ಬಂಟ್ವಾಳ ದಿಢೀರ್ ಪುರಸಭಾ ಕಚೇರಿಗೆ ಮುತ್ತಿಗೆ
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಕಾಮಾಜೆ ಪರಿಸರದಲ್ಲಿ ಕಳೆದ 12 ದಿನಗಳಿಂದ ನೀರು ಪೂರೆಕೆಯಾಗದಿರುವುರಿಂದ ಕಂಗೆಟ್ಟ ಇಲ್ಲಿನ ನಿವಾಸಿಗಳು ಮಂಗಳವಾರ ದಿಢೀರ್ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ…
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಕಾಮಾಜೆ ಪರಿಸರದಲ್ಲಿ ಕಳೆದ 12 ದಿನಗಳಿಂದ ನೀರು ಪೂರೆಕೆಯಾಗದಿರುವುರಿಂದ ಕಂಗೆಟ್ಟ ಇಲ್ಲಿನ ನಿವಾಸಿಗಳು ಮಂಗಳವಾರ ದಿಢೀರ್ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ…
ಬಂಟ್ವಾಳ: ಯಾವುದೇ ವದಂತಿಗೆ ಕಿವಿಗೊಡದೆ ತಮ್ಮ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆಯನ್ನು ನೀಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ…
ಉಳ್ಳಾಲ.ಸ್ಮಾರ್ಟ್ ಸಿಟಿ ವಾರ್ತಕರ ಸಂಘದಿಂದ ಸೌಹಾರ್ದತೆಗಾಗಿ ಸ್ಮಾರ್ಟ್ ಸಿಟಿ ಪ್ರೀಮಿಯರ್ ಲೀಗ್‍ಕ್ರಿಕೆಟ್ ಪಂದ್ಯಾಟತೊಕೊಟ್ಟು ಸಮೀಪದಕಲ್ಲಾಪಿನಲ್ಲಿ ನಡೆಯಿತು.ಕೊನೆಯಲ್ಲಿಕ್ಯೂ ಬೇಬಿ ಮತ್ತು ಆಶಿಕಿ ಮಾಲಕತ್ವದ ಸ್ಮಾರ್ಟ್ ಬುಲ್ಸ್‍ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.…
ಬಂಟ್ವಾಳ: ಮೊಗರ್ನಾಡು ಸಾವಿರ ಸೀಮೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ. 5 ರಂದು ವಿಜೃಂಭನೆಯಿಂದ ನಡೆಯಿತು.
ಮುಂಬಯಿ, : ಮಂಗಳೂರು ಕಾವೂರು ನಂದನಪುರ ನಿವಾಸಿ ಜೆಫ್ರಿ ಡಿ’ಸೋಜಾ (92.) ಇವರು ಇಂದಿಲ್ಲಿ ಮಂಗಳವಾರ ವೃದ್ಧಾಪ್ಯದಿಂದ ನಿಧನ ಹೊಂದಿದರು.ಮೆಕ್ಯಾನಿಕ್ ವೃತ್ತಿಯಲ್ಲಿದ್ದು ನಿವೃತ್ತರಾಗಿದ್ದ ಮೃತರು ಪತ್ನಿ, ಎರಡು…
ಕಲ್ಲಡ್ಕ: ನಾಟಕ ಕಲಾವಿದರು ತಮ್ಮ ಜೀವನಲ್ಲಿ ಕಷ್ಟವನ್ನು ಅನುಭವಿಸಿದರು ಪ್ರೇೀಕ್ಷಕರಿಗೆ ಆನಂದವನ್ನು ನೀಡುತ್ತಾರೆ. ತುಳು ಸಂಸ್ಕøತಿ ಹಾಗೂ ನಾಟಕ ರಂಗದಲ್ಲಿ ಕಳೆದ 25 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ…
ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ತಿಂಗಳಿನಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ದಡಾರ – ರುಬೆಲ್ಲಾ ಲಸಿಕಾ ಅಭಿಯಾನ ನಡೆಯಿತು. ಶಾಲೆಯ ಕೊಠಡಿಗಳನ್ನು 5…
ಮುಂಬಯಿ, : ಉಪನಗರ ಸಾಕಿನಾಕ ಇಲ್ಲಿನ ಹೆಸರಾಂತ ಉದ್ಯಮಿ, ಕಲಾ ಪೋಷಕ , ಕೊಂಕಣ್ ಕಲಾಕಾರ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ಜೋನ್ ಎವ್ಜೀನ್ ಸಿಕ್ವೇರಾ (56.)…
ಮಂಗಳೂರು: ಸನ್ 2017ರ ಸಾಲಿನ ರಾಷ್ಟ್ರೀಯ ಮಟ್ಟದ ಬಸವರತ್ನ ಪ್ರಶಸ್ತಿಗೆ ಪುದು ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿ ಆಯ್ಕೆಯಾಗಿರುತ್ತಾರೆ. ಇವರ ಪ್ರಶಸ್ತಿ ಸ್ವೀಕರಾ ಸಮಾರಂಭವು ಫೆ.10…
ಫರಂಗಿಪೇಟೆ : ಪುದು ಜಿಲ್ಲಾ ಪಂಚಾಯತ್ ಸದಸ್ಯ ರ ೫ ಲಕ್ಷ ಅನುದಾನ ದಿಂದ ಪುದು ಗ್ರಾಮದ ಕುಮುಡೇಲು ನಿಂದ ಕಬೇಲ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣ ಗೊಳಿಸಲು…
ಬಂಟ್ವಾಳ: ಪ್ರಕೃತಿ ಉಳಿಯಬೇಕಾದರೆ ಧಾರ್ಮಿಕ ಶ್ರದ್ದಾಕೇಂದ್ರಗಳ ನಿರ್ಮಾಣವಾಗಬೇಕು. ಇಲ್ಲಿಯೂ ಪ್ರಕೃತಿ ರಮಾಣೀಯ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳುತ್ತಿರುವುದು ಮನಸ್ಸಿಗೆ ಖುಷಿ ನೀಡಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿ…
ಮಂಗಳೂರು : ಶೋಟಕನ್‍ಕರಾಟೆಡು ಫೆಡರೇಷನ್‍ಇತ್ತೀಚೆಗೆಗೋವಾದ ಮಪುಸ ಎಂಬಲ್ಲಿನ ಪೆಡ್ಡಮ್ ಬ್ಯಾಡ್ಮಿಂಟನ್ ಹಾಲ್‍ನಲ್ಲಿ ಆಯೋಜಿಸಿದ್ದ ಉಸ್ಕು ಏಸಿಯನ್ ಕರಾಟೆಚಾಂಪಿಯನ್ ಶಿಪ್ 2017 ನಲ್ಲಿ ಬ್ಯಾರೀಸ್ ಪಬ್ಲಿಕ್ ಸ್ಕೂಲಿನ 4…
ಬಂಟ್ವಾಳ ತಾಲ್ಲೂಕಿನ ನಯನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ದೈಹಿಕ ಶಿಕ್ಷಣ ಶಿಕ್ಷಕ ಎಂ.ವಾಸು ಇವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಅಶೋಕ್ ಕುಮಾರ್, ಶಾಲಾಭಿವೃದ್ಧಿ ಸಮಿತಿ…
ಭಾರತೀಯ ಜನತಾಪಾರ್ಟಿ ತೆಂಕಬೆಳ್ಳೂರು, ಸ್ಠಾನೀಯ ಸಮಿತಿಯ ಮಾಜಿ ಕಾರ್ಯದರ್ಶಿಯಾಗಿದ್ದ ದಿ. ಪುರುಶೋತ್ತಮ ಆಚಾರ್ಯ ಇವರ ಮನೆಗೆ ಬಡಗಬೆಳ್ಳೂರು ಬಿಜೆಪಿ ಪಂಚಾಯತ್ ಸಮಿತಿ ಮತ್ತು ಕರಿಯಂಗಳ ಬಿಜೆಪಿ ಪಂಚಾಯತ್…