Month: September 2016

ಪಕ್ಷಿಕೆರೆ ಪಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ

ಪರಿಸರ ನಾಶದ ಬಗ್ಗೆ ವಿಶೇಷ ಕಾಳಜಿಯಿಂದ ಗಿಡನೆಟ್ಟು ಪೋಷಿಸುವ ಕಾರ್ಯ ಅಭಿನಂದನಿಯ ಎಂದು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು ಅವರು ಉದ್ಯಮಿ ಸಮಾಜ ಸೇವಕ…

ಜಾತಿ ಧರ್ಮದ ಎಲ್ಲೆಯನ್ನು ಮೀರಿ ಮಾಡುವ ದಾನವೇ ರಕ್ತದಾನ. ಡಾ ಚುಂತಾರು

ಬಂಟ್ವಾಳ, : ಜಾತಿ ಧರ್ಮದ ಎಲ್ಲೆಯನ್ನು ಮೀರಿ ಮಾಡುವ ದಾನವೇ ರಕ್ತದಾನ. ದಾನಗಳಲ್ಲಿ ಅತೀ ಶ್ರೇಷ್ಠವಾದ ದಾನವೇ ಇದಾಗಿದೆ. ಪ್ರತಿ ಮನುಷ್ಯನ ದೇಹದಲ್ಲಿ ಹರಿಯುತ್ತಿರುವ ರಕ್ತಕ್ಕೆ ಯಾವುದೇ…

ಬಂಟ್ವಾಳ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತ ತೆಲಿಕೆದಬೊಳ್ಳಿ ಲಯನ್ ದೇವದಾಸ್ ಕಾಪಿಕಾಡ್ ಗೆ ಸನ್ಮಾನ

ಬಂಟ್ವಾಳ : ಹಿಂದೂ ಧಾರ್ಮಿಕ ಸೇವಾ ಸಮಿತಿ ಇದರ ಆಶ್ರಯದಲ್ಲಿ ನಡೆಯುವ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತ ತೆಲಿಕೆದಬೊಳ್ಳಿ ಲಯನ್…

ಅಮೇರಿಕಾದಲ್ಲಿ ದಶಲಕ್ಷಣ ಪರ್ವ: ಮೂಡುಬಿದಿರೆಯ ಭಟ್ಟಾರಕಶ್ರೀ ನೇತೃತ್ವ

ಮೂಡುಬಿದಿರೆ: ಅಮೇರಿಕಾ ಗ್ರೇಟರ್ ಬೊಸ್ಟನ್‍ನ ಜೈನ ಕೇಂದ್ರದಲ್ಲಿ ಸೆ.6ರಿಂದ 16ರವೆರೆಗೆ ನಡೆಯಲಿರುವ ದಶಲಕ್ಷಣ ಪರ್ವದ ನೇತೃತ್ವವನ್ನು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ವಹಿಸಿದ್ದು,…

ಮೂಡುಬಿದಿರೆ, ಅಲಂಗಾರು ಚರ್ಚ್‍ನಲ್ಲಿ ತೆನೆಹಬ್ಬ

ಮೂಡುಬಿದಿರೆ: ಕ್ರೈಸ್ತರ ಪವಿತ್ರ ಹಬ್ಬವಾದ ತೆನೆಹಬ್ಬವನ್ನು (ಮೊಂತಿ ಫೆಸ್ತ್) ಮೂಡುಬಿದಿರೆ ನಗರದ ಕೋರ್ಪುಸ್ ಕ್ರಿಸ್ತಿ ಹಾಗೂ ಅಲಂಗಾರು ಹೋಲಿ ರೋಸರಿ ಚರ್ಚ್‍ನಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು. ಮೂಡುಬಿದಿರೆ ಪೇಟೆಯ…

ಭಾರತ್ ಬ್ಯಾಂಕಿನ ಮಹಾಪ್ರಬಂಧಕರಾದ ನಿತ್ಯಾನಂದ ಡಿ. ಕೋಟ್ಯಾನ್ ಸೇವಾ ನಿವೃತ್ತಿ

ಮುಂಬಯಿ, : ಭಾರತ್ ಕೋ-ಆಪರೇಟಿವ್ ಬ್ಯಾಂಕಿನಲ್ಲಿ 24 ವರ್ಷಗಳಷ್ಟು ಸುದೀರ್ಘ ಸೇವೆ ಸಲ್ಲಿಸಿದ ಮಹಾಪ್ರಬಂಧಕರಾದ ನಿತ್ಯಾನಂದ ಡಿ. ಕೋಟ್ಯಾನ್ ಅವರು 31.08.2016 ರಂದು ಸೇವಾ ನಿವೃತ್ತರಾದರು. ನಿವೃತ್ತಿ…

ಮಾರಿಪಲ್ಲ: ಹೈಮಾಸ್ಟ್ ದೀಪ ಉದ್ಘಾಟನೆ

ಬಂಟ್ವಾಳ, : ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಲ್ಲ ರಾಷ್ಟ್ರೀಯ ಹೆದ್ದಾರಿಯ ರಸ್ತೆ ವಿಭಜಕದಲ್ಲಿ 1.30 ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಿದ ಹೈಮಾಸ್ಟ್ ದೀಪವನ್ನು ಬುಧವಾರ ಸಂಜೆ…

ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಹನುಮಾನ್ ಶಾಖೆ ತುಂಬೆ ಇದರ ವತಿಯಿಂದ ಮಣಿಕಂಠ ವಿಜಯ ಟ್ಯಾಬ್ಲೋ ಸ್ತಬ್ದ ಚಿತ್ರ

ಬಂಟ್ವಾಳ: ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಹನುಮಾನ್ ಶಾಖೆ ತುಂಬೆ ಇದರ ವತಿಯಿಂದ 3ನೇ ವರ್ಷದ ಮಣಿಕಂಠ ವಿಜಯ ಎಂಬ ಟ್ಯಾಬ್ಲೋವನ್ನು ಪ್ರದರ್ಶಿಸಲಾಯಿತು.…

ಆಳ್ವಾಸ್ ಎಂಬಿಎ ಪ್ರಾರಂಬೋತ್ಸವ

ಕೌಶಲ್ಯದಿಂದ ಅಭಿವೃದ್ಧಿ ಮೂಡುಬಿದಿರೆ: ಯಾವುದೇ ಸಂದರ್ಭದಲ್ಲಿ ತಾನು ಕೆಲಸ ಮಾಡುವ ಕ್ಷೇತ್ರ, ತನ್ನ ಕುಟುಂಬ ಹಾಗೂ ಸಮಾಜವನ್ನು ಸಮರ್ಥವಾಗಿ ನಿಭಾಯಿಸಲು ಗುಣ ಪ್ರತಿಯೊಬ್ಬರಲ್ಲಿ ಬರಬೇಕು. ಎಂಬಿಎ ವಿದ್ಯಾರ್ಥಿಗಳು…

ವಾಮಂಜೂರು ಸಂತ ಶ್ರಮಿಕ ಜೋಸೆಫರ ಚರ್ಚ್‍ನಲ್ಲಿ ಮೊಂತಿ ಫೆಸ್ತ್ ಆಚರಣೆ

ಕೈಕಂಬ:ಕೊಂಕಣ್ ಕರಾವಳಿ ತೀರದ ಕೊಂಕಣಿ ಕಥೋಲಿಕ್ ಕ್ರೈಸ್ತರಿಗೆ ಸೆ.8ರಂದು ಇಮ್ಮಡಿ ಸಂಭ್ರಮ. ಒಂದೆಡೆ ಆದಿಪಾರಂಪರಹಿತ ಯೇಸುವಿ ತಾಯಿ ಸಂತ ಜೊಕಿಂ ಮತ್ತು ಅನ್ನಾರವರ ಪುತ್ರಿ ಕನ್ಯಾಮೇರಿಯ ಜನನದ…

ಕೈಕಂಬ ಪೊಂಪೈ ಚರ್ಚ್‍ನಲ್ಲಿ ಮೊಂತಿ ಫೆಸ್ತ್ ಆಚರಣೆ

ಕೈಕಂಬ:ಕನ್ಯಮರಿಯಮ್ಮನವರ ಜನ್ಮದಿನವನ್ನು ಕೈಕಂಬ ಪೊಂಪೈಮಾತೆಯ ಇಗರ್ಜಿಯಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು.ಕೈಕಂಬ ಪೊಂಪೈಮಾತೆಯ ಇಗರ್ಜಿಯ ಫಾದರ್ ಆ್ಯಂಟನಿ ಲೋಬೋ ಪ್ರವೇಶ ದ್ವಾರದಲ್ಲಿ ತೆನೆಯನ್ನು ಆಚರಿಸಿ ನೂರಾರು ಭಕ್ತರು ಮೆರವಣಿಗೆಯಲ್ಲಿ…

ಬಂಟ್ವಾಳ ಪೌಷ್ಠಿಕತೆ ಮತ್ತು ಡೆಂಗ್ಯೂ ಜ್ವರದ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ

ಬಂಟ್ವಾಳ: ಮಹಿಳೆಯೋರ್ವಳು ಆರೋಗ್ಯವಂತಳಾದರೆ ದೇಶ ಆರೋಗ್ಯವಂತಾಗುತ್ತದೆ , ಸೌಹಾರ್ದ ಬದುಕಿನಿಂದಾಗಿ ಮನುಷ್ಯರಿಗೆ ಶಾಂತಿ, ನೆಮ್ಮದಿ ಸಿಕ್ಕರೆ ಆರೋಗ್ಯ ತನ್ನಷ್ಟಕ್ಕೆ ವೃದ್ದಿಯಾಗುತ್ತದೆ ಎಂದು ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಹೇಳಿದರು.…

ವಿಶ್ವ ಹಿಂದೂ ಪರಿಷದ್ ವಿಟ್ಲ ಇದರ ಆಶ್ರಯದಲ್ಲಿ 35 ನೇ ವರ್ಷದ ಶ್ರೀ ಗಣೇಶೋತ್ಸವ

ವಿಶ್ವ ಹಿಂದೂ ಪರಿಷದ್ ವಿಟ್ಲ ಇದರ ಆಶ್ರಯದಲ್ಲಿ ನಡೆಯುವ 35 ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಜಿತೇಂದ್ರ ಕೊಟ್ಟಾರಿ ಮಂಗಳೂರು ಇವರು ಧಾರ್ಮಿಕ ಉಪನ್ಯಾಸ ನೀಡಿದರು.…

ವಿಟ್ಲದಲ್ಲಿ ನೂತನ ಕಾಂಚನ ಹೋಂಡಾ ನಾಲ್ಕನೇ ಅಧಿಕೃತ ಸೇವಾಕೇಂದ್ರ ಉದ್ಘಾಟನೆ

ವಿಟ್ಲದಲ್ಲಿ ನೂತನವಾಗಿ ಪ್ರಾರಂಭಗೊಂಡ ಕಾಂಚನ ಹೋಂಡಾ ನಾಲ್ಕನೇ ಅಧಿಕೃತ ಸೇವಾಕೇಂದ್ರವನ್ನು ವಿಟ್ಲ ವೆಂಕಟೇಶ್ವರ ಪ್ರೊಸ್ಸೆಸರ್ಸ್‍ನ ಮಾಲಕ ಸುಬ್ರಾಯ ಪೈ ಯವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಟ್ಲ ಅರಮನೆಯ…