Month: August 2017

ಬಂಟ್ವಾಳದಾದ್ಯಂತ ಪೊಲೀಸ್ ಬಂದೋಬಸ್ತ್

ಬಂಟ್ವಾಳ: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಯ ನೆಪದಲ್ಲಿ ಅಮಾಯಕರನ್ನು ಅಕ್ರಮ ಬಂಧನದಲ್ಲಿರಿಸಲಾಗುತ್ತಿದೆ ಎಂದು ಆರೋಪಿಸಿ ಬಂಟ್ವಾಳ ನಗರ ಠಾಣೆಗೆ…

ಪೊಟೋಗ್ರಾಫರ್ಸ್ ಎಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಹರೀಶ್ ಮಾಣಿ ಅವಿರೋದವಾಗಿ ಆಯ್ಕೆ

ಬಂಟ್ವಾಳ: ಸೌತ್ ಕೆನರಾ ಪೊಟೋಗ್ರಾಫರ್ಸ್ ಎಸೋಸಿಯೇಶನ್ (ರಿ). ಇದರ 2017-19 ರ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಮಾಣಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ ,…

ಎಸ್.ವಿ.ಎಸ್.ನಲ್ಲಿ ತಿನ್ ಫಿಲ್ಮ್ ಟೆಕ್ನಾಲಜಿ ಮಾಹಿತಿ

ಬಂಟ್ವಾಳ: ಚಲನಚಿತ್ರ ಕ್ಷೇತ್ರದಲ್ಲಿ ಇಂದು ‘ತಿನ್ ಫಿಲ್ಮ್ ಟೆಕ್ನೋಲಜಿ’ ಇಂದು ಬಳಕೆಯಾಗುತ್ತಿರುವುದು ಚಲನಚಿತ್ರಗಳ ಹೊಸ ಅವಿಷ್ಕಾರವಾಗಿದೆ ಎಂದು ಸಂತ ಅಲೋಸಿಯಸ್ ಕಾಲೇಜು ಮಂಗಳೂರು ಇಲ್ಲಿನ ಭೌತಶಾಸ್ತ್ರ ಸ್ನಾತಕೋತ್ತರ…

ಪೊಳಲಿಯಲ್ಲಿ ಕೃಷ್ಣ ಜನ್ಮಾಷ್ಟಮಿ

ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಅಗಸ್ಟ್ 13 ರಿಂದ 15ರ ವರೆಗೆ ಶ್ರೀ ಕೃಷ್ಣ ಜನ್ಮಾಸ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ರಾಮಕೃಷ್ಣ ತಪೋವನದ ಅದ್ಯಕ್ಷರಾದ ಸ್ವಾಮಿ ವಿವೇಕಚೈತನ್ಯಾನಂದ…

ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

ಬಂಟ್ವಾಳ: ಶಂಭೂರು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲಾ ಆವರಣದಲ್ಲಿ ಸರಸ್ವತಿ ಶಿಶು ಮಂದಿರ ಶೇಡಿಗುರಿ, ಶಂಭೂರು ಆಂಜನೇಯ ಮಹಿಳಾ ಮಂಡಳಿಯ ಸಹಯೋಗದೊಂದಿಗೆ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯು 04.08.2017ನೇ…

ಬಟ್ಟಾಜೆ ಮೊಸರು ಕುಡಿಕೆ ಉತ್ಸವ

ಬಡಗಬೆಳ್ಳೂರು : ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಬಡಗಬೆಳ್ಳೂರು ಇದರ ಆಶ್ರಯದಲ್ಲಿ ಬಟ್ಟಾಜೆ ಪರಿಸರದಲ್ಲಿ ಮೊಸರು ಕುಡಿಕೆ ಉತ್ಸವವನ್ನು 15.8 2017 ರಂದು ಆಚರಿಸಲು ನಿಧರಿಸಲಾಗಿದೆ, ಆ…

ಸ್ವಾತಂತ್ರ ದಿನಾಚರಣೆ ಮತ್ತು ಮೊಸರು ಕುಡಿಕೆ ಉತ್ಸವ

ಬಡಗಬೆಳ್ಳೂರು; ಆದಿಶಕ್ತಿ ದೇವಸ್ಥಾನ ಬಡಗಬೆಳ್ಳೂರು ,ಆದಿಶಕ್ತಿ ಸೇವಾ ಸಮಿತಿ ಮತ್ತು ಆದಿಶಕ್ತಿ ಮಹಿಳಾ ಮಂಡಳಿ ಇದರ ವತಿಯಿಂದ ಬರುವ ಅಗಸ್ಟ 15ರಂದು ಸ್ವಾತಂತ್ರ ದಿನಾಚರಣೆ ಮತ್ತು ಮೊಸರು…

ಸಿದ್ದರಾಮಯ್ಯನವರೇ ರಾತ್ರಿ ಬೇರೆ ಅಭ್ಯಾಸ ಏನಾದ್ರೂ ಇದ್ಯಾ ನಿಮಗೆ? ಪೂಜಾರಿ ಪ್ರಶ್ನೆ

ಮಂಗಳೂರು: ಪದೇ ಪದೇ ಆಡಳಿತ ಪಕ್ಷದ ಧೋರಣೆಯನ್ನು ಖಂಡಿಸುವ ಕಾಂಗ್ರೆಸ್​​ ಹಿರಿಯ ನಾಯಕ ಜನಾರ್ಧನ ಪೂಜಾರಿ ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಮಂಗಳೂರಿನಲ್ಲಿ ಮಾತನಾಡಿದ…

ಅಡ್ಡೂರು ರಸ್ತೆ ಶಿಲಾನ್ಯಾಸ

ಅಡ್ಡೂರು.; ಗ್ರಾಮೀಣ ರಸ್ತೆಗಳು ಉತ್ತಮವಾಗಿ ರೂಪುಗೊಂಡು ಗ್ರಾಮೀಣ ಭಾಗದ ಜನತೆಗೆ ಉಪಯೋಗವಾಗುವಂತಾದಾಗ ಮಾತ್ರ ನೈಜ ಆದರ್ಶ ಗ್ರಾಮದ ಮಾದರಿಯಾಗಲು ಸಾಧ್ಯ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ…

ಕಾಂಜಿಲಕೋಡಿ ರಸ್ತೆ ಶಿಲಾನ್ಯಾಸ

ಗುರುಪುರ : ಗ್ರಾಮೀಣ ರಸ್ತೆಗಳು ಉತ್ತಮವಾಗಿ ರೂಪುಗೊಂಡು ಗ್ರಾಮೀಣ ಭಾಗದ ಜನತೆಗೆ ಉಪಯೋಗವಾಗುವಂತಾದಾಗ ಮಾತ್ರ ನೈಜ ಆದರ್ಶ ಗ್ರಾಮದ ಮಾದರಿಯಾಗಲು ಸಾಧ್ಯ ಎಂದು ಮಂಗಳೂರು ಉತ್ತರ ವಿಧಾನಸಭಾ…

ಬಂಡಸಾಲೆ ರಸ್ತೆ ಶಿಲಾನ್ಯಾಸ

ಗುರುಪುರ : ಗ್ರಾಮೀಣ ರಸ್ತೆಗಳು ಉದ್ದಾರವಾಗಿ ಗ್ರಾಮೀಣ ಭಾಗದ ಜನರ ಮುಖದಲ್ಲಿ ನಗು ಮೂಡುವಂತಾದರೆ ಅದುವೇ ನಮಗೆ ಆಶಿರ್ವಾದದಂತೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ…

ಅಡ್ಡೂರು ಮುಖ್ಯಪ್ರಾಣ ದೇವಾಲಯಕ್ಕೆ ಸಚಿವ ರೈ ಭೇಟಿ

ಅಡ್ಡೂರು: ಇತಿಹಾಸ ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಾಲಯದ ಬಳಿಯಿರುವ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಾಲಯಕ್ಕೆ ಅರಣ್ಯ ಸಚಿವರಾದ ಬಿ ರಮಾನಾಥ ರೈ ಭೇಟಿ ನೀಡಿ ವಿಶೇಷ ಪೂಜೆ…

ಜೈನ್ ಮಿಲನ್

ಬಂಟ್ವಾಳ : ಜೈನ್ ಮಿಲನ್ ವತಿಯಿಂದ ವರ್ಷಂಪ್ರತಿ ನೀಡುವ 2017ನೇ ಸಾಲಿನ ಮಿಲನೋತ್ತಮ ಪ್ರಶಸ್ತಿಯನ್ನು ಸಿದ್ದಕಟ್ಟೆಯ ಡಾ.ಸುದೀಪ್ ಮತ್ತು ಡಾ.ಸೀಮಾ ದಂಪತಿಗಳಿಗೆ ಇತ್ತೀಚೆಗೆ ನಡೆದ ಆಟಿಡೊಂಜಿ ತಮ್ಮನದ…