Month: November 2016

‘ಷಣ್ಮುಖ ಸಾಂಸ್ಕೃತಿಕ ಐವತ್ತರ ಸಂಭ್ರಮ’ ಕಾರ್ಯಕ್ರಮದ ಯುವ ಕಲಾವಿದರನ್ನು ಸನ್ಮಾನಿಸಿ, ಶುಭ ಹಾರೈಕೆ

ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ಷಣ್ಮುಖ ಕಲಾ ತಂಡದ ವತಿಯಿಂದ ಕೈತ್ರೋಡಿ ಕ್ವಾರ್ಟರ್ಸ್ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ‘ಷಣ್ಮುಖ ಸಾಂಸ್ಕೃತಿಕ ಐವತ್ತರ ಸಂಭ್ರಮ‘…

ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ

ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ಸಮೀಪದ ಕೊಡಂಗೆ ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರೌಢಶಾಲೆ ವತಿಯಿಂದ ಮೊಡಂಕಾಪು ಇನ್ಫೆಂಟ್ ಜೀಸಸ್ ಪ್ರೌಢಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ವಲಯ ಮಟ್ಟದ ಕ್ರೀಡಾಕೂಟವನ್ನು ಪುರಸಭಾಧ್ಯಕ್ಷ…

ಮೂಡುಬಿದಿರೆ: ಅಲ್‍ಕಾರ್ಗೋನಿಂದ ವಿದ್ಯಾರ್ಥಿವೇತನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಲಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ಅಲ್‍ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮ ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ಗುರುವಾರ…

ಮೈಸೂರುಹುಲಿ ಹಜರತ್ ಟಿಪ್ಪೂಸುಲ್ತಾನ್ ಜಯಂತಿ ಮಹೋತ್ಸವ ರಾಜ್ಯಕ್ಕೆ ಟಿಪ್ಪ್ಪೂಸುಲ್ತಾನರ ಕೊಡುಗೆ ಅಪಾರ-ಶಾಸಕ ನಾರಾಯಣ ಗೌಡ

ಮುಂಬಯಿ: ಸ್ವಾಭಿಮಾನವನ್ನು ಬದಿಗೊತ್ತಿ ಬ್ರಿಟೀಷರೊಂದಿಗೆ ರಾಜಿ ಸಂಧಾನ ಮಾಡಿಕೊಳ್ಳದೇ ತನ್ನ ಸ್ವಂತ ಮಕ್ಕಳನ್ನೇ ಒತ್ತೆಯಿಟ್ಟು ರಾಜ್ಯದ ಉಳಿವಿಗಾಗಿ ಹೋರಾಟ ನಡೆಸುತ್ತಲೇ ವೀರಮರಣವನ್ನಪ್ಪಿದ ಮೈಸೂರುಹುಲಿ ಹಜರತ್ ಟಿಪ್ಪೂಸುಲ್ತಾನ್ ದೇಶದಲ್ಲಿ…

ಆಳ್ವಾಸ್ ಚಿತ್ರಸಿರಿ 2016 ರಾಜ್ಯಮಟ್ಟದ ಚಿತ್ರಕಲಾಶಿಬಿರಕ್ಕೆ ಚಾಲನೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆಪದವು ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ಮೂರು ದಿನಗಳು ನಡೆಯಲಿರುವ ಆಳ್ವಾಸ್ ಚಿತ್ರಸಿರಿಗೆ-2016 ರಾಜ್ಯಮಟ್ಟದ ಚಿತ್ರಕಲಾ ಶಿಬಿರಕ್ಕೆ ಗುರುವಾರ ಚಾಲನೆ ನೀಡಲಾಯಿತು.…

ನೂತನ ನ್ಯಾಯಾಧೀಶೆ ಪ್ರತಿಭಾ ಡಿ ಎಸ್ ಅವರಿಗೆ ಸ್ವಾಗತ ಕೋರಿದ ವಕೀಲರ ಸಂಘ

ಬಂಟ್ವಾಳ : ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶರಾಗಿ ಆಯ್ಕೆಯಾದ ನೂತನ ನ್ಯಾಯಾಧೀಶೆ ಶ್ರೀಮತಿ ಪ್ರತಿಭಾ ಡಿ ಎಸ್ ರವರನ್ನು ಬಂಟ್ವಾಳ ವಕೀಲರ ಸಂಘದಿಂದ ಸ್ವಾಗತಿಸುವ…

ಮೈಸೂರು ಜೈಲಿನಲ್ಲಿ ಪ್ರಶಾಂತ್ ಕೊಲೆ ಆರೋಪಿಯ ಕೊಲೆ

ಮೈಸೂರು: ಮೂಡುಬಿದಿರೆಯಲ್ಲಿ 2015ರ ಅಕ್ಟೋಬರ್ 9ರಂದು ಕೊಲೆಯಾದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆಯ ಆರೋಪಿ ಮುಸ್ತಾಫ್ ನನ್ನು ಮೈಸೂರು ಸಬ್‍ಜೈಲಿನಲ್ಲಿ ಹಲ್ಲೆ ನಡೆಸಿದ್ದು, ಮುಸ್ತಾಫ್ ಮೈಸೂರಿನ…

2000 ರೂ. ನೋಟಿನಲ್ಲಿ GPS ಅಳವಡಿಸಿಲ್ಲ: ಆರ್`ಬಿಐ ಸ್ಪಷ್ಟನೆ

ನವದೆಹಲಿ: ಮೊನ್ನೆ ರಾತ್ರಿಯಿಂದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನ ರದ್ದು ಮಾಡಲಾಗಿದೆ. ಇವುಗಳ ಬದಲಿಗೆ 500 ಮತ್ತು 2000 ನೋಟುಗಳನ್ನ ಬಿಡುಗಡೆ ಮಾಡಲು ಆರ್`ಬಿಐ…

ಸಿಬ್ಬಂದಿಗಳ ಕ್ಷೇಮಾಭ್ಯುದಯ ಘಟಕದ ನೌಕರರ ಸಮಾವೇಶ

ಬಂಟ್ವಾಳ: ಬಿ ಸಿ ರೋಡು ಲಯನ್ಸ್ ಸೇವಾ ಮಂದಿರದಲ್ಲಿ ಬಂಟ್ವಾಳ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳ ಕ್ಷೇಮಾಭ್ಯುದಯ ಘಟಕದ ನೌಕರರ ಸಮಾವೇಶವನ್ನು ದ. ಕ.…

ಇವತ್ತಿನಿಂದಲೇ ಹಳೇ ನೋಟು ಬದಲಾವಣೆಗೆ ಅವಕಾಶ

ಬೆಂಗಳೂರು: 500 ಮತ್ತು 1000 ರೂ. ನೋಟು ನಿಷೇಧ ಹಿನ್ನೆಲೆಯಲ್ಲಿ ಇವತ್ತಿನಿಂದ ಹಳೆ ನೋಟು ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್​, ಪೋಸ್ಟ್ಆಫೀಸ್​`ಗಳಲ್ಲಿ ಹಳೆ ನೋಟು ಕೊಟ್ಟು ಹೊಸ…

ತಿಪ್ಪನಗೊಂಡ ಹಳ್ಳಿ ಕೆರೆಯಲ್ಲಿ ನಟ ಅನಿಲ್ ಮೃತದೇಹವೂ ಪತ್ತೆ

ಬೆಂಗಳೂರು: ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ನಗರದ ತಿಪ್ಪೆಗೊಂಡನಹಳ್ಳಿ ಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್ ನಿಂದ ನೀರಿಗೆ ಧುಮುಕುವ ಕ್ಲೈಮ್ಯಾಕ್ಸ್ ಸನ್ನಿವೇಶದ ಶೂಟಿಂಗ್ ಸಂದರ್ಭದಲ್ಲಿ ಇಬ್ಬರು…