Month: October 2016

`ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಮತ್ತು ಯುವ ಸಬಲೀಕರಣ’ ಮಾಹಿತಿ ಕಾರ್ಯಕ್ರಮವು

ವಿಟ್ಲ: ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್, ಲಿಯೋ ಕ್ಲಬ್ ಮತ್ತು ವಿಟ್ಲ ಸರಲಾರಿ ಪ್ರಥಮ ದರ್ಜೆ ಕಾಲೇಜು ಇದರ ಸಹಯೋಗದೊಂದಿಗೆ ಕಾಲೇಜಿನಲ್ಲಿ `ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಮತ್ತು…

ಮತ್ತೆ ಬಾ ಅಂಗಳಕ್ಕೆ..

ಮತ್ತೆ ಬಾ ಅಂಗಳಕ್ಕೆ.. ಕತ್ತಲ ಮುಸುಕಾಟಕ್ಕೆ ಕಣ್ಣು ಕಟ್ಟಿ ಬಿಟ್ಟ ಆಟದಂತೆ ನಾನಿರುವೆ ನಡುಬೀದಿಲಿ…. ನನಗೇನು ಗೊತ್ತು ಗೆಳೆಯ ಕತ್ತಲಲ್ಲೂ ದಾರಿಯಿದೆಯೇ?? ಬಿಳಿಕಲ್ಲು ಚುಚ್ಚುತ್ತಿದೆ ಕಾಲಿಗೇನೋ ಸಿಗುತ್ತಿದೆ…

ಮೂಡುಬಿದಿರೆ : ಇಂಟರ್‍ಲಾಕ್ ಕಾಮಗಾರಿ ಉದ್ಘಾಟನೆ

ಮೂಡುಬಿದಿರೆ : ಇಲ್ಲಿನ ಪುರಸಭೆಯ ವತಿಯಿಂದ 2015-16ನೇ ಸಾಲಿನ ಎಸ್.ಎಫ್.ಸಿ ಪ್ರೋತ್ಸಾಹ ನಿಧಿಯಲ್ಲಿ ವಾರ್ಡ್ ಸಂಖ್ಯೆ 12ರ ಗೌರಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ 3ಲಕ್ಷ ವೆಚ್ಚದಲ್ಲಿ ಅಳವಡಿಸಿರುವ…

ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಸಂಘ ಮಹಾಸಭೆ: ಹಿರಿಯ ಕಲಾವಿದರಿಗೆ ಸನ್ಮಾನ

ಮೂಡುಬಿದಿರೆ: ಇಲ್ಲಿನ ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಸಂಘದ 4ನೇ ವರ್ಷದ ವರ್ಷದ ಮಹಾಸಭೆ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆಯಿತು. ಉದ್ಯಮಿ ಶ್ರೀಪತಿ ಭಟ್ ಸಮಾರಂಭವನ್ನು ಉದ್ಘಾಟಿಸಿ, ಪ್ರಾಚೀನ…

ಅ.28: ಮೂಡುಬಿದಿರೆ ಆಳ್ವಾಸ್‍ನಲ್ಲಿ ಅಖಿಲ ಭಾರತ ವಿ.ವಿ. ಕ್ರಾಸ್‍ಕಂಟ್ರಿ ಚಾಂಪಿಯನ್‍ಶಿಪ್

ಮೂಡುಬಿದಿರೆ : ರಾಜೀವ್‍ಗಾಂಧಿ ಆರೋಗ್ಯ ವಿ.ವಿ.ಬೆಂಗಳೂರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.28ರಂದು ಮೂಡುಬಿದಿರೆಯಲ್ಲಿ ಅಖಿಲ ಭಾರತ ಅಂತರ್ ವಿ.ವಿ.ಪುರುಷರ ಹಾಗೂ ಮಹಿಳೆಯರ ವಿಭಾಗದ…

ಜಯಾಲಲಿತಾ ಆರೋಗ್ಯ ವಿಚಾರಿಸಲು ಅ.19ರಂದು ಪ್ರಧಾನಿ ಮೋದಿ ಚೆನ್ನೈಗೆ ಭೇಟಿ

ಚೆನ್ನೈ: ಅನಾರೋಗ್ಯಕ್ಕೀಡಾಗಿ ಕಳೆದೊಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯ ವಿಚಾರಿಸಲು ಇಂದು ಪ್ರಧಾನಿ ಮೋದಿ ಚೆನ್ನೈಗೆ ಆಗಮಿಸುತ್ತಿದ್ದಾರೆ. ಈ…

ಶ್ರೀನಗರ: 44 ಉಗ್ರರನ್ನ ಜೀವಂತವಾಗಿ ಹಿಡಿದ ಸೇನೆ, ಚೀನಾ ಧ್ವಜ ವಶ

ಶ್ರೀನಗರ: ಉಗ್ರರ ಅಡಗುತಾಣಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದ ಧ್ವಜಗಳು ಪತ್ತೆಯಾಗಿವೆ. ಅಲ್ಲದೇ ಸೋಮವಾರ ಸುಮಾರು 12 ಗಂಟೆ ಕಾಲ ಸೇನೆ, ಪೊಲೀಸರು, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್…

ಬಿ.ಸಿ.ರೋಡು: 23ರಂದು ಕುಲಾಲ ಕುಂಬಾರರ ಯುವ ಸಮ್ಮೇಳನ

ಬಂಟ್ವಾಳ : ಬಂಟ್ವಾಳ ತಾಲೂಕಿನ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭೆ ಮತ್ತು ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳ ವಿಧಾನಸಭೆ ಆಶ್ರಯದಲ್ಲಿ…

ನವರಾತ್ರಿ ಪ್ರಯುಕ್ತ ಕಬಕ ಮಹಾದೇವಿ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಕಬಕ ಮಹಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ರಾಜೇಶ್ ವಿಟ್ಲ ತಂಡ ಹಾಗೂ ಆರ್ ಕೆ ಆಟ್ರ್ಸ್ ಚಿನ್ನರ ಮನೆ ಕಬಕ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

10 ಲಕ್ಷ ರೂ. ನೀಡುವ ಮೂಲಕ ಗ್ರಾಮೀಣ ಸಹಕಾರಿ ಬ್ಯಾಂಕ್ ವತಿಯಿಂದ ಕಾಮಗಾರಿಗೆ ಚಾಲನೆ

ವಿಟ್ಲ: ವಿಟ್ಲದ ಹಿಂದೂ ರುದ್ರ ಭೂಮಿಯ ಅಭಿವೃದ್ಧಿಗೆ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ತನ್ನ 60 ನೇ ವರ್ಷದ ಆಚರಣೆ ಸಂದರ್ಭದಲ್ಲಿ ರೂಪಾಯಿ ಹತ್ತು ಲಕ್ಷ ನೀಡಿದ್ದು,…

ಬಂಟ್ವಾಳ: ಸ್ಫೋಟಕದಿಂದ ಛಿದ್ರವಾದ ಹಸು

ಬಂಟ್ವಾಳ; ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆಂದು ಹಂತಕರಿಟ್ಟ ಸ್ಪೋಟಕದಿಂದ ಊರ ಹಸುವಿನ ಮುಖ ಛಿದ್ರವಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಕರೋಪಾಡಿ ಗ್ರಾಮದ ಚೆಲ್ಲಂಗಾರುವಿನಲ್ಲಿ ಮಂಗಳವಾರ…

ಆರೆಸೆಸ್ಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಖಂಡಿಸಿ ಅ.19ರಂದು ಪ್ರತಿಭಟನೆ

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ಆರೆಸೆಸ್ಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಖಂಡಿಸಿ, ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗ…

ಅ.20ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 13ನೇ ಮುಡಿಪು ಶಾಖೆ ಶುಭಾರಂಭ

ಮಂಗಳೂರು: ಮಂಗಳೂರು ಶ್ರೀ ಆರ್ಕೇಡ್ ಬೆಂದೂರ್‍ವೆಲ್’ನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 13ನೇ ಮುಡಿಪು ಶಾಖೆಯ ಉದ್ಘಾಟನಾ ಸಮಾರಂಭವು ಅ.20ರಂದು ಗುರುವಾರ ಬೆಳಗ್ಗೆ 10ಗಂಟೆಗೆ ಮುಡಿಪು ಎ.ಬಿ.…