ಕಲ್ಲಡ್ಕ ರಾಷ್ಟೀಯಯೋಗ ದಿನಾಚರಣೆ:-
ಕಲ್ಲಡ್ಕ:ರಾಷ್ಟೀಯಯೋಗ ದಿನಾಚರಣೆ ಜೂ.21 ರಂದುರಾಷ್ಟೀಯಯೋಗ ದಿನಾಚರಣೆಯ ಪ್ರಯುಕ್ತಕ್ರೀಡಾಘಟಕದ ವತಿಯಿಂದ ಶ್ರೀರಾಮ ಪದವಿಪೂರ್ವಕಾಲೇಜ್‍ಕಲ್ಲಡ್ಕದಲ್ಲಿರಾಷ್ಟೀಯಯೋಗ ದಿನಾಚರಣೆಯನ್ನುಆಚರಿಸಲಾಯಿತು.ಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಸದಸ್ಯೆಯಾದ ಮಲ್ಲಿಕಾ ಶೆಟ್ಟಿ ಉದ್ಘಾಟಿಸಿದರು. ಮುಖ್ಯಅತಿಥಿಯಾಗಿ ಆಗಮಿಸಿದ ಆರ್ಟ್‍ಆಫ್ ಲಿವಿಂಗ್…