನ್ನು ಮಂಜುಳಾ ಅಭಯಚಂದ್ರ ಜೈನ್ ಧವಲಾ ಕಾಲೇಜು ಹಾಗೂ ರೋಟರಿ…

ಸೆ. 16ಕ್ಕೆ: ಆಳ್ವಾಸ್ ವಿದ್ಯಾರ್ಥಿಸಿರಿ ಅಧ್ಯಕ್ಷರ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸುತ್ತಿರುವ ‘ಆಳ್ವಾಸ್ ವಿದ್ಯಾರ್ಥಿಸಿರಿ 2016’ ವಿದ್ಯಾರ್ಥಿ ಸಾಹಿತ್ಯ ಸಂಸ್ಕøತಿ ಸಮ್ಮೇಳನವು ನವಂಬರ ತಿಂಗಳಲ್ಲಿ ವಿದ್ಯಾಗಿರಿಯಲ್ಲಿ ಜರಗಲಿದ್ದು ಈ ಸಮ್ಮೇಳನದ ಅಧ್ಯಕ್ಷರ ಆಯ್ಕೆ…

ಕಟೀಲು ಭಕ್ತವೃಂದದಿಂದ ಬೃಹತ್ ಕಾಲ್ನಡಿಗೆ ಜಾಥಾ

ಮೂಡುಬಿದಿರೆ: ಸಾಮಾಜಿಕ ಜಾಲತಾಣದಲ್ಲಿ ಕಟೀಲು ಶ್ರೀದೇವಿಯ ಬಗ್ಗೆ ಅವಹೇಳನಕಾರಿಯಾಗಿ ವಿಷಯಗಳನ್ನು ಪ್ರಕಟಿಸಸಿರುವುದರ ವಿರುದ್ಧ ಕಟೀಲು ಶ್ರೀದುರ್ಗಾ ಪರಮೇಶ್ವರಿ ಭಕ್ತ ವೃಂದ ವತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ಶುಕ್ರವಾರ…

ಮೂಡುಬಿದಿರೆ ಗಣೇಶೋತ್ಸವ ಸಂಪನ್ನ

ಹಿರಿಯ ನಾಗರಿಕರಿಗೆ ಗುರುತು ಚೀಟಿ ದಾಖಲೀಕರಣ ಕಾರ್ಯಕ್ರಮ ಮೂಡುಬಿದಿರೆ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಐದು ದಿನಗಳು ನಡೆದ ಮೂಡುಬಿದಿರೆ 53ನೇ ಗಣೇಶೋತ್ಸವವು ಶುಕ್ರವಾರ ಸಂಪನ್ನಗೊಂಡಿತ್ತು. ಮೂಡುಬಿದಿರೆ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಶಿಕ್ಷಕರ ದಿನಾಚರಣೆ

ಕೈಕಂಬ:ಗುರುಪುರ ಕೈಕಂಬದ ಅವರ್ ಲೇಡಿ ಆಫ್ ಪೊಂಪೈ ಅಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡಿಸ್ ಮುಖ್ಯ ಅತಿಥಿಯಗಿ ಶಿಕ್ಷಕರ…

ಗುರುಪುರ ಕೈಕಂಬದಲ್ಲಿ ವಿಘ್ನೇಶ್ ಮೊಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭ

ಕೈಕಂಬ: ಸೆ.8 ಗುರುವಾರ ಗುರುಪುರ ಕೈಕಂಬದ ಸ್ಟಾರ್ ಕಾಂಪ್ಲೆಕ್ಸ್ ನಲ್ಲಿ ವಿಘ್ನೇಶ್ ಮೋಟಾರ್ ಡ್ರೈವಿಂಗ್ ಸ್ಕೂಲ್ ಇದರ ಮೂರನೆ ಶಾಖೆಯು ಕೈಕಂಬ ಪೆಟ್ರೋಲ್ ಪಂಪ್‍ ಎದುರಿನ ಕಟ್ಟಡದಲ್ಲಿ…

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ

ಬಂಟ್ವಾಳ; ವಿದ್ಯಾರ್ಥಿ ದೆಸೆಯಲ್ಲಿ ಕಲಿಕೆಯ ಜೊತೆಗೆ ಕ್ರೀಡಾ ಸ್ಪೂರ್ತಿಯನ್ನು ಬೆಳೆಸಿಕೊಳ್ಳುವುದು ಶಾರೀರಿಕ ಸಧೃಡತೆಗೆ ಪೂರಕ ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ಹೇಳಿದ್ದಾರೆ.ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ…

ಅಡ್ಡೂರು 30ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ

ಕೈಕಂಬಅಡ್ಡೂರು 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವತಿಯಿಂದ ಗುರುಪುರ ಗ್ರಾ.ಪಂ,ಸದಸ್ಯ ಮತ್ತು ಸಮಾಜ ಸೇವಕ ಮಹಮ್ಮದ್ ಸಾದಿಖ್ ಅಡ್ಡೂರು ಇವರನ್ನು ಫಲ ಪುಷ್ಪ ನೀಡಿ ಸಮ್ಮಾನಿಸಲಾಯಿತು.…

ಶಟಲ್ ಬ್ಯಾಡ್ಮಿಂಟನ್ ನಲ್ಲಿ ಹಸ್ತಾ ಎಸ್ ಜೈನ್ ಮೈಸೂರು ವಿಭಾಗ ಮಟ್ಟದಲ್ಲಿ ಆಡಲು ಆಯ್ಕೆ

ವಿಟ್ಲ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪುತ್ತೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕಿಯರ 17ರ ವಯೋಮಾನದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಟ್ಲದ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ…

ಪ್ರವಾದಿಯವರ ಕುಟುಂಬವನ್ನು ಗೌರವಿಸುವುದು ಮುಸ್ಲಿಮರ ಕಾರ್ಯ:ಸುರಿಬೈಲ್

ಉಳ್ಳಾಲ:ಇಸ್ಲಾಂ ಧರ್ಮಕ್ಕಾಗಿ ಹಗಲಿರುಳು ಜೀವನವನ್ನು ಮುಡಿಪಾಗಿಟ್ಟಿದ್ದ ಪ್ರವಾದಿಯವರು ಮುಸ್ಲಿಮರಿಗೆ ಧಾರ್ಮಿಕ ವಿಚಾರಗಳನ್ನು ಬೋಧಿಸಲು ಅವರ ಕುಟುಂಬವನ್ನೇ ಬಿಟ್ಟು ಹೋದವರು. ಅವರ ಕುಟುಂಬವನ್ನು ಗೌರವಿಸುವ ಕೆಲಸ ನಮ್ಮಿಂದಾಗಬೇಕಾಗಿದೆ. ಆ…

ಪೌಷ್ಟಿಕ  ಆಹಾರವು ಆರೋಗ್ಯಕರ ಜೀವನದ ಹಾದಿ

ಉಳ್ಳಾಲ: ನೆಪೋಯ ನರ್ಸಿಂಗ್ ಕಾಲೇಜು , ಯೆನೆಪೋಯ ವಿಶ್ವವಿದ್ಯಾಲಯವು ವಿಶ್ವ ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ಸೆಪ್ಟೆಂಬರ್ 7, 2016 ರಂದು ಯೆನೆಪೋಯ ಆಸ್ಪತ್ರೆ ದೇರಳಕಟ್ಟೆಯ ಹೊರರೋಗಿ…

ಪ್ರಾಮಾಣಿಕತೆ ಮೆರೆದ ಆಟೋ ಚಾಲಕ , ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯಿಂದ ಸನ್ಮಾನ.

ಮಂಗಳೂರು: ಮಂಗಳೂರಿನ ರಿಕ್ಷಾ ಪಾರ್ಕ್ನಿಂದ ಆ. 26 ಶುಕ್ರವಾರದಂದು ಪ್ರಯಾಣಿಕರೊರ್ವ ಪ್ರತಾಪ್ ಶೆಟ್ಟಿ ಅವರ ರಿಕ್ಷದಲ್ಲಿ ಪ್ರಯಾಣಿಸುವಾಗ ತಮ್ಮ ರಿಕ್ಷಾದಲ್ಲಿ ಬಿಟ್ಟುಹೋದ 5 ಲಕ್ಷ ಮೌಲ್ಯದ ಚಿನ್ನಾಭರಣ…

37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಶೋಭಾಯಾತ್ರೆಯ ಸ್ತಭ್ಧ ಚಿತ್ರಗಳು

ಬಂಟ್ವಾಳ: ಇಲ್ಲಿನ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಆಶ್ರಯದಲ್ಲಿ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ವಿಸರ್ಜನೆ ಶೋಭಾಯಾತ್ರೆ ವಿಜ್ರಂಭಣೆಯಿಂದ ನಡೆಯಿತು.

ಶ್ರೀರಾಮ ಮಂದಿರ ವಡಾಲದ ಜಿಎಸ್‍ಬಿ ಶ್ರೀ ಮಹಾ ಗಣಪತಿ ದರ್ಶನ ಪಡೆದ ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ

ಮುಂಬಯಿ,: ಮುಂಬಯಿ ಅಲ್ಲಿನ ಸಾರ್ವಜನಿಕ ಶ್ರೀ ಗಣಪತಿ ಉತ್ಸವಕ್ಕೆ ವಿಶ್ವ ಪ್ರಸಿದ್ಧಿಯ ಮಹಾರಾಷ್ಟ್ರದಲ್ಲಿನ ಶ್ರೀಮಂತ ಮತ್ತು ಬಂಗಾರದ ಗಣೇಶ ಹೆಗ್ಗಳಿಕೆ ಪಾತ್ರವಾದ ವಡಲಾ ಅಲ್ಲಿನ ಶ್ರೀ ರಾಮ…