Month: October 2016

ವಿವಿಧ ಸಂಘ ಸಂಸ್ಥೆಗಳಿಂದ ಪಂಚಲಿಂಗೇಶ್ವರ ದೇವಳದಲ್ಲಿ ಶ್ರಮದಾನ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನೆಲಕ್ಕೆ ಕಲ್ಲು ಹಾಸುವ ಕೆಲಸವು ನಡೆಯಲಿದ್ದು ಇದರ ಶ್ರಮ ಸೇವೆಯಲ್ಲಿ ವಿಟ್ಲದ ಸುತ್ತ ಮುತ್ತಲಿನ ಸಂಘ ಸಂಸ್ಥೆಗಳು, ವಿಠಲ ಪದವಿ ಪೂರ್ವ…

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಇದರ ಪೊಳಲಿ ಘಟಕದ ಉದ್ಘಾಟನೆ: “ಅಂಬುರುಹ” ಕೃತಿ ಸಂಪುಟ ಬಿಡುಗಡೆ-ಸಮ್ಮಾನ

ಕೈಕಂಬ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಇದರ ಪೊಳಲಿ ಘಟಕದ ಉದ್ಘಾಟನೆ “ಯಕ್ಷಗಾನ ವೈಭವ-ಯಕ್ಷಗಾನ ಬಯಲಾಟ” ಹಾಗೂ ಬೊಟ್ಟಿಗೆರೆ ಪುರುಷೋತ್ತಮ ಪೂಂಜ ‘ಅಂಬುರುಹ’ ಕೃತಿ ಸಂಪುಟ ಬಿಡುಗಡೆಯ…

ರಥಶಿಲ್ಪಿ ಅಶ್ವತ್ಥಪುರ ಬಾಬುರಾಯ ಆಚಾರ್ಯ ನಿಧನ

ಮೂಡುಬಿದಿರೆ : ಅಪೂರ್ವ ರಥಶಿಲ್ಪಿ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಗೌರವಗಳಿಗೆ ಪಾತ್ರರಾಗಿದ್ದ, ಮೂಡುಬಿದಿರೆ ಸಮೀಪದ ಬಡಗಮಿಜಾರಿನ ಅಶ್ವತ್ಥಪುರ ಬಾಬುರಾಯ ಆಚಾರ್ಯ(70 ವ) ಅವರು…

ಜಾತಿ ಸಂಘಟನೆಗಳು ರಾಷ್ಟ್ರಕಟ್ಟುವ ಸಂಘಟನೆಗಳಾಗಬೇಕು: ಗಂಗಾಧರ ಆಳ್ವ

ಬಂಟ್ವಾಳ: ರಾಮಾಯಣದ ಮೂಲಕ ವಾಲ್ಮೀಕಿ ನೀಡಿದ ಸಂದೇಶಗಳು ಸಾರ್ವಕಾಲಿಕ ಸತ್ಯವಾದುದು, ಆದರೆ ಅವುಗಳ ಪಾರಿಪಾಲನೆಯಾಗದೆ ಸಮಾಜ ಇನ್ನೂ ಪ್ರಗತಿಯತ್ತ ಸಾಗಿಲ್ಲ. ಮನಷ್ಯನಲ್ಲಿ ಹೃದಯ ಇದೆ, ಹೃದಯವಂತಿಕೆ ಇಲ್ಲ,…

ಅಮ್ಟಾಡಿ: ಕೆರೆಗೆ ಬಿದ್ದು ಮಹಿಳೆ ಸಾವು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ತಡ್ಯಾಲುಗುಡ್ಡೆ ಎಂಬಲ್ಲಿ ಕೆರೆಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಮೃತರನ್ನು ಇಲ್ಲಿನ ನಿವಾಸಿ ಆನಂದ ಮೂಲ್ಯ ಎಂಬವರ…

ಬಿ.ಸಿ.ರೋಡ್: ಅಪ್ರಾಪ್ತ ಯುವತಿಯೋರ್ವಳಿಗೆ ವಿವಾಹ ಸಿದ್ದತೆ

ಬಂಟ್ವಾಳ: ಅಪ್ರಾಪ್ತ ಯುವತಿಯೋರ್ವಳಿಗೆ ವಿವಾಹಕ್ಕೆ ಸಿದ್ದತೆ ನಡೆಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮನೆಯೊಂದಕ್ಕೆ ದಾಳಿ ನಡೆಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಅಧಿಕಾರಿಗಳು, ಯುವತಿಯ ಹುಟ್ಟಿದ…

ಅಕ್ರಮ ದನದ ಮಾಂಸ ಮಾರಾಟ: 6ಲಕ್ಷ ಮೌಲ್ಯದ ವಸ್ತು ವಶ

ಬಂಟ್ವಾಳ: ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ಅಕ್ರಮವಾಗಿ ಜಾನುವಾರುಗಳ ಮಾಂಸವನ್ನು ಮಾರುತ್ತಿದ್ದಾರೆಂದು ಖಚಿತ ಮಾಹಿತಿಯಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ದಾಳಿ. ಅಮ್ಮೆಮ್ಮಾರಿನ ಮನ್ಸೂರು ಎಂಬಾತನಿಗೆ…

ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ 28ನೇ ವಾರ್ಷಿಕ ಮಹಾ ಸಭೆ

ಬಂಟ್ವಾಳ: ಬಿಸಿರೋಡ್ ಕೈಕುಂಜೆ ಪರಿಸರದಲ್ಲಿ ರಿಕ್ಷಾ ಮತ್ತು ಕಾರು ಪಾರ್ಕಿಂಗ್ ಮಾಡುವ ಬಗ್ಗೆ ಪುರಸಭೆಯ ವತಿಯಿಂದ ತೀರ್ಮಾನ ಕೈಗೊಂಡಿದ್ದು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪುರಸಭೆಯ ಅಧ್ಯಕ್ಷ…

ಮಾಜಿ ಪ್ರಧಾನಿ ದೇವೇಗೌಡ ಕಟೀಲು ದೇವಳಕ್ಕೆ ಭೇಟಿ

ಬಜಪೆ: ಮಾಜಿ ಪ್ರಧಾನಿ ದೇವೇಗೌಡ ಅವರು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳಕ್ಕೆ ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಅನುವಂಶಿಕ ಅರ್ಚಕ ಹಾಗೂ…

ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಷ್ಟಮ ವಾರ್ಷಿಕ ಕಲಾಪರ್ವ

ಬಜಪೆ: ‘ಯಕ್ಷಗಾನವನ್ನು ಶಾಸ್ತ್ರೀಯವಾಗಿ ಉಳಿಸಿಕೊಳ್ಳಲು ಮಕ್ಕಳಿಗೆ ಎಳೆಯ ಹರೆಯದಲ್ಲೇ ಯಕ್ಷ-ಶಿಕ್ಷಣ ನೀಡುವ ಪರಿಪಾಠ ಉತ್ತಮ ಬೆಳವಣಿಗೆ. ಅಲ್ಲದೆ ಯಕ್ಷಗಾನದ ಬಗ್ಗೆ ಸಾರ್ವತ್ರಿಕವಾಗಿ ಆಸಕ್ತಿಯನ್ನು ದ್ವಿಗುಣಗೊಳಿಸುವ ಶಕ್ತಿ ಮಕ್ಕಳ…

ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿವೀಫ್ ಸರ್ವಿಸ್ ವತಿಯಿಂದ ಅಕ್ಕಿ ವಿತರಣೆ

ಮಂಗಳೂರು: ಸುನ್ನೀ ಎಜುಕೇಶನಲ್ ಡೆವಲಪ್ಮೆಂಟ್ ಕಮಿಟಿ ಆಪ್ ಕರ್ನಾಟಕ ಇದರ ಸ್ಪಟಿಕ ಸಂಭ್ರಮ ಸಮಾರೋಪ ಸಮಾರಂಭ ನವೆಂಬರ್ 12 ಶನಿವಾರ ಮಂಗಳೂರು ನೆಹರು ಮೈದಾನದಲ್ಲಿ ನಡೆಯಲಿದೆ ಇದರ…

1.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಕ್ಕೆ ಶಾಸಕ ಜೆ.ಆರ್.ಲೋಬೊ ಶಿಲಾನ್ಯಾಸ

ಮಂಗಳೂರು: ಕೊಟ್ಟಾರ ಚೌಕಿ ( ಇನ್ಪೋಸಿಸ್ ಹಿಂಬದಿ ರಸ್ತೆ) ರಸ್ತೆಯನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನ 100 ಕೋಟಿ ರೂಪಾಯಿಯಲ್ಲಿ 1.50 ಕೋಟಿ ವೆಚ್ಚದಲ್ಲಿ ಇಂದು ಶಾಸಕ ಜೆ.ಆರ್.ಲೋಬೊ…

ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನೂತನ ಬ್ಯಾಂಕ್ ಉದ್ಘಾಟನಾ ಸಮಾರಂಭ

ಬಂಟ್ವಾಳ: ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ನೂತನ ಬ್ಯಾಂಕ್ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ಮೊಗರ್ನಾಡು ಶ್ರೀ ನಾರಿಕುಂಭೇಶ್ವರ…