Month: April 2019

ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ವಾರ್ಷಿಕ ಉತ್ಸವ

ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇದೇ ಎ. 9ರಂದು ಬೆಳಿಗ್ಗೆ ವಾಮಂಜೂರು ಅನಂತ ಪದ್ಮನಾಭ ಉಪಾಧ್ಯಾಯ ಇವರ ಮಾರ್ಗದರ್ಶನದಲ್ಲಿ ವಾರ್ಷಿಕ…

ಕಾರು-ರಿಕ್ಷಾ ಡಿಕ್ಕಿ, ರಿಕ್ಷಾ ಪ್ರಯಾಣಿಕರಿಬ್ಬರು ಸಾವು

ಬಂಟ್ವಾಳ: ಸಜಿಪಪಡು ಗ್ರಾಮದ ಕಂಚಿಲ ಎಂಬಲ್ಲಿ ಕಾರು ಮತ್ತು ರಿಕ್ಷಾ ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪ್ರಯಾಣಿಕರಿಬ್ಬರು ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡ ಘಟನೆ…

ಮದುಮೇಹತಪಾಸಣಾ ಶಿಬಿರ

ಉಡುಪಿ:ವಿಶ್ವಆರೋಗ್ಯ ದಿನಾಚರಣೆಯ ಅಂಗವಾಗಿ ಜೇಸಿಐ ಉಡುಪಿ ಸಿಟಿ ಮತ್ತು ಲೋಂಬಾರ್ಡ ಮೆಮೋರಿಯಲ್(ಮಿಷನ್) ಅಸ್ಪತ್ರೆಯಆಶ್ರಯದಲ್ಲಿ ಎ.7 ಆದಿತ್ಯವಾರ ಮಿಷನ್‍ಆಸ್ಪತ್ರೆಯ ವಠಾರದಲ್ಲಿ ಬೃಹತ್ ಮದುಮೇಹತಪಾಸಣಾ ಶಿಬಿರ ನಡೆಯಿತು.ಕಾರ್ಯಕ್ರಮದಲ್ಲಿ ಅಸ್ಪತ್ರೆಯ ಹಿರಿಯ…

ತುಳಸೀ ವೇಣುಗೋಪಾಲ್ ವಿಧಿವಶ

ಮಂಗಳೂರು: ಮುಂಬಯಿ ಮಹಾನಗರದಲ್ಲಿನ ಹೆಸರಾಂತ ಲೇಖಕಿ, ಕವಯತ್ರಿ, ಕನ್ನಡ ಲೇಖಕಿಯರ ಬಳಗ ಮುಂಬಯಿ `ಸೃಜನ’ ಸಂಸ್ಥೆ ಮತ್ತು ಸ್ಟ್ಯಾರೋ ಸಂಸ್ಥೆಗಳ ಸಕ್ರೀಯ ಸದಸ್ಯೆ, ಉದಯವಾಣಿ ಮುಂಬಯಿ ಇದರ…

ಅಯೋಧ್ಯೆಯಲ್ಲಿ ನಾವೇ ರಾಮಮಂದಿರ ಕಟ್ಟುತ್ತೇವೆ, ಧರ್ಮಗಳ ನಡುವೆ ಬೆಂಕಿ ಹಚ್ಚಬೇಡಿ : ಜಮೀರ್ ಅಹ್ಮದ್

ಆನೇಕಲ್ : ಅಯೋಧ್ಯೆಯಲ್ಲಿ ಮುಸ್ಲಿಮರೇ ರಾಮಮಂದಿರ ಕಟ್ಟುತ್ತೇವೆ. ಆದರೆ ನೀವು ರಾಜಕೀಯಕ್ಕಾಗಿ ಧರ್ಮಗಳ ನಡುವೆ ಬೆಂಕಿ ಹಚ್ಚಬೇಡಿ, ರಾಜಕೀಯ ಬೆರೆಸಬೇಡಿ ಎಂದು ಆಹಾರ ಸಚಿವ ಜಮೀರ್ ಅಹ್ಮದ್…

ಇಂದು ಮರ್ಹೂಮ್ ಸಿರಾಜುದ್ದೀನ್ ಪಡಿಕ್ಕಲ್ ರವರ ಅನುಸ್ಮರಣಾ ಮಹಾ ಸಂಗಮ

ಮುಡಿಪು : SSF SYS ಪಡಿಕ್ಕಲ್ ಯುನಿಟ್ ಇದರ ವತಿಯಿಂದ ಪಡಿಕ್ಕಲ್ ಮಸ್ಜಿದ್ ವಠಾರದಲ್ಲಿ ಮರ್ಹೂಮ್ ಸಿರಾಜುದ್ದೀನ್ ಪಡಿಕ್ಕಲ್ ರವರ ಅನುಸ್ಮರಣಾ ಮಹಾ ಸಂಗಮ ನಡೆಯಲಿದ ಇಂದು…

ಬಿಜೆಪಿ ಗೆಲ್ಲಲು ವಿವಿಧ ಪೂಜೆ ಸಲ್ಲಿಸಿದ ಮೋದಿ ಅಭಿಮಾನಿ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ 2019ರ ಲೋಕಸಭಾ ಚುನಾವಣೆಯಲಿ ಭಾರತೀಯ ಜನತಾ ಪಾರ್ಟಿ ಅತ್ಯಧಿಕ ಸಂಖ್ಯೆಯಲ್ಲಿ ಗೆಲುವು ತಂದು ಕೊಡಲು ಮೋದಿ ಹೆಸರಿನಲ್ಲಿ ಮೋದಿ ಅಭಿಮಾನಿ ವಿವಿಧ…

ಪೊಳಲಿ ಚೆಂಡು ಪ್ರಾರಂಭ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಪ್ರಥಮ ಚೆಂಡಿನ ಉತ್ಸವ ಏ.6ರಂದು ಶನಿವಾರ ಪ್ರಾರಂಭಗೊಂಡಿತು.ದೇವಳದ ತಂತ್ರಿಗಳು ,ಅರ್ಚಕರು, ಆಡಳಿತಮಂಡಳಿಯ ಮೊಕ್ತೇಸರರು ಹಾಗೂ…

“ಸೇವ್ ಬರ್ಡ “ ವಿನೂತನ ಕಾರ್ಯಕ್ರಮ

ಉಡುಪಿ:ಬೇಸಿಗೆಯಲ್ಲಿ ನೀರು ಮತ್ತು ಸರಿಯಾದ ಆಹಾರವಿಲ್ಲದೆ ಸಾವಿರಾರು ಅಮೂಲ್ಯ ಪಕ್ಷಿ ಸಂಕುಲ ಆಪಾಯ ಎದುರಿಸುತ್ತಿದೆ ಈ ನಿಟ್ಟಿನಲ್ಲಿ ಈ ಸಮಯದಲ್ಲಿ ಅವುಗಳ ಸಂತತಿಯನ್ನು ಉಳಿಸಲು ನೀರು ಮತ್ತು…

ಸಿಪಿಐಎಂ `ರಾಜಕೀಯ ಸಮಾವೇಶ’

ಕೈಕಂಬ : ಭಾರತೀಯ ಕಮ್ಯುನಿಸ್ಟ್ ಪಕ್ಷದ(ಮಾಕ್ಸ್‍ವಾದ-ಸಿಪಿಐಎಂ) `ರಾಜಕೀಯ ಸಮಾವೇಶ’ ಎ. 7ರಂದು ಬೆಳಿಗ್ಗೆ ಗುರುಪುರ ಕೈಕಂಬದ ಶ್ರೀರಾಮ ಸಭಾಂಗಣದಲ್ಲಿ ಜರುಗಿತು.ಸಿಪಿಐಎಂ ಕಾರ್ಯಕಾರಿ ಮಂಡಳಿ ಸದಸ್ಯ ಬಾಲಕೃಷ್ಣ ಶೆಟ್ಟಿ…

ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಕಟಣೆ

ಬಂಟ್ವಾಳ: ಪುರಾಣ ಪ್ರಸಿದ್ಧ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸುಮಾರು 2. ಕೋ. ರೂ ವೆಚ್ಚದಲ್ಲಿ ಪುನರ್ ನಿರ್ಮಾಣ…

ಕೇಂದ್ರ ಸರಕಾರ ದ್ವಿಮುಖ ನೀತಿ ಅನುಸರಿಸಿದೆ: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪ

ಉಡುಪಿ: ಕೇಂದ್ರ ಸರಕಾರ ರೈತರ ಖಾತೆಗೆ 2,000 ರೂ. ಜಮೆ ಮಾಡಲು ಅನುಮತಿ ನೀಡಿದ ಚುನಾವಣಾ ಆಯೋಗ ರಾಜ್ಯದ ರೈತರ ಸಾಲ ಮನ್ನಾ ಹಣ ಬಿಡುಗಡೆಗೆ ಮಾತ್ರ…