Month: February 2017

ಕೊಪ್ಪಳ ರಾಜ್ಯ ಮಟ್ಟದ ಸಿಲಂಬಮ್ ಪಂದ್ಯಾವಳಿ

ಕೊಪ್ಪಳದ ಕುಷ್ಟಗಿಯಲ್ಲಿ ನಡೆದ ರಾಜ್ಯ ಮಟ್ಟದ ಸಿಲಂಬಮ್ ಸ್ಪರ್ದೆಲ್ಲಿ ತಂಡ ರನ್ನರ್ಸ್‍ಅಪ್ ಪ್ರಶಸ್ತಿಪಡೆದ ತಂಡವನ್ನು ಪ್ರತಿನಿಧಿಸಿದ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾ, ಆದರ್ಶ ಎಂ…

ದ್ವೀಪರಾಷ್ಟ್ರ ಬಾಹ್ರೇಯ್ನ್‍ನಲ್ಲಿ ವಿಜೃಂಭಿಸಿದ ಕರಾವಳಿಸಂಭ್ರಮ-2017

ಡಾ| ಶಿವರಾಜ್ ಕುಮಾರ್ ಮತ್ತು ಡಾ| ರಾಜಶೇಖರ್ ಆರ್.ಕೋಟ್ಯಾನ್‍ಗೆ ಸನ್ಮಾನ ಮುಂಬಯಿ, : ಗುರು ಸೇವಾ ಸಮಿತಿ ಬಾಹ್ರೇಯ್ನ್ ಬಿಲ್ಲವಾಸ್ ತಾಯಿನಾಡಿನ ಸೊಬಗನ್ನು ಸವಿಯುವ ಸಾಂಸ್ಕೃತಿಕ ಹಬ್ಬ…

ನವೋದಯ ಕನ್ನಡ ಸೇವಾ ಸಂಘ ಥಾಣೆ ಸಂಚಾಲಕತ್ವದ ಶೈಕ್ಷಣಿಕ ಸಂಸ್ಥೆಗಳ ವಾರ್ಷಿಕೋತ್ಸವ

ಕನಿಷ್ಠ ವಿದ್ಯಾ ಶುಲ್ಕದಲ್ಲಿ ಗರಿಷ್ಠ ದರ್ಜೆಯ ಶಿಕ್ಷಣ : ಬಿ.ಆರ್ ಶೆಟ್ಟಿ ಮುಂಬಯಿ, : ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರ ನಡುವಿನ…

ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಶತಮಾನೋತ್ಸವದ ಸವಿ ನೆನಪಿಗೆ ಲಾಂಛನ ಬಿಡುಗಡೆ

ಅರ್ಕುಳ : ಶ್ರೀ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದಕ್ಕೆ ಶತಮಾನೋತ್ಸವ ದ ಸಂಭ್ರಮ , ನೂರು ವರ್ಷ ಪೂರೈಸುವ ಈ ಸಂದರ್ಭ ದಲ್ಲಿ…

ಅಮ್ಮುಂಜೆಗುತ್ತು ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ

ಕೈಕಂಬ: ಅಮ್ಮುಂಜೆ ಶ್ರೀ ವಾಸುಕೀ ನಾಗರಾಜ ಹಾಗೂ ಶ್ರೀ ರಕ್ತೇಶ್ವರೀ ದೇವರುಗಳ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು ಫೆ.8ರಂದು ಬುಧವಾರ ವೇದ ಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ…

ಶಿಬರೂರು ದೇಲಂತಬೆಟ್ಟು, ಮೇಗಿನಮನೆ ಪ್ರಸಾದ್ ಶೆಟ್ಟಿ ನಿಧನ

ಕೈಕಂಬ;ಶಿಬರೂರು ದೇಲಂತಬೆಟ್ಟು ಮೇಗಿನಮನೆ ದಿ.ಸಂಜೀವ ಶೆಟ್ರ ಪುತ್ರ ಪ್ರಸಾದ್ ಶೆಟ್ಟಿ(30ವ) ಪದವಿನಂಗಡಿ ಚಿಕ್ಕಮ್ಮನ ಸ್ವಗೃಹದಲ್ಲಿ ಫೆ.7ರಂದು ನಿಧನಹೊಂದಿದರು. ಮೃತರು ಕಳೆದ 11 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.…

ಸಜೀಪಮೂಡ ಶ್ರೀ ವಿನಾಯಕ ತೆಂಗು ಬೆಳೆಗಾರರ ಸೊಸೈಟಿ ಉದ್ಘಾಟನೆ

ಬಂಟ್ವಾಳ: ಸಜೀಪಮೂಡ ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ಸಜೀಪಮೂಡ ತೆಂಗು ಬೆಳೆಗಾರರ ಸೊಸೈಟಿಯನ್ನು ಮಂಗಳೂರು ತೆಂಗು ಬೆಳೆಗಾರರ ಪೆಡರೇಶನ್ ಆಶ್ರಯದಲ್ಲಿ ಪೆಡರೇಶನ್ ಅಧ್ಯಕ್ಷ ,ಪ್ರಗತಿ ಪರ ಕೃಷಿಕ ರಾಜೇಶ್…

ವಿಟ್ಲ ಕೃಷ್ಣರಾಜ ವೃತ್ತ ಉದ್ಘಾಟನೆ

ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿನ ನವೀಕರಿಸಿದ ಕೃಷ್ಣರಾಜ ವೃತ್ತವನ್ನು ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ…

ವಿಟ್ಲ ಬಸ್ಸು ತಂಗುದಾನ ಉದ್ಘಾಟನೆ

ವಿಟ್ಲ ಪುತ್ತೂರು ರಸ್ತೆಯಲ್ಲಿ ವಿಟ್ಲದ ಭಾರತಿ ಜನಾರ್ದನ ಪೈ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಬಸ್ಸು ತಂಗುದಾಣವನ್ನು ಪಟ್ಟಣ ಪಂಚಾಯತ್ ಗೆ ಹಸ್ತಾಂತರಿಸುವ ಮತ್ತು ಉದ್ಘಾಟನಾ ಕಾರ್ಯಕ್ರಮ ನಡೆಯಿತು.…

ಅರಳ: ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಇಂದು ನಡುಬಲಿ ಉತ್ಸವ

ಬಂಟ್ವಾಳ:ಇಲ್ಲಿನ ಪುರಾಣ ಪ್ರಸಿದ್ಧ ಅರಳ-ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಈಗಾಗಲೇ ಬ್ರಹ್ಮಕಲಶೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡು ಇದೇ 8ರಂದು ರಾತ್ರಿ ವಾರ್ಷಿಕ ಜಾತ್ರಾ…

ಅಡುಗೆ ಅನಿಲ ಬಳಸುವಾಗ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ

ಬಂಟ್ವಾಳ: ಅಡುಗೆ ಅನಿಲ ಬಳಸುವಾಗ ಅನುಸರಿಸಬೇಕಾದ ಸುರಕ್ಷಾ ಬಗ್ಗೆ ಶ್ರೀ ಶೈಲಾ ಭಾರತ್ ಗ್ಯಾಸ್ ಏಜೆನ್ಸಿ ಕಲ್ಲಡ್ಕ ಇವರ ವತಿಯಿಂದ ಸುರಕ್ಷತಾ ಶಿಬಿರ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ…

ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್‍ನ ಮೂರನೇ ವರ್ಷದ ಬಂಟ ಸಮಾಗಮ 2017 ಸಮಾರೋಪ ಸಮಾರಂಭ

ಬಂಟ್ವಾಳ: ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿ ಕೆಲಸ ಮಾಡುವುದನ್ನು ಮೈಗೂಡಿಸಿಕೊಂಡರೆ ಸಂಘಟನೆಯ ಉದ್ದೇಶ ಈಡೇರಲು ಸಾಧ್ಯ. ನಾವೆಷ್ಟು ಬೆಳೆದರೂ ಪ್ರೀತಿ, ವಿಶ್ವಾಸ, ವಿವೇಕದಿಂದ ಕೆಲಸ ಮಾಡಬೇಕು ಎಂದು ಹಿರಿಯ…