Month: November 2016

ಕ್ರಿಸ್ತನ ಪ್ರತಿಮೆಯಿಂದ ಇಳಿಯುವ ನೀರನ್ನು ಪ್ರಸಾದವಾಗಿ ಸ್ವೀಕರಿಸುವ ಭಕ್ತರು

ಮುಂಬೈ: ಮುಂಬಯಿಯ ಮಲಾಡ್ ವೆಸ್ಟಲ್ಲಿ ಮಲ್ವಾನಿ ಗೇಟ್ ಬಳಿ ಕ್ರಿಸ್ತನ ಪ್ರತಿಮೆಯಿಂದ ಇಳಿಯುವ ನೀರನ್ನು ಭಕ್ತಾಧಿಗಳು ಬಾಟಲಿಗಳಿಂದ ತುಂಬಿಕೊಂಡು ದೇವರ ಭಕ್ತಿಗೆ ಪಾತ್ರರಾದರು.

ಕಟೀಲು ದೇವಳದಲ್ಲಿ ಭಜನಾ ಸಪ್ತಾಹ ಪ್ರಾರಂಭ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಭಜನಾ ಸಪ್ತಾಹ ಶುಕ್ರವಾರ ಪ್ರಾರಂಭಗೊಂಡಿತು.ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಶುಕ್ರವಾರ ಬೆಳಿಗ್ಗೆ ಸೂರ್ಯೋದಯದ ವೇಳೆ ಭಜನಾ…

ಕಟೀಲು ದೇವಳದಲ್ಲಿ ಪಲಿಮಾರು ಶ್ರೀಗಳಿಂದ ಸಪ್ತಮುದ್ರಾಧಾರಣೆ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ” ಸಪ್ತ ಮುದ್ರಧಾರಣೆ” ಕಾರ್ಯಕ್ರಮವನ್ನು ಶುಕ್ರವಾರ ನೆರವೇರಿಸಿದರು. ಸುಮಾರು 400ಕ್ಕೂ…

ಮೇ.1 ರಂದು ಶ್ರೀ ಉಮಾಮಹೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಕ್ರಮ

ವಿಟ್ಲ: ಕಸ್ಬಾ ಗ್ರಾಮದ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಮೇ ಒಂದನೇ ತಾರೀಕು ಶ್ರೀ ದೇವರ ಪುನರ್ ಪ್ರತಿಷ್ಠಾ ಕಾರ್ಯಕ್ರಮ…

ಬರೋಡಾದಲ್ಲಿ ಬಂಟ್ವಾಳ ಮೂಲದ ಫಾ| ಲೆಸ್ಲೀ ರಿತೇಶ್ ಕುಟಿನ್ಹೋ ಗುರುದೀಕ್ಷಾ ಸಂಭ್ರಮ: ಧರ್ಮನಿಷ್ಠೆವಿಲ್ಲದ ಬದುಕು ಶೂನ್ಯ : ಬಿಷಪ್ ಸಿಪ್ರಿಯನ್ ಮೊನಿಸ್

ಗುಜರಾತ್: ಧರ್ಮಗಳು ಸಮಾಜ ಜೀವನದ ಅವಿಭಾಜ್ಯ ಅಂಗವಾಗಿದ್ದು ಸಂಸ್ಕಾರಯುತ ಬದುಕಿಗೆ ಧರ್ಮಗಳೇ ಪ್ರೇರಕವಾಗಿವೆ. ಧರ್ಮನಿಷ್ಠೆವಿಲ್ಲದ ಬದುಕು ಶೂನ್ಯವಾಗಿರುತ್ತದೆ. ಧರ್ಮಗಳೇ ಬದುಕಿನ ಕೈಗನ್ನಡಿ ಆಗಿದ್ದು ಕ್ರೈಸ್ತ ಧರ್ಮಗಳು ಉಜ್ವಲ…

500,1000ರೂ. ನಿಷೇಧ ಹಿನ್ನಲೆ: ಬ್ಯಾಂಕ್ ಗಳಲ್ಲಿ ಸಿಬ್ಬಂದಿಗಳ ಕೊರತೆ

ಕೈಕಂಬ: 500, 1000 ರೂ. ನಿಷೇಧ ಹಿನ್ನಲೆಯಲ್ಲಿ ನೋಟು ಬದಲಾವಣೆಗಾಗಿ ಬ್ಯಾಂಕ್‍ಗೆ ಬಂದ ಸಾಮಾನ್ಯ ಜನಗಳು ಸಿಬ್ಬಂದಿಗಳ ಕೊರತೆಯಿಂದಾಗಿ ಕೈಕಂಬದ ಬ್ಯಾಂಕೊಂದರಲ್ಲಿ ಕಷ್ಟಪಡುವ ಸ್ಥಿತಿಯುಂಟಾಗಿದೆ.

ಪೊಳಲಿ ಶ್ರೀ ಮಾತೆ ಶಾರದಾ ದೇವಿಯ ಗೃಹಪ್ರವೇಶ

ಕೈಕಂಬ: ಜಗಜ್ಜನನಿ ಶ್ರೀ ಮಾತೆ ಶಾರದಾದೇವಿಯವರ ಶಾರದಾ ಪರ್ಣಕುಟೀರದ ಗ್ರಹ ಪ್ರವೇಶವು ಪವಿತ್ರದಿನವಾದ ತುಳಸಿಪೂಜೆಯಂದು ಶುಕ್ರವಾರ ನ.11ರಂದು ರಾಮಕೃಷ್ಣ ತಪೋವನದಲ್ಲಿ ಶ್ರದ್ಧಾ ಭಕ್ತಿಯಿಂದ ಜರಗಿತು. ಮಂಗಳೂರು ರಾಮಕೃಷ್ಣ…

ಮಂಗಳೂರು ವಕೀಲರ ಸಂಘ ಮತ್ತು ಎಸ್ ಡಿ ಎಂ ಕಾನೂನು ಕಾಲೇಜು ವತಿಯಿಂದ ಬೃಹತ್ ಜಾಥಾ

ಮಂಗಳೂರು: ಮಂಗಳೂರು ವಕೀಲರ ಸಂಘ ಮತ್ತು ಎಸ್ ಡಿ ಎಂ ಕಾನೂನು ಕಾಲೇಜು ಮಂಗಳೂರು ಇದರ ವತಿಯಿಂದ “ಹೈಕೋರ್ಟ್ ಸಂಚಾರಿ ಪೀಠ” ಸ್ಥಾಪಿಸುವ ಸಲುವಾಗಿ ನ. 11…

ಬಿ.ಸಿ.ರೋಡ್ ಮುಖ್ಯ ವೃತ್ತಕ್ಕೆ `ಬ್ರಹ್ಮಶ್ರೀ ನಾರಾಯಣಗುರು ವೃತ್ತ’ ಎಂದು ನಾಮಕರಣ

ಬಂಟ್ವಾಳ: ತಾಲೂಕು ಕೇಂದ್ರ ಬಿ.ಸಿ.ರೋಡ್ ಮುಖ್ಯ ವೃತ್ತಕ್ಕೆ `ಬ್ರಹ್ಮಶ್ರೀ ನಾರಾಯಣಗುರು ವೃತ್ತ‘ ಎಂದು ಹೆಸರಿಸಲು ಪುರಸಭೆ, ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಸ್ತು ಎಂದಿದೆ. ಈ ವೃತ್ತಕ್ಕೆ…

ಇಂದು ಬಿಡುಗಡೆಯಾಗಬೇಕಿದ್ದ “ಜಾನ್‌ ಜಾನಿ ಜನಾರ್ಧನ್‌’ ಚಿತ್ರ ಡಿ.9ಕ್ಕೆ ಬಿಡುಗಡೆ

ಬೆಂಗಳೂರು: ಇಂದು ಬಿಡುಗಡೆಯಾಗಬೇಕಿದ್ದ “ಜಾನ್‌ ಜಾನಿ ಜನಾರ್ಧನ್‌’ ಚಿತ್ರವನ್ನು ಡಿಸೆಂಬರ್‌ 9ಕ್ಕೆ ಮುಂದೂಡಲಾಗಿದೆ. ಸಿನಿಮಾ ಬಿಡುಗಡೆ ಮಾಡಬೇಕೆಂಬ ಕಾರಣಕ್ಕೆ ಬಿಡುಗಡೆ ಮಾಡಿ ಕೈ ಸುಟ್ಟುಕೊಳ್ಳುವ ಬದಲು ಸಿನಿಮಾ…

ಉಳ್ಳಾಲದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಮೇಲೆ ತಲವಾರು ದಾಳಿ.

ಉಳ್ಳಾಲ: ಟಿಪ್ಪು ಜಯಂತಿ ಆಚರಣೆಯ ಮುಂಜಾಗೃತಾ ಕ್ರಮವಾಗಿ ಮಂಗಳೂರಿನಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ ಸಂಜೆಯ ಹೊತ್ತಿಗೆ ಉಳ್ಳಾಲ ಪರಿಸರದಲ್ಲಿ ಬೈಕಲ್ಲಿ ಬಂದ ಮೂವರು ದುಷ್ಕರ್ಮಿಗಳು ಆರ್ ಎಸ್‌ಎಸ್…

ಟಿಪ್ಪು ಜಯಂತಿ ಆಚರಣೆ ವೇಳೆ ತನ್ವೀರ್​ ಸೇಠ್ ಅರೆನಗ್ನ ಚಿತ್ರ ವೀಕ್ಷಣೆ

ರಾಯಚೂರು: ಜಿಲ್ಲಾಡಳಿತದಿಂದ ನಡೆಯುತ್ತಿದ್ದ ಟಿಪ್ಪು ಜಯಂತಿ ವೇಳೆ ವೇದಿಕೆ ಮೇಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಿಕ್ಷಣ ಸಚಿವ ತನ್ವೀರ್​ ಸೇಠ್​ ಮೊಬೈಲ್ ನಲ್ಲಿ ಅಶ್ಲೀಲ ದೃಶ್ಯ…