Month: January 2017

ಬೆಂಗಳೂರು ಬಿಲ್ಲವರ ಭವನದ ಸಂಕುಲದಲ್ಲಿ ಭಾರತ್ ಬ್ಯಾಂಕ್ ವಿಸ್ತಾರಿತ ಶಾಖೆ ಸೇವಾರಂಭ

ಬೆಂಗಳೂರು: ನಮ್ಮ ಹಾಗೂ ಗ್ರಾಹಕರನೇಕರ ಆಶಯದ ಮೇರೆಗೆ ಜಯ ಸುವರ್ಣರ ಧುರೀಣತ್ವದ ಭಾರತ್ ಬ್ಯಾಂಕ್‍ನ ವಿಸ್ತಾರಿತ ಶಾಖೆಯು ಸ್ವಸಮುದಾಯದ ಸಂಕೀರ್ಣದಲ್ಲೇ ಸೇವಾರಂಭಿಸಿರುವು ದು ಸಂತಸ ತಂದಿದೆ. ಭಾರತ್…

ಯುವ ಜನಾಂಗ ದಾರಿತಪ್ಪಿದರೆ ಮುಸ್ಲಿಂ ಜನಾಂಗ ಅವನತಿಯಾಗುತ್ತಿದೆ: ಸಯ್ಯಿದ್ ಅಶ್ರಫ್

ಉಳ್ಳಾಲ: ಯುವ ಜನಾಂಗ ದಾರಿತಪ್ಪಿದರೆ ಮುಸ್ಲಿಂ ಜನಾಂಗ ಅವನತಿಯಾಗುತ್ತಿದೆ ಎಂದರ್ಥ ಎಂದು ಸಯ್ಯಿದ್ ಅಶ್ರಫ್ ಆಸ್ಸಖಾಫ್ ತಂಙಳ್ ಆದೂರು ಅಭಿಪ್ರಾಯಪಟ್ಟರು. ಅವರು ಗುರುವಾರ ನೂರುಲ್ ಹುದಾ ಮಸ್ಜಿದ್…

ಫರಂಗಿಪೇಟೆ: ಆಕಸ್ಮಿಕ ಬೆಂಕಿ, ಒಂದು ಎಕರೆಯಷ್ಟು ಭೂಮಿ ಅಗ್ನಿಗಾಹುತಿ

ಬಂಟ್ವಾಳ: ಫರಂಗಿಪೇಟೆ ಸಮೀಪದ 10ನೆ ಮೈಲುಗಲ್ಲಿನಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಹಿಡಿದ ಪರಿಣಾಮ ಸುಮಾರು ಒಂದು ಎಕರೆಯಷ್ಟು ಮರ ಗಿಡ ಸುಟ್ಟು ಕರಕಳವಾದ ಘಟನೆ ಗುರುವಾರ ಮಧ್ಯಾಹ್ನ…

ಹಿಂದೂ ಯುವ ಸೇನೆಯ 15 ನೇ ವರ್ಷದ ಸ್ಟಾಲ್ ಉದ್ಘಾಟನೆ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಗೆ ವಿಟ್ಲ ಹಿಂದೂ ಯುವ ಸೇನೆಯ 15 ನೇ ವರ್ಷದ ಸ್ಟಾಲನ್ನು ಗೌರವ ಸಲಹೆಗಾರ ಹರೀಶ್ ನಾಯಕ್ ಉದ್ಘಾಟಿಸಿದರು, ಉದ್ಯಮಿ ಸುಬಾಶ್…

ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಸ್ವಾಮಿ ವಿವೇಕಾನಂದರ 155ನೇ ಜನ್ಮದಿನಾಚರಣೆಯ ಪ್ರಯುಕ್ತ ವಿಷ್ಣು ಸಹಸ್ರನಾಮ ಪಾರಾಯಣ, ವಿಶೇಷ ಭಜನೆ ಮತ್ತು ಹೋಮ ಜರುಗಿತು.

ಬಂಟ್ವಾಳ: ರಸ್ತೆ ಡಾಂಬರೀಕರಣಗೊಳಿಸುವಂತೆ ಭಕ್ತರ ಆಕ್ರೋಶ

ಬಂಟ್ವಾಳ: ತಾಲೂಕಿನ ಅರಳ ಮತ್ತು ಕೊಯಿಲ ಗ್ರಾಮಗಳಿಗೆ ಸಂಬಂಧಪಟ್ಟ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಫೆ.1ರಿಂದ 11ರತನಕ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ…

ಅರಳ: ಶ್ರೀ ಗರುಡ ಮಹಾಕಾಳಿ ದೇವಸ್ಥಾನ, ಫೆ.1ರಿಂದ 11ರತನಕ ಬ್ರಹ್ಮಕಲಶೋತ್ಸವ ಸಂಭ್ರಮ, ವಾರ್ಷಿಕ ಜಾತ್ರಾ ಮಹೋತ್ಸವ

ಬಂಟ್ವಾಳ: ತಾಲೂಕಿನ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಹೊರಾಂಗಣಕ್ಕೆ ಕಲ್ಲು ಹಾಸುವ ಕಾಮಗಾರಿ ಭರದಿಂದ ನಡೆಯುತ್ತಿದೆ. ತಾಲೂಕಿನ ಗ್ರಾಮೀಣ ಪ್ರದೇಶ ಅರಳ ಗ್ರಾಮದಲ್ಲಿ…

ರೋಟರಿಯಿಂದ ನಮ್ಮಹಳ್ಳಿ ದತ್ತುಯೋಜನೆ

ಮೂಡುಬಿದಿರೆ: ರೋಟರಿ ಸಂಸ್ಥೆಯು ನಗರ ಕೇಂದ್ರಿತವಾದುದು ಎಂಬ ಅಪವಾದವಿದೆ. ಈ ಭಾವನೆಯನ್ನು ಹೋಗಲಾಡಿಸಬೇಕಾದರೆ ರೋಟರಿ ಸಂಸ್ಥೆಯು ಹಳ್ಳಿಗಳತ್ತ ಮುಖ ಮಾಡಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಲು, ಮೂಲಭೂತ…

ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಗೆ ಹೊರೆಕಾಣಿಕೆ ಸಮರ್ಪಣೆ

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಗೆ ವಿಟ್ಲ ಕಾಶಿಮಠದ ಶ್ರೀಕಾಶಿ ಯುವಕ ಮಂಡಲದ ವತಿಯಿಂದ 25 ಚೀಲ ಅಕ್ಕಿ, ತೆಂಗಿನ ಕಾಯಿ, ಬೆಲ್ಲ ಮತ್ತು…

ಬಿಜೆಪಿ ಮುಖಂಡರ ಕೃತ್ಯ ಸಿ.ಸಿ ಕ್ಯಾಮರದಲ್ಲಿ ಸೆರೆ, ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರ ಆರೋಪ

ಮೂಡುಬಿದಿರೆ: ಹೊಸಬೆಟ್ಟು ಸಮೀಪದ ಮಾಸ್ತಿಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಮುಖಂಡರು ಬಲವಂತದಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ.…

ಎಸ್ಸೆಸ್ಸೆಫ್ ಮದನಿ ನಗರ ಶಾಖೆಯ ನೂತನ ಅಧ್ಯಕ್ಷರಾಗಿ ಶಮೀರ್ ಅಹ್ಮದ್ ಅಯ್ಕೆ

ಉಳ್ಳಾಲ: ಎಸ್ಸೆಸ್ಸೆಫ್ ಮದನಿ ನಗರ ಶಾಖೆಯ ನೂತನ ಅಧ್ಯಕ್ಷರಾಗಿ ಶಮೀರ್ ಅಹ್ಮದ್, ಉಪಾಧ್ಯಕ್ಷರುಗಳಾಗಿ ನಿಸಾರ್ ಬಿ.ಎಸ್, ಮುಹಮ್ಮದ್ ರಿಝ್ವಾನ್, ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಜುನೈದ್, ಜೋತೆ ಕಾರ್ಯದರ್ಶಿಗಳಾಗಿ ಮುಹಮ್ಮದ್…

ಪುಚ್ಚಮೊಗರಿನಲ್ಲಿ ಚಿರತೆ ಹಾವಳಿ ಜನಪ್ರತಿನಿಧಿ, ಅಧಿಕಾರಿಗಳ ಪರಿಶೀಲನೆ

ಮೂಡುಬಿದಿರೆ : ಹೊಸಬೆಟ್ಟು ಗಾ.ಪಂ ವ್ಯಾಪ್ತಿಯ ಪುಚ್ಚಮೊಗರು ಶಾಂತಿರಾಜ್ ಕಾಲನಿ ಬಳಿಯಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದ್ದು, ಪರಿಸರದ ಜನರು ಭಯಭೀತರಾಗಿರುವುದರಿಂದ ಶಾಸಕ ಕೆ.ಅಭಯಚಂದ್ರ ಜೈನ್ ಅವರು ಬುಧವಾರ…