Month: June 2017

ಶ್ರೀ ಆದಿಮೊಗೇರ್ಕಳ ದೈವಸ್ಥಾನಕ್ಕೆ ಚೆಕ್ ಹಸ್ತಾಂತರ

ಬಂಟ್ವಾಳ : ನರಿಕೊಂಬು ಗ್ರಾಮದ ನಿನ್ನಿಪಡ್ಪು ಶ್ರೀ ಆದಿಮೊಗೇರ್ಕಳ ದೈವಸ್ಥಾನದ ಅಭಿವೃದ್ಧಿಗೆ ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಯಿಂದ ಮಂಜೂರುಗೊಂಡ ರೂ.1.25 ಲಕ್ಷ ಮೊತ್ತದ ಚೆಕ್ಕನ್ನು…

ಬಂಟ್ವಾಳ ಮಾಸಿಕ ಕೆಡಿಪಿ ಸಭೆಯಲ್ಲಿ ಇಒ ಫುಲ್ ಗರಂ * ಕ್ರಮಕ್ಕೆ ಜಿಪಂ ಮಖ್ಯ ಅಧಿಕಾರಿಗೆ ಶಿಫಾರಸಿನ ಎಚ್ಚರಿಕೆ

ಬಂಟ್ವಾಳ: ಪ್ರಮುಖ ಸಭೆಗಳಿಗೆ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿ ಕೆಳ ದರ್ಜೆಯ ಅಧಿಕಾರಿಗಳನ್ನು ಕಳುಹಿಸುವುದಕ್ಕೆ ಬಂಟ್ವಾಳ ತಾಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾ ಮಿರಾಂದ ಫುಲ್ ಗರಂ…

ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಮ್ಮುಂಜೆ ಇದರ ಪ್ರಾರಂಭೋತ್ಸವ ಉಚಿತ ಪುಸ್ತಕ ವಿತರಣೆ

ಬ0ಟ್ವಾಳ: ಅಮ್ಮು0ಜೆ ಶಾಲಾ ಸೌಹಾರ್ದ ರ0ಗ ಮ0ದಿರದಲ್ಲಿ ಟಿಪ್ಪು ಸುಲ್ತಾನ್ ಪೌ0ಡೇಶನ್(ರಿ) ಕಲಾಯಿ ಇದರ ಸಹಯೋಗದೊ0ದಿಗೆ ಅಮು0ಜೆ ಶಾಲೆ ಉಳಿಸಿ ಬೆಳೆಸಿ ಎ0ಬ ಅ0ದೋಲನದ ಉದ್ಬಾಟನಾ ಸಮಾರ0ಭ…

ಮುಲ್ಕಿಯ ಗಜನೀ ಫೌಂಡೇಶನ್ ವತಿಯಿಂದ ವಿಶ್ವಪರಿಸರ ದಿನಾಚರಣೆ

ಬಂಟ್ವಾಳ; ಭೂಮಿಯ ಕಣಕಣದಲ್ಲೂ ದೇವತ್ವವನ್ನು ಕಾಣುವ ಸಂಸ್ಕಾರ ಭಾರತೀಯರದ್ದು, ಆದರೆ ಇತ್ತೀಚೆಗೆ ನಮ್ಮೊಳಗಿನ ಮೂಲನಂಬಿಕೆಗಳು ನಶಿಸುತ್ತಿರುವುದು, ಪರಿಸರದ ನಾಶಕ್ಕೂ ಕಾರಣವಾಗುತ್ತಿದೆ, ಈ ಕುರಿತಾಗಿ ಆತ್ಮಾವಲೋಕನ ಅಗತ್ಯ ಎಂದು…

ದಡ್ಡಲಕಾಡು: ಸರ್ಕಾರಿ ಪಾಥಮಿಕ ಶಾಲೆಗೆ ಆಂಗ್ಲ ಪಠ್ಯ ನೀಡಲು ನಿರಾಕರಣೆ

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ದಿಢೀರ್ ಪ್ರತಿಭಟನೆ ಬಂಟ್ವಾಳ:ಇಲ್ಲಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ ಆರಂಭಗೊಂಡ ಎಲ್‍ಕೆಜಿ, ಯುಕೆಜಿ ಸೇರಿದಂತೆ…

ವಿಟ್ಲ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ವಿಟ್ಲ: ವಿಟ್ಲದ ವಿಠಲ ವಿದ್ಯಾ ಸಂಘದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ 2017-18 ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ…

ಕಬೆಲ- ಪೆಲಪಾಡಿ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ

ಬಂಟ್ವಾಳ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರ ಪ್ರಧೇಶಾಭಿವೃದ್ದಿ ನಿಧಿಯಡಿ ಸುಮಾರು 20 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪುದು ಗ್ರಾಮದ ಕಬೆಲ- ಪೆಲಪಾಡಿ…

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಫರಂಗಿಪೇಟೆಯಲ್ಲಿ ಸ್ವಚ್ಛತಾ ಅಭಿಯಾನ

ಬಂಟ್ವಾಳ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪುದು ಗ್ರಾಮ ಪಂಚಾಯತ್ ಆಶ್ರಯದಲ್ಲಿ ದ.ಕ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಚ್ಛತಾ…

ಸ್ವಚ್ಚ ಭಾರತಕ್ಕಾಗಿ ಉಡುಪಿ ಸ್ವಚ್ಚತಾ ಕಾರ್ಯಕ್ರಮ

ಉಡುಪಿ: ಶ್ರೀ ರಾಮಕೃಷ್ಣ ಮಿಷನ್ ,ಆರ್ಟ ಆಫ್ ಲಿವಿಂಗ್ ಉಡುಪಿಇದರ ವತಿಯಿಂದ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಉಡುಪಿ ಸ್ವಚ್ಚತಾ ಕಾರ್ಯಕ್ರಮ ನಗರದ ಹನುಮಾನ್ ರಸ್ತೆ ಅಕ್ಕಪಕ್ಕದಲ್ಲಿ ಜೂನ್.3…

ಮೂಡುಮಾರ್ನಾಡು: ವಿವಾಹಿತೆ ಆತ್ಮಹತ್ಯೆ

ಮೂಡುಬಿದಿರೆ: ಔಷಧಿಗೆ ಹಣ ಕೇಳಿದಕ್ಕೆ ಪತ್ನಿಗೆ ಬೈದು ಹಲ್ಲೆ ನಡೆಸಿದ ಪತಿಯ ವರ್ತನೆಯಿಂದ ಬೇಸತ್ತ ಪತ್ನಿ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಮಾರ್ನಡು ಗ್ರಾಮದಲ್ಲಿ ಭಾನುವಾರ…

ಹದಗೆಟ್ಟ ಬಿ.ಸಿ.ರೋಡ್ ಸರ್ವೀಸ್ ರಸ್ತೆ

ಬಂಟ್ವಾಳ: ಸೋವiವಾರ ಸುರಿದ ಭಾರಿ ಮಳೆಗೆ ಬಿ.ಸಿ.ರೋಡ್ ಸಂಪೂರ್ಣ ಕೆಸರುಮಯವಾಗಿದ್ದು, ಸರ್ವೀಸ್ ರಸ್ತೆ ಹಾಳಾಗಿದೆ. ಹೊಂಡ, ಗುಂಡಿಗಳಿಂದ ಕೂಡಿದ ಸರ್ವೀಸ್ ರಸ್ತೆಯಲ್ಲಿ ಮೊದಲೇ ಪಾದಚಾರಿಗಳು, ವಾಹನ ಸವಾರರಿಗೆ…