Month: August 2017

ಶ್ರೀ ಕಾಶೀ ಮಠ ಸಂಸ್ಥಾನದಲ್ಲಿ ಭಜನಾ ಸಪ್ತಾಹ ಪ್ರಾರಂಭ

ಮಂಗಳೂರು : ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಹೇವಿಳಂಬಿ ನಾಮ ಸಂವತ್ಸರದ ಚಾತುರ್ಮಾಸ ವ್ರತ ಪ್ರಯುಕ್ತ ಶ್ರೀ ಸಂಸ್ಥಾನದ ಆರಾಧ್ಯ ದೇವರುಗಳಾದ ಶ್ರೀ…

ಗುರುಪುರ ಹೋಬಳಿ ಮಟ್ಟದ ಪ್ರೌಢಶಾಲೆಗಳ ಖೋ ಖೋ ಪಂದ್ಯಾಟ

ಕುಪ್ಪೆಪದವು : ದ. ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು, ದಕ್ಷಿಣ ವಲಯ ಮತ್ತು ಸರಕಾರಿ ಪ್ರೌಢಶಾಲೆ ಕಲ್ಲಾಡಿ, ಕುಪ್ಪೆಪದವು…

ಮುಂಬಯಿಯಲ್ಲಿ ಪಟ್ಲ ಫೌಂಡೇಶನ್‍ನಿಂದ ಸಂಭ್ರಮಿಸಲ್ಪಟ್ಟ ಯಕ್ಷಧ್ರುವ ಸಂಭ್ರಮ

ಯಕ್ಷಗಾನ ಮರೆಯಾಗದೇ ಮೆರೆಯುತ್ತಿದೆ : ಶಾಂತರಾಮ ಬಿ.ಶೆಟ್ಟಿ ಮುಂಬಯಿ : ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಈ ಆಚರಣೆ ಕಲಾವಿದನ ಸಂಭ್ರಮ. ಕಲಾವಿದನ ಬದುಕನ್ನು ಗೌರವಿಸುವ ಸುದಿನ ಮತ್ತು…

ರಾಯಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ

ಬಂಟ್ವಾಳ ತಾಲ್ಲೂಕಿನ ರಾಯಿ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಚಂದಪ್ಪ…

ಬಂಟ್ವಾಳ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ದ್ವಿಚಕ್ರ ವಾಹನ ಜಾಥ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್ , ಬಜರಂಗದಳ ಬಂಟ್ವಾಳ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ಆದಿತ್ಯವಾರ ಸಂಜೆ 4.30ಕ್ಕೆ ಬಿಸಿರೋಡು ರಕ್ತೇಶ್ವರೀ ದೇವಸ್ಥಾನದ…

ಸಿದ್ಧಕಟ್ಟೆ: ಆ.15ರಂದು ಹಫ್ತೆವಾರು ಮಾರುಕಟ್ಟೆ ರದ್ದು, ಸಂಗಬೆಟ್ಟು ಗ್ರಾ.ಪಂ. ನಿರ್ಣಯ

ಸಿದ್ಧಕಟ್ಟೆ : ಸಂಗಬೆಟ್ಟು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಜುಲೈ 18ರಂದು ನಡೆದಿದ್ದು, ಈ ಸಭೆಯ ನಿರ್ಣಯ ನಂ.50/2017-18 ಅನ್ವಯ ಆ.15 ಮಂಗಳವಾರ ನಡೆಯುವ ಸಿದ್ಧಕಟ್ಟೆಯ ಹಫ್ತೆವಾರು…

ಸಿದ್ಧಕಟ್ಟೆ: ತುಳುನಾಡಿನ ಪುರಾತನ ವಸ್ತುಗಳ ಸಂಗ್ರಹ

ಸಿದ್ಧಕಟ್ಟೆ : ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆ ಮತ್ತು ಶ್ರೀ ಕ್ಷೇತ್ರ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿದ್ಧಕಟ್ಟೆ ವಲಯದ ವತಿಯಿಂದ .ಶಾಲೆಯಲ್ಲಿ ಶನಿವಾರ ಆಟಿದ ಕೂಟ ಕಾರ್ಯಕ್ರಮ ನಡೆಯಿತು. ಈ…

ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ನಿಧಿ.ಎಸ್.ಬಂಗೇರಾಗೆ ಶೆ.88 ಅಂಕ

ಬಂಟ್ವಾಳ : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇವರು ನಡೆಸಿದ ಭರತನಾಟ್ಯ ಜೂನಿಯರ್ ವಿಭಾಗ ದಲ್ಲಿ ಕಲಾನಿಕೇತನ ನಾಟ್ಯ ಶಾಲೆ ಬಿ.ಸಿ.ರೋಡ್ ಇಲ್ಲಿನ ವಿದ್ಯಾರ್ಥಿನಿ ನಿಧಿ.ಎಸ್.ಬಂಗೇರಾ ಶೇಕಡಾ…

ಬಂಟ್ವಾಳ:ಗುರುಸ್ಪಂದನ ಕಾರ್ಯಕ್ರಮ

ಬಂಟ್ವಾಳ: ಸರಕಾರದ ಯೋಜನೆಯಾದ ಗುರುಸ್ಪಂದನದಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ…

ಕಲ್ಲಡ್ಕ ರಸ್ತೆ ಉದ್ಘಾಟನೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಕಲ್ಲಡ್ಕ ನರಹರಿ ನಗರದ ಬೊಂಡಾಲ ಕೋಡಿಯ ರಸ್ತೆಗೆ ಮುಖ್ಯ ಮಂತ್ರಿಯ ಅನುದಾನದಿಂದ 8ಲಕ್ಷ 75ಸಾವಿರ ವೆಚ್ಚದ ಕಾಂಕ್ರಿಟೀಕೃತ ರಸ್ತೆಯ ಉದ್ಘಾಟನೆಯನ್ನು ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ…

ಮಂಗಳೂರಿನಲ್ಲಿ ಹಿಂದೂರಾಷ್ಟ್ರ ಸಂಘಟಕ ಕಾರ್ಯಾಗಾರದ ಎರಡನೇ ದಿನ

ಮಂಗಳೂರು: ನಗರದ ಬೋಳೂರಿನಲ್ಲಿರುವ ಸನಾತನ ಆಶ್ರಮದಲ್ಲಿ ನಡೆಯುತ್ತಿರುವ ಹಿಂದೂರಾಷ್ಟ್ರ ಸಂಘಟಕ ಕಾರ್ಯಾಗಾರದ ಎರಡನೇ ದಿನ ಉಪಸ್ಥಿತ ಧರ್ಮಪ್ರೇಮಿ ಹಿಂದೂ ಸಂಘಟಕರಿಗೆ ಸನಾತನ ಸಂಸ್ಥೆಯ ಸೌ.ಶೋಭಾ ಕಾಮತ್ ಇವರು,…

ಬಂಟ್ವಾಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮ

ಬಂಟ್ವಾಳ : ಕಳ್ಳಿಗೆ ಗ್ರಾಮದ ತೊಡಂಬಿಲ ಹಿ.ಪ್ರಾ.ಶಾಲೆಯಲ್ಲಿ 94ಸಿಸಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ…

ಮೂಡುಶೆಡ್ಡೆ ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮ

ಶ್ರೀರಾಮ ಸೇನೆ, ಮಾರುತಿ ಘಟಕ, ದುರ್ಗಾಸೇನೆ ಇದರ ವತಿಯಿಂದ ಇಂದು ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮವು ಮೂಡುಶೆಡ್ಡೆ ಶಿವಶಕ್ತಿ ಭಜನಾ ಮಂದಿರದಲ್ಲಿ ನಡೆಯಿತು, ಶ್ರೀರಾಮ ಸೇನೆಯ ವಿಭಾಗ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಭಜನೋತ್ಸವ

ಪೊಳಲಿ : ಭಗವಂತನ ಸಾನಿಧ್ಯವಿದ್ದಾಗ ಯಾವುದೇ ಕಾರ್ಯಕ್ರಮ ಸಾಂಗವಾಗಿ ನೆರವೇರಲು ಸಾಧ್ಯ ಎಂದು ಬೆಂಗಳೂರು ಹಲಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿಪದಾನಂದಾಜಿ ಮಹರಾಜ್ ಹೇಳಿದರು. ಅವರು ಪೊಳಲಿಯ…