Month: June 2017

ಕೇಂದ್ರವೂ ಸಾಲ ಮನ್ನಾ ಮಾಡಲಿ: ಪ್ರಭಾಕರ ಪ್ರಭು

ಬಂಟ್ವಾಳ: ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪ ಮತ್ತು ಬರಗಾಲದಿಂದ ರಾಜ್ಯದಲ್ಲಿನ ರೈತರು ತತ್ತರಿಸುತ್ತಿದ್ದು ಸಹಕಾರಿ ಸಂಸ್ಥೆಗಳಿಂದ ಪಡೆದ ಬೆಳೆ ಸಾಲವನ್ನು ಮರು ಪಾವತಿಸಲಾಗದೆ ಕಂಗಾಲಾಗಿರುವ ಪರಿಸ್ಥಿತಿಯನ್ನು ಮನಗಂಡ…

ಚಿಕ್ಕಮಗಳೂರು ಎಸ್ಪಿ ಅಣ್ಣಾ ಮಲೈ ಯವರ ಬಂಟ್ವಾಳ ನಗರ ಠಾಣೆಯಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಯಂತ್ರಣ

ಬಂಟ್ವಾಳ :ಬೆಂಜನಪದವಿನಲ್ಲಿ ಬುಧವಾರ ರಿಕ್ಷಾಚಾಲಕ ಅಶ್ರಫ್ ಹತ್ಯೆ ಬಳಿಕ ಬಂಟ್ವಾಳ ಸುತ್ತಮುತ್ತ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣ ಗುರುವಾರ ಸಂಪೂರ್ಣ ಸಹಜಸ್ಥಿತಿಗೆ ಮರಳಿದೆ. ಬುಧವಾರದಂದು ಬಿ.ಸಿ.ರೋಡು, ಕೈಕಂಬ, ಪರಂಗಿಪೇಟೆ,…

ಕಲ್ಲಡ್ಕ: ರಾಜಕೀಯ ಪ್ರೇರಿತ ಬಂದ್ ಸಲ್ಲದು ವರ್ತಕರ ಸಂಘ ಆಕ್ರೋಶ

ಬಂಟ್ವಾಳ: ಕಲ್ಲಡ್ಕದಲ್ಲಿ ಅಹಿತಕರ ಘಟನೆಗಳು ನಡೆದ ಬಳಿಕ ನಾವು ಆತಂಕದಲ್ಲಿದ್ದೇವೆ. ಗಲಾಟೆ ನಡೆದ ಸಂದರ್ಭ ಸ್ಥಳದಲ್ಲಿ ಅನಿವಾರ್ಯವಾಗಿ ಉಳಿಯುವುದು ನಾವು ಮಾತ್ರ, ನಮಗೆ ರಕ್ಷಣೆ ನೀಡಿ ಎಂದು…

ತೋಡಾರ್ ಕುಖ್ಯಾತ ದನಗಳ್ಳನ ಬಂಧನ

ಕೈಕಂಬ: ಹತ್ತು ಹಲವು ದನಗಳ್ಳತನ ಪ್ರಕರಣದಲ್ಲಿ ಪೋಲಿಸರಿಗೆ ಬೇಕಾಗಿದ್ದ ತೋಡಾರಿನ ರೆಹಮ್ಮತ್ ಅಪಾರ್ಟಮೆಂಟ್ ನಿವಾಸಿ ಮಹಮ್ಮದ್ ಆರೀಫ್ (24) ಅಲಿಯಾಸ್ ಆರೀಫ್ ಪುಚ್ಚೇರಿ ಎಂಬ ಕುಖ್ಯಾತ ದನಗಳ್ಳನನ್ನು…

ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು ಬಂಟ್ವಾಳ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಬಂಟ್ವಾಳ ಮಾನವನ ವ್ಯಕ್ತಿತ್ವದ ಮಾನಸಿಕ ಹಾಗೂ ದೈಹಿಕ ವಿಕಸನದಲ್ಲಿ ಯೋಗದ ಪಾತ್ರ ಮಹತ್ತರವಾದುದು. ಶರೀರ ಮತ್ತು ಆತ್ಮವನ್ನು ಸಂಯೋಗಗೊಳಿಸುವ ಕೊಂಡಿಯಾಗಿ ಯೋಗವು ಕಾರ್ಯನಿರ್ವಹಿಸುತ್ತದೆ. ಮಾನಸಿಕ ಹಾಗೂ ದೈಹಿಕ…

‘ಬದುಕಿನಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಲು ಯೋಗ ಸಹಕಾರಿಯಾಗಿದೆ ಡಾ|ಪಾಂಡುರಂಗ ನಾಯಕ್

ಬಂಟ್ವಾಳ, ; ‘ಬದುಕಿನಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಲು ಯೋಗ ಸಹಕಾರಿಯಾಗಿದೆ. ಯೋಗವನ್ನು ತನ್ನ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾನವ ತಪ್ಪುದಾರಿಯನ್ನು ಹಿಡಿಯಲಾರ. ಒತ್ತಡ ನಿವಾರಣೆ ಹಾಗೂ ಏಕಾಗ್ರತೆಯೊಂದಿಗೆ ಶಾರೀರಿಕ…

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ಯೋಗ ದಿನಾಚರಣೆ

ಕಲ್ಲಡ್ಕ ; ಮನುಷ್ಯನಲ್ಲಿ ಆರೋಗ್ಯವಂತ ಶರೀರ, ಕಂಪನರಹಿತ ಉಸಿರು, ವರ್ತಮಾನದಲ್ಲಿರುವಂತ , ಒಳ್ಳೆಯದನ್ನು ಸಂಗ್ರಹಿಸುವಂತ ಬುದ್ಧಿ, ಸಂತೋಷದ ನೆನಪುಗಳು ಮತ್ತು ಎಲ್ಲವನ್ನು ಒಳಗೊಂಡ ಅಹಂಕಾರ, ಇರಬೇಕು. ಯೋಗ…

ವಿಟ್ಲ ಲಯನ್ಸ್ ಕ್ಲಬ್ ಪದಗ್ರಹಣ ಮತ್ತು ಸನ್ಮಾನ

ವಿಟ್ಲ ಲಯನ್ಸ್ ಕ್ಲಬ್ ಇದರ 2017-18 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕ್ಲಬ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದಕ್ಕಾಗಿ ನಿರ್ಗಮನ ಅಧ್ಯಕ್ಷ ಸುದರ್ಶನ ಪಡಿಯಾರ್, ಕಾರ್ಯದರ್ಶಿ…

ಅಮುಂಜೆ ಅಶ್ರಫ್ ಹತ್ಯೆ ಖಂಡನೀಯ: ಶಾಸಕ ಮೊಹಿದ್ಧೀನ್ ಬಾವಾ

ಮುಂಬಯಿ, ಜೂ.22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಅಮಾಯಕ ಯುವಕರ ಹತ್ಯೆ ಜಾಸ್ತಿಯಾಗುತ್ತಿದೆ. ಅಮುಂಜೆ ಅಶ್ರಫ್ ಹತ್ಯೆ ಖಂಡನೀಯ ಆರೋಪಿಗಳ ಪತ್ತೆ ಹಚ್ಚಿ ಶೀಘ್ರವಾಗಿ ಕಾನೂನು ಕ್ರಮ…

ಶಾಂತಿ ಕಾಪಾಡಲು ಮನವಿ

ಬಂಟ್ವಾಳ: ಬೆಂಜನಪದವು ಕರಾವಳಿ ಸೈಟಿನಲ್ಲಿ ನಿನ್ನೆ ಬೆಳಿಗ್ಗೆ ನಡೆದ ರಿಕ್ಷಾಚಾಲಕ ಕಲಾಯಿ ನಿವಾಸಿ ಅಶ್ರಫ್ ಕೊಲೆಯನ್ನು ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಖಂಡಿಸಿದ್ದಾರೆ ಆಶ್ರಫ್…

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚರಣೆ

ವಿಟ್ಲ ಜೂನ್ 21: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಗ ತರಬೇತುದಾರ ರಾಜೇಶ್‍ರವರು ಮಾತನಾಡುತ್ತಾ “ದೈಹಿಕ ಹಾಗೂ…

ಸಾಧಕರಿಗೆ ಸನ್ಮಾನ

ಬಂಟ್ವಾಳ ಜೂ 21 ; ಪತಂಜಲಿ ಯೋಗ ಪ್ರತಿಷ್ಠಾನದ ವತಿಯಿಂದ ಬಿ.ಸಿ.ರೋಡ್ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ…

ಯುಪಿಎಸ್ಸಿ ಸಾಧಕನಿಗೆ ಸನ್ಮಾನ.

: ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 37ನೇ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗಿರುವ ನವೀನ್ ಭಟ್ ರವರನ್ನು ಬಂಟ್ವಾಳ ಲೋಕೋಪಯೋಗಿ ಇಲಾಖಾ ಉಪವಿಭಾಗ ವತಿಯಿಂದ ಸನ್ಮಾನಿಸಲಾಯಿತು. ಸಹಾಯಕ ಕಾರ್ಯನಿರ್ವಾಹಕ…