Month: November 2016

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

ಮೂಡುಬಿದಿರೆ: ಮನೆಗೆ ಪೈಂಟಿಗ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಪ್ರಾಂತ್ಯ ಗ್ರಾಮದ ವಿಶಾಲನಗರದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಮೂಡಿಗೆರೆ ನಿವಾಸಿ ಆಶಿಶ್…

ಪಾಕ್ ಉಗ್ರರ ದಾಳಿ: ಹುತಾತ್ಮರಾದ ಮೂವರು ಭಾರತೀಯ ಯೋಧರು

ಶ್ರೀನಗರ: ಸರ್ಜಿಕಲ್ ಸ್ಟ್ರೈಕ್ ಬಳಿಕ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದೆ. ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿ ನಡೆಯುತ್ತಲೇ ಇದೆ. ಇವತ್ತು ಪಾಕ್ ಪ್ರಾಯೋಜಿತ ಉಗ್ರರು ನಡೆಸಿದ ದಾಳಿಯಲ್ಲಿ…

ಮಂಗಳೂರು ಹಳೆ ಬಂದರಿಗೆ ತರಿಸಿದರು ಹೂಳೆತ್ತುವ ಯಂತ್ರ

ಮಂಗಳೂರು: ಮಂಗಳೂರು ಹಳೆಬಂದರು ಅಳಿವೆ ಬಾಗಿಲಲ್ಲಿ ಹೂಳುತುಂಬಿರುವುದನ್ನು ತೆರವು ಮಾಡಲು ಹೂಳೆತ್ತುವ ಯಂತ್ರ ಬಂದಿದ್ದು ಮುಂದಿನ 90 ದಿನಗಳಲ್ಲಿ ಹೂಳೆತ್ತುವ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಹಳೆಬಂದರಿನಲ್ಲಿ ಹೂಳು ತುಂಬಿರುವ…

ಕೃಷಿ ಅಧ್ಯಯನ ಹಾಗೂ ಕೃಷಿ ಸಂಬಂದಿ ಕಾನೂನು ಕಾರ್ಯಾಗಾರ

ಬಂಟ್ವಾಳ : ವಕೀಲರ ಸಂಘ , ತಾಲೂಕು ಕಾನೂನು ಸೇವೆಗಳ ಸಮಿತಿ, ಒಡ್ಡೂರು ಫಾಮ್ರ್ಸ್ ಇದರ ಜಂಟಿ ಆಶ್ರಯದಲ್ಲಿ ಗಂಜಿಮಠದ ಒಡೂರು ಫಾಮ್ರ್ಸ್ ಆವರಣದಲ್ಲಿ ಕೃಷಿ ಅಧ್ಯಯನ…

ಡಿವಿ. ಭಾಸ್ಕರ್ ನಿಧನ

ಬಂಟ್ವಾಳ: ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರ ಸಹೋದರ ಡಿವಿ ಭಾಸ್ಕರ(54)ರವರು ಅನಾರೋಗ್ಯದಿಂದ ನ.22 ಮಂಗಳವಾರ ನಿಧನ ಹೊಂದಿದರು. ಇವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ನಗರ…

ಚಾಕಲೇಟು ನೀಡಿ ಅಪಹರಣೆಗೆ ಯತ್ನ: ಓಡಿಹೋಗಿ ಪಾರಾದ ಬಾಲಕ

ಪೊಳಲಿ: ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ 7ನೇ ತರಗತಿ ವಿದ್ಯಾರ್ಥಿಗೆ ಚಾಕಲೇಟು ನೀಡಿ, ಅಪಹರಿಸಲು ಯತ್ನ ನಡೆಸಿದ ಘಟನೆ ಮಂಗಳವಾರ ಬೆಳಿಗ್ಗೆ 7.30 ರ ವೇಳೆ ಪುಂಚಮೆ…

ಶಬರಿಮಲೆ ದೇಗುಲಕ್ಕೆ ಹೊಸ ಹೆಸರು ನಾಮಕರಣ

ಕೊಚ್ಚಿ: ಶಬರಿಮಲೆಯ ದೇಗುಲ ಇನ್ನು ಮುಂದೆ ಶಬರಿಮಲೆ “ಶ್ರೀ ಅಯ್ಯಪ್ಪ ಸ್ವಾಮಿ ದೇಗುಲ” ಎಂಬ ಹೊಸ ಹೆಸರಿನಿಂದ ಕರೆಯಲ್ಪಡಲಿದೆ. ಈ ಬಗ್ಗೆ ದೇಗುಲದ ಹೊಣೆ ಹೊತ್ತಿರುವ ತಿರುವಾಂಕೂರು…

ಜಪಾನ್’ನಲ್ಲಿ ಭಾರೀ ಭೂಕಂಪ, ಸುನಾಮಿ

ಟೋಕಿಯೋ: ಜಪಾನ್ ದೇಶದ ಈಶಾನ್ಯಭಾಗದಲ್ಲಿ ಮಂಗಳವಾರ 6.9 ತೀವ್ರತೆಯ ಭೂಕಂಪ ಸಂಭವಿಸಿದೆ. ಕಂಪನದಿಂದಾಗಿ ಪುಟ್ಟ ಸುನಾಮಿಯೂ ಅಪ್ಪಳಿಸಿದೆ. ಆದರೆ, ಕೆಲ ಕಡೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ದೊಡ್ಡ…

ಅಂತರ್ ಕಾಲೇಜು ಕ್ರೀಡಾಕೂಟ: ಯೆನೆಪೋಯದ ಮಹಾದೇವ್ ಎ. ಜಾದವ್ ಚಿನ್ನದ ಪದಕ

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ತೋಡಾರಿನ ಯೆನಪೋಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಮಹಾದೇವ್ ಎ. ಜಾದವ್ ಡೆಕತ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ…

ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳಿಂದ ಚಾರಣ

ಮೂಡುಬಿದಿರೆ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ಸಮೀಪದ ನರಸಿಂಹ ಪರ್ವತದ (ಗಡಾಯಿಕಲ್ಲು) ಚಾರಣದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಾಣಿಜ್ಯ…

ಶಾಲೆಯ ಏಳಿಗೆಯಿಂದ ಕೇವಲ ವಿದ್ಯಾರ್ಥಿಗಳ ಏಳಿಗೆ ಮಾತ್ರವಲ್ಲ ಅವರ ಪೋಷಕರ ಗೌರವವೂ ಹೆಚ್ಚಾಗುತ್ತದೆ: ನೋಣಯ್ಯ ನಾಯ್ಕ್

ಬಂಟ್ವಾಳ: ಶಾಲೆಗಳ ಉನ್ನತಿಯು ಸಮುದಾಯದ ಉನ್ನತಿಗೆ ಕಾರಣವಾಗುತ್ತದೆ. ಶಾಲೆಯ ಏಳಿಗೆಯಿಂದ ಕೇವಲ ವಿದ್ಯಾರ್ಥಿಗಳ ಏಳಿಗೆ ಮಾತ್ರವಲ್ಲ ಅವರ ಪೋಷಕರ ಗೌರವವೂ ಹೆಚ್ಚಾಗುತ್ತದೆ. ಶುಚಿತ್ವವು ಮನೆಯಂಗಳದಿಂದ ಪ್ರಾರಂಭವಾಗಬೇಕು, ಶಾಲಾಪರಿಸರದಲ್ಲಿ…