Month: June 2017

ಹೆನ್ನೂರುಪದವು: ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಸಿದ್ಧಕಟ್ಟೆ: ಕಲ್ಕೂರಿಪದವು ಕೇಸರಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಹೆನ್ನೂರುಪದವು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಸೋಮವಾರ ನಡೆಯಿತು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ,…

ಕಾಮಾಜೆ ಧರೆಗುರುಳುವ ಸ್ಥಿಯಲ್ಲಿರುವ ಮರ

ಬಿ.ಸಿ.ರೋಡ್: ಬೈಪಾಸ್ ರಸ್ತೆಯ ಕಾಮಾಜೆ ತಿರುವಿನಲ್ಲಿ ಧರೆಗುರುಳುವ ಸ್ಥಿಯಲ್ಲಿರುವ ಮರವೊಂದು ವಿದ್ಯುತ್ ತಂತಿಗೆ ಒರಗಿದ್ದು ಅಪಾಯವನ್ನು ಎದುರು ನೋಡುತ್ತಿದೆ. ಮರವನ್ನು ತೆರವುಗೊಳಿಸುವಂತೆ ಸ್ಥಳೀಯ ಪುರಸಭಾ ಸದಸ್ಯ, ಪುರಸಭಾ…

ರಾಮಕೃಷ್ಣ ಮಿಷನ್ ಸ್ವಚ್ಛ ಬಂಟ್ವಾಳ ಆಂದೋಲನದಡಿಯಲ್ಲಿ ಪರಿಸರ ಜಾಗ್ರತಿ ಕಾರ್ಯಾಗಾರ

ಬಂಟ್ವಾಳ : ಪುರಸಭೆ , ಲಯನ್ಸ್ ಕ್ಲಬ್ ಬಂಟ್ವಾಳ, ಸ್ವಚ್ಛ ಬಂಟ್ವಾಳ ಮತ್ತು ಟೀಮ್ ವಿವೇಕ್ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಬಿ.ಸಿ. ರೋಡಿನ…

* ಖಾಸಗಿ ಕಟ್ಟಡದ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಅಗೆತ , ಕುಸಿಯುವ ಭೀತಿಯಲ್ಲಿ ಸಾರ್ವಜನಿಕ ಕಾಂಕ್ರಿಟ್ ರಸ್ತೆ! * ಬಿ.ಸಿ.ರೋಡ್ ಕೈಕಂಬ-ಮದ್ದ ರಸ್ತೆಯಲ್ಲಿ ಘಟನೆ

ಬಂಟ್ವಾಳ : ಖಾಸಗಿ ಬೃಹತ್ ಕಟ್ಟಡವೊಂದರ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆಂದು ಮಣ್ಣು ಅಗೆದ ಪರಿಣಾಮ ಬಿ.ಸಿ.ರೋಡ್ ಕೈಕಂಬದಿಂದ ಮದ್ದಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆ ಕುಸಿಯುವ ಭೀತಿಯನ್ನು…

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ : ಶಾಲಾ ನಾಯಕನಾಗಿ ವೈಭವ್ ವಿ. ರಾವ್ ಆಯ್ಕೆ.

ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 10ನೇ ತರಗತಿಯ ವೈಭವ್ ವಿ. ರಾವ್ ವಿದ್ಯಾರ್ಥಿ ನಾಯಕನಾಗಿ ಹಾಗೂ…

“ಪ್ರತಿಭೆಯ ಪ್ರತಿರೂಪ”….ಪ್ರಶಾಂತ್ ಗುರುಪುರ

ಇವರು ಗ್ರಾಮೀಣ ಪ್ರದೇಶದಲ್ಲಿ ಅರಳಿದ ರಂಗಪ್ರತಿಭೆ. ಐಟಿಐ ಓದಿರುವ ಇವರು ಏರ್‍ಪೋರ್ಟ್ ಏಸಿ ಕಚೇರಿಯಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಉಪ-ಕಸುಬಾಗಿ ವೀಟು-ಡೆಕೊರೇಟರ್ಸ್, ವೀಟು-ಕ್ಯಾಟರಿಂಗ್ಸ್ ಸಂಚಾಲನೆ ಹಾಗೂ ಇಲೆಕ್ಟ್ರಾನಿಕ್ಸ್ ತಂತ್ರಜ್ಞಾನ…

ಬಂಟ್ವಾಳ ತಾಲೂಕು ಕಚೇರಿಯ ಹಳೆಯ ಕಟ್ಟಡ ನೆಲಸಮ

ಬಂಟ್ವಾಳ: ತಾಲೂಕಿನ ಸುಮಾರು 50 ವರ್ಷಗಳ ಕಾಲ ಬಾಳಿದ ಸರಕಾರದ ಹಳೆಯ ಕಟ್ಟಡವೊಂದು ಮಂಗಳವಾರ ನೆಲಸಮವಾಗಿದೆ. ಬಂಟ್ವಾಳ ತಾಲೂಕು ಕಚೇರಿಯ ರೆಕಾರ್ಡ್ ರೂಂ ಕಟ್ಟಡವನ್ನು 1966ರಂದು ನಿರ್ಮಿಸಲಾಗಿತ್ತು.…

ಕಳಾಯಿ ಸೇವಾ ಪ್ರತಿಷ್ಠಾನ ವತಿಯಿಂದ ಉಚಿತ ಪುಸ್ತಕ ವಿತರಣಾ

ಬಂಟ್ವಾಳ: ಕಳಾಯಿ ಸೇವಾ ಪ್ರತಿಷ್ಠಾನ ವತಿಯಿಂದ ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ಕಳಾಯಿ ಚಂದ್ರಮೌಳಿ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಇತ್ತೀಚೆಗೆ ಬಂಟ್ವಾಳ ಶ್ರೀ…

ಗ್ರಾಹಕರನ್ನು ಕಂಗೆಡಿಸಿದ ವಿಟ್ಲ ಎಟಿಎಂನಲ್ಲಿ 2 ಸಾವಿರ ಮುಖಬೆಲೆಯ ಹರಿದ ನೋಟುಗಳು

ಬಂಟ್ವಾಳ: ವಿಟ್ಲದ ಎಟಿಎಂವೊಂದರಲ್ಲಿ ಗ್ರಾಹಕರು ಹಣ ಡ್ರಾ ಮಾಡಿದಾಗ ಎರಡು ಸಾವಿರ ರೂಪಾಯಿ ಮುಖ ಬೆಲೆಯ ಹರಿದ ನೋಟುಗಳು ಬಂದಿರುವ ಘಟನೆ ಮಂಗಳವಾರ ನಡೆದಿದ್ದು ಗ್ರಾಹಕರನ್ನು ಕಂಗೆಡಿಸಿದೆ.…

ಉರಗ ತಜ್ಞರಾದ ಡಿಪಿನ್ ಪೂಜಾರಿ ಇವರಿಂದ ಹಾವುಗಳ ಬಗ್ಗೆ ಮಾಹಿತಿ

ವಿಟ್ಲ: ಇಕೋ ಕ್ಲಬ್, ಇಕೋ ವಿಷನ್ ವಿಠಲ ಪ್ರೌಢ ಶಾಲೆ ವಿಟ್ಲ ಮತ್ತು ಜೆಸಿಐ ವಿಟ್ಲ ಇದರ ಸಹಯೋಗದೊಂದಿಗೆ ವಿಠಲ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಅನಂತಾಡಿಯ `ಸೇವ್…

ರಾಘವೇಂದ್ರ ಫ್ರಭು ಕರ್ವಾಲು ರವರಿಗೆ ಸನ್ಮಾನ

ಉಡುಪಿ: ಯುವ ಸಾಮಾಜಿಕ ಕಾರ್ಯಕರ್ತ,ಜೇಸಿಐ ವಲಯ 15 ರ ಮಿಡಿಯಾ ಕವರೇಜ್ ಸಂಯೋಜಕ ರಾಘವೇಂದ್ರ ಫ್ರಭು ಕರ್ವಾಲು ರವರಿಗೆ ಇತ್ತಿಚೆಗೆ ವಿಟ್ಲದಲ್ಲಿ ನಡೆದ ಜೇಸಿ ವಲಯ ಮಧ್ಯಂತರ…

ಶ್ರೀರಾಮ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕಲ್ಲಡ್ಕ : ಪರಿಸರದ ಕೊಡುಗೆ ಮನುಷ್ಯನ ಬದುಕಿಗೆ ಅಪಾರವಾಗಿದೆ. ಆದರೆ ಇಂದು ತಾಂತ್ರಿಕ ಕಾರಣದಿಂದ ಮಾನವನಿಗೆ ಹಣದ ದುರಾಸೆ ಹೆಚ್ಚಾಗಿದೆ. ಇದರ ಪರಿಣಾಮ ಪರಿಸರದ ಮೇಲೆ ಬಿದ್ದು…

ಬಂಟ್ವಾಳ ಭಾಸ್ಕರ್ ರಾವ್ ರವರ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ : ಕಂದಾಯ ಇಲಾಖೆಯಲ್ಲಿ ಉಪತಹಶೀಲ್ದಾರ್ ರಾಗಿ ಸೇವೆ ಸಲ್ಲಿಸಿದ ಭಾಸ್ಕರ್ ರಾವ್ ರವರ ಬೀಳ್ಕೊಡುಗೆ ಸಮಾರಂಭವು ತಾ.ಪಂ. ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಜರಗಿತು. ಅಧಿಕಾರಿಗಳು ಜನಸ್ನೇಹಿಯಾದರೆ…