January 2022 Conquestador Casino Review
Conquestador Bonus Code 2022 This casino is accredited by an authority which accepts and actively pursues players’ complaints. While there…
Conquestador Bonus Code 2022 This casino is accredited by an authority which accepts and actively pursues players’ complaints. While there…
ಪುತ್ತೂರು: ನವ ಭಾರತ ನಿರ್ಮಾಣ ದೇಶದ ಯುವ ಜನತೆಯಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಎಂದು ಅಭಿಪ್ರಾಯಪಟ್ಟಿದ್ದಾರೆ. ತಾಲೂಕಿನ ಸ್ವಾಮಿ ವಿವೇಕಾನಂದ…
“ಆಧುನಿಕ ಜೀವನದಲ್ಲಿ ಅರಿಯುವುದು ಏನು ಹೈಟೆಕ್ ಜೀವನಕ್ಕೆ ಹಾತೊರೆಯುವುದು ಮನಸು ಬಾಲ್ಯಕಾಲ ಜೀವನದ ಬೆಲೆಯನ್ನು ಅರಿತು ಸಾಗಿಸಲು ಬಿಡುತ್ತಿಲ್ಲ ಹೊಸತನದ ಬದುಕು..!” “ಹತ್ತಡಿ ಜಾಗದಲ್ಲಿ ಅಂಗಳ ಇಲ್ಲದ…
ಬಂಟ್ವಾಳ: ತಾಲೂಕಿನ ಇರಾ ಗ್ರಾಮದ ದರ್ಬೆ, ಉಂಬಳಿಗುಡ್ಡೆ , ಪಂಜಾಜೆ ಸಂಪರ್ಕ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮಂಗಳವಾರ…
ಬಂಟ್ವಾಳ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕು ಮಟ್ಟದ ಸರ್ವಜ್ಞ ಜಯಂತಿ ಆಚರಣೆ ಇಲ್ಲಿನ ವಿಧಾನ ಸೌಧ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ…
ಬಂಟ್ವಾಳ: ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿದುಷಿ ಗ್ರೀಷ್ಮಾ ವೇಣುಗೋಪಾಲ್ ಶಿವ ನೃತ್ಯಾಲಯ (ರಿ) ಬಿ.ಸಿ.ರೋಡ್ ಇವರ ಶಿಷ್ಯೆಯರಿಂದ…
ಬಾಳ್ತಿಲ: ಬಾಳ್ತಿಲ ಗ್ರಾಮ ಪಂಚಾಯತ್ನ2017-18ನೇ ಸಾಲಿನ 14ನೇ ಹಣಕಾಸು ಮತ್ತು ಸ್ವಂತ ನಿಧಿಯಲ್ಲಿ ಪರಿಶಿಷ್ಟ ಪಂಗಡ ಮತ್ತು ವಿಕಲಚೇತನರಿಗೆ ಮೀಸಲಿಟ್ಟ ಅನುದಾನದಲ್ಲಿ ಸುಮಾರು 2 ಲಕ್ಷ ಮೊತ್ತದ…
ಬಂಟ್ವಾಳ: ದೇವಸ್ಥಾನಕ್ಕೆಂದು ಹೋಗಿ ಬರುತ್ತೇನೆಂದು ಹೋದವಳು ವಾಪಸು ಮನೆಗೆ ಬಾರದೆ ನಾಪತ್ತೆಯಾದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ. ಬಂಟ್ವಾಳ ತೆಂಕ ಬೆಳ್ಳೂರು ಗ್ರಾಮದ ಈಶಾ ನಗರ…
ಸುಳ್ಯ: ಪ್ರೀತಿ ನಿರಾಕರಿಸಿದ ಸಿಟ್ಟಿನಿಂದ ಭಗ್ನ ಪ್ರೇಮಿಯೊಬ್ಬ ಯುವತಿ ಮೇಲೆ ನಡು ರಸ್ತೆಯಲ್ಲಿ ಚಾಕುವಿಂದ ಇರಿದು ಹತ್ಯೆ ಮಾಡಿರುವ ಅಮಾನವೀಯ ಘಟನ ಇಲ್ಲಿನ ರಥ ಬೀದಿ ಯಲ್ಲಿ…
ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವರ ಸಂಬಂಧಪಟ್ಟ ಇತರ ಸಾನ್ನಿದ್ಯಾಧಿಗಳ ವಿಚಾರದಲ್ಲಿ ವಿಶೇಷವಾಗಿ ದೇವರ ವಾರ್ಷಿಕೋತ್ಸವ ಹಾಗೂ ಬ್ರಹ್ಮಕಲಶ ವಿಚಾರದಲ್ಲಿ ತ್ರೈಕಾಲಿಕಾಖಿಲಗುಣ ದೋಷಫಲಪರಿಜ್ಞಾನಾರ್ಥ ಪ್ರಾರ್ಥಿಸಿಟ್ಟ ತತ್ಕಾಲ…
ಮಂಗಳೂರು: ನಾಡಿನ ಸುಪ್ರಸಿದ್ದ ಯಕ್ಷಗಾನ ಕಲಾವಿದರಾಗಿದ್ದ ಬೋಳಾರ ನಾರಾಯಣ ಶೆಟ್ಟಿ ಯಕ್ಷರಂಗದಲ್ಲಿ ತನ್ನದೇ ಆದ ಛಾಪು ನಿರ್ಮಾಣದ ಮಾಡಿದ ಅಭಿಜಾತ ಕಲಾವಿದ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ…
ಬಂಟ್ವಾಳ: ಭಾರೀ ಕೋಲಾಹಲಕ್ಕೆ ಎಡೆಮಾಡಿಕೊಟ್ಟಿದ್ದ ಬಂಟ್ವಾಳ ಪುದು ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಪೂರ್ಣಗೊಂಡಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. 34 ಸ್ಥಾನಗಳಿಗೆ ಚುನಾವಣೆ…
ಅಡ್ಡೂರು: ಸಮಸ್ತ ಕೇರಳ ಜಂಇಯತುಲ್ ಉಲಮಾ ಇದರ ಅಂಗ ಸಂಸ್ಥೆ ಎಸ್ಕೆಎಸ್ಸೆಸ್ಸೆಫ್ 28ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 29ನೇ ಹರುಷಕ್ಕೆ ಕಾಲಿಡುತ್ತಿರುವ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ಕಾಂಜಿಲಕೋಡಿ ಶಾಖೆ ವತಿಯಿಂದ…
ಧಾರವಾಡ: ಕ್ರಿಮಿನಲ್ ಗಳಿಗೆ ರಾಜಾಶ್ರಯ ನೀಡಿರುವ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ಸರ್ಕಾರ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಶಿವಾಜಿ ಪುತ್ತಳಿಗೆ…