ರಾಷ್ಟ್ರೀಯ ವಿಜ್ಞಾನ ಗಣಿತ ಮತ್ತು ಪರಿಸರದ ವಸ್ತು ಪ್ರದರ್ಶನಕ್ಕೆ “ತುರ್ತು ಮೊಬೈಲ್ ಚಾರ್ಜರ್” ಸಾಧನ ಆಯ್ಕೆ
ಬಂಟ್ವಾಳ: ತಾಲ್ಲೂಕಿನ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನಾಲ್ಕನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡ ಮೊಡಂಕಾಪು ಕಾರ್ಮೆಲ್ ಬಾಲಿಕೆಯರ ಪ್ರೌಢಶಾಲೆ ವಿದ್ಯಾರ್ಥಿನಿ ಶರಣ್ಯ ಮತ್ತು ರಕ್ಷಾ ಇವರು ನಿರ್ಮಿಸಿದ ಸೋಲಾರ್…