Month: November 2016

ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಯಡಿ ಒಟ್ಟು 10700 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ :ನಳಿನ್ ಕುಮಾರ್ ಕಟೀಲ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಯಡಿ ಒಟ್ಟು 10700 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ನಳಿನ್ ಕುಮಾರ್…

ಪೊಂಪೈ ಮಾತೆಯ ದೇವಾಲಯ ಗುರುಪುರ ಕೈಕಂಬ ಇದರ ವಾರ್ಷಿಕ ಮಹೋತ್ಸವ

ಕೈಕಂಬ:ಪೊಂಪೈ ಮಾತೆಯ ದೇವಾಲಯ ಗುರುಪುರ ಕೈಕಂಬ ಇದರ ವಾರ್ಷಿಕ ಮಹೋತ್ಸವ ಆಚರಣೆಯ ಬಲಿಪೂಜೆಯನ್ನು ಸುರತ್ಕಲ್ ವಲಯದ ವಿಗರ್‍ವರ್‍ರಾದ ಧರ್ಮಗುರುಗಳು ಫಾ.ಪಾವ್‍ಲ್ ಪಿಂಟೋ ನೇರವೇರಿಸಿದರು.ಮತ್ತು ವಲಯದ 15 ಧರ್ಮಗುರುಗಳು…

ತಾಲೂಕು ಮಟ್ಟದ ಪದವಿಪೂರ್ವ ಕ್ರೀಡಾಕೂಟ: ಆಳ್ವಾಸ್ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ದ.ಕ. ಹಾಗೂ ಸೈಂಟ್ ಜೋಸೆಫ್ ಪದವಿಪೂರ್ವ ಕಾಲೇಜು, ಬಜ್ಪೆ ಇದರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ…

ಟಿಪ್ಪು ಜಯಂತಿಗೆ ಬಾಂಡ್: ಹಿಂದೂ ಜನಜಾಗೃತಿ ಸಮಿತಿಯ ಖಂಡನೆ

ಮೂಡುಬಿದಿರೆ: ರಾಜ್ಯ ಸರ್ಕಾರ ದ.ಕ. ಜಿಲ್ಲೆಯ 200 ಹಿಂದೂ ಸಂಘಟನೆಯ ನಾಯಕರಿಗೆ, ವಕೀಲರಿಗೆ ಟಿಪ್ಪು ಜಯಂತಿ ಆಚರಣೆಗೆ ಅಡ್ಡಿಪಡಿಸುವುದಿಲ್ಲವೆಂದು ತಲಾ 10.ಲಕ್ಷ ರೂಗಳ ಮುಚ್ಚಳಿಗೆ ಬಾಂಡ್ ಬರೆದುಕೊಡಲು…

ಬಂಟ್ವಾಳ ಪೊಲೀಸರಿಂದ ಪಥಸಂಚಲನ

ಫರಂಗಿಪೇಟೆ: ಟಿಪ್ಪುಜಯಂತಿ ಆಚರಣೆ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ನ.9ರಂದು ಪಥಸಂಚಲನ ನಡೆಯಿತು. ಫರಂಗಿಪೇಟೆಯಿಂದ ಸುಜೀರ್ ಪೆಟ್ರೋಲ್ ಪಂಪ್…

ತಿಪ್ಪನಗೊಂಡ ಹಳ್ಳಿ ಕೆರೆಯಲ್ಲಿ ಉದಯ್ ಮೃತ ದೇಹಪತ್ತೆ

ಬೆಂಗಳೂರು: ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ನಗರದ ತಿಪ್ಪೆಗೊಂಡನಹಳ್ಳಿ ಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್ ನಿಂದ ನೀರಿಗೆ ಧುಮುಕುವ ಕ್ಲೈಮ್ಯಾಕ್ಸ್ ಸನ್ನಿವೇಶದ ಶೂಟಿಂಗ್ ಸಂದರ್ಭದಲ್ಲಿ ಇಬ್ಬರು…

ಮೂಲಭೂತ ಸೌಕರ್ಯಕ್ಕೆ ಅನುದಾನ ಬೇಡಿಕೆ

ಬಂಟ್ವಾಳ: ವಿವಿಧ ಮೂಲಭೂತ ಸೌಕರ್ಯಕ್ಕೆ ಸಾಕಷ್ಟು ಅನುದಾನ ಕೋರಿ ಬಂಟ್ವಾಳ ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಬುಧವಾರ ಬಂಟ್ವಾಳ ಎಸ್.ಸಿ.ಎಸ್.ವೈ. ಸಭಾಂಗಣದಲ್ಲಿ 4ನೇ ಹಣಕಾಸು ಆಯೋಗ…

ತಿಪ್ಪಗೊಂಡನಹಳ್ಳಿ ಡ್ಯಾಂ ನಲ್ಲಿ ಒಂದು ಶವ ಪತ್ತೆ

ಬೆಂಗಳೂರು: ಸತತ 48 ಗಂಟೆಗಳ ಕಾರ್ಯಾಚರಣೆ ಬಳಿಕ ತಿಪ್ಪೆಗೊಂಡನಹಳ್ಳಿ ಡ್ಯಾಂ ನಲ್ಲಿ ಶೂಟಿಂಗ್ ವೇಳೆ ನೀರಿನಲ್ಲಿ ಮುಳುಗಿದ್ದ ಒಂದು ಶವ ಪತ್ತೆ. ಎನ್`ಡಿಆರ್`ಎಫ್ ತಂಡ ಶವವನ್ನ ಹೊರತಂದಿದೆ.…

2017 ಜ.14ರಿಂದ ಜ.21ರವರೆಗೆ ಅವಿಭಜಿತ ದ.ಕ.ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆ

ಬಂಟ್ವಾಳ: ಸಾಮಾಜಿಕ,ಸಾಂಸ್ಕೃತಿಕ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಕಳೆದ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪುಂಜಾಲಕಟ್ಟೆಯ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ವತಿಯಿಂದ ತುಳು ಭಾಷೆ ಮತ್ತು ಸಂಸ್ಕೃತಿ…

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಜಯಭೇರಿ

ವಾಷಿಂಗ್ಟನ್: ಮೊದಲಿಂದಲೂ ಹಲವು ವಿವಾದಗಳಿಗೆ ಈಡಾಗಿದ್ದ, ಸಮೀಕ್ಷೆಗಳಲ್ಲಿ ಸೋಲನುಭವಿಸಬಹುದೆಂದು ಅಂದಾಜಿಸಲ್ಪಟ್ಟಿದ್ದ ಡೊನಾಲ್ಡ್ ಟ್ರಂಪ್ ಈಗ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದ್ದಾರೆ. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್…

2000 ರೂ. ನ್ಯಾನೋ ಚಿಪ್ಪನ್ನು ಇಟ್ಟುಕೊಂಡಿರುವ ಸ್ಮಾರ್ಟ್ ನೋಟು

ನವದೆಹಲಿ: ಆರ್ ಬಿಐ ಬಿಡುಗಡೆ ಮಾಡಿರುವ 2000 ರೂ ಮೌಲ್ಯದ ನೋಟುಗಳು ಕೇವಲ ಕಾಗದ ಚೂರಲ್ಲ, ಬದಲಿಗೆ ತನ್ನ ಒಡಲಲ್ಲಿ ನ್ಯಾನೋ ಚಿಪ್ಪನ್ನು ಇಟ್ಟುಕೊಂಡಿರುವ ಸ್ಮಾರ್ಟ್ ನೋಟು.…

ಬಜಪೆ: ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ

ಬಜಪೆ: ನಮ್ಮ ಗ್ರಾಮದ ಕ್ರೀಡಾ ಪಟುಗಳು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ. ಗ್ರಾಮೀಣ ಪಟ್ಟದಲ್ಲಿ ನಡೆಯುವಂತಾ ಇಂತಹ ಕ್ರೀಡಾ ಕೂಟವು ಗ್ರಾಮದ ಜನತೆಯಲ್ಲಿ…

ನವದೆಹಲಿ: ಬ್ಲಾಕ್​ ಮನಿ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌ : ಪ್ರಧಾನಿ ಮೋದಿ ಈ ಮಾಸ್ಟರ್ ಪ್ಲ್ಯಾನ್ ಮಾಡಿದ್ದು ಹೇಗೆ?

ನವದೆಹಲಿ: ಪ್ರಧಾನಿ ಮೋದಿಯವರು ಪಾಕ್ ಉಗ್ರರ ವಿರುದ್ಧ ಸಮರ ಸಾರುವಾಗ ಸೇನೆಯ ಉನ್ನತ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದರು. ಆದರೆ, ನಿನ್ನೆ ಪ್ರಧಾನಿ ಮೋದಿಯವರ 500 ಮತ್ತು…