Month: September 2017

ಕಡೇಶ್ವಾಲ್ಯ ಚಿಂತಾಮಣಿ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ

ಬಂಟ್ವಾಳ: ಇತ್ತಿಚೆಗೆ ಕಳ್ಳತನ ನಡೆದ ಮೊಗರ್ನಾಡು ಸಾವಿರ ಸೀಮೆಯ ಕಡೇಶ್ವಾಲ್ಯ ಚಿಂತಾಮಣಿ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದರು. ಕ್ಷೇತ್ರದ ಅರ್ಚಕ…

ವಾಮಂಜೂರಿನಲ್ಲಿ ನಾಳೆ ಬೃಹತ್ ಪ್ರತಿಭಟನೆ

ವಾಮಂಜೂರು ; ತುಳುನಾಡಿನ ಯುಗಪುರುಷರಾದ ಕೊಟಿ ಚೆನ್ನಯ್ಯರ ತಾಯಿ ದೇಯಿ ಬೈದೆತಿಯವರ ಮೂರ್ತಿಗೆ ಅಪಚಾರ ಎಸಗಿರುವುದನ್ನು ಖಂಡಿಸಿ, ತುಳುನಾಡಿನ ನಂಬಿಕೆಗೆ ಅಪಚಾರ ಎಸಗಿದ ಬಂಧಿತ ಆರೋಪಿಗೆ ಹೆಚ್ಚಿನ…

ಗುರುಪುರದಲ್ಲಿ ಇಂದು ಮೊಸರುಕುಡಿಕೆ ಉತ್ಸವ

ಮಂಗಳೂರು : ಗುರುಪುರ ಶ್ರೀಕೃಷ್ಣ ಮಂಡಳಿಯ ವತಿಯಿಂದ 49ನೇ ವರ್ಷದ ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಇಂದು(ಸೆ. 14) ಮೊಸರು ಕುಡಿಕೆ ಉತ್ಸವ, ಸಭಾ ಕಾರ್ಯಕ್ರಮ ಹಾಗೂ ಶೋಭಾ ಮೆರವಣಿಗೆ…

ಪೊಳಲಿ : ದೈವ ಬಂಧ ವಿಮೋಚನಾ ಪೂಜೆ

ವಿಕಸುದ್ದಿಲೋಕ ಪೊಳಲಿ : ಶ್ರಿ ರಾಜರಾಜೇಶ್ವರಿ ದೇವಾಲಯದಲ್ಲಿ ಕೊಡಮಣಿತ್ತಾಯ ದೈವದ ಬಂಧ ವಿಮೋಚನಾ ಕಾರ್ಯದ ಪ್ರಯುಕ್ತ ಸಾನಿದ್ಯ ಪ್ರಾರ್ಥನೆ ,ಗಣಪತಿ ಪೂಜೆ ,ಕರ್ಮಾಂಗ ಪುಣ್ಯಾಹ ,ಸುದರ್ಶನ ಹೋಮ…

ದೇಯಿ ಬೈದೆತಿ ಪ್ರತಿಮೆಗೆ ಅಪಮಾನ : ಕಠಿಣ ಕ್ರಮಕ್ಕೆ ಆಗ್ರಹ

ಬಜ್ಪೆ : ತುಳುನಾಡ ಯುಗಪುರುಷರಾದ ಕೋಟಿ ಚೆನ್ನಯ್ಯರವರ ತಾಯಿಯಾದ ದೇಯಿ ಬೈದೆತಿಯ ಪ್ರತಿಮೆಗೆ ಯುವಕನೋರ್ವ ಅಶ್ಲೀಲ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿ ಅಪಮಾನ ಮಾಡಿರುವುದನ್ನು ವಿರೋಧಿಸಿ ಬಂಧಿತ ಆರೋಪಿಗೆ…

ತುಳುನಾಡಿನ ಇತಿಹಾಸವ ಬಲ್ಲಿರಾ?

ದಕ್ಷಿಣ ಕನ್ನಡ ಕರ್ನಾಟಕ ರಾಜ್ಯದ ಒಂದು ಕರಾವಳಿ ಜಿಲ್ಲೆ. ಈ ಜಿಲ್ಲೆಯ ಕೇಂದ್ರಸ್ಥಳ ಹಾಗೂ ಮುಖ್ಯ ನಗರ ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ ೨೦,೮೯,೬೪೯ಆಗಿದ್ದು ಇದರಲ್ಲಿ…

“ಮಂಗಳೂರು ದರ್ಶನ” ಕೋಡುಗೆ

ಬಂಟ್ವಾಳ : ಡಾ.ಬಿ.ಎ.ವಿವೇಕ್ ರೈ ರವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ “ಮಂಗಳೂರು ದರ್ಶನ” ದ ಮೂರು ಸಂಪುಟಗಳನ್ನು ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ…

ಹೈ-ಮಾಸ್ಟ್ ದೀಪದ ಉದ್ಘಾಟನೆ

ಬಂಟ್ವಾಳ : ಬ್ರಹ್ಮಶ್ರೀ ನಾರಾಯಣಗುರುವೃತ್ತ ಬಿ.ಸಿ.ರೋಡ್ ನಲ್ಲಿ ನೂತನವಾಗಿ ಪುರಸಭೆ ವತಿಯಿಂದ ಅಳವಡಿಸಲಾದ ಹೈ-ಮಾಸ್ಟ್ ದೀಪದ ಉದ್ಘಾಟನೆಯನ್ನು ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ…

‘ಗೌಜಿಂಡು’ ಹಾಸ್ಯಮಯ ತುಳು ಸಾಂಸಾರಿಕ ನಾಟಕಕ್ಕೆ ಮುಹೂರ್ತ

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸದ್ಗುರು ಕಲಾ ತಂಡದ ವತಿಯಿಂದ ಶುಭಾರಂಭಗೊಂಡ ‘ಗೌಜಿಂಡು’ ಹಾಸ್ಯಮಯ ತುಳು ಸಾಂಸಾರಿಕ ನಾಟಕಕ್ಕೆ ರಾಯಿ ಸಮೀಪದ ಕೈತ್ರೋಡಿ ಕೊರಗಜ್ಜ ಕಟ್ಟೆ ಬಳಿ ಭಾನುವಾರ…

ಸಜೀಪಮೂಡದ ಹಿಂದೂ ರುದ್ರಭೂಮಿಗೆ ರಾಜ್ಯ ಉಚ್ಚ ನ್ಯಾಯಾಲಯದ ತಡೆಯಾಜ್ಙೆ

ಬಂಟ್ವಾಳ: ಇತ್ತೀಚೆಗೆ ಲೋಕಾರ್ಪಣೆಗೊಂಡಿರುವ ಬಂಟ್ವಾಳ ತಾಲೂಕಿನ ಸಜೀಪಮೂಡದ ಹಿಂದೂ ರುದ್ರಭೂಮಿಗೆ ರಾಜ್ಯ ಉಚ್ಚ ನ್ಯಾಯಾಲಯದ ತಡೆಯಾಜ್ಙೆ ಇರುವಾಗಲೇ ಉದ್ಘಾಟನೆ ನಡೆಸಿರುವ ಪಂಚಾಯತ್ ಅಧ್ಯಕ್ಷರ ಕ್ರಮ ಖಂಡನೀಯವಾಗಿದ್ದು, ಅವರ…

ದ್ವಿಚಕ್ರ ಸವಾರನನ್ನು ಪ್ರಾಣ ಉಳಿಸಲು ಹೋದ ಲಾರಿ ಚಾಲಕನ ಸಾವು.

ಬಂಟ್ವಾಳ: ಅತಿವೇಗ ದಲ್ಲಿ ಚಲಾಯಿಸುತ್ತಿದ್ದ ದ್ವಿಚಕ್ರ ಸವಾರನನ್ನು ಪ್ರಾಣ ಉಳಿಸಲು ಹೋದ ಲಾರಿ ಚಾಲಕ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕಸಮೀಪದ ದಾಸಕೋಡಿ ಎಂಬಲ್ಲಿ ಮಂಗಳವಾರ…

ಕುಪ್ಪೆಪದವುನಲ್ಲಿ ಭಾರಿ ಕಳ್ಳತನ

ಕುಪ್ಪೆಪದವು ಇಲ್ಲಿನ ಬಂಟ್ವಾಳ ರಸ್ತೆಯ ಪಿಲಿಪಂಜರ ಎಂಬಲ್ಲಿ ಇಂತಿಯಾಝ್ ಎಂಬವರಿಗೆ ಸೇರಿದ್ದ ಎರಡಂತಸ್ತಿನ ಮನೆಯ ಕೆಳ ಅಂತಸ್ತಿನಲ್ಲಿ ವಾಸವಾಗಿದ್ದ ಆದಂ ಎಂಬವರ ಮನೆಯ ಹಿಂಬಾಗಿಲ ಮೂಲಕ ಒಳನುಗ್ಗಿದ…

ಮೂಡಬಿದ್ರಿ ತಾಲೂಕಿಗೆ ಗುರುಪುರ ಹೋಬಳಿ ಸೇರ್ಪಡೆ ಪ್ರಸ್ತಾವ ಸೀಎಂ ಮರುಪರಿಶೀಲನೆ ಭರವಸೆ : ಬಾವ

ಗುರುಪುರ, ಕಂದಾವರ, ಗಂಜಿಮಠ, ಉಳಾಯಿಬೆಟ್ಟು, ನೀರುಮಾರ್ಗ, ಅಡ್ಯಾರು ಮತ್ತು ಮಲ್ಲೂರು ಗ್ರಾಮಗಳು ಸೇರಿರುವ ಗುರುಪುರ ಹೋಬಳಿಯನ್ನು ಹೊಸದಾಗಿ ರಚನೆಗೊಳ್ಳಲಿರುವ ಮೂಡಬಿದ್ರೆ ತಾಲೂಕಿಗೆ ಸೇರಿಸುವ ಪ್ರಸ್ತಾವ ಮರುಪರಿಶೀಲನೆ ನಡೆಸುವುದಾಗಿ…