Month: June 2017

ಪರ್ಕಳ ಯೂತ್ ಫೆಸ್ಟ್‍ಕಾರ್ಯಕ್ರಮ

ಉಡುಪಿ:- ಜೇಸಿಐ ಪರ್ಕಳದ ವತಿಯಿಂದಯೂತ್ ಫೆಸ್ಟ್‍ಕಾರ್ಯಕ್ರಮ ಜೂನ್.11 ರಂದುಆದಿತ್ಯವಾರ ಪರ್ಕಳ ವಿಘ್ನೇಶ್ವರ ಸಭಾ ಭವನದಲ್ಲಿ ನಡೆಯಿತುವಿವಿಧ ಶಾಲಾ ಮಕ್ಕಳಿಗೆ ನಡೆದ ಸ್ಯರ್ಧಾಕಾರ್ಯಕ್ರಮವನ್ನು ವಲಯಜೂನಿಯರ್ ಜೇಸಿ ವಿಭಾಗದ ನಿರ್ದೇಶಕಚೇತನ್‍ಆಮೀನ್…

ಅಪಘಾತದಲ್ಲಿ ಗಾಯಗೊಂಡಿದ್ದ ಗೃಹಿಣಿ ಸಾವು

ಮೂಡುಬಿದಿರೆ: ಕಡಂದಲೆ ಗ್ರಾಮದ ತೊಂದೊಟ್ಟು ಮನೆಯ ಭಾಸ್ಕರ ಕೋಟ್ಯಾನ್ ಅವರ ಪತ್ನಿ ಶಕುಂತಲಾ (52) ರವಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಳೆದ ಮೇ 28ರಂದು…

ಫರಂಗಿಪೇಟೆ: ಅಪರಿಚಿತ ಮೃತದೇಹ ಪತ್ತೆ

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫರಂಗಿಪೇಟೆಯ ಪೆಟ್ರೋಲ್ ಬಂಕ್‍ವೊಂದರ ಮುಂಭಾಗದ ಚರಂಡಿಯಲ್ಲಿ ಅಪರಿಚಿತ ಯುವಕನೊಬ್ಬನ ಮೃತ ಶರೀರವೊಂದು ಸೋಮವಾರ ಸಂಜೆ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿರುವ ಶವದ ಗುರುತು…

ಅಂಗನವಾಡಿ ಕಾರ್ಯಕರ್ತೆಯರ ಸಂಘದ ವತಿಯಿಂದ ಸಿಡಿಪಿಯವರಿಗೆ ಮನವಿ

ಬಂಟ್ವಾಳ: ಅಂಗನವಾಡಿ ಕೇಂದ್ರಕ್ಕೆ ಮೊಟ್ಟೆ ಬೇಯಿಸಲು ಹಣಕಾಸು ವ್ಯವಸ್ಥೆ ಒದಗಿಸಬೇಕು ಎಂದು ಆಗ್ರಹಿಸಿ ಬಂಟ್ವಾಳ ತಾ.ಅಂಗನವಾಡಿ ಕಾರ್ಯಕರ್ತೆಯರ,ಸಹಾಯಕಿಯರ ಸಂಘ ತಾಲೂಕು ಪಂಚಾಯತ್ ಅಧ್ಯಕ್ಷರ ಸಹಿತ ಶಿಶು ಅಭಿವ್ರದ್ದಿ…

42 ಲಕ್ಷ ರೂ ಸಹಾಯಧನ ವಿತರಣೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಸುಮಾರು 500ಕ್ಕೂ ಅಧಿಕ ಫಲಾನುಭವಿಗಳಿಗೆ ನಾನಾ ಯೋಜನೆಗಳ ಸಹಾಯಧನವನ್ನು ತಮ್ಮ ಕಚೇರಿಯಲ್ಲಿ ವಿತರಿಸಿದರು. ಈ…

ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ವರಸೆ ಆರಂಭ

ಬಂಟ್ವಾಳ:ಕರ್ನಾಟಕ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತದ್ದಂತೆ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವವು ಶುರುವಾಗಿದೆ.ಬಂಟ್ವಾಳ ವಿಧಾನಸಭಾಕ್ಷೇತ್ರದ ರಾಯಿಮತ್ತು ಕೊಯಿಲ ಗ್ರಮಗಳಲ್ಲಿ ಕಳೆದವಾರ ಕಾಂಗ್ರಸ್ನ ಕೆಲಕಾರ್ಯಕರ್ತರು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್…

ನಂದಾವರ ಶ್ರೀ ನಾಗದೇವರ ಬಾಲಾಲಯ ಪ್ರತಿಷ್ಠೆ

ಬಂಟ್ವಾಳ ತಾಲ್ಲೂಕಿನ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಭಾನುವಾರ ನಡೆದ ಶ್ರೀ ನಾಗದೇವರ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ತಂತ್ರಿ ಸುಬ್ರಾಯ ಐತಾಳ, ವ್ಯವಸ್ಥಾಪನಾ ಸಮಿತಿ…

ಅಧ್ಯಕ್ಷರಾಗಿ ನರಸಿಂಹ ನಾಯ್ಕ್ ಹರೇಕಳ ಪುನರಾಯ್ಕೆ

ಉಳ್ಳಾಲ :ಗಾಳದ ಕೊಂಕಣಿ ಅಭ್ಯುದಯ ಸಂಘ ಮಂಗಳೂರು ಇದರ 2017-18 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ನರಸಿಂಹ ನಾಯ್ಕ್ ಹರೇಕಳ ರವರು ಪುನರಾಯ್ಕೆಯಾಗಿದ್ದಾರೆ. ರಂಜನ್ ನಾಯ್ಕ್ ಮಣ್ಣಗುಡ್ಡೆ…

ನವೀನ್ ಭಟ್ ಅವರಿಗೆ ಸಚಿವ ಯುಟಿಕೆ ಅಭಿನಂದನೆ

ಬಂಟ್ವಾಳ: ಯುಪಿಎಸ್ಸಿ ಪರೀಕ್ಷೆಯಲ್ಲಿ 37ನೇ ಸ್ಥಾನ ಗಳಿಸಿದ ನವೀನ್ ಭಟ್ ಅವರನ್ನು ಆಹಾರ ಸಚಿವ ಯು.ಟಿ.ಖಾದರ್ ಅಭಿನಂದಿಸಿದರು. ಈ ಸಂದರ್ಭ ನಾಝೀರ್, ಜಲೀಲ್ ಹಾಗೂ ನವೀನ್ ಭಟ್…

ತುಳುವೇ ತುಳು ಲಿಪಿ ಪತ್ರಿಕೆಯ 13ನೇ ಸಂಚಿಕೆ ಬಿಡುಗಡೆ

ಬಂಟ್ವಾಳ : ತುಳುವೇ ತುಳು ಲಿಪಿ ಪತ್ರಿಕೆಯ 13ನೇ ಸಂಚಿಕೆ ಯನ್ನು ಸಂಚಯಗಿರಿ ಯಲ್ಲಿ ಗ್ಯಾರೇಜ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಸುಧಾಕರ್ ಸಾಲ್ಯಾನ್ ಬಿಡುಗಡೆ ಗೊಳಿಸಿದರು.…

ಕೊಡ್ಮಾಣ್ ಭಾಷಣ ಕಲೆ ತರಬೇತಿ ಶಿಬಿರ

ಬಂಟ್ವಾಳ :ಮಂಗಳೂರಿನ ಸ್ವಸ್ತಿಕ್ ಕನ್ಸ್ ಲ್ಟೆನ್ಸಿ ಸಂಸ್ಥೆಯ ವತಿಯಿಂದ ಬಂಟ್ವಾಳ ತಾ.ನ ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆಯಲ್ಲಿ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರವು ನಡೆಯಿತು.ಜಿ.ಪಂ.ಸದಸ್ಯ ರವೀಂದ್ರ…

ಬಂಟ್ವಾಳ ಜಡಿಮಳೆಗೆ ಜನಜೀವನ ಅಸ್ತವ್ಯಸ್ತ

ಬಂಟ್ವಾಳ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಡಿಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.ಇದರ ಜೊತೆಗೆ ಬಿ.ಸಿ.ರೋಡಿನ ಸಮಸ್ಯೆಯು ಅನಾವರಣಗೊಂಡಿದೆ. ಜಡಿಮಳೆಯೊಂದಿಗೆ ಸಿಡಿಲು,ಮಿಂಚು,ಗಾಳಿ ಇಲ್ಲದಿರುವುದರಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕಳ್ಳಿಗೆ ಗ್ರಾಮದಲ್ಲಿ…

ಬಿ.ಸಿ.ರೋಡ್: ಎಲ್ಲೈಸಿ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ವೈಭವ

ಬಂಟ್ವಾಳ: ದೇಶದಲ್ಲಿ ಸುಮಾರು 4,400ಕ್ಕೂ ಮಿಕ್ಕಿ ವಿವಿಧ ಶಾಖೆಗಳ ಮೂಲಕ ಸುಮಾರು 12ಲಕ್ಷಕ್ಕೂ ಮಿಕ್ಕಿ ಪ್ರತಿನಿಧಿಗಳು ಸಂಗ್ರಹಿಸಿದ ಅಗಾಧ ಪ್ರಮಾಣದ ವಿಮಾ ಮೊತ್ತದಲ್ಲಿ ಒಟ್ಟು ರೂ 12ಲಕ್ಷಕ್ಕೂ…

ಬೋಳಂತೂರು ‘ಯಕ್ಷ ನೃತ್ಯ’ಪ್ರದರ್ಶನ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ತಂಡದ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆ…